LYRIC

Song Details Page after Lyrice

-
ಮಾತಲ್ಲಿ ಸಿಹಿತುಂಬಿ ಮನದಲ್ಲಿ ವಿಷತುಂಬಿ
ನಂಬಿದವರ ಕೊರಳ ರೇಷ್ಮೆಯ ದಾರದಲಿ
ಹಿತವಾಗಿ ಮೆದುವಾಗಿ ಕೊಲ್ಲುವ ಜಾಣನಿವ
 
ಹಲ್ಲಲ್ಲಿ ವಿಷವುಂಟು ಹಾವಿಗೆ
ಕೊಂಡಿಲಿ ವಿಷವುಂಟು ಚೇಳಿಗೆ
ಹಲ್ಲಲ್ಲಿ ವಿಷವುಂಟು ಹಾವಿಗೆ
ಕೊಂಡಿಲಿ ವಿಷವುಂಟು ಚೇಳಿಗೆ
ಈ ಮನ್ಮಥನ ಮೈಯ್ಯಲೆಲ್ಲ ವಿಷವೆ ತುಂಬಿ ಹರಿದಿದೆ ಎಲ್ಲ
ಹಸುವಿನ ವೇಷದ ಹುಲಿಯಂತೆ ನೀ ನಂಬಲು ಬಾಳು ಮುಳ್ಳಂತೆ
ಮನೆಯಲ್ಲಿ ರಾಮಣ್ಣ ಬೀದಿಲಿ ಕಾಮಣ್ಣ
ಹನ್ನೊಂದನೆ ಅವತಾರ ನಿನ್ನದು
ಶ್ರೀಕೃಷ್ಣಲೀಲೆ ನಿನ್ನ ಬಾಳಿದು
 
ಕಾಮಲೆ ಕಣ್ಣಿಗೆಲ್ಲ ಹಳದಿಯಂತೆ
ರೋಗಿಗೆ ಹಾಲೆಂದು ಸೇರದಂತೆ
ಕಾಮಲೆ ಕಣ್ಣಿಗೆಲ್ಲ ಹಳದಿಯಂತೆ
ರೋಗಿಗೆ ಹಾಲೆಂದು ಸೇರದಂತೆ
ದೇವರೆ ಬಂದರು ದಾನವನೆನುವರು
ಅಮೃತವ ಕಂಡರು ವಿಷವೆ ಎನ್ನುವರು
ಮನೆಹಾಳರ ಸವಿಮಾತನ್ನೆ ನಿಜವೆಂದು ನಂಬಿ ಹಾಳಾಗುವರು
ಮನೆಯಲ್ಲಿ ರಾಮಣ್ಣ ಬೀದಿಲಿ ಕಾಮಣ್ಣ
ಹನ್ನೊಂದನೆ ಅವತಾರ ನಿನ್ನದು
ಶ್ರೀಕೃಷ್ಣಲೀಲೆ ನಿನ್ನ ಬಾಳಿದು
ಹನ್ನೊಂದನೆ ಅವತಾರ ನಿನ್ನದು
ಶ್ರೀಕೃಷ್ಣಲೀಲೆ ನಿನ್ನ ಬಾಳಿದು

-
ಮಾತಲ್ಲಿ ಸಿಹಿತುಂಬಿ ಮನದಲ್ಲಿ ವಿಷತುಂಬಿ
ನಂಬಿದವರ ಕೊರಳ ರೇಷ್ಮೆಯ ದಾರದಲಿ
ಹಿತವಾಗಿ ಮೆದುವಾಗಿ ಕೊಲ್ಲುವ ಜಾಣನಿವ
 
ಹಲ್ಲಲ್ಲಿ ವಿಷವುಂಟು ಹಾವಿಗೆ
ಕೊಂಡಿಲಿ ವಿಷವುಂಟು ಚೇಳಿಗೆ
ಹಲ್ಲಲ್ಲಿ ವಿಷವುಂಟು ಹಾವಿಗೆ
ಕೊಂಡಿಲಿ ವಿಷವುಂಟು ಚೇಳಿಗೆ
ಈ ಮನ್ಮಥನ ಮೈಯ್ಯಲೆಲ್ಲ ವಿಷವೆ ತುಂಬಿ ಹರಿದಿದೆ ಎಲ್ಲ
ಹಸುವಿನ ವೇಷದ ಹುಲಿಯಂತೆ ನೀ ನಂಬಲು ಬಾಳು ಮುಳ್ಳಂತೆ
ಮನೆಯಲ್ಲಿ ರಾಮಣ್ಣ ಬೀದಿಲಿ ಕಾಮಣ್ಣ
ಹನ್ನೊಂದನೆ ಅವತಾರ ನಿನ್ನದು
ಶ್ರೀಕೃಷ್ಣಲೀಲೆ ನಿನ್ನ ಬಾಳಿದು
 
ಕಾಮಲೆ ಕಣ್ಣಿಗೆಲ್ಲ ಹಳದಿಯಂತೆ
ರೋಗಿಗೆ ಹಾಲೆಂದು ಸೇರದಂತೆ
ಕಾಮಲೆ ಕಣ್ಣಿಗೆಲ್ಲ ಹಳದಿಯಂತೆ
ರೋಗಿಗೆ ಹಾಲೆಂದು ಸೇರದಂತೆ
ದೇವರೆ ಬಂದರು ದಾನವನೆನುವರು
ಅಮೃತವ ಕಂಡರು ವಿಷವೆ ಎನ್ನುವರು
ಮನೆಹಾಳರ ಸವಿಮಾತನ್ನೆ ನಿಜವೆಂದು ನಂಬಿ ಹಾಳಾಗುವರು
ಮನೆಯಲ್ಲಿ ರಾಮಣ್ಣ ಬೀದಿಲಿ ಕಾಮಣ್ಣ
ಹನ್ನೊಂದನೆ ಅವತಾರ ನಿನ್ನದು
ಶ್ರೀಕೃಷ್ಣಲೀಲೆ ನಿನ್ನ ಬಾಳಿದು
ಹನ್ನೊಂದನೆ ಅವತಾರ ನಿನ್ನದು
ಶ್ರೀಕೃಷ್ಣಲೀಲೆ ನಿನ್ನ ಬಾಳಿದು

Mathalli Sihi Tumbi song lyrics from Kannada Movie Maneli Ramanna Beedeeli Kamanna starring Ambarish, Sripriya,, Lyrics penned by Chi Udayashankar Sung by Vani Jairam, S P Balasubrahmanyam, Music Composed by Sathyam, film is Directed by Amrutham and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ