-
ಮಂಗಳವಾದ್ಯ ಮೊಳಗುತಲಿರಲು ನಡೆದ ಮದುವೆ
ವೇದಮಂತ್ರವ ಹೇಳುತಲಿರಲು ನಡೆದ ಮದುವೆ
ಬೇರೆ ಆಗುವುದುಂಟೆ ದೂರ ಹೋಗುವುದುಂಟೆ
ಇದಕ್ಕೆ ನಾವೆ ಸಾಕ್ಷಿ ನಮಗೆ ದೇವರೆ ಸಾಕ್ಷಿ
ಕಂಗಳು ಎರೆಡು ನೋಟವು ಒಂದೆ ಎನ್ನುವ ಹಾಗೆ ನಾವಿರಲು
ದೇಹವು ಬೇರೆ ಜೀವವು ಒಂದೆ ಎನ್ನುವ ಹಾಗೆ ಬದುಕಿರಲು
ರಾಮನು ಸೀತೆಯು ಬಾಳಿದ ಹಾಗೆ
ರಾಧಾಕೃಷ್ಣರು ಸೇರಿದ ಹಾಗೆ
ಆನಂದದಲಿ ಇರುವಾಗ
ಬೇರೆ ಆಗುವುದುಂಟೆ ದೂರ ಹೋಗುವುದುಂಟೆ
ಇದಕ್ಕೆ ನಾವೆ ಸಾಕ್ಷಿ ನಮಗೆ ದೇವರೆ ಸಾಕ್ಷಿ
ಕಾಣದೆ ಕುಳಿತ ದೇವನೆ ಬಯಸಿ ನಮ್ಮನು ಸೇರಿಸಿ ಬೆಸೆದಿರಲು
ಶುಭವನು ಕೋರುತ ಎಲ್ಲ ಹಿರಿಯರು ನಮ್ಮನು ಹರಸಿ ಹಾಡಿರಲು
ಒಬ್ಬರನೊಬ್ಬರು ಅರಿತಿರುವಾಗ ಬಾಳುವ ರೀತಿ ಕಲಿತಿರುವಾಗ
ಸಂತೋಷದಲಿ ಇರುವಾಗ
ಬೇರೆ ಆಗುವುದುಂಟೆ ದೂರ ಹೋಗುವುದುಂಟೆ
ಇದಕ್ಕೆ ನಾವೆ ಸಾಕ್ಷಿ ನಮಗೆ ದೇವರೆ ಸಾಕ್ಷಿ
||ಮಂಗಳವಾದ್ಯ ಮೊಳಗುತಲಿರಲು ನಡೆದ ಮದುವೆ
ವೇದಮಂತ್ರವ ಹೇಳುತಲಿರಲು ನಡೆದ ಮದುವೆ
ಬೇರೆ ಆಗುವುದುಂಟೆ ದೂರ ಹೋಗುವುದುಂಟೆ
ಇದಕ್ಕೆ ನಾವೆ ಸಾಕ್ಷಿ ನಮಗೆ ದೇವರೆ ಸಾಕ್ಷಿ||
-
ಮಂಗಳವಾದ್ಯ ಮೊಳಗುತಲಿರಲು ನಡೆದ ಮದುವೆ
ವೇದಮಂತ್ರವ ಹೇಳುತಲಿರಲು ನಡೆದ ಮದುವೆ
ಬೇರೆ ಆಗುವುದುಂಟೆ ದೂರ ಹೋಗುವುದುಂಟೆ
ಇದಕ್ಕೆ ನಾವೆ ಸಾಕ್ಷಿ ನಮಗೆ ದೇವರೆ ಸಾಕ್ಷಿ
ಕಂಗಳು ಎರೆಡು ನೋಟವು ಒಂದೆ ಎನ್ನುವ ಹಾಗೆ ನಾವಿರಲು
ದೇಹವು ಬೇರೆ ಜೀವವು ಒಂದೆ ಎನ್ನುವ ಹಾಗೆ ಬದುಕಿರಲು
ರಾಮನು ಸೀತೆಯು ಬಾಳಿದ ಹಾಗೆ
ರಾಧಾಕೃಷ್ಣರು ಸೇರಿದ ಹಾಗೆ
ಆನಂದದಲಿ ಇರುವಾಗ
ಬೇರೆ ಆಗುವುದುಂಟೆ ದೂರ ಹೋಗುವುದುಂಟೆ
ಇದಕ್ಕೆ ನಾವೆ ಸಾಕ್ಷಿ ನಮಗೆ ದೇವರೆ ಸಾಕ್ಷಿ
ಕಾಣದೆ ಕುಳಿತ ದೇವನೆ ಬಯಸಿ ನಮ್ಮನು ಸೇರಿಸಿ ಬೆಸೆದಿರಲು
ಶುಭವನು ಕೋರುತ ಎಲ್ಲ ಹಿರಿಯರು ನಮ್ಮನು ಹರಸಿ ಹಾಡಿರಲು
ಒಬ್ಬರನೊಬ್ಬರು ಅರಿತಿರುವಾಗ ಬಾಳುವ ರೀತಿ ಕಲಿತಿರುವಾಗ
ಸಂತೋಷದಲಿ ಇರುವಾಗ
ಬೇರೆ ಆಗುವುದುಂಟೆ ದೂರ ಹೋಗುವುದುಂಟೆ
ಇದಕ್ಕೆ ನಾವೆ ಸಾಕ್ಷಿ ನಮಗೆ ದೇವರೆ ಸಾಕ್ಷಿ
||ಮಂಗಳವಾದ್ಯ ಮೊಳಗುತಲಿರಲು ನಡೆದ ಮದುವೆ
ವೇದಮಂತ್ರವ ಹೇಳುತಲಿರಲು ನಡೆದ ಮದುವೆ
ಬೇರೆ ಆಗುವುದುಂಟೆ ದೂರ ಹೋಗುವುದುಂಟೆ
ಇದಕ್ಕೆ ನಾವೆ ಸಾಕ್ಷಿ ನಮಗೆ ದೇವರೆ ಸಾಕ್ಷಿ||
Mangala Vaadya song lyrics from Kannada Movie Maneli Ramanna Beedeeli Kamanna starring Ambarish, Sripriya,, Lyrics penned by Chi Udayashankar Sung by K J Yesudas, Music Composed by Sathyam, film is Directed by Amrutham and film is released on 1983