ಯುಗ ಯುಗ ಅಳಿದರೂ
ಮುಗಿಯದೆ ಎಂದೂ
ಲೋಕದಿ ಸೀತೆಯ ಶೋಕ ಕಥೆ
ಪ್ರತಿ ಯುಗದಲ್ಲೂ ಪ್ರತಿ ಜನ್ಮದಲ್ಲೂ
ಇದುವೇ ಅವಳ ಆಹ್ಹ್..ಕರ್ಮ ಕಥೆ
ಹೆಣ್ಣಿನ ಬಾಳೇ ಘೋರ ವ್ಯಥೆ…
ಹೆಣ್ಣಿನ ಬಾಳೇ ಘೋರ ವ್ಯಥೆ…
ಕೋಮಲೆಯೇ ನಿನಗೀ ಜಗದಲ್ಲಿ
ನೀಡುವರಿಲ್ಲವೇ ರಕ್ಷೆ
ಪ್ರತಿ ಕ್ಷಣವೂ ನಿನ್ನ ಬದುಕಲ್ಲಿ
ಭೀಕರ ಆಗ್ನಿ ಪರ್ವತ
ಹೇ.. ದೇವ ಈ ನ್ಯಾಯ ಬದಲಾಗದೆ
ಈ ರೀತಿ ಅನ್ಯಾಯ ಕೊನೆಯಾಗದೆ
ಸುಖ ದುಃಖದಲ್ಲೂ ಸಹಚಾರಿಯಾದ
ಸತಿಗೆ ಎಂತ ಧಾರುಣತೆ…
ಸತಿಗೆ ಎಂತ ಧಾರುಣತೆ…
ತ್ಯಾಗದಲಿ ನಿನಗೆ ಸಮರಿಲ್ಲ
ಎಂದಿದೆ ಆ ಇತಿಹಾಸ
ನೀನಿರದ ಜಗವು ಜಗವಲ್ಲಾ
ಆದರೂ ಈ ವನವಾಸ
ಅಮೃತ ನೀ ಹಂಚಿ ವಿಷ ಕುಡಿಯುವೇ
ಮಾನವ ಕಾಯಲು ನೀ ಮಡಿಯುವೇ
ದೋಷದ ಹೊರೆಯು ನಿರ್ದೋಷಿ ಮೇಲೆ
ಬದುಕಿರುವಾಗಲೇ ಬಾಳು ಚಿತೆ
ಬದುಕಿರುವಾಗಲೇ ಬಾಳು ಚಿತೆ…
|| ಯುಗ ಯುಗ ಅಳಿದರೂ
ಮುಗಿಯದೆ ಎಂದೂ
ಲೋಕದಿ ಸೀತೆಯ ಶೋಕ ಕಥೆ
ಪ್ರತಿ ಯುಗದಲ್ಲೂ ಪ್ರತಿ ಜನ್ಮದಲ್ಲೂ
ಇದುವೇ ಅವಳ ಆಹ್ಹ್..ಕರ್ಮ ಕಥೆ
ಹೆಣ್ಣಿನ ಬಾಳೇ ಘೋರ ವ್ಯಥೆ…
ಹೆಣ್ಣಿನ ಬಾಳೇ ಘೋರ ವ್ಯಥೆ…||
ಯುಗ ಯುಗ ಅಳಿದರೂ
ಮುಗಿಯದೆ ಎಂದೂ
ಲೋಕದಿ ಸೀತೆಯ ಶೋಕ ಕಥೆ
ಪ್ರತಿ ಯುಗದಲ್ಲೂ ಪ್ರತಿ ಜನ್ಮದಲ್ಲೂ
ಇದುವೇ ಅವಳ ಆಹ್ಹ್..ಕರ್ಮ ಕಥೆ
ಹೆಣ್ಣಿನ ಬಾಳೇ ಘೋರ ವ್ಯಥೆ…
ಹೆಣ್ಣಿನ ಬಾಳೇ ಘೋರ ವ್ಯಥೆ…
ಕೋಮಲೆಯೇ ನಿನಗೀ ಜಗದಲ್ಲಿ
ನೀಡುವರಿಲ್ಲವೇ ರಕ್ಷೆ
ಪ್ರತಿ ಕ್ಷಣವೂ ನಿನ್ನ ಬದುಕಲ್ಲಿ
ಭೀಕರ ಆಗ್ನಿ ಪರ್ವತ
ಹೇ.. ದೇವ ಈ ನ್ಯಾಯ ಬದಲಾಗದೆ
ಈ ರೀತಿ ಅನ್ಯಾಯ ಕೊನೆಯಾಗದೆ
ಸುಖ ದುಃಖದಲ್ಲೂ ಸಹಚಾರಿಯಾದ
ಸತಿಗೆ ಎಂತ ಧಾರುಣತೆ…
ಸತಿಗೆ ಎಂತ ಧಾರುಣತೆ…
ತ್ಯಾಗದಲಿ ನಿನಗೆ ಸಮರಿಲ್ಲ
ಎಂದಿದೆ ಆ ಇತಿಹಾಸ
ನೀನಿರದ ಜಗವು ಜಗವಲ್ಲಾ
ಆದರೂ ಈ ವನವಾಸ
ಅಮೃತ ನೀ ಹಂಚಿ ವಿಷ ಕುಡಿಯುವೇ
ಮಾನವ ಕಾಯಲು ನೀ ಮಡಿಯುವೇ
ದೋಷದ ಹೊರೆಯು ನಿರ್ದೋಷಿ ಮೇಲೆ
ಬದುಕಿರುವಾಗಲೇ ಬಾಳು ಚಿತೆ
ಬದುಕಿರುವಾಗಲೇ ಬಾಳು ಚಿತೆ…
|| ಯುಗ ಯುಗ ಅಳಿದರೂ
ಮುಗಿಯದೆ ಎಂದೂ
ಲೋಕದಿ ಸೀತೆಯ ಶೋಕ ಕಥೆ
ಪ್ರತಿ ಯುಗದಲ್ಲೂ ಪ್ರತಿ ಜನ್ಮದಲ್ಲೂ
ಇದುವೇ ಅವಳ ಆಹ್ಹ್..ಕರ್ಮ ಕಥೆ
ಹೆಣ್ಣಿನ ಬಾಳೇ ಘೋರ ವ್ಯಥೆ…
ಹೆಣ್ಣಿನ ಬಾಳೇ ಘೋರ ವ್ಯಥೆ…||
Yuga Yuga Alidharu song lyrics from Kannada Movie Manege Banda Mahalakshmi starring Ashok, Prabha, Charanraj, Lyrics penned by Geethapriya Sung by S P Balasubrahmanyam, Music Composed by Sathyam, film is Directed by Geethapriya and film is released on 1983