Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓ ಓ ಓ…ಆಆ ಆ ಆ……
ಗಂಡನ ಹೆಸ್ರನ್ನ ಗುಟ್ಟಾಗಿ ಹೇಳಿ
ಗುಟ್ನಾಗೆ ನಾಚ್ಯಾಳೆ ಬೆಟ್ಟದ ಗೌರಿ
ಕದ್ದು ಕದ್ದು ತನ್ನೊಂನೋಡ್ಯಾಳೆ
ಯವ್ವೀ ನಾ ಕೆಟ್ನೇ
ಏನೋ ನೆನೆದು ಮತ್ತೆ ನಾಚ್ಯಾಳೆ
ಆದ್ರೂ ಹಿಗ್ಗಿ ಸುಗ್ಗಿ ಅಂದಾಳೆ
 
ಲೋಕನೆಲ್ಲಾ ಮರೆತೆ ಏನೆ
ಗಲ್ಲದ ಮೇಲೆ ಗುರುತು ಏನೆ
ಮೆಲ್ಲನೆ ಹಿಂಗೆ ಕೇಳಿದ್ ಕೂಡ್ಲೇನೆ
ಅಯ್ಯವಿಯವ್ವಿ ಗಲ್ಲ ನಲ್ಲನ್
ಬೆಲ್ಲ ಅಂದಾಳೆ….
ಲೋಕನೆಲ್ಲಾ ಮರೆತೆ ಏನೆ
ಗಲ್ಲದ ಮೇಲೆ ಗುರುತು ಏನೆ
ಮೆಲ್ಲನೆ ಹಿಂಗೆ ಕೇಳಿದ್ ಕೂಡ್ಲೇನೆ
ಅಯ್ಯವಿಯವ್ವಿ ಗಲ್ಲ ನಲ್ಲನ್
ಬೆಲ್ಲ ಅಂದಾಳೆ….
ನಂಗಾಗಿ ನೀನು ಹಾಲಲ್ಲಿ ಜೇನು
ಲೋಕಾದಾಗೆ ಹೆಚ್ಚಗೇ ಬೇಕು ಇನ್ನೇನು
ಹೌದೋ..ಅಲ್ವೋ..ಹೇಳೇ..
 
|| ಗಂಡನ ಹೆಸ್ರನ್ನ ಗುಟ್ಟಾಗಿ ಹೇಳಿ
ಗುಟ್ನಾಗೆ ನಾಚ್ಯಾಳೆ ಬೆಟ್ಟದ ಗೌರಿ
ಕದ್ದು ಕದ್ದು ತನ್ನೊಂನೋಡ್ಯಾಳೆ
ಯವ್ವೀ ನಾ ಕೆಟ್ನೇ
ಏನೋ ನೆನೆದು ಮತ್ತೆ ನಾಚ್ಯಾಳೆ
ಆದ್ರೂ ಹಿಗ್ಗಿ ಸುಗ್ಗಿ ಅಂದಾಳೆ…||
 
ಓರೆಗಣ್ಣನ್ ನೇರ ಮಾಡಿ
ಮಿಡಿತಾ ನೋಡು ಹಿಡಿದು ನಾಡಿ
ಅಂತ ಹತ್ರ ಹತ್ರ ಹೋದೇಟಿಗೆ
ಅಯ್ಯೋ ನಾ ಒಲ್ಲೇ ಅಂತ
ಯಾಕೋ ಬೆಚ್ಚಿ ಬಿದ್ದಾಳೇ
ಓರೆಗಣ್ಣನ್ ನೇರ ಮಾಡಿ
ಮಿಡಿತಾ ನೋಡು ಹಿಡಿದು ನಾಡಿ
ಅಂತ ಹತ್ರ ಹತ್ರ ಹೋದೇಟಿಗೆ
ಅಯ್ಯೋ ನಾ ಒಲ್ಲೇ ಅಂತ
ಯಾಕೋ ಬೆಚ್ಚಿ ಬಿದ್ದಾಳೇ
ಒಳಗುಟ್ಟು ಎಲ್ಲಾ ರಟ್ಟಾದ ಮೇಲೆ
ಗುಟ್ಟೆಲ್ಲಿ ಐತೆ ಒಟ್ಟಾದ ಮೇಲೆ
ಇಬ್ಬರು ಇನ್ನೂ ಒಂದೇ..ಅಹ…
 
|| ಗಂಡನ ಹೆಸ್ರನ್ನ ಗುಟ್ಟಾಗಿ ಹೇಳಿ
ಗುಟ್ನಾಗೆ ನಾಚ್ಯಾಳೆ ಬೆಟ್ಟದ ಗೌರಿ
ಕದ್ದು ಕದ್ದು ತನ್ನೊಂನೋಡ್ಯಾಳೆ
ಯವ್ವೀ ನಾ ಕೆಟ್ನೇ
ಏನೋ ನೆನೆದು ಮತ್ತೆ ನಾಚ್ಯಾಳೆ
ಆದ್ರೂ ಹಿಗ್ಗಿ ಸುಗ್ಗಿ ಅಂದಾಳೆ…
 
ಗಂಡನ ಹೆಸ್ರನ್ನ ಗುಟ್ಟಾಗಿ ಹೇಳಿ
ಗುಟ್ನಾಗೆ ನಾಚ್ಯಾಳೆ ಬೆಟ್ಟದ ಗೌರಿ
ಕದ್ದು ಕದ್ದು ತನ್ನೊಂನೋಡ್ಯಾಳೆ
ಯವ್ವೀ ನಾ ಕೆಟ್ನೇ
ಏನೋ ನೆನೆದು ಮತ್ತೆ ನಾಚ್ಯಾಳೆ
ಆದ್ರೂ ಹಿಗ್ಗಿ ಸುಗ್ಗಿ ಅಂದಾಳೆ…||

ಓ ಓ ಓ…ಆಆ ಆ ಆ……
ಗಂಡನ ಹೆಸ್ರನ್ನ ಗುಟ್ಟಾಗಿ ಹೇಳಿ
ಗುಟ್ನಾಗೆ ನಾಚ್ಯಾಳೆ ಬೆಟ್ಟದ ಗೌರಿ
ಕದ್ದು ಕದ್ದು ತನ್ನೊಂನೋಡ್ಯಾಳೆ
ಯವ್ವೀ ನಾ ಕೆಟ್ನೇ
ಏನೋ ನೆನೆದು ಮತ್ತೆ ನಾಚ್ಯಾಳೆ
ಆದ್ರೂ ಹಿಗ್ಗಿ ಸುಗ್ಗಿ ಅಂದಾಳೆ
 
ಲೋಕನೆಲ್ಲಾ ಮರೆತೆ ಏನೆ
ಗಲ್ಲದ ಮೇಲೆ ಗುರುತು ಏನೆ
ಮೆಲ್ಲನೆ ಹಿಂಗೆ ಕೇಳಿದ್ ಕೂಡ್ಲೇನೆ
ಅಯ್ಯವಿಯವ್ವಿ ಗಲ್ಲ ನಲ್ಲನ್
ಬೆಲ್ಲ ಅಂದಾಳೆ….
ಲೋಕನೆಲ್ಲಾ ಮರೆತೆ ಏನೆ
ಗಲ್ಲದ ಮೇಲೆ ಗುರುತು ಏನೆ
ಮೆಲ್ಲನೆ ಹಿಂಗೆ ಕೇಳಿದ್ ಕೂಡ್ಲೇನೆ
ಅಯ್ಯವಿಯವ್ವಿ ಗಲ್ಲ ನಲ್ಲನ್
ಬೆಲ್ಲ ಅಂದಾಳೆ….
ನಂಗಾಗಿ ನೀನು ಹಾಲಲ್ಲಿ ಜೇನು
ಲೋಕಾದಾಗೆ ಹೆಚ್ಚಗೇ ಬೇಕು ಇನ್ನೇನು
ಹೌದೋ..ಅಲ್ವೋ..ಹೇಳೇ..
 
|| ಗಂಡನ ಹೆಸ್ರನ್ನ ಗುಟ್ಟಾಗಿ ಹೇಳಿ
ಗುಟ್ನಾಗೆ ನಾಚ್ಯಾಳೆ ಬೆಟ್ಟದ ಗೌರಿ
ಕದ್ದು ಕದ್ದು ತನ್ನೊಂನೋಡ್ಯಾಳೆ
ಯವ್ವೀ ನಾ ಕೆಟ್ನೇ
ಏನೋ ನೆನೆದು ಮತ್ತೆ ನಾಚ್ಯಾಳೆ
ಆದ್ರೂ ಹಿಗ್ಗಿ ಸುಗ್ಗಿ ಅಂದಾಳೆ…||
 
ಓರೆಗಣ್ಣನ್ ನೇರ ಮಾಡಿ
ಮಿಡಿತಾ ನೋಡು ಹಿಡಿದು ನಾಡಿ
ಅಂತ ಹತ್ರ ಹತ್ರ ಹೋದೇಟಿಗೆ
ಅಯ್ಯೋ ನಾ ಒಲ್ಲೇ ಅಂತ
ಯಾಕೋ ಬೆಚ್ಚಿ ಬಿದ್ದಾಳೇ
ಓರೆಗಣ್ಣನ್ ನೇರ ಮಾಡಿ
ಮಿಡಿತಾ ನೋಡು ಹಿಡಿದು ನಾಡಿ
ಅಂತ ಹತ್ರ ಹತ್ರ ಹೋದೇಟಿಗೆ
ಅಯ್ಯೋ ನಾ ಒಲ್ಲೇ ಅಂತ
ಯಾಕೋ ಬೆಚ್ಚಿ ಬಿದ್ದಾಳೇ
ಒಳಗುಟ್ಟು ಎಲ್ಲಾ ರಟ್ಟಾದ ಮೇಲೆ
ಗುಟ್ಟೆಲ್ಲಿ ಐತೆ ಒಟ್ಟಾದ ಮೇಲೆ
ಇಬ್ಬರು ಇನ್ನೂ ಒಂದೇ..ಅಹ…
 
|| ಗಂಡನ ಹೆಸ್ರನ್ನ ಗುಟ್ಟಾಗಿ ಹೇಳಿ
ಗುಟ್ನಾಗೆ ನಾಚ್ಯಾಳೆ ಬೆಟ್ಟದ ಗೌರಿ
ಕದ್ದು ಕದ್ದು ತನ್ನೊಂನೋಡ್ಯಾಳೆ
ಯವ್ವೀ ನಾ ಕೆಟ್ನೇ
ಏನೋ ನೆನೆದು ಮತ್ತೆ ನಾಚ್ಯಾಳೆ
ಆದ್ರೂ ಹಿಗ್ಗಿ ಸುಗ್ಗಿ ಅಂದಾಳೆ…
 
ಗಂಡನ ಹೆಸ್ರನ್ನ ಗುಟ್ಟಾಗಿ ಹೇಳಿ
ಗುಟ್ನಾಗೆ ನಾಚ್ಯಾಳೆ ಬೆಟ್ಟದ ಗೌರಿ
ಕದ್ದು ಕದ್ದು ತನ್ನೊಂನೋಡ್ಯಾಳೆ
ಯವ್ವೀ ನಾ ಕೆಟ್ನೇ
ಏನೋ ನೆನೆದು ಮತ್ತೆ ನಾಚ್ಯಾಳೆ
ಆದ್ರೂ ಹಿಗ್ಗಿ ಸುಗ್ಗಿ ಅಂದಾಳೆ…||

Gandana Hesarannu song lyrics from Kannada Movie Manege Banda Mahalakshmi starring Ashok, Prabha, Charanraj, Lyrics penned by Geethapriya Sung by S P Balasubrahmanyam, S Janaki, Music Composed by Sathyam, film is Directed by Geethapriya and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ