Mallige Mogge Lyrics

ಮಲ್ಲಿಗೆ ಮೊಗ್ಗೆ Lyrics

in Manege Banda Mahalakshmi

in ಮನೆಗೆ ಬಂದ ಮಹಾಲಕ್ಷ್ಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಲ್ಲಿಗೆ ಮೊಗ್ಗೆ ಮುತ್ತಿನ ಚೆಂಡೆ ಹೇಳೇ ಬಂಗಾರಿ
ಈ ಮುದ್ದು ಮುಖ ನಾಚಿತೆ ಲಜ್ಜೆ ತೋರಿ
ಮಲ್ಲಿಗೆ ಮೊಗ್ಗೆ ಮುತ್ತಿನ ಚೆಂಡೆ ಹೇಳೇ ಬಂಗಾರಿ
ಈ ಮುದ್ದು ಮುಖ ನಾಚಿತೆ ಲಜ್ಜೆ ತೋರಿ
ಮೊದಲನೇ ರಾತ್ರಿಯ ಆಸೆ ಕಣ್ಣಲ್ಲಿ
ಮೊದಲನೇ ರಾತ್ರಿಯ ಆಸೆ ಕಣ್ಣಲ್ಲಿ
ಮಾತೇ ಇಲ್ಲ ಮೌನ ಎಲ್ಲ ಏಕೋ ಹೆಣ್ಣಲ್ಲಿ
ಮಾತೇ ಇಲ್ಲ ಮೌನ ಎಲ್ಲ ಏಕೋ ಹೆಣ್ಣಲ್ಲಿ
 
|| ಮಲ್ಲಿಗೆ ಮೊಗ್ಗೆ ಮುತ್ತಿನ ಚೆಂಡೆ ಹೇಳೇ ಬಂಗಾರಿ
ಈ ಮುದ್ದು ಮುಖ ನಾಚಿತೆ ಲಜ್ಜೆ ತೋರಿ
ಈ ಮುದ್ದು ಮುಖ ನಾಚಿತೆ ಲಜ್ಜೆ ತೋರಿ….||
 
ಕುಂಕುಮ ಹಣೆಗಿರಿಸಿ ಮುಡಿಯಲ್ಲಿ ಹೂ ಮೂಡಿಸಿ
ಕುಂಕುಮ ಹಣೆಗಿರಿಸಿ ಮುಡಿಯಲ್ಲಿ ಹೂ ಮೂಡಿಸಿ
ಕೈಗಳಿಗೆ ಬಳೆ ತೊಡಿಸಿ ಕೊರಳಲ್ಲಿ ಸರ ಧರಿಸಿ
ವಧು ನಿಂತಾಗ….. ದೃಷ್ಟಿಯು ತಗಲೀತು
ಬೊಟ್ಟಿಟ್ಟು ಕರೆತಾರೆ…..
 
|| ಮಲ್ಲಿಗೆ ಮೊಗ್ಗೆ ಮುತ್ತಿನ ಚೆಂಡೆ ಹೇಳೇ ಬಂಗಾರಿ
ಈ ಮುದ್ದು ಮುಖ ನಾಚಿತೆ ಲಜ್ಜೆ ತೋರಿ
ಈ ಮುದ್ದು ಮುಖ ನಾಚಿತೆ ಲಜ್ಜೆ ತೋರಿ….||
 
ಹೂಮಂಚದ  ಸೊಂಪಿರಲು, ಮಧುಚಂದ್ರನ ತಂಪಿರಲು
ಹೂಮಂಚದ  ಸೊಂಪಿರಲು, ಮಧುಚಂದ್ರನ ತಂಪಿರಲು
ತಂಗಾಳಿಯ ಸುಖವಿರಲು, ಕೆನೆಹಾಲಿನ ಘಮವಿರಲೂ
ಸಖ ಬಂದಾಗ ಒಡಲೆಲ್ಲಾ  ನವಿರೆದ್ದು  ನೂರಾಸೆ ತಂದಾಗ..
 
Mallige Mogge song lyrics from Kannada Movie Manege Banda Mahalakshmi starring Ashok, Prabha, Charanraj, Lyrics penned by R N Jayagopal Sung by P Susheela, Chorus, Music Composed by Sathyam, film is Directed by Geethapriya and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ