ಜಯನಗರ.... ವಿಜಯನಗರ...
ಜಯನಗರ ವಿಜಯನಗರ
ಕನ್ನಡಿಗರ ಕಣ್ಣಾದ ಬೆಂಗಳೂರು ನಗರ
ನಾವೆಲ್ಲಾರೂ ಒಂದೇ
ನಮ್ಮೆಲ್ಲರ ಗುರಿ ಒಂದೇ
ಎಲ್ಲಾದರಿರು ನೀ ಹೇಗಾದರಿರು ನೀ
ಬಾಳೆಲ್ಲ ಕನ್ನಡವಾಗಿರಲಿ...
|| ಜಯನಗರ… ವಿಜಯನಗರ…||
ಭಾರತದ ಮಕ್ಕಳೆನ್ನಿ
ಭಾಗ್ಯವಿದು ನಮ್ಮದೆನ್ನಿ
ತಾಯ್ನಾಡ ಕಾಣ ಬನ್ನಿ..
ನೀವೆಲ್ಲರೊಂದಾಗಿ..
ಭಾರತದ ಮಕ್ಕಳೆನ್ನಿ
ಭಾಗ್ಯವಿದು ನಮ್ಮದೆನ್ನಿ
ತಾಯ್ನಾಡ ಕಾಣ ಬನ್ನಿ..
ನೀವೆಲ್ಲರೊಂದಾಗಿ..
|| ಜಯನಗರ ವಿಜಯನಗರ…||
ಹಾಲು ಹರಿದ ನಾಡಿದು ನಾಡಾಗಲಿ
ಚಿನ್ನದ ಮಳೆಗಿನ್ನೊಮ್ಮೆ ಸುರಿದು ಹರಿಯಲಿ
ಹಾಲು ಹರಿದ ನಾಡಿದು ನಾಡಾಗಲಿ
ಚಿನ್ನದ ಮಳೆಗಿನ್ನೊಮ್ಮೆ ಸುರಿದು ಹರಿಯಲಿ
ಭಾರತದ ಇತಿಹಾಸ ಹೊಳೆದು ಬೆಳಗಲಿ..
ಬಾಳುತಿಹ ಜನರೆಲ್ಲ ಒಂದಾಗಲಿ
ಭಾರತದ ಇತಿಹಾಸ ಹೊಳೆದು ಬೆಳಗಲಿ..
ಬಾಳುತಿಹ ಜನರೆಲ್ಲ ಒಂದಾಗಲಿ
|| ಜಯನಗರ ವಿಜಯನಗರ
ಕನ್ನಡಿಗರ ಕಣ್ಣಾದ ಬೆಂಗಳೂರು ನಗರ
ನಾವೆಲ್ಲಾರೂ ಒಂದೇ
ನಮ್ಮೆಲ್ಲರ ಗುರಿ ಒಂದೇ
ಎಲ್ಲಾದರಿರಲಿ ಹೇಗಾದರಿರಲಿ
ಬಾಳೆಲ್ಲ ಕನ್ನಡವಾಗಿರಲಿ...
ಆಗಿರಲಿ ಆಗಿರಲಿ ಆಗಿರಲಿ ಆಗಿರಲಿ||
ಜಯನಗರ.... ವಿಜಯನಗರ...
ಜಯನಗರ ವಿಜಯನಗರ
ಕನ್ನಡಿಗರ ಕಣ್ಣಾದ ಬೆಂಗಳೂರು ನಗರ
ನಾವೆಲ್ಲಾರೂ ಒಂದೇ
ನಮ್ಮೆಲ್ಲರ ಗುರಿ ಒಂದೇ
ಎಲ್ಲಾದರಿರು ನೀ ಹೇಗಾದರಿರು ನೀ
ಬಾಳೆಲ್ಲ ಕನ್ನಡವಾಗಿರಲಿ...
|| ಜಯನಗರ… ವಿಜಯನಗರ…||
ಭಾರತದ ಮಕ್ಕಳೆನ್ನಿ
ಭಾಗ್ಯವಿದು ನಮ್ಮದೆನ್ನಿ
ತಾಯ್ನಾಡ ಕಾಣ ಬನ್ನಿ..
ನೀವೆಲ್ಲರೊಂದಾಗಿ..
ಭಾರತದ ಮಕ್ಕಳೆನ್ನಿ
ಭಾಗ್ಯವಿದು ನಮ್ಮದೆನ್ನಿ
ತಾಯ್ನಾಡ ಕಾಣ ಬನ್ನಿ..
ನೀವೆಲ್ಲರೊಂದಾಗಿ..
|| ಜಯನಗರ ವಿಜಯನಗರ…||
ಹಾಲು ಹರಿದ ನಾಡಿದು ನಾಡಾಗಲಿ
ಚಿನ್ನದ ಮಳೆಗಿನ್ನೊಮ್ಮೆ ಸುರಿದು ಹರಿಯಲಿ
ಹಾಲು ಹರಿದ ನಾಡಿದು ನಾಡಾಗಲಿ
ಚಿನ್ನದ ಮಳೆಗಿನ್ನೊಮ್ಮೆ ಸುರಿದು ಹರಿಯಲಿ
ಭಾರತದ ಇತಿಹಾಸ ಹೊಳೆದು ಬೆಳಗಲಿ..
ಬಾಳುತಿಹ ಜನರೆಲ್ಲ ಒಂದಾಗಲಿ
ಭಾರತದ ಇತಿಹಾಸ ಹೊಳೆದು ಬೆಳಗಲಿ..
ಬಾಳುತಿಹ ಜನರೆಲ್ಲ ಒಂದಾಗಲಿ
|| ಜಯನಗರ ವಿಜಯನಗರ
ಕನ್ನಡಿಗರ ಕಣ್ಣಾದ ಬೆಂಗಳೂರು ನಗರ
ನಾವೆಲ್ಲಾರೂ ಒಂದೇ
ನಮ್ಮೆಲ್ಲರ ಗುರಿ ಒಂದೇ
ಎಲ್ಲಾದರಿರಲಿ ಹೇಗಾದರಿರಲಿ
ಬಾಳೆಲ್ಲ ಕನ್ನಡವಾಗಿರಲಿ...
ಆಗಿರಲಿ ಆಗಿರಲಿ ಆಗಿರಲಿ ಆಗಿರಲಿ||
Jayanagara Vijayanagara song lyrics from Kannada Movie Mane Katti Nodu starring Udayakumar, Hanumantha Rao, Shivashankar, Lyrics penned by C V Shivashankar Sung by , Music Composed by R Rathna, film is Directed by Sri Sadguru and film is released on 1966