ಆ ಆ ಆ...ಆ ಆ ಆ ಆ…..
ಮುಂಜಾನೆ ಮಾಲಕುಮಿ ಮನದಲ್ಲಿ ನೆನೆವೇ
ರಂಗನಾಯಕಿ ಸ್ಮರಸಿ ರಂಗೋಲಿ ಇಡುವೇ
ಅಂಗಳದ ಮಲ್ಲಿಗೆಯ ಅಂಬಿಕೆಗೆ ಕೊಡುವೇ
ಶ್ರೀ ತುಳುಸಿಗೆ ಆರತಿಯ ಬೆಳಗಿ ಪೂಜಿಸುವೇ
ಆ ಆ ಆ...ಆ ಆ ಆ ಆ….ಆ ಆ…..
ತಾಯ ಕುಂಕುಮವೆನ್ನ ಹಣೆಯಲಿರಬೇಕು
ತಾಯ ಕರುಣೆಯು ನಮ್ಮ ಮನೆ ಬೆಳಗಬೇಕು
ಈ ಮನೆಯು ಇರಲಮ್ಮಾ ನಿನ್ನ ಗುಡಿಯಾಗಿ
ಮನೆ ಮಂದಿ ನಗೆ ತುಂಬಿ ನಲಿವ ಬನವಾಗಿ
ನಲಿವ ಬನವಾಗಿ ... ನಲಿವ ಬನವಾಗಿ
ಆ ಆ ಆ...ಆ ಆ ಆ ಆ…..
ಮುಂಜಾನೆ ಮಾಲಕುಮಿ ಮನದಲ್ಲಿ ನೆನೆವೇ
ರಂಗನಾಯಕಿ ಸ್ಮರಸಿ ರಂಗೋಲಿ ಇಡುವೇ
ಅಂಗಳದ ಮಲ್ಲಿಗೆಯ ಅಂಬಿಕೆಗೆ ಕೊಡುವೇ
ಶ್ರೀ ತುಳುಸಿಗೆ ಆರತಿಯ ಬೆಳಗಿ ಪೂಜಿಸುವೇ
ಆ ಆ ಆ...ಆ ಆ ಆ ಆ….ಆ ಆ…..
ತಾಯ ಕುಂಕುಮವೆನ್ನ ಹಣೆಯಲಿರಬೇಕು
ತಾಯ ಕರುಣೆಯು ನಮ್ಮ ಮನೆ ಬೆಳಗಬೇಕು
ಈ ಮನೆಯು ಇರಲಮ್ಮಾ ನಿನ್ನ ಗುಡಿಯಾಗಿ
ಮನೆ ಮಂದಿ ನಗೆ ತುಂಬಿ ನಲಿವ ಬನವಾಗಿ
ನಲಿವ ಬನವಾಗಿ ... ನಲಿವ ಬನವಾಗಿ
Munjaane (Sloka) song lyrics from Kannada Movie Manege Banda Mahalakshmi starring Ashok, Prabha, Charanraj, Lyrics penned by Traditional Sung by P Susheela, Music Composed by Sathyam, film is Directed by Geethapriya and film is released on 1983