ದಂತದ ಬೊಂಬೆ ಈ ನಮ್ಮ ಹೆಣ್ಣು
ನೈದಿಲೆ ಹೂವಂತೆ ಈ ಎರಡು ಕಣ್ಣು
ದಂತದ ಬೊಂಬೆ ಈ ನಮ್ಮ ಹೆಣ್ಣು
ನೈದಿಲೆ ಹೂವಂತೆ ಈ ಎರಡು ಕಣ್ಣು
ಈ ಗೊಂಬೆಗೆ ಇರುವ ಆಭರಣ..
ಬಂಗಾರದಂತ ಒಳ್ಳೆ ಗುಣ..
ಬಂಗಾರದಂತ ಒಳ್ಳೆ ಗುಣ..
ಬಲು ಅಂದಗಾರ ಈ ನಮ್ಮ ಗಂಡು
ಗೆಳೆಯರ ಕೂಟದಿ ಮಾಟದ ಗುಂಡು
ಬಲು ಅಂದಗಾರ ಈ ನಮ್ಮ ಗಂಡು
ಗೆಳೆಯರ ಕೂಟದಿ ಮಾಟದ ಗುಂಡು
ಎಂದೆಂದೂ ನಮ್ಮಿ ಬಾಲಕನು
ತಾನಾಡಿಂದಂತೆ ನಡೆವನು..
ತಾನಾಡಿಂದಂತೆ ನಡೆವನು..
|| ದಂತದ ಬೊಂಬೆ ಈ ನಮ್ಮ ಹೆಣ್ಣು
ನೈದಿಲೆ ಹೂವಂತೆ ಈ ಎರಡು ಕಣ್ಣು..||
ಕೊರಳಲ್ಲಿ ಕಾಣೆ ನಾ ಮುತ್ತಿನ ಸರವನೋ
ಇದೆಯಲ್ಲಾ ಹರಿ ನಾಮ ಇನ್ನೇನು
ಕರದಲ್ಲಿ ಕಾಣೆ ನಾ ಬಂಗಾರದ ಬಳೆಯೆ
ಇದೆಯೆಲ್ಲಾ ಶಿವಪೂರ್ಣ ಮಾಲೆ
ಮನದಲಿ ಎಲ್ಲಾ ಐಸಿರಿಯ
ಮೇಲೆ ಮೋಹವು
ಮನದಲಿ ಎಲ್ಲಾ ಐಸಿರಿಯ
ಮೇಲೆ ಮೋಹವು
ಇದೆಯಲ್ಲಾ ಪತಿಸೇವಕಾಂಕ್ಷೆಯು…
ದಂತದ ಬೊಂಬೆ ಈ ನಮ್ಮ ಹೆಣ್ಣು
ನೈದಿಲೆ ಹೂವಂತೆ ಈ ಎರಡು ಕಣ್ಣು
ದಂತದ ಬೊಂಬೆ ಈ ನಮ್ಮ ಹೆಣ್ಣು
ನೈದಿಲೆ ಹೂವಂತೆ ಈ ಎರಡು ಕಣ್ಣು
ಈ ಗೊಂಬೆಗೆ ಇರುವ ಆಭರಣ..
ಬಂಗಾರದಂತ ಒಳ್ಳೆ ಗುಣ..
ಬಂಗಾರದಂತ ಒಳ್ಳೆ ಗುಣ..
ಬಲು ಅಂದಗಾರ ಈ ನಮ್ಮ ಗಂಡು
ಗೆಳೆಯರ ಕೂಟದಿ ಮಾಟದ ಗುಂಡು
ಬಲು ಅಂದಗಾರ ಈ ನಮ್ಮ ಗಂಡು
ಗೆಳೆಯರ ಕೂಟದಿ ಮಾಟದ ಗುಂಡು
ಎಂದೆಂದೂ ನಮ್ಮಿ ಬಾಲಕನು
ತಾನಾಡಿಂದಂತೆ ನಡೆವನು..
ತಾನಾಡಿಂದಂತೆ ನಡೆವನು..
|| ದಂತದ ಬೊಂಬೆ ಈ ನಮ್ಮ ಹೆಣ್ಣು
ನೈದಿಲೆ ಹೂವಂತೆ ಈ ಎರಡು ಕಣ್ಣು..||
ಕೊರಳಲ್ಲಿ ಕಾಣೆ ನಾ ಮುತ್ತಿನ ಸರವನೋ
ಇದೆಯಲ್ಲಾ ಹರಿ ನಾಮ ಇನ್ನೇನು
ಕರದಲ್ಲಿ ಕಾಣೆ ನಾ ಬಂಗಾರದ ಬಳೆಯೆ
ಇದೆಯೆಲ್ಲಾ ಶಿವಪೂರ್ಣ ಮಾಲೆ
ಮನದಲಿ ಎಲ್ಲಾ ಐಸಿರಿಯ
ಮೇಲೆ ಮೋಹವು
ಮನದಲಿ ಎಲ್ಲಾ ಐಸಿರಿಯ
ಮೇಲೆ ಮೋಹವು
ಇದೆಯಲ್ಲಾ ಪತಿಸೇವಕಾಂಕ್ಷೆಯು…
Danthada Gombe song lyrics from Kannada Movie Mane Belaku starring Chandrashekar, K S Ashwath, Balakrishna, Lyrics penned by Chi Udayashankar Sung by S P Balasubrahmanyam, P Susheela, Music Composed by M Ranga Rao, film is Directed by Y R Swamy and film is released on 1975