Aa..Prakaravagi Lyrics

ಆ ಪ್ರಕಾರವಾಗಿ Lyrics

in Mane Belaku

in ಮನೆ ಬೆಳಕು

LYRIC

Song Details Page after Lyrice

-
ಆ ಪ್ರಕಾರವಾಗಿ
ಪರಮಸೌಂದರ್ಯವತಿಯು
ಪತಿವೃತಾ ಶಿರೋಮಣಿಯು
ಆದ ದ್ರೌಪದಿ ದಿಂ...
ಏಕಾಂತದಲ್ಲಿ ಇರುವಲ್ಲಿ
ಆಕೆಯನ್ನು ಬಲಾತ್ಕರಿಸಲು
ಬಯಸಿ ಆ ನೀಚ ಕೀಚಕನು
ಪನ್ನೀರ ಜಲದಲ್ಲಿ ಮಿಂದು
ಹಣೆಯಲ್ಲಿ ತಿಲಕವನಿಟ್ಟು
ನಿಲುವಗನ್ನಡಿಯಲ್ಲಿ
ತನ್ನ ಅಂದ ನೋಡಿ
ತಲೆಯಾಡಿ ದ್ರೌಪದಿಯ
ತಾನು ವರಿಸಿಕೊಳ್ಳಲು ಆಹಾ..
ಒಲವನ್ನು ತೋರುತ ಮೆರೆಯಲು
ಕುಡಿನೋಟ ತೂರಿ ಬಂಧನವು ಬೀರಿ
ನಡೆನಡೆಯ ತೂಗಿ ತಾ ಮೊಳೆಯುತ
ಹತ್ತಿರ ಬರ ಆ ಪರಮ ಪಾತಕಿಯು
ಪರನಾರಿಯ ಆಶಿಸಿದ ಕೀಚಕನು
ಮದನ ತಾಪ ಪೀಡಿತ ದುರ್ಮತಿ
ನಲಿದು ಬಂದನ ಕಾಮುಕನು
ಸಮಯ ನೋಡಿ ಆ ನರ್ತನ ಶಾಲೆಯ
ಮಧು ಸೇವಿಸುತ ಮದನೋನ್ಮತ್ತನು
ಛಲನು ಸಿಂಹ ಬಲನು
ಈ ಸುರನು ಕಠಿಣಚಿತ್ತನು
ಛಲನು ಸಿಂಹ ಬಲನು
ಈ ಸುರನು ಕಠಿಣಚಿತ್ತನು
ಹೆಣ್ಣನು ಹಿಡಿಯಲು ಹೊರಟನು
ಮೊದಲೆ ಮದೋನ್ಮತ್ತನು
ಹೆಣ್ಣನು ಹಿಡಿಯಲು ಹೊರಟನು
ಮೊದಲೆ ಮದೋನ್ಮತ್ತನು
ಒಡನೆ ಬರುವರು ನನ್ನ ಪತಿ
ಗಂಧರ್ವರೈದು ಜನ   
ಕುಡಿದು ಬಂದಿಹ ನಿನ್ನ ಶಿರವಿದು
ಸಿಡಿದು ಹಾರುವುದನ್ನ ತೊಡುವಡೆ
ಒಡೆಯ ದುರ್ಮದಿ  ದುಷ್ಟ ದುರ್ಮನೆ
ತೊಲಗು ಕೀಚಕನೆ 

-
ಆ ಪ್ರಕಾರವಾಗಿ
ಪರಮಸೌಂದರ್ಯವತಿಯು
ಪತಿವೃತಾ ಶಿರೋಮಣಿಯು
ಆದ ದ್ರೌಪದಿ ದಿಂ...
ಏಕಾಂತದಲ್ಲಿ ಇರುವಲ್ಲಿ
ಆಕೆಯನ್ನು ಬಲಾತ್ಕರಿಸಲು
ಬಯಸಿ ಆ ನೀಚ ಕೀಚಕನು
ಪನ್ನೀರ ಜಲದಲ್ಲಿ ಮಿಂದು
ಹಣೆಯಲ್ಲಿ ತಿಲಕವನಿಟ್ಟು
ನಿಲುವಗನ್ನಡಿಯಲ್ಲಿ
ತನ್ನ ಅಂದ ನೋಡಿ
ತಲೆಯಾಡಿ ದ್ರೌಪದಿಯ
ತಾನು ವರಿಸಿಕೊಳ್ಳಲು ಆಹಾ..
ಒಲವನ್ನು ತೋರುತ ಮೆರೆಯಲು
ಕುಡಿನೋಟ ತೂರಿ ಬಂಧನವು ಬೀರಿ
ನಡೆನಡೆಯ ತೂಗಿ ತಾ ಮೊಳೆಯುತ
ಹತ್ತಿರ ಬರ ಆ ಪರಮ ಪಾತಕಿಯು
ಪರನಾರಿಯ ಆಶಿಸಿದ ಕೀಚಕನು
ಮದನ ತಾಪ ಪೀಡಿತ ದುರ್ಮತಿ
ನಲಿದು ಬಂದನ ಕಾಮುಕನು
ಸಮಯ ನೋಡಿ ಆ ನರ್ತನ ಶಾಲೆಯ
ಮಧು ಸೇವಿಸುತ ಮದನೋನ್ಮತ್ತನು
ಛಲನು ಸಿಂಹ ಬಲನು
ಈ ಸುರನು ಕಠಿಣಚಿತ್ತನು
ಛಲನು ಸಿಂಹ ಬಲನು
ಈ ಸುರನು ಕಠಿಣಚಿತ್ತನು
ಹೆಣ್ಣನು ಹಿಡಿಯಲು ಹೊರಟನು
ಮೊದಲೆ ಮದೋನ್ಮತ್ತನು
ಹೆಣ್ಣನು ಹಿಡಿಯಲು ಹೊರಟನು
ಮೊದಲೆ ಮದೋನ್ಮತ್ತನು
ಒಡನೆ ಬರುವರು ನನ್ನ ಪತಿ
ಗಂಧರ್ವರೈದು ಜನ   
ಕುಡಿದು ಬಂದಿಹ ನಿನ್ನ ಶಿರವಿದು
ಸಿಡಿದು ಹಾರುವುದನ್ನ ತೊಡುವಡೆ
ಒಡೆಯ ದುರ್ಮದಿ  ದುಷ್ಟ ದುರ್ಮನೆ
ತೊಲಗು ಕೀಚಕನೆ 

Aa..Prakaravagi song lyrics from Kannada Movie Mane Belaku starring Chandrashekar, K S Ashwath, Balakrishna, Lyrics penned by Chi Udayashankar Sung by P Leela, Music Composed by M Ranga Rao, film is Directed by Y R Swamy and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ