Thali Bottigagi Lyrics

ತಾಳಿ ಬೊಟ್ಟಿಗಾಗಿ Lyrics

in Mane Magalu

in ಮನೆ ಮಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಾಳಿ ಬೊಟ್ಟಿಗಾಗಿ ಹೆಣ್ಣಿನ ಜನ್ಮ ತವರು ಬಿಟ್ಟೋಯ್ತ
ಕಾಲುಂಗುರದಲೆ ಹುಟ್ಟಿದ ಮನೆಯ ಋಣವು ತೀರೋಯ್ತ
ತಾಳಿ ಬೊಟ್ಟಿಗಾಗಿ ಹೆಣ್ಣಿನ ಜನ್ಮ ತವರು ಬಿಟ್ಟೋಯ್ತ
ಕಾಲುಂಗುರದಲೆ ಹುಟ್ಟಿದ ಮನೆಯ ಋಣವು ತೀರೋಯ್ತ
ಇಲ್ಲಿ ಮೇಳ ತಾಳವೆ ನಿನ್ನ ಕಳಿಸಿಕೊಡುತ್ತಿವೆ
ನಿನ್ನ ನೆನಪು ಮಾತ್ರವೆ ಇಲ್ಲಿ ಉಳಿಸಿಬಿಡುತ್ತಿವೆ
ಏಳು ಹೆಜ್ಜೆ ಇಟ್ಟು ದೂರ ನಡೆದಳು ಇವಳು
ಕರುಳಬಳ್ಳಿ ಕಥೆ ಬರೆದ ನಮ್ಮನೆಮಗಳು
 
||ತಾಳಿ ಬೊಟ್ಟಿಗಾಗಿ ಹೆಣ್ಣಿನ ಜನ್ಮ ತವರು ಬಿಟ್ಟೋಯ್ತ
ಕಾಲುಂಗುರದಲೆ ಹುಟ್ಟಿದ ಮನೆಯ ಋಣವು ತೀರೋಯ್ತ||
 
ಚಿನ್ನಾರಿ ನೀನು ಮಹಾಲಕ್ಷ್ಮಿಯಂಗೆ ಹುಟ್ಟಿದೆ ಈ ಮನೆಗೆ
ಅಂಬೆಗಾಲನಿಟ್ಟು ಅಂಬಾರಿ ಆಟ ಆಡಿಸಿದೆ ನನಗೆ
ಎಲ್ಲ ಒಂಟಿತನ ಕಳೆದು ನಂಟುತನ ತುಂಬಿದೆ ಈ ಮನೆಗೆ
ಹೆಜ್ಜೆ ಮೇಲೆ ಹೆಜ್ಜೆ ಕುಣಿಯೊ ಕಾಲು ಗೆಜ್ಜೆ ಚೆಲ್ಲಿದೆ ಹೂನಗೆ
ನಿನ್ನ ಕಾಲಡಿಯೆ ನಮಗಂದು ಸ್ವರ್ಗ
ಇನ್ನ ಕೈಯ್ಯ ಹಿಡಿದೋನೆ ನಿನಗೆಂದು ಸ್ವರ್ಗ
ಹೆತ್ತೋರ ಎದೆಯಲ್ಲಿ ಕೊಲ್ಲುವ ನೋವು
ಕಣ್ಣೀರ ಕೆರೆಯಲಿ ಕಮಲದ ಹೂವು
ಮಮತೆ ಅನುರಾಗವೆ ಹೆಣ್ಣಿನ ನಿಜರೂಪವು
ಮೆಟ್ಟಿದ ಮನೆಬೆಳಗಲಿ ಸುಖ ಶಾಂತಿಯ ದೀಪವು
ಆದಿಶಕ್ತಿ ದೇವಿಯರ ಬೆಸುಗೆ ಇವಳ ರೂಪವು
ಬಾಲ್ಯದಿಂದ ಜೊತೆಬೆಳೆದು ಬೇಡವಾಯ್ತೆ ಸ್ನೇಹವು
 
||ತಾಳಿ ಬೊಟ್ಟಿಗಾಗಿ ಹೆಣ್ಣಿನ ಜನ್ಮ ತವರು ಬಿಟ್ಟೋಯ್ತ
ಕಾಲುಂಗುರದಲೆ ಹುಟ್ಟಿದ ಮನೆಯ ಋಣವು ತೀರೋಯ್ತ||
 
ಶತಕೋಟಿ ದೇವರುಗಳು ಭೂಮಿಗೆ ಇಳಿಯಲಿ
ನಿನ್ನ ಶತಮಾನಂ ಭವತಿ ಅಂತ ಹರಸಿ ಹಾಡಲಿ
ನೀ ನಡೆಯೊ ದಾರಿ ಇನ್ನ ಹಸಿರೆ ತುಂಬಲಿ
ನಿನ್ನ ಬಾಳ ಬಂಡಿ ಸದಾ ನಗುತ ಸಾಗಲಿ
ನಗುನಗುತ ಹೊತ್ತು ಬಾ ನವಮಾಸದ ಪಲ್ಲಕ್ಕಿಯ
ಹುಳಿಮಾವಿನ ನೆಪದಲ್ಲಿ ತಾಯಾಗೊ ಹಿರಿಮೆಯ
ಸಂತೋಷವೆ ನಿನ್ನ ಮನೆಯ ಮೆಟ್ಟಿಲಾಗಲಿ
ನೀ ಮೆಟ್ಟಿದ ನೆಲವೆ ತೂಗೊ ತೊಟ್ಟಿಲಾಗಲಿ
ಒಬ್ಬ ಕನ್ಯೆ ಮಡದಿ ಆದರೆ ಹೆಣ್ತನಕ್ಕೆ ಹೂವ ತೇರು
ಒಬ್ಬ ಮಗಳು ತಾಯ ತೊರೆದರೆ ಹೆತ್ತಕರುಳಿಗೆ ಕಣ್ಣೀರು
ಒಂದು ಕಣ್ಣಿನಲ್ಲಿ ನೋಡು ಆನಂದದ ಭಾಷ್ಪ
ಮತ್ತೊಂದು ಕಣ್ಣಿನಲ್ಲಿ ಕಂಬನಿಯೆ ತೂಗೊದೀಪ
 
||ತಾಳಿ ಬೊಟ್ಟಿಗಾಗಿ ಹೆಣ್ಣಿನ ಜನ್ಮ ತವರು ಬಿಟ್ಟೋಯ್ತ
ಕಾಲುಂಗುರದಲೆ ಹುಟ್ಟಿದ ಮನೆಯ ಋಣವು ತೀರೋಯ್ತ
ಇಲ್ಲಿ ಮೇಳ ತಾಳವೆ ನಿನ್ನ ಕಳಿಸಿಕೊಡುತ್ತಿವೆ
ನಿನ್ನ ನೆನಪು ಮಾತ್ರವೆ ಇಲ್ಲಿ ಉಳಿಸಿಬಿಡುತ್ತಿವೆ
ಏಳು ಹೆಜ್ಜೆ ಇಟ್ಟು ದೂರ ನಡೆದಳು ಇವಳು
ಕರುಳಬಳ್ಳಿ ಕಥೆ ಬರೆದ ನಮ್ಮನೆಮಗಳು||
 
Thali Bottigagi song lyrics from Kannada Movie Mane Magalu starring Radhika, Vishal Hegde, Prithviraj, Lyrics penned by K Kalyan Sung by Unni Menon, Music Composed by Vandematharam Srinivas, film is Directed by Om Saiprakash and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ