LYRIC

Song Details Page after Lyrice

-
ಇಂಥ ಹೆಣ್ಣ ಬಿಟ್ಟೋರುಂಟೆ ಬಿಟ್ಟು ಹೋಗಿ ಕೆಟ್ಟೋರುಂಟೆ
ಕಣ್ಣಂದ ಮೂಗಂದ ಬಾಯಂದ ಮೊಗವಂದ
ಮೈಯೆಲ್ಲವು ಬಂಗಾರ ನಾನೆ ನಿನ್ನ ಜೊತೆಗಾರ
ಮೈಯೆಲ್ಲವು ಬಂಗಾರ ನಾನೆ ನಿನ್ನ ಜೊತೆಗಾರ
 
ಇಂಥ ಗಂಡ ಬಿಟ್ಟೋರುಂಟೆ ಬಿಟ್ಟು ಹೋಗಿ ಕೆಟ್ಟೋರುಂಟೆ
ಕಣ್ಣಂದ ಮೂಗಂದ ಬಾಯಂದ ಮೊಗವಂದ
ಮಾತೆಲ್ಲವು ಬಂಗಾರ ಬಾರೊ ನನ್ನ ಜೊತೆಗಾರ
ಮಾತೆಲ್ಲವು ಬಂಗಾರ ಬಾರೊ ನನ್ನ ಜೊತೆಗಾರ
 
ಬಾಣದಂತೆ ನನ್ನ ಎದೆಯ
ಈ ನೋಟವು ಚುಚ್ಚಿತೆ ಓ ಸುಂದರಿ
ಅಯ್ಯಯ್ಯೊ ನಾ ಬೆಚ್ಚಿದೆ
ಹಾರತಂದು ಹಾಕಲೇನು ನಾ ಈಗಲೆ ನಿನ್ನನು
ಓ ಸುಂದರ ಮದುವೆಯ ಆಗಲೇನು
ಈ ಮಾತು ಕೇಳಿ ಮನಸ್ಸು ಸೋತಿತು
ಈ ರಾತ್ರಿ ನಿನ್ನಿಂದ ನಿದ್ದೆ ಹೋಯಿತು
ಅಬ್ಬಬ್ಬ ಬಿಸಿಲಲು ಚಳಿಯಾಗಿ ನಾ ಸತ್ತೆ
 
||ಇಂಥ ಗಂಡ ಬಿಟ್ಟೋರುಂಟೆ ಬಿಟ್ಟು ಹೋಗಿ ಕೆಟ್ಟೋರುಂಟೆ
ಕಣ್ಣಂದ ಮೂಗಂದ ಬಾಯಂದ ಮೊಗವಂದ
ಮೈಯೆಲ್ಲವು ಬಂಗಾರ ನಾನೆ ನಿನ್ನ ಜೊತೆಗಾರ
ಮಾತೆಲ್ಲವು ಬಂಗಾರ ಬಾರೊ ನನ್ನ ಜೊತೆಗಾರ||
 
ಯಾರೆ ಬರಲಿ ಬೇಡ ಎನದೆ ಭಯವನ್ನು ಪಡಲಾರೆನು
ಓ ಸುಂದರ ನಾ ನಿನ್ನ ಬಿಡಲಾರೆನು
ಮಾತು ಸಾಕು ನೀನು ಭೇಕು ಹೋಗೋಣ ಬಾ ತೋಟಕ್ಕೆ
ಓ ಸುಂದರಿ ಈ ಜಾಗ ನಮಗೇತಕೆ
ಈ ನಿನ್ನ ಧೈರ್ಯ ನಾನು ಮೆಚ್ಚಿದ ಎನೂರಾಸೆ ನನ್ನ ಕಣ್ಣು ಮುಚ್ಚಿದೆ
ಅಮ್ಮಮ್ಮ ಮಾತೇಕೆ ಹಾಡೇಕೆ ಬಾ ಇನ್ನು
 
||ಇಂಥ ಹೆಣ್ಣ ಬಿಟ್ಟೋರುಂಟೆ ಬಿಟ್ಟು ಹೋಗಿ ಕೆಟ್ಟೋರುಂಟೆ
ಕಣ್ಣಂದ ಮೂಗಂದ ಬಾಯಂದ ಮೊಗವಂದ
ಮಾತೆಲ್ಲವು ಬಂಗಾರ ಬಾರೊ ನನ್ನ ಜೊತೆಗಾರ
ಮೈಯೆಲ್ಲವು ಬಂಗಾರ ನಾನೆ ನಿನ್ನ ಜೊತೆಗಾರ||

-
ಇಂಥ ಹೆಣ್ಣ ಬಿಟ್ಟೋರುಂಟೆ ಬಿಟ್ಟು ಹೋಗಿ ಕೆಟ್ಟೋರುಂಟೆ
ಕಣ್ಣಂದ ಮೂಗಂದ ಬಾಯಂದ ಮೊಗವಂದ
ಮೈಯೆಲ್ಲವು ಬಂಗಾರ ನಾನೆ ನಿನ್ನ ಜೊತೆಗಾರ
ಮೈಯೆಲ್ಲವು ಬಂಗಾರ ನಾನೆ ನಿನ್ನ ಜೊತೆಗಾರ
 
ಇಂಥ ಗಂಡ ಬಿಟ್ಟೋರುಂಟೆ ಬಿಟ್ಟು ಹೋಗಿ ಕೆಟ್ಟೋರುಂಟೆ
ಕಣ್ಣಂದ ಮೂಗಂದ ಬಾಯಂದ ಮೊಗವಂದ
ಮಾತೆಲ್ಲವು ಬಂಗಾರ ಬಾರೊ ನನ್ನ ಜೊತೆಗಾರ
ಮಾತೆಲ್ಲವು ಬಂಗಾರ ಬಾರೊ ನನ್ನ ಜೊತೆಗಾರ
 
ಬಾಣದಂತೆ ನನ್ನ ಎದೆಯ
ಈ ನೋಟವು ಚುಚ್ಚಿತೆ ಓ ಸುಂದರಿ
ಅಯ್ಯಯ್ಯೊ ನಾ ಬೆಚ್ಚಿದೆ
ಹಾರತಂದು ಹಾಕಲೇನು ನಾ ಈಗಲೆ ನಿನ್ನನು
ಓ ಸುಂದರ ಮದುವೆಯ ಆಗಲೇನು
ಈ ಮಾತು ಕೇಳಿ ಮನಸ್ಸು ಸೋತಿತು
ಈ ರಾತ್ರಿ ನಿನ್ನಿಂದ ನಿದ್ದೆ ಹೋಯಿತು
ಅಬ್ಬಬ್ಬ ಬಿಸಿಲಲು ಚಳಿಯಾಗಿ ನಾ ಸತ್ತೆ
 
||ಇಂಥ ಗಂಡ ಬಿಟ್ಟೋರುಂಟೆ ಬಿಟ್ಟು ಹೋಗಿ ಕೆಟ್ಟೋರುಂಟೆ
ಕಣ್ಣಂದ ಮೂಗಂದ ಬಾಯಂದ ಮೊಗವಂದ
ಮೈಯೆಲ್ಲವು ಬಂಗಾರ ನಾನೆ ನಿನ್ನ ಜೊತೆಗಾರ
ಮಾತೆಲ್ಲವು ಬಂಗಾರ ಬಾರೊ ನನ್ನ ಜೊತೆಗಾರ||
 
ಯಾರೆ ಬರಲಿ ಬೇಡ ಎನದೆ ಭಯವನ್ನು ಪಡಲಾರೆನು
ಓ ಸುಂದರ ನಾ ನಿನ್ನ ಬಿಡಲಾರೆನು
ಮಾತು ಸಾಕು ನೀನು ಭೇಕು ಹೋಗೋಣ ಬಾ ತೋಟಕ್ಕೆ
ಓ ಸುಂದರಿ ಈ ಜಾಗ ನಮಗೇತಕೆ
ಈ ನಿನ್ನ ಧೈರ್ಯ ನಾನು ಮೆಚ್ಚಿದ ಎನೂರಾಸೆ ನನ್ನ ಕಣ್ಣು ಮುಚ್ಚಿದೆ
ಅಮ್ಮಮ್ಮ ಮಾತೇಕೆ ಹಾಡೇಕೆ ಬಾ ಇನ್ನು
 
||ಇಂಥ ಹೆಣ್ಣ ಬಿಟ್ಟೋರುಂಟೆ ಬಿಟ್ಟು ಹೋಗಿ ಕೆಟ್ಟೋರುಂಟೆ
ಕಣ್ಣಂದ ಮೂಗಂದ ಬಾಯಂದ ಮೊಗವಂದ
ಮಾತೆಲ್ಲವು ಬಂಗಾರ ಬಾರೊ ನನ್ನ ಜೊತೆಗಾರ
ಮೈಯೆಲ್ಲವು ಬಂಗಾರ ನಾನೆ ನಿನ್ನ ಜೊತೆಗಾರ||

Intha Henna song lyrics from Kannada Movie Maneli Ramanna Beedeeli Kamanna starring Ambarish, Sripriya,, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by Amrutham and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ