Raathriya Hotthu Lyrics

ರಾತ್ರಿಯ ಹೊತ್ತು Lyrics

in Manege Banda Mahalakshmi

in ಮನೆಗೆ ಬಂದ ಮಹಾಲಕ್ಷ್ಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾತ್ರಿಯ ಹೊತ್ತು ನೂರಾಸೆಯ ಹೊತ್ತು
ಕಣ್ಣಲ್ಲಿ ಮತ್ತು ಕುಣಿತದೆ ಗತ್ತು
ಹೆಣ್ಣಿನ ಜೊತೆ ಗಮ್ಮತ್ತು
ಕಣ್ಣಲ್ಲಿ ಮತ್ತು ಕುಣಿತದೆ ಗತ್ತು
ಹೆಣ್ಣಿನ ಜೊತೆ ಗಮ್ಮತ್ತು
 
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
 
|| ರಾತ್ರಿಯ ಹೊತ್ತು ನೂರಾಸೆಯ ಹೊತ್ತು
ಕಣ್ಣಲ್ಲಿ ಮತ್ತು ಕುಣಿತದೆ ಗತ್ತು
ಹೆಣ್ಣಿನ ಜೊತೆ ಗಮ್ಮತ್ತು
ಕಣ್ಣಲ್ಲಿ ಮತ್ತು ಕುಣಿತದೆ ಗತ್ತು
ಹೆಣ್ಣಿನ ಜೊತೆ ಗಮ್ಮತ್ತು…||
 
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
 
ಸೊಂಟದ ವಯ್ಯಾರ
ಕುಲುಕಿ ಬಳುಕಿ ಕರೆದಾಗ...ಆಆಆ..
ಮೂಗಿನ ಮೂಗುತಿ
ಥಳಕ್ಕೂ ಥಳಕ್ಕೂ ಹೊಳೆದಾಗ ...
ಸೊಂಟದ ವಯ್ಯಾರ
ಕುಲುಕಿ ಬಳುಕಿ ಕರೆದಾಗ
ಮೂಗಿನ ಮೂಗುತಿ
ಥಳಕ್ಕೂ ಥಳಕ್ಕೂ ಹೊಳೆದಾಗ
ತುಟಿ ಕೆಂಪಗಾಯ್ತು
ಈ ಕಿರು ಗಾಯವಾಯ್ತು
ತುಟಿ ಕೆಂಪಗಾಯ್ತು
ಈ ಕಿರು ಗಾಯವಾಯ್ತು
ಇದು ಹೇಗಾಯ್ತೋ
ಎಂತಾಯ್ತೋ ನಂಗೇನು ಗೊತ್ತು
 
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
 
ಯೌವ್ವನ ಹೊರೆಯಾಗಿ
ಅಬ್ಬಬ್ಬಾ ಅಬ್ಬಬ್ಬಾ ಎಂದಾಗ ಅಬ್ಬಬ್ಬಾ
ಆಯಾಸ ನೀಗೋಕೆ ಹತ್ತಿರ ಹತ್ತಿರ ಬಂದಾಗ
ಯೌವ್ವನ ಹೊರೆಯಾಗಿ
ಆಯಾಸ ನೀಗೋಕೆ ಹತ್ತಿರ ಬಂದಾಗ
ಏನಾಯ್ತು ಎಂದು ನಾ ತಿಳಿಯೋಕೆ ಮುಂದು
ಏನಾಯ್ತು ಎಂದು ನಾ ತಿಳಿಯೋಕೆ ಮುಂದು
ಮಿಂಚಿನಂತೆ ನೀ ಇಂದು ಬಿಗಿದಪ್ಪು ಬಂದು
 
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
 
|| ರಾತ್ರಿಯ ಹೊತ್ತು ನೂರಾಸೆಯ ಹೊತ್ತು
ಕಣ್ಣಲ್ಲಿ ಮತ್ತು ಕುಣಿತದೆ ಗತ್ತು
ಹೆಣ್ಣಿನ ಜೊತೆ ಗಮ್ಮತ್ತು
ಕಣ್ಣಲ್ಲಿ ಮತ್ತು ಕುಣಿತದೆ ಗತ್ತು
ಹೆಣ್ಣಿನ ಜೊತೆ ಗಮ್ಮತ್ತು
 
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
ಧೀಮ್ ತನಕಧೀ ತನಕಧೀಂ
ರಾತ್ರಿಯ ಹೊತ್ತು…..||

ರಾತ್ರಿಯ ಹೊತ್ತು ನೂರಾಸೆಯ ಹೊತ್ತು
ಕಣ್ಣಲ್ಲಿ ಮತ್ತು ಕುಣಿತದೆ ಗತ್ತು
ಹೆಣ್ಣಿನ ಜೊತೆ ಗಮ್ಮತ್ತು
ಕಣ್ಣಲ್ಲಿ ಮತ್ತು ಕುಣಿತದೆ ಗತ್ತು
ಹೆಣ್ಣಿನ ಜೊತೆ ಗಮ್ಮತ್ತು
 
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
 
|| ರಾತ್ರಿಯ ಹೊತ್ತು ನೂರಾಸೆಯ ಹೊತ್ತು
ಕಣ್ಣಲ್ಲಿ ಮತ್ತು ಕುಣಿತದೆ ಗತ್ತು
ಹೆಣ್ಣಿನ ಜೊತೆ ಗಮ್ಮತ್ತು
ಕಣ್ಣಲ್ಲಿ ಮತ್ತು ಕುಣಿತದೆ ಗತ್ತು
ಹೆಣ್ಣಿನ ಜೊತೆ ಗಮ್ಮತ್ತು…||
 
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
 
ಸೊಂಟದ ವಯ್ಯಾರ
ಕುಲುಕಿ ಬಳುಕಿ ಕರೆದಾಗ...ಆಆಆ..
ಮೂಗಿನ ಮೂಗುತಿ
ಥಳಕ್ಕೂ ಥಳಕ್ಕೂ ಹೊಳೆದಾಗ ...
ಸೊಂಟದ ವಯ್ಯಾರ
ಕುಲುಕಿ ಬಳುಕಿ ಕರೆದಾಗ
ಮೂಗಿನ ಮೂಗುತಿ
ಥಳಕ್ಕೂ ಥಳಕ್ಕೂ ಹೊಳೆದಾಗ
ತುಟಿ ಕೆಂಪಗಾಯ್ತು
ಈ ಕಿರು ಗಾಯವಾಯ್ತು
ತುಟಿ ಕೆಂಪಗಾಯ್ತು
ಈ ಕಿರು ಗಾಯವಾಯ್ತು
ಇದು ಹೇಗಾಯ್ತೋ
ಎಂತಾಯ್ತೋ ನಂಗೇನು ಗೊತ್ತು
 
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
 
ಯೌವ್ವನ ಹೊರೆಯಾಗಿ
ಅಬ್ಬಬ್ಬಾ ಅಬ್ಬಬ್ಬಾ ಎಂದಾಗ ಅಬ್ಬಬ್ಬಾ
ಆಯಾಸ ನೀಗೋಕೆ ಹತ್ತಿರ ಹತ್ತಿರ ಬಂದಾಗ
ಯೌವ್ವನ ಹೊರೆಯಾಗಿ
ಆಯಾಸ ನೀಗೋಕೆ ಹತ್ತಿರ ಬಂದಾಗ
ಏನಾಯ್ತು ಎಂದು ನಾ ತಿಳಿಯೋಕೆ ಮುಂದು
ಏನಾಯ್ತು ಎಂದು ನಾ ತಿಳಿಯೋಕೆ ಮುಂದು
ಮಿಂಚಿನಂತೆ ನೀ ಇಂದು ಬಿಗಿದಪ್ಪು ಬಂದು
 
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
 
|| ರಾತ್ರಿಯ ಹೊತ್ತು ನೂರಾಸೆಯ ಹೊತ್ತು
ಕಣ್ಣಲ್ಲಿ ಮತ್ತು ಕುಣಿತದೆ ಗತ್ತು
ಹೆಣ್ಣಿನ ಜೊತೆ ಗಮ್ಮತ್ತು
ಕಣ್ಣಲ್ಲಿ ಮತ್ತು ಕುಣಿತದೆ ಗತ್ತು
ಹೆಣ್ಣಿನ ಜೊತೆ ಗಮ್ಮತ್ತು
 
ಧೀಮ್ ತನಕಧೀ ತನಕಧೀಂ
ಧೀಮ್ ತನಕಾಧೀಮ್
ಧೀಮ್ ತನಕಧೀ ತನಕಧೀಂ
ರಾತ್ರಿಯ ಹೊತ್ತು…..||

Raathriya Hotthu song lyrics from Kannada Movie Manege Banda Mahalakshmi starring Ashok, Prabha, Charanraj, Lyrics penned by R N Jayagopal Sung by S Janaki, Music Composed by Sathyam, film is Directed by Geethapriya and film is released on 1983

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ