Jaari Bidda Jaalakke Lyrics

ಜಾರಿ ಬಿದ್ದೆ ಜಾಲಕ್ಕೆ Lyrics

in Mane Katti Nodu

in ಮನೆ ಕಟ್ಟಿ ನೋಡು

LYRIC

Song Details Page after Lyrice

ಅಹ್ಹಾ..ಜಾರಿ ಬಿದ್ದೆ ಜಾಲಕ್ಕೆ
ಲಜ್ಜೆ ಇಲ್ಲ ಮುಖಕ್ಕೆ 
ಒರಗಿ ನಿಲ್ಲು ಮರಕ್ಕೆ ಓ..ಜಾಣ
ಎಲ್ಲಿ ಬಿಟ್ಟೆ ನಿನ್ನ ಪ್ರಾಣ
  
ಆಹಾ..ನಿನ್ನ ಮೆಚ್ಚಿ ಛಲಕ್ಕೆ
ಕಣ್ಣು ಸೋತೇ ಕೆಳಕ್ಕೆ 
ಸಿಕ್ಕಿ ಬಿದ್ದೆ ಮನಕ್ಕೆ ಓ...ರಾಣಿ...
ಹೋಗೋದೆಲ್ಲೆ ಈ ಪ್ರಾಣಿ
ಆಹಾಹಾಹಾ ಲಲ್ಲಲಾಹ 
 
ಓಹೋ ಓಹೋ ಓಹಹೋ
ಓ ಓ ಓ ಓ 
ನೀ ಬೇಲಿ ಹಾರಿ ಬಂದದ್ದು ಏಕೆ..
ನೀ ಮೋಡಿ ಹಾಕಿ ನಿಂತಿದ್ದೆ ಜೋಕೆ 
ನೀ ಬೇಲಿ ಹಾರಿ ಬಂದದ್ದು ಏಕೆ..
ನೀ ಮೋಡಿ ಹಾಕಿ ನಿಂತಿದ್ದೆ ಜೋಕೆ 
ಓ ಓ ಓ ಓ ಓ.... 
ನೀ ಕಣ್ಣ ಜಾಲ ಬೀಸಿದ್ದು ಏಕೆ
ಈ ಥಳಕು ಬಳುಕು ಬೇಡಿನ್ನು ಸಾಕೇ 
ಅಹ್ಹ..ನಿನ್ನ ಜೋಡಿ ನಾನಲ್ಲ...
ಇನ್ನು ಮಾತು ಬೇಕಿಲ್ಲ..
ನನ್ನ ನಿನ್ನ ಸಂಬಂಧವಿಲ್ಲ .. 
 
|| ನಿನ್ನ ಮೆಚ್ಚಿ ಛಲಕ್ಕೆ
ಕಣ್ಣು ಸೋತೇ ಕೆಳಕ್ಕೆ 
ಸಿಕ್ಕಿ ಬಿದ್ದೆ ಮನಕ್ಕೆ ಓ...ರಾಣಿ...
ಹೋಗೋದೆಲ್ಲೆ ಈ ಪ್ರಾಣಿ
 
ಜಾರಿ ಬಿದ್ದೆ ಜಾಲಕ್ಕೆ
ಲಜ್ಜೆ ಇಲ್ಲ ಮುಖಕ್ಕೆ 
ಒರಗಿ ನಿಲ್ಲು ಮರಕ್ಕೆ ಓ..ಜಾಣ
ಎಲ್ಲಿ ಬಿಟ್ಟೆ ನಿನ್ನ ಪ್ರಾಣ
ಅಹ್ಹಹ್ಹಹಹಹ….||
 
ಅಹ್ ಅಹ್  ಅಹಹ್   
ನೀ ಕನಸಲ್ಲಿ ಬರುತ್ತಿದ್ದೆ ಏಕೆ
ನನ್ನ ಮನಸೆಲ್ಲ ಕೆಡಿಸಿದ್ದು ಸಾಕೇ 
ನೀ ಕನಸಲ್ಲಿ ಬರುತ್ತಿದ್ದೆ ಏಕೆ
ನನ್ನ ಮನಸೆಲ್ಲ ಕೆಡಿಸಿದ್ದು ಸಾಕೇ 
ಓ ಓ ಓ ಓ ಓ....
ನೀ ಬೇರೆ ಯಾರನೋ ನೋಡಿದ್ದಿ ಮಂಕೆ 
ನಿನ್‌ ಬುದ್ದಿ ಕೆಟ್ಟು ಹಾಳಾಗ್ತಿ ಜೋಕೇ 
ಆಹ್ಹಾ... ನನ್ನ ಜೋಡಿ ನೀ ತಾನೇ
ಇನ್ನು ಬೇರೆ ನಾ ಕಾಣೆ
ನನ್ನ ಮನಸ್ಸ ಕದ್ದಂಥ ಹೆಣ್ಣೇ
 
|| ಓ...ಜಾರಿ ಬಿದ್ದೆ ಜಾಲಕ್ಕೆ
ಲಜ್ಜೆ ಇಲ್ಲ ಮುಖಕ್ಕೆ 
ಒರಗಿ ನಿಲ್ಲು ಮರಕ್ಕೆ ಓ..ಜಾಣ
ಎಲ್ಲಿ ಬಿಟ್ಟೆ ನಿನ್ನ ಪ್ರಾಣ
 
ಆಹಾ....ನಿನ್ನ ಮೆಚ್ಚಿ ಛಲಕ್ಕೆ
ಕಣ್ಣು ಸೋತೇ ಕೆಳಕ್ಕೆ 
ಸಿಕ್ಕಿ ಬಿದ್ದೆ ಮನಕ್ಕೆ ಓ...ರಾಣಿ...
ಹೋಗೋದೆಲ್ಲೆ ಈ ಪ್ರಾಣಿ
ಆಹಾಹಾಹಾ ಲಲ್ಲಲಾ
ಓ ಓ ಓ ಓ ಲಲ್ಲಲಾ
(ಲಾಲಾಲ ಲಲ್ಲಲಾ ).....||

ಅಹ್ಹಾ..ಜಾರಿ ಬಿದ್ದೆ ಜಾಲಕ್ಕೆ
ಲಜ್ಜೆ ಇಲ್ಲ ಮುಖಕ್ಕೆ 
ಒರಗಿ ನಿಲ್ಲು ಮರಕ್ಕೆ ಓ..ಜಾಣ
ಎಲ್ಲಿ ಬಿಟ್ಟೆ ನಿನ್ನ ಪ್ರಾಣ
  
ಆಹಾ..ನಿನ್ನ ಮೆಚ್ಚಿ ಛಲಕ್ಕೆ
ಕಣ್ಣು ಸೋತೇ ಕೆಳಕ್ಕೆ 
ಸಿಕ್ಕಿ ಬಿದ್ದೆ ಮನಕ್ಕೆ ಓ...ರಾಣಿ...
ಹೋಗೋದೆಲ್ಲೆ ಈ ಪ್ರಾಣಿ
ಆಹಾಹಾಹಾ ಲಲ್ಲಲಾಹ 
 
ಓಹೋ ಓಹೋ ಓಹಹೋ
ಓ ಓ ಓ ಓ 
ನೀ ಬೇಲಿ ಹಾರಿ ಬಂದದ್ದು ಏಕೆ..
ನೀ ಮೋಡಿ ಹಾಕಿ ನಿಂತಿದ್ದೆ ಜೋಕೆ 
ನೀ ಬೇಲಿ ಹಾರಿ ಬಂದದ್ದು ಏಕೆ..
ನೀ ಮೋಡಿ ಹಾಕಿ ನಿಂತಿದ್ದೆ ಜೋಕೆ 
ಓ ಓ ಓ ಓ ಓ.... 
ನೀ ಕಣ್ಣ ಜಾಲ ಬೀಸಿದ್ದು ಏಕೆ
ಈ ಥಳಕು ಬಳುಕು ಬೇಡಿನ್ನು ಸಾಕೇ 
ಅಹ್ಹ..ನಿನ್ನ ಜೋಡಿ ನಾನಲ್ಲ...
ಇನ್ನು ಮಾತು ಬೇಕಿಲ್ಲ..
ನನ್ನ ನಿನ್ನ ಸಂಬಂಧವಿಲ್ಲ .. 
 
|| ನಿನ್ನ ಮೆಚ್ಚಿ ಛಲಕ್ಕೆ
ಕಣ್ಣು ಸೋತೇ ಕೆಳಕ್ಕೆ 
ಸಿಕ್ಕಿ ಬಿದ್ದೆ ಮನಕ್ಕೆ ಓ...ರಾಣಿ...
ಹೋಗೋದೆಲ್ಲೆ ಈ ಪ್ರಾಣಿ
 
ಜಾರಿ ಬಿದ್ದೆ ಜಾಲಕ್ಕೆ
ಲಜ್ಜೆ ಇಲ್ಲ ಮುಖಕ್ಕೆ 
ಒರಗಿ ನಿಲ್ಲು ಮರಕ್ಕೆ ಓ..ಜಾಣ
ಎಲ್ಲಿ ಬಿಟ್ಟೆ ನಿನ್ನ ಪ್ರಾಣ
ಅಹ್ಹಹ್ಹಹಹಹ….||
 
ಅಹ್ ಅಹ್  ಅಹಹ್   
ನೀ ಕನಸಲ್ಲಿ ಬರುತ್ತಿದ್ದೆ ಏಕೆ
ನನ್ನ ಮನಸೆಲ್ಲ ಕೆಡಿಸಿದ್ದು ಸಾಕೇ 
ನೀ ಕನಸಲ್ಲಿ ಬರುತ್ತಿದ್ದೆ ಏಕೆ
ನನ್ನ ಮನಸೆಲ್ಲ ಕೆಡಿಸಿದ್ದು ಸಾಕೇ 
ಓ ಓ ಓ ಓ ಓ....
ನೀ ಬೇರೆ ಯಾರನೋ ನೋಡಿದ್ದಿ ಮಂಕೆ 
ನಿನ್‌ ಬುದ್ದಿ ಕೆಟ್ಟು ಹಾಳಾಗ್ತಿ ಜೋಕೇ 
ಆಹ್ಹಾ... ನನ್ನ ಜೋಡಿ ನೀ ತಾನೇ
ಇನ್ನು ಬೇರೆ ನಾ ಕಾಣೆ
ನನ್ನ ಮನಸ್ಸ ಕದ್ದಂಥ ಹೆಣ್ಣೇ
 
|| ಓ...ಜಾರಿ ಬಿದ್ದೆ ಜಾಲಕ್ಕೆ
ಲಜ್ಜೆ ಇಲ್ಲ ಮುಖಕ್ಕೆ 
ಒರಗಿ ನಿಲ್ಲು ಮರಕ್ಕೆ ಓ..ಜಾಣ
ಎಲ್ಲಿ ಬಿಟ್ಟೆ ನಿನ್ನ ಪ್ರಾಣ
 
ಆಹಾ....ನಿನ್ನ ಮೆಚ್ಚಿ ಛಲಕ್ಕೆ
ಕಣ್ಣು ಸೋತೇ ಕೆಳಕ್ಕೆ 
ಸಿಕ್ಕಿ ಬಿದ್ದೆ ಮನಕ್ಕೆ ಓ...ರಾಣಿ...
ಹೋಗೋದೆಲ್ಲೆ ಈ ಪ್ರಾಣಿ
ಆಹಾಹಾಹಾ ಲಲ್ಲಲಾ
ಓ ಓ ಓ ಓ ಲಲ್ಲಲಾ
(ಲಾಲಾಲ ಲಲ್ಲಲಾ ).....||

Jaari Bidda Jaalakke song lyrics from Kannada Movie Mane Katti Nodu starring Udayakumar, Hanumantha Rao, Shivashankar, Lyrics penned by C V Shivashankar Sung by L R Eswari, Music Composed by R Rathna, film is Directed by Sri Sadguru and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ