Siri Chandavalli Lyrics

ಸಿರಿ ಚಂದವಳ್ಳಿ Lyrics

in Mane Magalu

in ಮನೆ ಮಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಿರಿ ಚಂದವಳ್ಳಿ
ಸಿರಿ ಲಕ್ಷ್ಮೀದೇವಿಗೆ
ಸೀಮಂತವಮ್ಮ
ಈ ಪುತ್ಥಳಿ ಬೊಂಬೆಯು
ತಾಯಿ ಆಗುವಳು ಹಾರೈಸಿರಮ್ಮ
 
ಸಿರಿ ಚಂದವಳ್ಳಿ
ಸಿರಿ ಲಕ್ಷ್ಮೀದೇವಿಗೆ
ಸೀಮಂತವಮ್ಮ
ಈ ಪುತ್ಥಳಿ ಬೊಂಬೆಯು
ತಾಯಿ ಆಗುವಳು ಹಾರೈಸಿರಮ್ಮ
 
ಅಕ್ಕರೆಯ ಈ ಮನೆಮಗಳು
ಚಿರಕಾಲ ಇರಬೇಕು
ಈ ಕಣ್ಣರೆಪ್ಪೆಯ ಒಳಗೆ
ಬೆಳಕಾಗಿ ನಗಬೇಕು
 
ನಮ್ಮಗಳಿಗೆ ಮಗುವಾಗಿ
ಆ ಮಗುವಿಗು ಮಗುವಾಗಿ
ನಮ್ಮಗಳಿಗೆ ಮಗುವಾಗಿ
ಆ ಮಗುವಿಗು ಮಗುವಾಗಿ
ಈ ತಂದೆಗೆ ತಾತನ
ಪದವಿಯ  ನೀಡಲು..ಓಓಓ
 
||ಸಿರಿ ಚಂದವಳ್ಳಿ
ಸಿರಿ ಲಕ್ಷ್ಮೀದೇವಿಗೆ
ಸೀಮಂತವಮ್ಮ
ಈ ಪುತ್ಥಳಿ ಬೊಂಬೆಯು
ತಾಯಿ ಆಗುವಳು ಹಾರೈಸಿರಮ್ಮ||
 
ಆ ಕೈಬಳೆ ಹಸಿರಂತೆ
ನೀ ಕಿಲ ಕಿಲ ನಗುತಿರುವೆ
ನಮ್ಮ ಕರುಳಿನ ತೋರಿಕೆಯ
ನಿನ್ನ  ಒಡಿಲಲ್ಲಿ ಹೊತ್ತಿರುವೆ
 
ನೀ ನಡೆಯುವ ದಾರಿಯಲೀ
ಸಿರಿ ಹೂ ಗಳ ಹಾಸಿರುವೆ
ತಾಯ್ತನದ ಹಿರಿಮೆಗೆ
ಉಸಿರಿಡಿದು ಕಾಯ್ದಿರುವೆ
 
ತಕ ತಕ ನಡೆಯುವ
ಮೊಮ್ಮಗನಾ ಪಕ್ಕ
ತೈ ತಕ ಆಡುವೆ ನಾ
ಕೂಸುಮರಿ ಆಡುತ
ಪಾಚುಮರಿ ಮಾಡುತ
ಸ್ವರ್ಗನೇ ಇಳಿಸುವೆ ನಾ
 
ಆ ಒಂಬತ್ತು ತಿಂಗಳಿಗೆ
ಒದ್ದಾಟವೇಕೆ  ಓಓಓ…
 
||ಸಿರಿ ಚಂದವಳ್ಳಿ
ಸಿರಿ ಲಕ್ಷ್ಮೀದೇವಿಗೆ
ಸೀಮಂತವಮ್ಮ
ಈ ಪುತ್ಥಳಿ ಬೊಂಬೆಯು
ತಾಯಿ ಆಗುವಳು ಹಾರೈಸಿರಮ್ಮ||
 
ಈ ಬೈತಲೆ ಕುಂಕುಮದಿ
ಮಗು ಭವಿಷ್ಯ ಬರೆದಿಡುವೆ
ಮೊಮ್ಮಗನನೇ ತಾತನಿಗೆ
ಊರುಗೋಲು ಮಾಡಿಡುವೆ
 
ಮೊಮ್ಮಗನ ಋಣವನ್ನ 
ಮರುಜನ್ಮವೇ ತೀರಿಸುವೆ
ಅದು ತೀರಿದ ಮರುಕ್ಷಣವೆ
ನಿನ್ನ ತಂದೆಯಾಗಿ ಬರುವೆ
ಪ್ರೇಮದೈವಕೆ ರಾಶಿ ಹೂಗಳ
ಪೂಜೆಗೆ ತಂದಿರುವೆ
ನಿಮ್ಮಿಬರ  ನಡುವಲಿ ನಾ
ಮಗುವಾಗಿ ಅಂಬೆಗಾಲಿಡುವೆ
 
ಆ ಒಂಬತ್ತು ತಿಂಗಳಿಗೆ
ಒದ್ದಾಟವೇಕೆ ಓಓಓ…
 
||ಸಿರಿ ಚಂದವಳ್ಳಿ
ಸಿರಿ ಲಕ್ಷ್ಮೀದೇವಿಗೆ
ಸೀಮಂತವಮ್ಮ
ಈ ಪುತ್ಥಳಿ ಬೊಂಬೆಯು
ತಾಯಿ ಆಗುವಳು ಹಾರೈಸಿರಮ್ಮ||

ಸಿರಿ ಚಂದವಳ್ಳಿ
ಸಿರಿ ಲಕ್ಷ್ಮೀದೇವಿಗೆ
ಸೀಮಂತವಮ್ಮ
ಈ ಪುತ್ಥಳಿ ಬೊಂಬೆಯು
ತಾಯಿ ಆಗುವಳು ಹಾರೈಸಿರಮ್ಮ
 
ಸಿರಿ ಚಂದವಳ್ಳಿ
ಸಿರಿ ಲಕ್ಷ್ಮೀದೇವಿಗೆ
ಸೀಮಂತವಮ್ಮ
ಈ ಪುತ್ಥಳಿ ಬೊಂಬೆಯು
ತಾಯಿ ಆಗುವಳು ಹಾರೈಸಿರಮ್ಮ
 
ಅಕ್ಕರೆಯ ಈ ಮನೆಮಗಳು
ಚಿರಕಾಲ ಇರಬೇಕು
ಈ ಕಣ್ಣರೆಪ್ಪೆಯ ಒಳಗೆ
ಬೆಳಕಾಗಿ ನಗಬೇಕು
 
ನಮ್ಮಗಳಿಗೆ ಮಗುವಾಗಿ
ಆ ಮಗುವಿಗು ಮಗುವಾಗಿ
ನಮ್ಮಗಳಿಗೆ ಮಗುವಾಗಿ
ಆ ಮಗುವಿಗು ಮಗುವಾಗಿ
ಈ ತಂದೆಗೆ ತಾತನ
ಪದವಿಯ  ನೀಡಲು..ಓಓಓ
 
||ಸಿರಿ ಚಂದವಳ್ಳಿ
ಸಿರಿ ಲಕ್ಷ್ಮೀದೇವಿಗೆ
ಸೀಮಂತವಮ್ಮ
ಈ ಪುತ್ಥಳಿ ಬೊಂಬೆಯು
ತಾಯಿ ಆಗುವಳು ಹಾರೈಸಿರಮ್ಮ||
 
ಆ ಕೈಬಳೆ ಹಸಿರಂತೆ
ನೀ ಕಿಲ ಕಿಲ ನಗುತಿರುವೆ
ನಮ್ಮ ಕರುಳಿನ ತೋರಿಕೆಯ
ನಿನ್ನ  ಒಡಿಲಲ್ಲಿ ಹೊತ್ತಿರುವೆ
 
ನೀ ನಡೆಯುವ ದಾರಿಯಲೀ
ಸಿರಿ ಹೂ ಗಳ ಹಾಸಿರುವೆ
ತಾಯ್ತನದ ಹಿರಿಮೆಗೆ
ಉಸಿರಿಡಿದು ಕಾಯ್ದಿರುವೆ
 
ತಕ ತಕ ನಡೆಯುವ
ಮೊಮ್ಮಗನಾ ಪಕ್ಕ
ತೈ ತಕ ಆಡುವೆ ನಾ
ಕೂಸುಮರಿ ಆಡುತ
ಪಾಚುಮರಿ ಮಾಡುತ
ಸ್ವರ್ಗನೇ ಇಳಿಸುವೆ ನಾ
 
ಆ ಒಂಬತ್ತು ತಿಂಗಳಿಗೆ
ಒದ್ದಾಟವೇಕೆ  ಓಓಓ…
 
||ಸಿರಿ ಚಂದವಳ್ಳಿ
ಸಿರಿ ಲಕ್ಷ್ಮೀದೇವಿಗೆ
ಸೀಮಂತವಮ್ಮ
ಈ ಪುತ್ಥಳಿ ಬೊಂಬೆಯು
ತಾಯಿ ಆಗುವಳು ಹಾರೈಸಿರಮ್ಮ||
 
ಈ ಬೈತಲೆ ಕುಂಕುಮದಿ
ಮಗು ಭವಿಷ್ಯ ಬರೆದಿಡುವೆ
ಮೊಮ್ಮಗನನೇ ತಾತನಿಗೆ
ಊರುಗೋಲು ಮಾಡಿಡುವೆ
 
ಮೊಮ್ಮಗನ ಋಣವನ್ನ 
ಮರುಜನ್ಮವೇ ತೀರಿಸುವೆ
ಅದು ತೀರಿದ ಮರುಕ್ಷಣವೆ
ನಿನ್ನ ತಂದೆಯಾಗಿ ಬರುವೆ
ಪ್ರೇಮದೈವಕೆ ರಾಶಿ ಹೂಗಳ
ಪೂಜೆಗೆ ತಂದಿರುವೆ
ನಿಮ್ಮಿಬರ  ನಡುವಲಿ ನಾ
ಮಗುವಾಗಿ ಅಂಬೆಗಾಲಿಡುವೆ
 
ಆ ಒಂಬತ್ತು ತಿಂಗಳಿಗೆ
ಒದ್ದಾಟವೇಕೆ ಓಓಓ…
 
||ಸಿರಿ ಚಂದವಳ್ಳಿ
ಸಿರಿ ಲಕ್ಷ್ಮೀದೇವಿಗೆ
ಸೀಮಂತವಮ್ಮ
ಈ ಪುತ್ಥಳಿ ಬೊಂಬೆಯು
ತಾಯಿ ಆಗುವಳು ಹಾರೈಸಿರಮ್ಮ||

Siri Chandavalli song lyrics from Kannada Movie Mane Magalu starring Radhika, Vishal Hegde, Prithviraj, Lyrics penned by K Kalyan Sung by Manu, Naditha, Music Composed by Vandematharam Srinivas, film is Directed by Om Saiprakash and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ