Chamarajapeteli Lyrics

ಚಾಮರಾಜಪೇಟೇಲಿ Lyrics

in Mane Katti Nodu

in ಮನೆ ಕಟ್ಟಿ ನೋಡು

LYRIC

ಗಂಡು : ಚಾಮರಾಜಪೇಟೇಲಿ ಚಾಮರದಂತೆ ತಲೆಬೀಸಿ
                ಚಿಗರಿಯಂತೆ ಮಿಂಚಿ ಹೋದ ಹೆಣ್ಣೆ   
                ನನಗಿಂತ ನೀ ಚೆಂದ ಮಕರಂದ
                 ನಿನ್ನನ್ನು ಹುಡುಕುತ್ತ ಕವಿ ಬಂದ 
                ನೀನೊಮ್ಮೆ ನಕ್ಕರೆ ಆನಂದ..
                 ಸವಿಯುವೆ ಒಲವಿನ ನಿನ್ನಂದ.. 
                ನೀನೊಮ್ಮೆ ನಕ್ಕರೆ ಆನಂದ..
                 ಸವಿಯುವೆ ಒಲವಿನ ನಿನ್ನಂದ.. 
ಹೆಣ್ಣು : ಓಹೊಹೊಹೊಹೊ
                ಬಸವನಗುಡಿಯಲ್ಲಿ ಭಕ್ತಿಗಾಗಿ
                ಕಾದು ಕಾದು ಬೇಸತ್ತ
                ನಡೆದ ರೋಮಿಯೋ.. .. 
                ನಿನ್ನ ಕಂಡು ನನಗೆ ನಗು ಬಂತೋ
                ನಿನ್ನ ಬುದ್ಧಿ ಏಕೆ ಹೀಗೆ ಮಣ್ಣು ತಿಂತೋ 
                ಬಿಡು ದಾರಿ ಹೆಣ್ಣೇ ಹೊತ್ತಾಯ್ತು
                ಯಾವತ್ಗೊ ನಿನ್ನ ಚಿಂತೆ ನನಗಾಯ್ತು 
                ಬಿಡು ದಾರಿ ಹೆಣ್ಣೇ ಹೊತ್ತಾಯ್ತು
                ಯಾವತ್ಗೊ ನಿನ್ನ ಚಿಂತೆ ನನಗಾಯ್ತು 
 
ಗಂಡು : ಮಾರ್ಕೆಟ್ಟು ಹೂವೆಲ್ಲ ಲೆ ತುಂಬ ...
                ಚಿಕ್ಕಪೇಟೆ ಲೈಲಾನು ಮೈ ತುಂಬಾ 
                ಳೆಪೇಟೆ ಪೌಡರ್ ಮುಖ ತುಂಬ..
                ನಿನ್ನ ರೂಪ ನಿಂತಿದೆ ಕಣ್ಣತುಂಬ.. 
                ಳೆಪೇಟೆ ಪೌಡರ್ ಮುಖ ತುಂಬ..
                ನಿನ್ನ ರೂಪ ನಿಂತಿದೆ ಕಣ್ಣತುಂಬ.. 
                ನಿನ್ನ ರೂಪ ನಿಂತಿದೆ ಕಣ್ಣತುಂಬ.. 
 
ಹೆಣ್ಣು : ನಮ್ ಬ್ರ್ಯಾಂಡು ವಾಚು ಕೈಯ್ಯಲ್ಲಿ..
                ನಮ್ ಸೀರೆ ಫ್ಯಾಶನ್ನು ಮೈಮೇಲೆ  
               ಕಾಲೇಜು ಹುಡುಗೀರು ಕಂಡಲ್ಲಿ..
                ಮೈಲೇಜು ನೆನೆಪಿರಲಿ ಪ್ರೀತೀಲಿ      
                ಮೈಲೇಜು ನೆನೆಪಿರಲಿ ಪ್ರೀತೀಲಿ 
    
ಗಂಡು : ಶೇಷಾದ್ರಿಪುರದಲ್ಲಿ (ಆಹಾ)
                ಸಿಪ್ಪೆ ಜಾರಿ ಬಿದ್ದಾಗ.. (..)
                ಬಿಕ್ಕಿ ಬಿಕ್ಕಿ ಅಳುತಿದ್ದ ಹೆಣ್ಣೆ...
 
ಹೆಣ್ಣು : ಶ್ರೀರಾಮಪುರದಲ್ಲಿ ಸೀಟಿ ಹಾಕಿ
                ಬಂದಾಗ ಏಟು ತಿಂದು
                ಓಡಿ ಹೋದ ರೋಮಿಯೋ.. 
ಗಂಡು : ಅಲಸೂರು ಪೇಟೇಲಿ ಆರೆಂಜ್ ತಿನ್ನುತ್ತ..
                ಆಕಳಿಸಿ ಮಾಯಾವಾದ ಹೆಣ್ಣೇ.. 
               ಕಣ್ಣ ಮಿಟುಕ್ಸಿ ಮೈ ಕುಲುಕಿ ಬರುತಿದ್ರೆ
                ಓಲಾಡಿ ಡೆ ಬೀಸಿ ನಗುತಿದ್ರೆ 
               ತಲೆವೇಷ ಹೆಚ್ಚಾಗಿ ಕಾಣ್ತಿದ್ರೆ
                ಹುಡುಗರು ನೋಡದೆ ಬಿಟ್ಟಾರೆ
               ತಲೆವೇಷ ಹೆಚ್ಚಾಗಿ ಕಾಣ್ತಿದ್ರೆ
                ಹುಡುಗರು ನೋಡದೆ ಬಿಟ್ಟಾರೆ  
 
ಹೆಣ್ಣು : ಕಬ್ಬನ್ನುಪೇಟೆಲಿ ಕಣ್ಣು ಮಿಟುಕಿ ಕರೆವಾಗ..
                ಕಾಫಿ ನೀಡಿ ಕರೆಸಿಕೊಂಡ ರೋಮಿಯೋ...(ಹ್ಹಾಂ)
                ಹಲ್ಲಗಿಂಜಿ ಹಿಂದಿಂದೆ ಬರುತಿದ್ರೆ
                ನಿನ್ನ ನೋಡಿ ಜನರೆಲ್ಲ ನಗ್ತಾರೆ 
               ಕೈ ಬೀಸಿ ಕಣ್ಣ ಹಾರಿಸಿ ರಿತಿದ್ರೆ
                ಹುಡುಗೀರು ಬೈಯದೆ ಬಿಟ್ಟಾರೆ
               ಕೈ ಬೀಸಿ ಕಣ್ಣ ಹಾರಿಸಿ ರಿತಿದ್ರೆ
                ಹುಡುಗೀರು ಬೈಯದೆ ಬಿಟ್ಟಾರೆ
               ಹುಡುಗೀರು ಬೈಯದೆ ಬಿಟ್ಟಾರೆ

ಗಂಡು : ಚಾಮರಾಜಪೇಟೇಲಿ ಚಾಮರದಂತೆ ತಲೆಬೀಸಿ
                ಚಿಗರಿಯಂತೆ ಮಿಂಚಿ ಹೋದ ಹೆಣ್ಣೆ   
                ನನಗಿಂತ ನೀ ಚೆಂದ ಮಕರಂದ
                 ನಿನ್ನನ್ನು ಹುಡುಕುತ್ತ ಕವಿ ಬಂದ 
                ನೀನೊಮ್ಮೆ ನಕ್ಕರೆ ಆನಂದ..
                 ಸವಿಯುವೆ ಒಲವಿನ ನಿನ್ನಂದ.. 
                ನೀನೊಮ್ಮೆ ನಕ್ಕರೆ ಆನಂದ..
                 ಸವಿಯುವೆ ಒಲವಿನ ನಿನ್ನಂದ.. 
ಹೆಣ್ಣು : ಓಹೊಹೊಹೊಹೊ
                ಬಸವನಗುಡಿಯಲ್ಲಿ ಭಕ್ತಿಗಾಗಿ
                ಕಾದು ಕಾದು ಬೇಸತ್ತ
                ನಡೆದ ರೋಮಿಯೋ.. .. 
                ನಿನ್ನ ಕಂಡು ನನಗೆ ನಗು ಬಂತೋ
                ನಿನ್ನ ಬುದ್ಧಿ ಏಕೆ ಹೀಗೆ ಮಣ್ಣು ತಿಂತೋ 
                ಬಿಡು ದಾರಿ ಹೆಣ್ಣೇ ಹೊತ್ತಾಯ್ತು
                ಯಾವತ್ಗೊ ನಿನ್ನ ಚಿಂತೆ ನನಗಾಯ್ತು 
                ಬಿಡು ದಾರಿ ಹೆಣ್ಣೇ ಹೊತ್ತಾಯ್ತು
                ಯಾವತ್ಗೊ ನಿನ್ನ ಚಿಂತೆ ನನಗಾಯ್ತು 
 
ಗಂಡು : ಮಾರ್ಕೆಟ್ಟು ಹೂವೆಲ್ಲ ಲೆ ತುಂಬ ...
                ಚಿಕ್ಕಪೇಟೆ ಲೈಲಾನು ಮೈ ತುಂಬಾ 
                ಳೆಪೇಟೆ ಪೌಡರ್ ಮುಖ ತುಂಬ..
                ನಿನ್ನ ರೂಪ ನಿಂತಿದೆ ಕಣ್ಣತುಂಬ.. 
                ಳೆಪೇಟೆ ಪೌಡರ್ ಮುಖ ತುಂಬ..
                ನಿನ್ನ ರೂಪ ನಿಂತಿದೆ ಕಣ್ಣತುಂಬ.. 
                ನಿನ್ನ ರೂಪ ನಿಂತಿದೆ ಕಣ್ಣತುಂಬ.. 
 
ಹೆಣ್ಣು : ನಮ್ ಬ್ರ್ಯಾಂಡು ವಾಚು ಕೈಯ್ಯಲ್ಲಿ..
                ನಮ್ ಸೀರೆ ಫ್ಯಾಶನ್ನು ಮೈಮೇಲೆ  
               ಕಾಲೇಜು ಹುಡುಗೀರು ಕಂಡಲ್ಲಿ..
                ಮೈಲೇಜು ನೆನೆಪಿರಲಿ ಪ್ರೀತೀಲಿ      
                ಮೈಲೇಜು ನೆನೆಪಿರಲಿ ಪ್ರೀತೀಲಿ 
    
ಗಂಡು : ಶೇಷಾದ್ರಿಪುರದಲ್ಲಿ (ಆಹಾ)
                ಸಿಪ್ಪೆ ಜಾರಿ ಬಿದ್ದಾಗ.. (..)
                ಬಿಕ್ಕಿ ಬಿಕ್ಕಿ ಅಳುತಿದ್ದ ಹೆಣ್ಣೆ...
 
ಹೆಣ್ಣು : ಶ್ರೀರಾಮಪುರದಲ್ಲಿ ಸೀಟಿ ಹಾಕಿ
                ಬಂದಾಗ ಏಟು ತಿಂದು
                ಓಡಿ ಹೋದ ರೋಮಿಯೋ.. 
ಗಂಡು : ಅಲಸೂರು ಪೇಟೇಲಿ ಆರೆಂಜ್ ತಿನ್ನುತ್ತ..
                ಆಕಳಿಸಿ ಮಾಯಾವಾದ ಹೆಣ್ಣೇ.. 
               ಕಣ್ಣ ಮಿಟುಕ್ಸಿ ಮೈ ಕುಲುಕಿ ಬರುತಿದ್ರೆ
                ಓಲಾಡಿ ಡೆ ಬೀಸಿ ನಗುತಿದ್ರೆ 
               ತಲೆವೇಷ ಹೆಚ್ಚಾಗಿ ಕಾಣ್ತಿದ್ರೆ
                ಹುಡುಗರು ನೋಡದೆ ಬಿಟ್ಟಾರೆ
               ತಲೆವೇಷ ಹೆಚ್ಚಾಗಿ ಕಾಣ್ತಿದ್ರೆ
                ಹುಡುಗರು ನೋಡದೆ ಬಿಟ್ಟಾರೆ  
 
ಹೆಣ್ಣು : ಕಬ್ಬನ್ನುಪೇಟೆಲಿ ಕಣ್ಣು ಮಿಟುಕಿ ಕರೆವಾಗ..
                ಕಾಫಿ ನೀಡಿ ಕರೆಸಿಕೊಂಡ ರೋಮಿಯೋ...(ಹ್ಹಾಂ)
                ಹಲ್ಲಗಿಂಜಿ ಹಿಂದಿಂದೆ ಬರುತಿದ್ರೆ
                ನಿನ್ನ ನೋಡಿ ಜನರೆಲ್ಲ ನಗ್ತಾರೆ 
               ಕೈ ಬೀಸಿ ಕಣ್ಣ ಹಾರಿಸಿ ರಿತಿದ್ರೆ
                ಹುಡುಗೀರು ಬೈಯದೆ ಬಿಟ್ಟಾರೆ
               ಕೈ ಬೀಸಿ ಕಣ್ಣ ಹಾರಿಸಿ ರಿತಿದ್ರೆ
                ಹುಡುಗೀರು ಬೈಯದೆ ಬಿಟ್ಟಾರೆ
               ಹುಡುಗೀರು ಬೈಯದೆ ಬಿಟ್ಟಾರೆ

Chamaraja Pete song lyrics from Kannada Movie Mane Katti Nodu starring Udayakumar, Hanumantha Rao, Shivashankar, Lyrics penned by C V Shivashankar Sung by KSl Swamy, Latha, Music Composed by R Rathna, film is Directed by Sri Sadguru and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ