Sri Ramachandrana Lyrics

ಶ್ರೀ ರಾಮಚಂದ್ರನ Lyrics

in Mane Magalu

in ಮನೆ ಮಗಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಶ್ರೀ ರಾಮಚಂದ್ರನ ಈ ಚೆಲುವ ನೋಡಮ್ಮ
ಆ ದಶರಥನ ಈ ಮುದ್ದುಮಗನಮ್ಮ
ಓ ಅಮ್ಮ ಸೀತಮ್ಮ ಏನು ಅಂದ ನೋಡಮ್ಮ
ಆ ಜನಕರಾಜನ ಈ ಮುದ್ದುಮಗಳಮ್ಮ
ಮಿಥಿಲೆಯಲಲಿ ಸೀತಾದೇವಿ ಸ್ವಯಂವರವಯ್ಯ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆದು ಬಂದಾಳಮ್ಮ
ಕೌಸಲ್ಯೆಯ ಕಂದ ಮದುಮಗನಾಗಿ ಬಂದ
ಚಂದ್ರಮುಖಿ ಜಾನಕಿ ಮದುಮಗಳಮ್ಮ
ಸುವ್ವಮ್ಮ ಸುವ್ವಿ ಸೋಬಾನ ಸೀತಾರಾಮರ ಕಲ್ಯಾಣ
ಸುವ್ವಮ್ಮ ಸುವ್ವಿ ಸೋಬಾನ ಸೀತಾರಾಮರ ಕಲ್ಯಾಣ
 
ದಾನವರ ಧ್ವಂಸ ಮಾಡಿ ಮಾನವರ ರಕ್ಷಿಸಲು
ಧರೆಗೆ ಬಂದ ಶ್ರೀಹರಿಯೆ
ಒಂಟಿಯಾದ ಮಹಾಲಕ್ಷ್ಮೀ ವೈಕುಂಠವ ಬಿಟ್ಟು ಬಂದು
ಮಿಥಿಲೆಯ ಮಗಳಾದಳು
ಈ ನಮ್ಮ ಶ್ರೀ ರಾಮ ಪರಶಿವನ ಬಿಲ್ಲನು
ಈ ನಮ್ಮ ಶ್ರೀರಾಮಚಂದ್ರ ಪರಶಿವನ ಬಿಲ್ಲನ್ನು ಎತ್ತಿ
ಬಾಣ ಹೂಡಿ ಶಿವನ ಬಿಲ್ಲು ಮುರಿದ ನೋಡಮ್ಮ
ಸೀತಮ್ಮನ ಸ್ವಯಂವರದಿ ಗೆದ್ದ ನೋಡಮ್ಮ
ಜಾನಕಿ ಹೂಮಾಲೆ ಹಾಕಿದಳಮ್ಮ
ಸುರಿದಾವೊ ಹೂಮಳೆ ದೇವಲೋಕದಿಂದ
 
ಮುತ್ತುರತ್ನದೊಡವೆ ಇಟ್ಟು ಅಂಗನೆಯರೆಲ್ಲರು ಶೃಂಗಾರ ಮಾಡಿದರು
ಮುತ್ತೈದೆಯರೆಲ್ಲರು ಕಸ್ತೂರಿ ತಿಲಕವಿಟ್ಟು ಎತ್ತಿದರು ಆರತಿಯ
ಶ್ರೀದೇವಿ ಸೀತಮ್ಮ ಬಂದಾಳು ಹಸೆಮಣೆಗೆ
ಶ್ರೀದೇವಿ ಸೀತಮ್ಮ ತಾಯೆ ಬಂದಾಳು ಹಸೆಮಣೆಗೆ
ವೇದಮಂತ್ರ ಮಂಗಳವಾದ್ಯ ಮೊಳಗಿದಾವಮ್ಮ
ರಾಮಜಾನಕಿಗೆ ತಾಳಿಕಟ್ಟಿದಾನಮ್ಮ
ಅಕ್ಷತೆ ಹಾಕಲು ದೇವತೆಗಳೆಲ್ಲ
ಸೀತೆಯ ರಾಮನ ಕಲ್ಯಾಣವಮ್ಮ
ಅಕ್ಷತೆ ಹಾಕಲು ದೇವತೆಗಳೆಲ್ಲ
ಸೀತೆಯ ರಾಮನ ಕಲ್ಯಾಣವಮ್ಮ
 
||ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ
ಕಂಠೇ ಬಧ್ನಾಮಿ ಸುಭಗೇ ಸಂಜೀವ ಶರದಃ ಶತಮ್||

-
ಶ್ರೀ ರಾಮಚಂದ್ರನ ಈ ಚೆಲುವ ನೋಡಮ್ಮ
ಆ ದಶರಥನ ಈ ಮುದ್ದುಮಗನಮ್ಮ
ಓ ಅಮ್ಮ ಸೀತಮ್ಮ ಏನು ಅಂದ ನೋಡಮ್ಮ
ಆ ಜನಕರಾಜನ ಈ ಮುದ್ದುಮಗಳಮ್ಮ
ಮಿಥಿಲೆಯಲಲಿ ಸೀತಾದೇವಿ ಸ್ವಯಂವರವಯ್ಯ
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ನಡೆದು ಬಂದಾಳಮ್ಮ
ಕೌಸಲ್ಯೆಯ ಕಂದ ಮದುಮಗನಾಗಿ ಬಂದ
ಚಂದ್ರಮುಖಿ ಜಾನಕಿ ಮದುಮಗಳಮ್ಮ
ಸುವ್ವಮ್ಮ ಸುವ್ವಿ ಸೋಬಾನ ಸೀತಾರಾಮರ ಕಲ್ಯಾಣ
ಸುವ್ವಮ್ಮ ಸುವ್ವಿ ಸೋಬಾನ ಸೀತಾರಾಮರ ಕಲ್ಯಾಣ
 
ದಾನವರ ಧ್ವಂಸ ಮಾಡಿ ಮಾನವರ ರಕ್ಷಿಸಲು
ಧರೆಗೆ ಬಂದ ಶ್ರೀಹರಿಯೆ
ಒಂಟಿಯಾದ ಮಹಾಲಕ್ಷ್ಮೀ ವೈಕುಂಠವ ಬಿಟ್ಟು ಬಂದು
ಮಿಥಿಲೆಯ ಮಗಳಾದಳು
ಈ ನಮ್ಮ ಶ್ರೀ ರಾಮ ಪರಶಿವನ ಬಿಲ್ಲನು
ಈ ನಮ್ಮ ಶ್ರೀರಾಮಚಂದ್ರ ಪರಶಿವನ ಬಿಲ್ಲನ್ನು ಎತ್ತಿ
ಬಾಣ ಹೂಡಿ ಶಿವನ ಬಿಲ್ಲು ಮುರಿದ ನೋಡಮ್ಮ
ಸೀತಮ್ಮನ ಸ್ವಯಂವರದಿ ಗೆದ್ದ ನೋಡಮ್ಮ
ಜಾನಕಿ ಹೂಮಾಲೆ ಹಾಕಿದಳಮ್ಮ
ಸುರಿದಾವೊ ಹೂಮಳೆ ದೇವಲೋಕದಿಂದ
 
ಮುತ್ತುರತ್ನದೊಡವೆ ಇಟ್ಟು ಅಂಗನೆಯರೆಲ್ಲರು ಶೃಂಗಾರ ಮಾಡಿದರು
ಮುತ್ತೈದೆಯರೆಲ್ಲರು ಕಸ್ತೂರಿ ತಿಲಕವಿಟ್ಟು ಎತ್ತಿದರು ಆರತಿಯ
ಶ್ರೀದೇವಿ ಸೀತಮ್ಮ ಬಂದಾಳು ಹಸೆಮಣೆಗೆ
ಶ್ರೀದೇವಿ ಸೀತಮ್ಮ ತಾಯೆ ಬಂದಾಳು ಹಸೆಮಣೆಗೆ
ವೇದಮಂತ್ರ ಮಂಗಳವಾದ್ಯ ಮೊಳಗಿದಾವಮ್ಮ
ರಾಮಜಾನಕಿಗೆ ತಾಳಿಕಟ್ಟಿದಾನಮ್ಮ
ಅಕ್ಷತೆ ಹಾಕಲು ದೇವತೆಗಳೆಲ್ಲ
ಸೀತೆಯ ರಾಮನ ಕಲ್ಯಾಣವಮ್ಮ
ಅಕ್ಷತೆ ಹಾಕಲು ದೇವತೆಗಳೆಲ್ಲ
ಸೀತೆಯ ರಾಮನ ಕಲ್ಯಾಣವಮ್ಮ
 
||ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ
ಕಂಠೇ ಬಧ್ನಾಮಿ ಸುಭಗೇ ಸಂಜೀವ ಶರದಃ ಶತಮ್||

Sri Ramachandrana song lyrics from Kannada Movie Mane Magalu starring Radhika, Vishal Hegde, Prithviraj, Lyrics penned by Sriranga Sung by Nanditha, Sangeetha Gururaj, Music Composed by Vandematharam Srinivas, film is Directed by Om Saiprakash and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ