Gangadhara Gaurivara Lyrics

ಗಂಗಾಧರ ಗೌರೀವರ Lyrics

in Mane Katti Nodu

in ಮನೆ ಕಟ್ಟಿ ನೋಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಗಾಧರಾ.. ಗೌರೀವರ..
ಬಸವನ ಗುಡಿಯ ಬಸವೇಶ್ವರ.. 
ಬೆಂಗಳೂರಿನ ಹಿರಿ ಶಿಲ್ಪಿ ಕೆಂಪಯ್ಯ ಗೌಡ... 
 
ಬೆಳೆದಿದೆ ನೋಡ ಬೆಂಗಳೂರು ನಗರ 
ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ 
ಕಣ್ಣಿಗೆ ಕಾಣುವ ಅಂದದ ಸೌಧ 
ಕನ್ನಡ ನಾಡಿನ ವಿಧಾನ ಸೌಧ 
 
ಬೆಳೆದಿದೆ ನೋಡ ಬೆಂಗಳೂರು ನಗರ 
ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ 
ಕಣ್ಣಿಗೆ ಕಾಣುವ ಅಂದದ ಸೌಧ 
ಕನ್ನಡ ನಾಡಿನ ವಿಧಾನ ಸೌಧ
 
|| ಬೆಳೆದಿದೆ ನೋಡ
ಬೆಂಗಳೂರು ನಗರ…..||
 
ವಿದ್ಯಾಶಾಲೆಯ ಕೀರ್ತಿಯ ಗೋಪುರ..  
ಕೈಗಾರಿಕೆಗಳ ವ್ಯಾಪಕ ನಗರ 
ವಿದ್ಯಾಶಾಲೆಯ ಕೀರ್ತಿಯ ಗೋಪುರ..  
ಕೈಗಾರಿಕೆಗಳ ವ್ಯಾಪಕ ನಗರ 
ಕನ್ನಡ ಹೆಂಗಳ ಸವಿಗಾನದಲಿ 
ಸುಂದರ ತೋಟದ ಮಡಿಲಲ್ಲಿ 
 
|| ಬೆಳೆದಿದೆ ನೋಡ ಬೆಂಗಳೂರು ನಗರ 
ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ 
ಕಣ್ಣಿಗೆ ಕಾಣುವ ಅಂದದ ಸೌಧ 
ಕನ್ನಡ ನಾಡಿನ ವಿಧಾನ ಸೌಧ
ಬೆಳೆದಿದೆ ನೋಡ ಬೆಂಗಳೂರು ನಗರ…||

ಪ್ರವಾಸಿ ಜನಗಳ ಮೋಹಕ ನಗರ...  
ಕನ್ನಡ ಕವಿಗಳ ಮೆಚ್ಚಿನ ನಗರ 
ಪ್ರವಾಸಿ ಜನಗಳ ಮೋಹಕ ನಗರ...  
ಕನ್ನಡ ಕವಿಗಳ ಮೆಚ್ಚಿನ ನಗರ 
ಭಾರತಮಾತೆಯ ಮಕುಟದಲಿ 
ಬೆಳಗುವ ರತ್ನದ ತೆರದಲ್ಲಿ
ಭಾರತಮಾತೆಯ ಮಕುಟದಲಿ 
ಬೆಳಗುವ ರತ್ನದ ತೆರದಲ್ಲಿ
ಬೆಳಗುವ ರತ್ನದ ತೆರದಲ್ಲಿ
 
|| ಬೆಂಗಳೂರು ನಗರ ಬೆಳೆದಿದೆ ನೋಡ 
ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ 
ಕಣ್ಣಿಗೆ ಕಾಣುವ ಅಂದದ ಸೌಧ 
ಕನ್ನಡ ನಾಡಿನ ವಿಧಾನ ಸೌಧ
ಬೆಂಗಳೂರು ನಗರ ಬೆಳೆದಿದೆ ನೋಡ...||
 
ಬೆಂಗಳೂರು ಕನ್ನಡಿಗರ ಕೈಗನ್ನಡಿ 
ಇದು ನಿನ್ನದೆಂದು ಹೆಮ್ಮೆಪಡು ನೀ ನೋಡಿ .... 
 

ಗಂಗಾಧರಾ.. ಗೌರೀವರ..
ಬಸವನ ಗುಡಿಯ ಬಸವೇಶ್ವರ.. 
ಬೆಂಗಳೂರಿನ ಹಿರಿ ಶಿಲ್ಪಿ ಕೆಂಪಯ್ಯ ಗೌಡ... 
 
ಬೆಳೆದಿದೆ ನೋಡ ಬೆಂಗಳೂರು ನಗರ 
ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ 
ಕಣ್ಣಿಗೆ ಕಾಣುವ ಅಂದದ ಸೌಧ 
ಕನ್ನಡ ನಾಡಿನ ವಿಧಾನ ಸೌಧ 
 
ಬೆಳೆದಿದೆ ನೋಡ ಬೆಂಗಳೂರು ನಗರ 
ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ 
ಕಣ್ಣಿಗೆ ಕಾಣುವ ಅಂದದ ಸೌಧ 
ಕನ್ನಡ ನಾಡಿನ ವಿಧಾನ ಸೌಧ
 
|| ಬೆಳೆದಿದೆ ನೋಡ
ಬೆಂಗಳೂರು ನಗರ…..||
 
ವಿದ್ಯಾಶಾಲೆಯ ಕೀರ್ತಿಯ ಗೋಪುರ..  
ಕೈಗಾರಿಕೆಗಳ ವ್ಯಾಪಕ ನಗರ 
ವಿದ್ಯಾಶಾಲೆಯ ಕೀರ್ತಿಯ ಗೋಪುರ..  
ಕೈಗಾರಿಕೆಗಳ ವ್ಯಾಪಕ ನಗರ 
ಕನ್ನಡ ಹೆಂಗಳ ಸವಿಗಾನದಲಿ 
ಸುಂದರ ತೋಟದ ಮಡಿಲಲ್ಲಿ 
 
|| ಬೆಳೆದಿದೆ ನೋಡ ಬೆಂಗಳೂರು ನಗರ 
ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ 
ಕಣ್ಣಿಗೆ ಕಾಣುವ ಅಂದದ ಸೌಧ 
ಕನ್ನಡ ನಾಡಿನ ವಿಧಾನ ಸೌಧ
ಬೆಳೆದಿದೆ ನೋಡ ಬೆಂಗಳೂರು ನಗರ…||

ಪ್ರವಾಸಿ ಜನಗಳ ಮೋಹಕ ನಗರ...  
ಕನ್ನಡ ಕವಿಗಳ ಮೆಚ್ಚಿನ ನಗರ 
ಪ್ರವಾಸಿ ಜನಗಳ ಮೋಹಕ ನಗರ...  
ಕನ್ನಡ ಕವಿಗಳ ಮೆಚ್ಚಿನ ನಗರ 
ಭಾರತಮಾತೆಯ ಮಕುಟದಲಿ 
ಬೆಳಗುವ ರತ್ನದ ತೆರದಲ್ಲಿ
ಭಾರತಮಾತೆಯ ಮಕುಟದಲಿ 
ಬೆಳಗುವ ರತ್ನದ ತೆರದಲ್ಲಿ
ಬೆಳಗುವ ರತ್ನದ ತೆರದಲ್ಲಿ
 
|| ಬೆಂಗಳೂರು ನಗರ ಬೆಳೆದಿದೆ ನೋಡ 
ಸಂಸ್ಕೃತಿ ಕಲೆಗಳ ಹೆಮ್ಮೆಯ ನಗರ 
ಕಣ್ಣಿಗೆ ಕಾಣುವ ಅಂದದ ಸೌಧ 
ಕನ್ನಡ ನಾಡಿನ ವಿಧಾನ ಸೌಧ
ಬೆಂಗಳೂರು ನಗರ ಬೆಳೆದಿದೆ ನೋಡ...||
 
ಬೆಂಗಳೂರು ಕನ್ನಡಿಗರ ಕೈಗನ್ನಡಿ 
ಇದು ನಿನ್ನದೆಂದು ಹೆಮ್ಮೆಪಡು ನೀ ನೋಡಿ .... 
 

Gangadhara Gaurivara song lyrics from Kannada Movie Mane Katti Nodu starring Udayakumar, Hanumantha Rao, Shivashankar, Lyrics penned by C V Shivashankar Sung by P B Srinivas, Music Composed by R Rathna, film is Directed by Sri Sadguru and film is released on 1966

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ