Mavinalli Sihi ide Bevinalli Kahi ide Lyrics

ಮಾವಿನಲ್ಲಿ ಸಿಹಿ ಇದೆ ಬೇವಿನಲ್ಲಿ ಕಹಿ ಇದೆ Lyrics

in Mane Belaku

in ಮನೆ ಬೆಳಕು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾವಿನಲ್ಲಿ ಸಿಹಿ ಇದೆ
ಬೇವಿನಲ್ಲಿ ಕಹಿ ಇದೆ
ಎಂದೂ ಕೂಡ ಅರಿಯದಿ
ಪುಟ್ಟ ಮೀನು
ವೈರಿ ಯಾರೋ ಗೆಳೆಯನಾರೋ
ತಿಳಿಯದೇನು
ಆಡಿ ಹಾಡಿ ಬೆಳೆಯುತ್ತಿರುವ
ಹೆಣ್ಣು ನೀನು
 
|| ಮಾವಿನಲ್ಲಿ ಸಿಹಿ ಇದೆ
ಬೇವಿನಲ್ಲಿ ಕಹಿ ಇದೆ
ಎಂದೂ ಕೂಡ ಅರಿಯದಿ
ಪುಟ್ಟ ಮೀನು
ವೈರಿ ಯಾರೋ ಗೆಳೆಯನಾರೋ
ತಿಳಿಯದೇನು
ಆಡಿ ಹಾಡಿ ಬೆಳೆಯುತ್ತಿರುವ
ಹೆಣ್ಣು ನೀನು….||
 
ದಡದ ಮೇಲೆ ಕೊಕ್ಕರೆ ಕಂಡು
ಮರದ ಮೇಲೆ ಹದ್ದನ್ನು ಕಂಡು
ನೆಂಟರೆಂದು ಭ್ರಮಿಸಿತು
ಮುದ್ದು ಮೀನು...
ಪಾಪ ಮುದ್ದು ಮೀನು
ದಡದ ಮೇಲೆ ಕೊಕ್ಕರೆ ಕಂಡು
ಮರದ ಮೇಲೆ ಹದ್ದನ್ನು ಕಂಡು
ನೆಂಟರೆಂದು ಭ್ರಮಿಸಿತು
ಮುದ್ದು ಮೀನು...
ಪಾಪ ಮುದ್ದು ಮೀನು
ತೇಲಿ ತೇಲಿ ನೀರಿನಲ್ಲಿ
ಮುದ್ದು ಮುದ್ದು ಮಾತಿನಲ್ಲಿ
ಸನಿಹ ಸಾರಿ ಕೈಯ್ಯ ತೋರಿ ಪುಟ್ಟ ಮೀನು
ಒಲವಿನಿಂದ ಕೂಗಿತು ಹುಚ್ಚು ಮೀನು
 
|| ಮಾವಿನಲ್ಲಿ ಸಿಹಿ ಇದೆ
ಬೇವಿನಲ್ಲಿ ಕಹಿ ಇದೆ
ಎಂದೂ ಕೂಡ ಅರಿಯದಿ
ಪುಟ್ಟ ಮೀನು
ವೈರಿ ಯಾರೋ ಗೆಳೆಯನಾರೋ
ತಿಳಿಯದೇನು
ಆಡಿ ಹಾಡಿ ಬೆಳೆಯುತ್ತಿರುವ
ಹೆಣ್ಣು ನೀನು….||
 
ಗಾಳ ಎಸೆದ ತುಂಟ ಹುಡುಗ
ಯಾರು ಅರಿಯದೆ
ಹಾರಿ ಬಂದು ಬಿದ್ದಿತು
ನೀರಿನ ಹೊರಗೆ
ಚಿಮ್ಮಿ ಚಿಮ್ಮಿ ಆಡಿ 
ನೋವಿನಿಂದ ಬಾಡಿ
ಮೋಸದಿಂದ ತಾಯಾದ
ಹೆಣ್ಣು ಮೀನು
ತಾಳಿಯಿಲ್ಲ ಕೊರಳಲಿ
ನಗುವ ಜನರ ಎದುರಲಿ
ಹೇಗೆ ಬಾಳಿ ಬದುಕುವುದೀ
ಒಂಟಿ ಮೀನು
ಸಾವಿನಲ್ಲಿ ತಾನೇ ಸುಖವೇ
ಹೇಳು ನೀನು ಹೇಳು ನೀನು
 
|| ಮಾವಿನಲ್ಲಿ ಸಿಹಿ ಇದೆ
ಬೇವಿನಲ್ಲಿ ಕಹಿ ಇದೆ
ಎಂದೂ ಕೂಡ ಅರಿಯದಿ
ಪುಟ್ಟ ಮೀನು
ವೈರಿ ಯಾರೋ ಗೆಳೆಯನಾರೋ
ತಿಳಿಯದೇನು
ಆಡಿ ಹಾಡಿ ಬೆಳೆಯುತ್ತಿರುವ
ಹೆಣ್ಣು ನೀನು….||

ಮಾವಿನಲ್ಲಿ ಸಿಹಿ ಇದೆ
ಬೇವಿನಲ್ಲಿ ಕಹಿ ಇದೆ
ಎಂದೂ ಕೂಡ ಅರಿಯದಿ
ಪುಟ್ಟ ಮೀನು
ವೈರಿ ಯಾರೋ ಗೆಳೆಯನಾರೋ
ತಿಳಿಯದೇನು
ಆಡಿ ಹಾಡಿ ಬೆಳೆಯುತ್ತಿರುವ
ಹೆಣ್ಣು ನೀನು
 
|| ಮಾವಿನಲ್ಲಿ ಸಿಹಿ ಇದೆ
ಬೇವಿನಲ್ಲಿ ಕಹಿ ಇದೆ
ಎಂದೂ ಕೂಡ ಅರಿಯದಿ
ಪುಟ್ಟ ಮೀನು
ವೈರಿ ಯಾರೋ ಗೆಳೆಯನಾರೋ
ತಿಳಿಯದೇನು
ಆಡಿ ಹಾಡಿ ಬೆಳೆಯುತ್ತಿರುವ
ಹೆಣ್ಣು ನೀನು….||
 
ದಡದ ಮೇಲೆ ಕೊಕ್ಕರೆ ಕಂಡು
ಮರದ ಮೇಲೆ ಹದ್ದನ್ನು ಕಂಡು
ನೆಂಟರೆಂದು ಭ್ರಮಿಸಿತು
ಮುದ್ದು ಮೀನು...
ಪಾಪ ಮುದ್ದು ಮೀನು
ದಡದ ಮೇಲೆ ಕೊಕ್ಕರೆ ಕಂಡು
ಮರದ ಮೇಲೆ ಹದ್ದನ್ನು ಕಂಡು
ನೆಂಟರೆಂದು ಭ್ರಮಿಸಿತು
ಮುದ್ದು ಮೀನು...
ಪಾಪ ಮುದ್ದು ಮೀನು
ತೇಲಿ ತೇಲಿ ನೀರಿನಲ್ಲಿ
ಮುದ್ದು ಮುದ್ದು ಮಾತಿನಲ್ಲಿ
ಸನಿಹ ಸಾರಿ ಕೈಯ್ಯ ತೋರಿ ಪುಟ್ಟ ಮೀನು
ಒಲವಿನಿಂದ ಕೂಗಿತು ಹುಚ್ಚು ಮೀನು
 
|| ಮಾವಿನಲ್ಲಿ ಸಿಹಿ ಇದೆ
ಬೇವಿನಲ್ಲಿ ಕಹಿ ಇದೆ
ಎಂದೂ ಕೂಡ ಅರಿಯದಿ
ಪುಟ್ಟ ಮೀನು
ವೈರಿ ಯಾರೋ ಗೆಳೆಯನಾರೋ
ತಿಳಿಯದೇನು
ಆಡಿ ಹಾಡಿ ಬೆಳೆಯುತ್ತಿರುವ
ಹೆಣ್ಣು ನೀನು….||
 
ಗಾಳ ಎಸೆದ ತುಂಟ ಹುಡುಗ
ಯಾರು ಅರಿಯದೆ
ಹಾರಿ ಬಂದು ಬಿದ್ದಿತು
ನೀರಿನ ಹೊರಗೆ
ಚಿಮ್ಮಿ ಚಿಮ್ಮಿ ಆಡಿ 
ನೋವಿನಿಂದ ಬಾಡಿ
ಮೋಸದಿಂದ ತಾಯಾದ
ಹೆಣ್ಣು ಮೀನು
ತಾಳಿಯಿಲ್ಲ ಕೊರಳಲಿ
ನಗುವ ಜನರ ಎದುರಲಿ
ಹೇಗೆ ಬಾಳಿ ಬದುಕುವುದೀ
ಒಂಟಿ ಮೀನು
ಸಾವಿನಲ್ಲಿ ತಾನೇ ಸುಖವೇ
ಹೇಳು ನೀನು ಹೇಳು ನೀನು
 
|| ಮಾವಿನಲ್ಲಿ ಸಿಹಿ ಇದೆ
ಬೇವಿನಲ್ಲಿ ಕಹಿ ಇದೆ
ಎಂದೂ ಕೂಡ ಅರಿಯದಿ
ಪುಟ್ಟ ಮೀನು
ವೈರಿ ಯಾರೋ ಗೆಳೆಯನಾರೋ
ತಿಳಿಯದೇನು
ಆಡಿ ಹಾಡಿ ಬೆಳೆಯುತ್ತಿರುವ
ಹೆಣ್ಣು ನೀನು….||

Mavinalli Sihi ide Bevinalli Kahi ide song lyrics from Kannada Movie Mane Belaku starring Chandrashekar, K S Ashwath, Balakrishna, Lyrics penned by Chi Udayashankar Sung by S P Balasubrahmanyam, Music Composed by M Ranga Rao, film is Directed by Y R Swamy and film is released on 1975

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ