-
ಮನೆಯಲ್ಲಿ ರಾಮಣ್ಣ ಬೀದಿಲಿ ಕಾಮಣ್ಣ
ಮನೆಯಲ್ಲಿ ರಾಮಣ್ಣ ಬೀದಿಲಿ ಕಾಮಣ್ಣ
ಹನ್ನೊಂದನೆ ಅವತಾರ ನನ್ನದು
ಶ್ರೀಕೃಷ್ಣಲೀಲೆ ನನ್ನ ಬಾಳಿದು
ಹನ್ನೊಂದನೆ ಅವತಾರ ನನ್ನದು
ಶ್ರೀಕೃಷ್ಣಲೀಲೆ ನನ್ನ ಬಾಳಿದು
ಮನೆಯಲ್ಲಿ ರಾಮಣ್ಣ ಬೀದಿಲಿ ಕಾಮಣ್ಣ
ಹನ್ನೊಂದನೆ ಅವತಾರ ನನ್ನದು
ಶ್ರೀಕೃಷ್ಣಲೀಲೆ ನನ್ನ ಬಾಳಿದು
ಇಬ್ಬರು ಹೆಂಡತೀರು ಶಿವನಿಗುಂಟು
ಇಬ್ಬರು ಹೆಂಡತೀರು ವಿಷ್ಣುಗುಂಟು
ಇಬ್ಬರು ಹೆಂಡತೀರು ಶಿವನಿಗುಂಟು
ಇಬ್ಬರು ಹೆಂಡತೀರು ವಿಷ್ಣುಗುಂಟು
ಮನ್ಮಥನ ಅಪ್ಪ ಆದರೆ ಏನು ಆ ಕೃಷ್ಣನಿಗೆ ಹಲವೆ ಸಾವಿರ
ಲಕ್ಷ ಲಕ್ಷ ಕನ್ಯೆಯರು ಈ ರಾಜಶೇಖರನನು ಮೆಚ್ಚಿಹರು
||ಮನೆಯಲ್ಲಿ ರಾಮಣ್ಣ ಬೀದಿಲಿ ಕಾಮಣ್ಣ
ಹನ್ನೊಂದನೆ ಅವತಾರ ನನ್ನದು
ಶ್ರೀಕೃಷ್ಣಲೀಲೆ ನನ್ನ ಬಾಳಿದು||
ವಯಸ್ಸಾದ ಹೆಂಗಸರು ಅಜ್ಜಿಯಂತೆ
ಮದುವೆಯಾದ ಹೆಣ್ಣುಗಳು ತಾಯಿಯಂತೆ
ವಯಸ್ಸಾದ ಹೆಂಗಸರು ಅಜ್ಜಿಯಂತೆ
ಮದುವೆಯಾದ ಹೆಣ್ಣುಗಳು ತಾಯಿಯಂತೆ
ಕುರೂಪಿಯಾದ ಹುಡುಗಿಯರೆಲ್ಲ ಒಡಹುಟ್ಟಿದ ತಂಗಿಯರಂತೆ
ಚೆಲುವೆಯರಾದ ಕನ್ಯೆಯರು ಈ ಚೆಲುವರಾಯನ ರಾಣಿಯರಂತೆ
||ಮನೆಯಲ್ಲಿ ರಾಮಣ್ಣ ಬೀದಿಲಿ ಕಾಮಣ್ಣ
ಹನ್ನೊಂದನೆ ಅವತಾರ ನನ್ನದು
ಶ್ರೀಕೃಷ್ಣಲೀಲೆ ನನ್ನ ಬಾಳಿದು||
ಹನ್ನೊಂದನೆ ಅವತಾರ ನನ್ನದು
ಶ್ರೀಕೃಷ್ಣಲೀಲೆ ನನ್ನ ಬಾಳಿದು||
-
ಮನೆಯಲ್ಲಿ ರಾಮಣ್ಣ ಬೀದಿಲಿ ಕಾಮಣ್ಣ
ಮನೆಯಲ್ಲಿ ರಾಮಣ್ಣ ಬೀದಿಲಿ ಕಾಮಣ್ಣ
ಹನ್ನೊಂದನೆ ಅವತಾರ ನನ್ನದು
ಶ್ರೀಕೃಷ್ಣಲೀಲೆ ನನ್ನ ಬಾಳಿದು
ಹನ್ನೊಂದನೆ ಅವತಾರ ನನ್ನದು
ಶ್ರೀಕೃಷ್ಣಲೀಲೆ ನನ್ನ ಬಾಳಿದು
ಮನೆಯಲ್ಲಿ ರಾಮಣ್ಣ ಬೀದಿಲಿ ಕಾಮಣ್ಣ
ಹನ್ನೊಂದನೆ ಅವತಾರ ನನ್ನದು
ಶ್ರೀಕೃಷ್ಣಲೀಲೆ ನನ್ನ ಬಾಳಿದು
ಇಬ್ಬರು ಹೆಂಡತೀರು ಶಿವನಿಗುಂಟು
ಇಬ್ಬರು ಹೆಂಡತೀರು ವಿಷ್ಣುಗುಂಟು
ಇಬ್ಬರು ಹೆಂಡತೀರು ಶಿವನಿಗುಂಟು
ಇಬ್ಬರು ಹೆಂಡತೀರು ವಿಷ್ಣುಗುಂಟು
ಮನ್ಮಥನ ಅಪ್ಪ ಆದರೆ ಏನು ಆ ಕೃಷ್ಣನಿಗೆ ಹಲವೆ ಸಾವಿರ
ಲಕ್ಷ ಲಕ್ಷ ಕನ್ಯೆಯರು ಈ ರಾಜಶೇಖರನನು ಮೆಚ್ಚಿಹರು
||ಮನೆಯಲ್ಲಿ ರಾಮಣ್ಣ ಬೀದಿಲಿ ಕಾಮಣ್ಣ
ಹನ್ನೊಂದನೆ ಅವತಾರ ನನ್ನದು
ಶ್ರೀಕೃಷ್ಣಲೀಲೆ ನನ್ನ ಬಾಳಿದು||
ವಯಸ್ಸಾದ ಹೆಂಗಸರು ಅಜ್ಜಿಯಂತೆ
ಮದುವೆಯಾದ ಹೆಣ್ಣುಗಳು ತಾಯಿಯಂತೆ
ವಯಸ್ಸಾದ ಹೆಂಗಸರು ಅಜ್ಜಿಯಂತೆ
ಮದುವೆಯಾದ ಹೆಣ್ಣುಗಳು ತಾಯಿಯಂತೆ
ಕುರೂಪಿಯಾದ ಹುಡುಗಿಯರೆಲ್ಲ ಒಡಹುಟ್ಟಿದ ತಂಗಿಯರಂತೆ
ಚೆಲುವೆಯರಾದ ಕನ್ಯೆಯರು ಈ ಚೆಲುವರಾಯನ ರಾಣಿಯರಂತೆ
||ಮನೆಯಲ್ಲಿ ರಾಮಣ್ಣ ಬೀದಿಲಿ ಕಾಮಣ್ಣ
ಹನ್ನೊಂದನೆ ಅವತಾರ ನನ್ನದು
ಶ್ರೀಕೃಷ್ಣಲೀಲೆ ನನ್ನ ಬಾಳಿದು||
ಹನ್ನೊಂದನೆ ಅವತಾರ ನನ್ನದು
ಶ್ರೀಕೃಷ್ಣಲೀಲೆ ನನ್ನ ಬಾಳಿದು||
Maneyalli Ramanna song lyrics from Kannada Movie Maneli Ramanna Beedeeli Kamanna starring Ambarish, Sripriya,, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by Amrutham and film is released on 1983