Anubandha Doorayithe Lyrics

ಅನುಬಂಧ ದೂರಾಯಿತೆ Lyrics

in Mane Magalu

in ಮನೆ ಮಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅನುಬಂಧ ದೂರಾಯಿತೆ ಅಯ್ಯೊ ಒಡಹುಟ್ಟಿದವನೆ ಹಗೆಯಾದನೆ
 
ಏನು ನ್ಯಾಯ ಯಾವ ನೀತಿ
ಎಲ್ಲಿ ಹೋಯ್ತು ಬಂಧ ಪ್ರೀತಿ
ಸ್ವಾರ್ಥದಿಂದ ಸ್ವಂತ ದೂರಾಯ್ತೆ
ಈ ಕರುಳ ಬಂಧ ಕಲ್ಲಾಯ್ತೆ
ಕಣ್ಣೀರಿಗಿಲ್ಲಿ ಬೆಲೆಯೆ ಇಲ್ಲಾಯ್ತೆ
 
ತಂದೆಗಂದು ಮಾತು ಕೊಟ್ಟ ಆ ರಾಮರಾಜ್ಯ ಬಿಟ್ಟ
ಅಣ್ಣಗೈದ ಮೋಸದಿಂದ ಈ ರಾಮ ಮನೆಬಿಟ್ಟ
ತನ್ನ ಜಗವೆ ತಲೆಕೆಳಗಾಯ್ತು ಬರಿ ಮೋಸವಿಲ್ಲಿ ಮೆರೆದಾಡಿತು
ವನವಾಸವಿಲ್ಲಿ ಇವರ ಪಾಲಾಯ್ತು
ಆಕಾಶವೇನೆ ಇವರ ನೆರವಾಯ್ತು
 
ಕಷ್ಟವೇನೆ ಕೆಲರ ಬಾಳು ಎದುರು ಈಜು ಅವರ ಪಾಲು
ಅಲೆ ಬರಲು ತಲೆಯಬಾಗಿ ನಿಂತರೇನೆ ಮುಂದೆ ಬಾಳು
ಎದೆತುಂಬ ಸ್ಥೈರ್ಯ ಇರಬೇಕು
ಕರಿಮೋಡದಿಂದೆ ಕಿರಣ ಉಂಟು
ನಿನ್ನ ಕೈಯೆ ನಂಬಿ ಜೀವನ ನಡೆಸು
ಛಲದಿಂದ ಸಾಗಿ ಜಯವ ಸಾಧಿಸು
 
||ಏನು ನ್ಯಾಯ ಯಾವ ನೀತಿ
ಎಲ್ಲಿ ಹೋಯ್ತು ಬಂಧ ಪ್ರೀತಿ
ಸ್ವಾರ್ಥದಿಂದ ಸ್ವಂತ ದೂರಾಯ್ತೆ
ಈ ಕರುಳ ಬಂಧ ಕಲ್ಲಾಯ್ತೆ
ಕಣ್ಣೀರಿಗಿಲ್ಲಿ ಬೆಲೆಯೆ ಇಲ್ಲಾಯ್ತೆ||
ಕಣ್ಣೀರಿಗಿಲ್ಲಿ ಬೆಲೆಯೆ ಇಲ್ಲಾಯ್ತೆ
ಕಣ್ಣೀರಿಗಿಲ್ಲಿ ನೆಲೆಯೆ ಇಲ್ಲಾಯ್ತೆ

-
ಅನುಬಂಧ ದೂರಾಯಿತೆ ಅಯ್ಯೊ ಒಡಹುಟ್ಟಿದವನೆ ಹಗೆಯಾದನೆ
 
ಏನು ನ್ಯಾಯ ಯಾವ ನೀತಿ
ಎಲ್ಲಿ ಹೋಯ್ತು ಬಂಧ ಪ್ರೀತಿ
ಸ್ವಾರ್ಥದಿಂದ ಸ್ವಂತ ದೂರಾಯ್ತೆ
ಈ ಕರುಳ ಬಂಧ ಕಲ್ಲಾಯ್ತೆ
ಕಣ್ಣೀರಿಗಿಲ್ಲಿ ಬೆಲೆಯೆ ಇಲ್ಲಾಯ್ತೆ
 
ತಂದೆಗಂದು ಮಾತು ಕೊಟ್ಟ ಆ ರಾಮರಾಜ್ಯ ಬಿಟ್ಟ
ಅಣ್ಣಗೈದ ಮೋಸದಿಂದ ಈ ರಾಮ ಮನೆಬಿಟ್ಟ
ತನ್ನ ಜಗವೆ ತಲೆಕೆಳಗಾಯ್ತು ಬರಿ ಮೋಸವಿಲ್ಲಿ ಮೆರೆದಾಡಿತು
ವನವಾಸವಿಲ್ಲಿ ಇವರ ಪಾಲಾಯ್ತು
ಆಕಾಶವೇನೆ ಇವರ ನೆರವಾಯ್ತು
 
ಕಷ್ಟವೇನೆ ಕೆಲರ ಬಾಳು ಎದುರು ಈಜು ಅವರ ಪಾಲು
ಅಲೆ ಬರಲು ತಲೆಯಬಾಗಿ ನಿಂತರೇನೆ ಮುಂದೆ ಬಾಳು
ಎದೆತುಂಬ ಸ್ಥೈರ್ಯ ಇರಬೇಕು
ಕರಿಮೋಡದಿಂದೆ ಕಿರಣ ಉಂಟು
ನಿನ್ನ ಕೈಯೆ ನಂಬಿ ಜೀವನ ನಡೆಸು
ಛಲದಿಂದ ಸಾಗಿ ಜಯವ ಸಾಧಿಸು
 
||ಏನು ನ್ಯಾಯ ಯಾವ ನೀತಿ
ಎಲ್ಲಿ ಹೋಯ್ತು ಬಂಧ ಪ್ರೀತಿ
ಸ್ವಾರ್ಥದಿಂದ ಸ್ವಂತ ದೂರಾಯ್ತೆ
ಈ ಕರುಳ ಬಂಧ ಕಲ್ಲಾಯ್ತೆ
ಕಣ್ಣೀರಿಗಿಲ್ಲಿ ಬೆಲೆಯೆ ಇಲ್ಲಾಯ್ತೆ||
ಕಣ್ಣೀರಿಗಿಲ್ಲಿ ಬೆಲೆಯೆ ಇಲ್ಲಾಯ್ತೆ
ಕಣ್ಣೀರಿಗಿಲ್ಲಿ ನೆಲೆಯೆ ಇಲ್ಲಾಯ್ತೆ

Anubandha Doorayithe song lyrics from Kannada Movie Mane Magalu starring Radhika, Vishal Hegde, Prithviraj, Lyrics penned by R N Jayagopal Sung by M G Sreekumar, Music Composed by Vandematharam Srinivas, film is Directed by Om Saiprakash and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ