Giniye Premada Ganiye Lyrics

ಗಿಣಿಯೆ ಪ್ರೇಮದ ಗಣಿಯೆ Lyrics

in Maneli Ramanna Beedeeli Kamanna

in ಮನೇಲಿ ರಾಮಣ್ಣ ಬೀದೀಲಿ ಕಾಮಣ್ಣ

LYRIC

Song Details Page after Lyrice

-
ಗಿಣಿಯೆ ಪ್ರೇಮದ ಗಣಿಯೆ
ಮಣಿಯೆ ಮುತ್ತಿನ ಮಣಿಯೆ
ಈ ಕೋಪವು ರೋಷವು ಆವೇಷವು ಏತಕೆ
ಗಿಣಿಯೆ ಪ್ರೇಮದ ಗಣಿಯೆ
ಮಣಿಯೆ ಮುತ್ತಿನ ಮಣಿಯೆ
 
ಆ ಹುಣ್ಣಿಮೆ ಚಂದ್ರ ಬಿಸಿಲು ತರುವುದೆ
ತಂಗಾಳಿಯ ತಂಪು ನೋವ ಕೊಡುವುದೆ
ಕಾವೇರಿಯು ಬಿಸಿಲೇರಿ ಕುದಿವುದೆ
ಮಲ್ಲಿಗೆಯು ಕಲ್ಲಾಗಿ ನಿಲುವುದೆ
ಹಠವನು ಬಿಡಬಾರದೆ ಚೆಲುವೆಯೆ ನಗಬಾರದೆ
ಹಠವನು ಬಿಡಬಾರದೆ ಚೆಲುವೆಯೆ ನಗಬಾರದೆ
ವಿರೋಧವಿದೇನು ವಿನೋದ ಮರೆತು ಸಿಡಿಲಿನಂತೆ ಆಕ್ರೋಷದಿ ನಿಂದೆ
 
||ಗಿಣಿಯೆ ಪ್ರೇಮದ ಗಣಿಯೆ
ಮಣಿಯೆ ಮುತ್ತಿನ ಮಣಿಯೆ||
 
ಆ ಕೋಗಿಲೆ ಅಪಸ್ವರವ ನುಡಿವುದೆ
ಗಂಧರ್ವರ ಗಾನಶೃತಿಯ ಬಿಡುವುದೆ
ಈ ಕೋಪವು ನಿನಗಂದ ತರುವುದೆ
ಸುಖ ಶಾಂತಿಯು ಮನೆಯಲ್ಲಿಉಳಿವುದೆ
ವಿರಸವನ್ನು ಮರೆಯುತ ಸ್ನೇಹವನ್ನು ತೋರುತ
ವಿರಸವನ್ನು ಮರೆಯುತ ಸ್ನೇಹವನ್ನು ತೋರುತ
ಹೆಣ್ಣಾಗಿ ಕಣ್ಣಾಗಿ ಹೊನ್ನಾಗಿ ಮನೆಗೆ ಸರಸದಿಂದ ಸಂತೋಷವ ತಾರೆ
 
||ಗಿಣಿಯೆ ಪ್ರೇಮದ ಗಣಿಯೆ
ಮಣಿಯೆ ಮುತ್ತಿನ ಮಣಿಯೆ||
 
||ಗಿಣಿಯೆ ಪ್ರೇಮದ ಗಣಿಯೆ
ಮಣಿಯೆ ಮುತ್ತಿನ ಮಣಿಯೆ||
 

-
ಗಿಣಿಯೆ ಪ್ರೇಮದ ಗಣಿಯೆ
ಮಣಿಯೆ ಮುತ್ತಿನ ಮಣಿಯೆ
ಈ ಕೋಪವು ರೋಷವು ಆವೇಷವು ಏತಕೆ
ಗಿಣಿಯೆ ಪ್ರೇಮದ ಗಣಿಯೆ
ಮಣಿಯೆ ಮುತ್ತಿನ ಮಣಿಯೆ
 
ಆ ಹುಣ್ಣಿಮೆ ಚಂದ್ರ ಬಿಸಿಲು ತರುವುದೆ
ತಂಗಾಳಿಯ ತಂಪು ನೋವ ಕೊಡುವುದೆ
ಕಾವೇರಿಯು ಬಿಸಿಲೇರಿ ಕುದಿವುದೆ
ಮಲ್ಲಿಗೆಯು ಕಲ್ಲಾಗಿ ನಿಲುವುದೆ
ಹಠವನು ಬಿಡಬಾರದೆ ಚೆಲುವೆಯೆ ನಗಬಾರದೆ
ಹಠವನು ಬಿಡಬಾರದೆ ಚೆಲುವೆಯೆ ನಗಬಾರದೆ
ವಿರೋಧವಿದೇನು ವಿನೋದ ಮರೆತು ಸಿಡಿಲಿನಂತೆ ಆಕ್ರೋಷದಿ ನಿಂದೆ
 
||ಗಿಣಿಯೆ ಪ್ರೇಮದ ಗಣಿಯೆ
ಮಣಿಯೆ ಮುತ್ತಿನ ಮಣಿಯೆ||
 
ಆ ಕೋಗಿಲೆ ಅಪಸ್ವರವ ನುಡಿವುದೆ
ಗಂಧರ್ವರ ಗಾನಶೃತಿಯ ಬಿಡುವುದೆ
ಈ ಕೋಪವು ನಿನಗಂದ ತರುವುದೆ
ಸುಖ ಶಾಂತಿಯು ಮನೆಯಲ್ಲಿಉಳಿವುದೆ
ವಿರಸವನ್ನು ಮರೆಯುತ ಸ್ನೇಹವನ್ನು ತೋರುತ
ವಿರಸವನ್ನು ಮರೆಯುತ ಸ್ನೇಹವನ್ನು ತೋರುತ
ಹೆಣ್ಣಾಗಿ ಕಣ್ಣಾಗಿ ಹೊನ್ನಾಗಿ ಮನೆಗೆ ಸರಸದಿಂದ ಸಂತೋಷವ ತಾರೆ
 
||ಗಿಣಿಯೆ ಪ್ರೇಮದ ಗಣಿಯೆ
ಮಣಿಯೆ ಮುತ್ತಿನ ಮಣಿಯೆ||
 
||ಗಿಣಿಯೆ ಪ್ರೇಮದ ಗಣಿಯೆ
ಮಣಿಯೆ ಮುತ್ತಿನ ಮಣಿಯೆ||
 

Giniye Premada Ganiye song lyrics from Kannada Movie Maneli Ramanna Beedeeli Kamanna starring Ambarish, Sripriya,, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Amrutham and film is released on 1983
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ