ಮಲ್ಲೆ ಹೂವು ನಾಚಿದೆ
ನಿನ್ನ ಸೊಗಸು ಕಂಡು
ತಂಪು ಗಾಳಿ ಬೀಸಿದೆ
ತನುವ ಸೋಕಲೆಂದು
ತಾರೆ ನೂರು ಮೂಡಿದೆ
ಶಶಿಯ ಮೊಗವು ಬಾಡಿದೆ
ಏಕೆ.. ಏಕೆ... ಏಕೆ...
ತಾರೆ ನೂರು ಮೂಡಿದೆ
ನಿನ್ನ ಕಾಣಲೆಂದು
ಶಶಿಯ ಮೊಗವು ಬಾಡಿದೆ
ನಿನ್ನ ಸೊಗಸು ಕಂಡು
ಆಸೆಯೊಂದು ಮೂಡುತಿದೆ ನನಗಿಂದು
ಆಸೆಯೊಂದು ಮೂಡುತಿದೆ ನನಗಿಂದು
ಏನೆಂದು…..
ಎಂದೂ ಹೀಗೆ ನಿನ್ನೊಡನೆ
ಇರಬೇಕು ನಾನೆಂದು
ಎಂದೂ ಹೀಗೆ ನಿನ್ನೊಡನೆ
ಇರಬೇಕು ನಾನೆಂದು
ನಾ ಹೇಳಬೇಕೀಗ..(ಹುಹೂಂ)
ನಾ ಹೇಳಬೇಕೀಗ ಮಾತೊಂದು
ಏನೆಂದು…..
ನೀ ದೂರವಾದಾಗ ಈ ಸೀತೆ ಇವಳೆಂದು
|| ಮಲ್ಲೆ ಹೂವು ನಾಚಿದೆ
ನಿನ್ನ ಸೊಗಸು ಕಂಡು
ಶಶಿಯ ಮೊಗವು ಬಾಡಿದೆ
ನಿನ್ನ ಸೊಗಸು ಕಂಡು….||
ತನುವೇನು ಹೇಳುತಿದೆ
ಒಲವಿನ ಗುಡಿಯೇ ತಾನೆಂದಿದೆ
ಮನವೇನು ಹೇಳುತಿದೆ
ಆ ಗುಡಿಗೆ..ಕಳಶವು ತಾನೆಂದಿದೆ
ಆಆಆ.. ತನುವೇನು ಹೇಳುತಿದೆ
ಒಲವಿನ ಗುಡಿಯೇ ತಾನೆಂದಿದೆ
ಮನವೇನು ಹೇಳುತಿದೆ
ಆ... ಗುಡಿಗೆ.. ಕಳಶವು ತಾನೆಂದಿದೆ
ಆ... ಕಣ್ಣೇನು ಹೇಳುತಿದೆ
ಅಲ್ಲಿ ಬೆಳಗುವ ದೀಪವೇ ತಾನೆಂದಿದೇ
ಎದೆಯಾಸೆ ಏನಿದೆ
ಆ.. ಬೆಳಕೇ ನೀನಾಗಬೇಕೆಂದಿದೆ
ಆ.. ಬೆಳಕೇ ನೀನಾಗಬೇಕೆಂದಿದೆ
|| ಮಲ್ಲೆ ಹೂವು ನಾಚಿದೆ
ಹೂಂ ಹೂಂ ಹೂಂ ಹೂಂ ಹೂಂ
ತಂಪು ಗಾಳಿ ಬೀಸಿದೆ
ಹೂಂ ಹೂಂ ಹೂಂ ಹೂಂ ಹೂಂ…||
ಮಲ್ಲೆ ಹೂವು ನಾಚಿದೆ
ನಿನ್ನ ಸೊಗಸು ಕಂಡು
ತಂಪು ಗಾಳಿ ಬೀಸಿದೆ
ತನುವ ಸೋಕಲೆಂದು
ತಾರೆ ನೂರು ಮೂಡಿದೆ
ಶಶಿಯ ಮೊಗವು ಬಾಡಿದೆ
ಏಕೆ.. ಏಕೆ... ಏಕೆ...
ತಾರೆ ನೂರು ಮೂಡಿದೆ
ನಿನ್ನ ಕಾಣಲೆಂದು
ಶಶಿಯ ಮೊಗವು ಬಾಡಿದೆ
ನಿನ್ನ ಸೊಗಸು ಕಂಡು
ಆಸೆಯೊಂದು ಮೂಡುತಿದೆ ನನಗಿಂದು
ಆಸೆಯೊಂದು ಮೂಡುತಿದೆ ನನಗಿಂದು
ಏನೆಂದು…..
ಎಂದೂ ಹೀಗೆ ನಿನ್ನೊಡನೆ
ಇರಬೇಕು ನಾನೆಂದು
ಎಂದೂ ಹೀಗೆ ನಿನ್ನೊಡನೆ
ಇರಬೇಕು ನಾನೆಂದು
ನಾ ಹೇಳಬೇಕೀಗ..(ಹುಹೂಂ)
ನಾ ಹೇಳಬೇಕೀಗ ಮಾತೊಂದು
ಏನೆಂದು…..
ನೀ ದೂರವಾದಾಗ ಈ ಸೀತೆ ಇವಳೆಂದು
|| ಮಲ್ಲೆ ಹೂವು ನಾಚಿದೆ
ನಿನ್ನ ಸೊಗಸು ಕಂಡು
ಶಶಿಯ ಮೊಗವು ಬಾಡಿದೆ
ನಿನ್ನ ಸೊಗಸು ಕಂಡು….||
ತನುವೇನು ಹೇಳುತಿದೆ
ಒಲವಿನ ಗುಡಿಯೇ ತಾನೆಂದಿದೆ
ಮನವೇನು ಹೇಳುತಿದೆ
ಆ ಗುಡಿಗೆ..ಕಳಶವು ತಾನೆಂದಿದೆ
ಆಆಆ.. ತನುವೇನು ಹೇಳುತಿದೆ
ಒಲವಿನ ಗುಡಿಯೇ ತಾನೆಂದಿದೆ
ಮನವೇನು ಹೇಳುತಿದೆ
ಆ... ಗುಡಿಗೆ.. ಕಳಶವು ತಾನೆಂದಿದೆ
ಆ... ಕಣ್ಣೇನು ಹೇಳುತಿದೆ
ಅಲ್ಲಿ ಬೆಳಗುವ ದೀಪವೇ ತಾನೆಂದಿದೇ
ಎದೆಯಾಸೆ ಏನಿದೆ
ಆ.. ಬೆಳಕೇ ನೀನಾಗಬೇಕೆಂದಿದೆ
ಆ.. ಬೆಳಕೇ ನೀನಾಗಬೇಕೆಂದಿದೆ
|| ಮಲ್ಲೆ ಹೂವು ನಾಚಿದೆ
ಹೂಂ ಹೂಂ ಹೂಂ ಹೂಂ ಹೂಂ
ತಂಪು ಗಾಳಿ ಬೀಸಿದೆ
ಹೂಂ ಹೂಂ ಹೂಂ ಹೂಂ ಹೂಂ…||
Malle Hoo Nachide song lyrics from Kannada Movie Mane Belaku starring Chandrashekar, K S Ashwath, Balakrishna, Lyrics penned by Chi Udayashankar Sung by S P Balasubrahmanyam, P Susheela, Music Composed by M Ranga Rao, film is Directed by Y R Swamy and film is released on 1975