ಆಹಾಹ್ಹಾಹಾ ಲಲಲಾ
ಹೂಂಹೂಂಹೂಂಹೂಂ
ಓ… ಬಾಳಿನಲಿ ಒಂದೊಂದೆ ಶುಭದಿನ
ಇಂದು ತುಂಬಿರಲಿ ಆನಂದ ಚಿರನೂತನ
ಬಾಳಿನಲಿ ಒಂದೊಂದೆ ಶುಭದಿನ
ಇಂದು ತುಂಬಿರಲಿ ಆನಂದ ಚಿರನೂತನ
|| ಬಾಳಿನಲಿ ಒಂದೊಂದೆ ಶುಭದಿನ….||
ಆಆಆ ಆಆ ಓಓಓಓಓ ಓಓ
ಲಲ್ಲಲಾ ಲಲ್ಲಲಾ ಆಆಆ.. ಆಆಆ
ಹರುಷದಿ ಹಾರೈಸಿ ಬೆಳಗುವ ಈ ದಿನ
ತಾನೇ ಓಲೈಸಿ ಬರುವಂತ ಸುಖದಿನ
ಹರುಷದಿ ಹಾರೈಸಿ ಬೆಳಗುವ ಈ ದಿನ
ತಾನೇ ಓಲೈಸಿ ಬರುವಂತ ಸುಖದಿನ
ಅದುವೇ.. ಮನಕೆ.. ಆನಂದ ಪಾನ..
|| ಬಾಳಿನಲಿ ಒಂದೊಂದೆ ಶುಭದಿನ
ಇಂದು ತುಂಬಿರಲಿ ಆನಂದ ಚಿರನೂತನ
ಬಾಳಿನಲಿ ಒಂದೊಂದೆ ಶುಭದಿನ….||
ಗಗನಕೆ ಸೌಂದರ್ಯ ಚಂದ್ರನ ಬಿಂಬ..
ಹೂವಿಗೆ ತಾರುಣ್ಯ ಮಧು ತಂದ ಸೌರಭ..
ಗಗನಕೆ ಸೌಂದರ್ಯ ಚಂದ್ರನ ಬಿಂಬ..
ಹೂವಿಗೆ ತಾರುಣ್ಯ ಮಧು ತಂದ ಸೌರಭ..
ಅದುವೇ.. ಮನಕೆ.. ಆನಂದ ಪಾನ..
|| ಬಾಳಿನಲಿ ಒಂದೊಂದೆ ಶುಭದಿನ
ಇಂದು ತುಂಬಿರಲಿ ಆನಂದ ಚಿರನೂತನ
ಆಆಆ ಆಆ ಓಓಓಓಓ ಓಓ ಆಆಆ ಆಆ
ಓಓಓಓಓ ಓಓ ಹೂಂಹೂಂಹೂಂಹೂಂ…||
ಆಹಾಹ್ಹಾಹಾ ಲಲಲಾ
ಹೂಂಹೂಂಹೂಂಹೂಂ
ಓ… ಬಾಳಿನಲಿ ಒಂದೊಂದೆ ಶುಭದಿನ
ಇಂದು ತುಂಬಿರಲಿ ಆನಂದ ಚಿರನೂತನ
ಬಾಳಿನಲಿ ಒಂದೊಂದೆ ಶುಭದಿನ
ಇಂದು ತುಂಬಿರಲಿ ಆನಂದ ಚಿರನೂತನ
|| ಬಾಳಿನಲಿ ಒಂದೊಂದೆ ಶುಭದಿನ….||
ಆಆಆ ಆಆ ಓಓಓಓಓ ಓಓ
ಲಲ್ಲಲಾ ಲಲ್ಲಲಾ ಆಆಆ.. ಆಆಆ
ಹರುಷದಿ ಹಾರೈಸಿ ಬೆಳಗುವ ಈ ದಿನ
ತಾನೇ ಓಲೈಸಿ ಬರುವಂತ ಸುಖದಿನ
ಹರುಷದಿ ಹಾರೈಸಿ ಬೆಳಗುವ ಈ ದಿನ
ತಾನೇ ಓಲೈಸಿ ಬರುವಂತ ಸುಖದಿನ
ಅದುವೇ.. ಮನಕೆ.. ಆನಂದ ಪಾನ..
|| ಬಾಳಿನಲಿ ಒಂದೊಂದೆ ಶುಭದಿನ
ಇಂದು ತುಂಬಿರಲಿ ಆನಂದ ಚಿರನೂತನ
ಬಾಳಿನಲಿ ಒಂದೊಂದೆ ಶುಭದಿನ….||
ಗಗನಕೆ ಸೌಂದರ್ಯ ಚಂದ್ರನ ಬಿಂಬ..
ಹೂವಿಗೆ ತಾರುಣ್ಯ ಮಧು ತಂದ ಸೌರಭ..
ಗಗನಕೆ ಸೌಂದರ್ಯ ಚಂದ್ರನ ಬಿಂಬ..
ಹೂವಿಗೆ ತಾರುಣ್ಯ ಮಧು ತಂದ ಸೌರಭ..
ಅದುವೇ.. ಮನಕೆ.. ಆನಂದ ಪಾನ..
|| ಬಾಳಿನಲಿ ಒಂದೊಂದೆ ಶುಭದಿನ
ಇಂದು ತುಂಬಿರಲಿ ಆನಂದ ಚಿರನೂತನ
ಆಆಆ ಆಆ ಓಓಓಓಓ ಓಓ ಆಆಆ ಆಆ
ಓಓಓಓಓ ಓಓ ಹೂಂಹೂಂಹೂಂಹೂಂ…||
Balinalli Ondonde Shubadina song lyrics from Kannada Movie Mane Katti Nodu starring Udayakumar, Hanumantha Rao, Shivashankar, Lyrics penned by C V Shivashankar Sung by S Janaki, Music Composed by R Rathna, film is Directed by Sri Sadguru and film is released on 1966