-
ಕಾರ್ಯೇಷು ದಾಸಿ
ಕರಣೇಶು ಮಂತ್ರಿ
ಭೋಜ್ಯೇಶು ಮಾತಾ
ಶಯನೇಶು ರಂಭ…
ರೂಪೇಚ್ಚ ಲಕ್ಷ್ಮಿ
ಕ್ಷಮಯಾಧರಿತ್ರಿ ಶಡ್ಗುಣಯುಕ್ತ ಕುಲಧರ್ಮ ಪತ್ನಿ
ಕುಲಧರ್ಮಪತ್ನಿ
ಸಿರಿದೇವಿ ನೀನಿಂದು ಹೊಸಿಲು ಮೆಟ್ಟಲು
ಬಂಗಾರವಾಯ್ತು ಬಾಳ ಬಟ್ಟಲು
ನನ್ನ ನೂರಾರು ಜನ್ಮದ ಪುಣ್ಯದ ಫಲ ನೀನಮ್ಮ
ಈ ಬಾಳಿನ ಭಾಗ್ಯದ ಬಾಗಿಲು ತೆರೆದು ಬಾರಮ್ಮ
ನನ್ನ ನೂರಾರು ಜನ್ಮದ ಪುಣ್ಯದ ಫಲ ನೀನಮ್ಮ
ಈ ಬಾಳಿನ ಭಾಗ್ಯದ ಬಾಗಿಲು ತೆರೆದು ಬಾರಮ್ಮ
ಹಣೆಗೆ ಕುಂಕುಮ ಹಚ್ಚಿ ಬಂದೋನೆ
ಮಂಗಳಸೂತ್ರದ ವರವ ಕೊಟ್ಟೋನೆ
ಇದು ಹರಸಿ ಬಂದ ಋಣಾನುಬಂಧ ಕೇಳಯ್ಯ
ಈ ಹೆಣ್ಣಿನ ಪಾಲಿನ ಭಾಗ್ಯದ ಐಸಿರಿ ನೀನಯ್ಯ
ಇದು ಹರಸಿ ಬಂದ ಋಣಾನುಬಂಧ ಕೇಳಯ್ಯ
ಈ ಹೆಣ್ಣಿನ ಪಾಲಿನ ಭಾಗ್ಯದ ಐಸಿರಿ ನೀನಯ್ಯ
ಜೀವ ಕೊಟ್ಟ ದೇವ್ರಿಗೆ ಕಣ್ಣು ಕಾಣದಾದಾಗ ಹುಟ್ಟಿದೆ ನಾನು
ತನ್ನ ತಪ್ಪು ತಿದ್ದಿಕೊಳ್ಳಲು ಅವನು ನಂಗೆ ಕೊಟ್ಟ ಕಾಣಿಕೆ ನೀನು
ಸುಮ್ಮಸುಮ್ಮನೆ ನೋಯ್ಯೋದು ಯಾಕೆ ಒಂದು ಒಳ್ಳೆ ಮಾತು ಕೇಳುವೆಯೇನು
ಅಂದ ಚೆಂದವೆಲ್ಲ ಶಾಶ್ವತವಲ್ಲ ಗುಣವಂತ ನಿನ್ನ ಬಲ್ಲೆನು ನಾನು
ನಿನ್ನ ಎಲ್ಲ ಮಾತು ಪ್ರೀತಿ ಲಾಲಿ ಹಾಡಮ್ಮ
ಎದೆಯಾಳದ ನೋವ ಕಳೆಯೊ ಸೂಜಿ ಮದ್ದಮ್ಮ
ಎಂದೆಂದು ನೀನು ನಗುತ್ತಿರು ಸಾಕು ರಾಮಯ್ಯ
ಹೆಜ್ಜೆ ಹೆಜ್ಜೆಗು ನಾನು ಜೊತೆಯಲಿ ಬರುವೆ ನಂಬಯ್ಯ
||ಸಿರಿದೇವಿ ನೀನಿಂದು ಹೊಸಿಲು ಮೆಟ್ಟಲು
ಬಂಗಾರವಾಯ್ತು ಬಾಳ ಬಟ್ಟಲು ಬಾರಮ್ಮ||
ಮುಡಿದರೇನೆ ಹೂವಿನ ಜನ್ಮ ಪಾವನ
ನದಿ ಸಾಗರ ಸೇರೊ ಗುರಿಯ ಹಾಗೆ ಜೀವನ
ಪ್ರೀತಿ ಬಂಧನ ಗಂಡು ಹೆಣ್ಣಿಗೆ ಭೂಷಣ
ಈ ಪ್ರೀತಿ ಎಂಬುದೆ ಲೋಕ ಹುಟ್ಟಲು ಕಾರಣ
||ಹಣೆಗೆ ಕುಂಕುಮ ಹಚ್ಚಿ ಬಂದೋನೆ
ಮಂಗಳಸೂತ್ರದ ವರವ ಕೊಟ್ಟೋನೆ ಏನ್ನಯ್ಯ||
ಕಣ್ಣು ಮುಚ್ಚಲು ಕನಸ್ಸಿನ ಮಾಲೆ ಕನಸ್ಸಿನ ತುಂಬ ಬಣ್ಣದ ಜೋಲೆ
ನಿನ್ನ ಹೋಲುವ ಗಂಡು ಮಗುವ ಕಾಣುವ ಆಸೆ ನನ್ನ ಕಣ್ಣಲ್ಲಿ
ಎಂದೆಂದು ತಾಯಿ ಆಗುವಂತೋಳೆ ದಯಾಮಯಿ ಜಗಜ್ಜನನಿ
ನಿನ್ನನ್ನೆ ಹೋಲೊ ತಾಯಿ ಗುಣದ ಹೆಣ್ಣು ಮಗುವ ತಾಯಿಯಾಗು ನೀ
ಆಗೆ ಆಗಲು ಹೆಣ್ಣೆ ಆಗಲಿ ರಾಮಯ್ಯ
ಹೆಣ್ಣ ಜೊತೆಗೆ ಗಂಡು ಆಗಲಿ ಅಮ್ಮಯ್ಯ
ಮೇಲಿರೊ ದೇವ್ರು ಕಣ್ಣು ಬಿಟ್ಟರೆ ಸೀತಮ್ಮ
ಎರಡೆರಡು ಕೈಲಿ ಜೋಲಿ ತೊಟ್ಟಿಲು ತೂಗಮ್ಮ
||ಸಿರಿದೇವಿ ನೀನಿಂದು ಹೊಸಿಲು ಮೆಟ್ಟಲು
ಬಂಗಾರವಾಯ್ತು ಬಾಳ ಬಟ್ಟಲು
ನನ್ನ ನೂರಾರು ಜನ್ಮದ ಪುಣ್ಯದ ಫಲ ನೀನಮ್ಮ
ಈ ಬಾಳಿನ ಭಾಗ್ಯದ ಬಾಗಿಲು ತೆರೆದು ಬಾರಮ್ಮ
ನನ್ನ ನೂರಾರು ಜನ್ಮದ ಪುಣ್ಯದ ಫಲ ನೀನಮ್ಮ
ಈ ಬಾಳಿನ ಭಾಗ್ಯದ ಬಾಗಿಲು ತೆರೆದು ಬಾರಮ್ಮ||
-
ಕಾರ್ಯೇಷು ದಾಸಿ
ಕರಣೇಶು ಮಂತ್ರಿ
ಭೋಜ್ಯೇಶು ಮಾತಾ
ಶಯನೇಶು ರಂಭ…
ರೂಪೇಚ್ಚ ಲಕ್ಷ್ಮಿ
ಕ್ಷಮಯಾಧರಿತ್ರಿ ಶಡ್ಗುಣಯುಕ್ತ ಕುಲಧರ್ಮ ಪತ್ನಿ
ಕುಲಧರ್ಮಪತ್ನಿ
ಸಿರಿದೇವಿ ನೀನಿಂದು ಹೊಸಿಲು ಮೆಟ್ಟಲು
ಬಂಗಾರವಾಯ್ತು ಬಾಳ ಬಟ್ಟಲು
ನನ್ನ ನೂರಾರು ಜನ್ಮದ ಪುಣ್ಯದ ಫಲ ನೀನಮ್ಮ
ಈ ಬಾಳಿನ ಭಾಗ್ಯದ ಬಾಗಿಲು ತೆರೆದು ಬಾರಮ್ಮ
ನನ್ನ ನೂರಾರು ಜನ್ಮದ ಪುಣ್ಯದ ಫಲ ನೀನಮ್ಮ
ಈ ಬಾಳಿನ ಭಾಗ್ಯದ ಬಾಗಿಲು ತೆರೆದು ಬಾರಮ್ಮ
ಹಣೆಗೆ ಕುಂಕುಮ ಹಚ್ಚಿ ಬಂದೋನೆ
ಮಂಗಳಸೂತ್ರದ ವರವ ಕೊಟ್ಟೋನೆ
ಇದು ಹರಸಿ ಬಂದ ಋಣಾನುಬಂಧ ಕೇಳಯ್ಯ
ಈ ಹೆಣ್ಣಿನ ಪಾಲಿನ ಭಾಗ್ಯದ ಐಸಿರಿ ನೀನಯ್ಯ
ಇದು ಹರಸಿ ಬಂದ ಋಣಾನುಬಂಧ ಕೇಳಯ್ಯ
ಈ ಹೆಣ್ಣಿನ ಪಾಲಿನ ಭಾಗ್ಯದ ಐಸಿರಿ ನೀನಯ್ಯ
ಜೀವ ಕೊಟ್ಟ ದೇವ್ರಿಗೆ ಕಣ್ಣು ಕಾಣದಾದಾಗ ಹುಟ್ಟಿದೆ ನಾನು
ತನ್ನ ತಪ್ಪು ತಿದ್ದಿಕೊಳ್ಳಲು ಅವನು ನಂಗೆ ಕೊಟ್ಟ ಕಾಣಿಕೆ ನೀನು
ಸುಮ್ಮಸುಮ್ಮನೆ ನೋಯ್ಯೋದು ಯಾಕೆ ಒಂದು ಒಳ್ಳೆ ಮಾತು ಕೇಳುವೆಯೇನು
ಅಂದ ಚೆಂದವೆಲ್ಲ ಶಾಶ್ವತವಲ್ಲ ಗುಣವಂತ ನಿನ್ನ ಬಲ್ಲೆನು ನಾನು
ನಿನ್ನ ಎಲ್ಲ ಮಾತು ಪ್ರೀತಿ ಲಾಲಿ ಹಾಡಮ್ಮ
ಎದೆಯಾಳದ ನೋವ ಕಳೆಯೊ ಸೂಜಿ ಮದ್ದಮ್ಮ
ಎಂದೆಂದು ನೀನು ನಗುತ್ತಿರು ಸಾಕು ರಾಮಯ್ಯ
ಹೆಜ್ಜೆ ಹೆಜ್ಜೆಗು ನಾನು ಜೊತೆಯಲಿ ಬರುವೆ ನಂಬಯ್ಯ
||ಸಿರಿದೇವಿ ನೀನಿಂದು ಹೊಸಿಲು ಮೆಟ್ಟಲು
ಬಂಗಾರವಾಯ್ತು ಬಾಳ ಬಟ್ಟಲು ಬಾರಮ್ಮ||
ಮುಡಿದರೇನೆ ಹೂವಿನ ಜನ್ಮ ಪಾವನ
ನದಿ ಸಾಗರ ಸೇರೊ ಗುರಿಯ ಹಾಗೆ ಜೀವನ
ಪ್ರೀತಿ ಬಂಧನ ಗಂಡು ಹೆಣ್ಣಿಗೆ ಭೂಷಣ
ಈ ಪ್ರೀತಿ ಎಂಬುದೆ ಲೋಕ ಹುಟ್ಟಲು ಕಾರಣ
||ಹಣೆಗೆ ಕುಂಕುಮ ಹಚ್ಚಿ ಬಂದೋನೆ
ಮಂಗಳಸೂತ್ರದ ವರವ ಕೊಟ್ಟೋನೆ ಏನ್ನಯ್ಯ||
ಕಣ್ಣು ಮುಚ್ಚಲು ಕನಸ್ಸಿನ ಮಾಲೆ ಕನಸ್ಸಿನ ತುಂಬ ಬಣ್ಣದ ಜೋಲೆ
ನಿನ್ನ ಹೋಲುವ ಗಂಡು ಮಗುವ ಕಾಣುವ ಆಸೆ ನನ್ನ ಕಣ್ಣಲ್ಲಿ
ಎಂದೆಂದು ತಾಯಿ ಆಗುವಂತೋಳೆ ದಯಾಮಯಿ ಜಗಜ್ಜನನಿ
ನಿನ್ನನ್ನೆ ಹೋಲೊ ತಾಯಿ ಗುಣದ ಹೆಣ್ಣು ಮಗುವ ತಾಯಿಯಾಗು ನೀ
ಆಗೆ ಆಗಲು ಹೆಣ್ಣೆ ಆಗಲಿ ರಾಮಯ್ಯ
ಹೆಣ್ಣ ಜೊತೆಗೆ ಗಂಡು ಆಗಲಿ ಅಮ್ಮಯ್ಯ
ಮೇಲಿರೊ ದೇವ್ರು ಕಣ್ಣು ಬಿಟ್ಟರೆ ಸೀತಮ್ಮ
ಎರಡೆರಡು ಕೈಲಿ ಜೋಲಿ ತೊಟ್ಟಿಲು ತೂಗಮ್ಮ
||ಸಿರಿದೇವಿ ನೀನಿಂದು ಹೊಸಿಲು ಮೆಟ್ಟಲು
ಬಂಗಾರವಾಯ್ತು ಬಾಳ ಬಟ್ಟಲು
ನನ್ನ ನೂರಾರು ಜನ್ಮದ ಪುಣ್ಯದ ಫಲ ನೀನಮ್ಮ
ಈ ಬಾಳಿನ ಭಾಗ್ಯದ ಬಾಗಿಲು ತೆರೆದು ಬಾರಮ್ಮ
ನನ್ನ ನೂರಾರು ಜನ್ಮದ ಪುಣ್ಯದ ಫಲ ನೀನಮ್ಮ
ಈ ಬಾಳಿನ ಭಾಗ್ಯದ ಬಾಗಿಲು ತೆರೆದು ಬಾರಮ್ಮ||
Karyeshu Dasi song lyrics from Kannada Movie Mane Magalu starring Radhika, Vishal Hegde, Prithviraj, Lyrics penned by Prasanna Sung by M G Sreekumar, Nanditha, Music Composed by Vandematharam Srinivas, film is Directed by Om Saiprakash and film is released on 2003