-
ಎಂದೊ ನನ್ನ ಮುದ್ದಿನ ಕಂದ
ಅಮ್ಮಾ ಎಂದೆ ಅಳುವ
ನನ್ನ ಚಿನ್ನ ಎಂದು ಮುದ್ದಿಸಿ
ಅಳುವ ಮರೆತು ನಗುವ
ನಾಳೆ ಇವನು ಮಾತನು ಕಲಿತು
ಪುಟ್ಟ ಹೆಜ್ಜೆಯ ಇಡುವ
ಅಪ್ಪಾ ಏಕೆ ದೂರದಲಿ
ಇರುವ ಎಂದು ಕೇಳೆ ಬಿಡುವ
ಎಲ್ಲರ ಹಾಗೆ ತಂದೆಯ ಪ್ರೇಮ
ಹೊಂದುವ ಭಾಗ್ಯ ಇಲ್ಲ
ಎಲ್ಲರ ಹಾಗೆ ತಂದೆಯ ಪ್ರೇಮ
ಹೊಂದುವ ಭಾಗ್ಯ ಇಲ್ಲ
ಕಲ್ಲೊ ಏನೊ ಅವರ ಮನಸು
ಕರುಣೆಯ ಮಾತೆ ಇಲ್ಲ...
ಕರುಣೆಯ ಮಾತೆ ಇಲ್ಲ
ಅವನ ಕಣ್ಣು ತೆರೆಯುವ ಕಾಲ
ಇನ್ನೂ ದೂರ ಇಲ್ಲ
ಅವನ ಕಣ್ಣು ತೆರೆಯುವ ಕಾಲ
ಇನ್ನೂ ದೂರ ಇಲ್ಲ
ಹೆಣ್ಣಿನ ಕಣ್ಣಿನನೀರು
ಅವನ ಕಾಡದೆ ಹೋಗುವುದಿಲ್ಲ
ನೋಡು ಓಡದೆ
ಧೈರ್ಯ ಸಾಲದೆ
||ಎಂದೊ ನನ್ನ ಮುದ್ದಿನ ಕಂದ
ಅಮ್ಮಾ ಎಂದೆ ಅಳುವ
ನಾಳೆ ಇವನು ಮಾತನು ಕಲಿತು
ಪುಟ್ಟ ಹೆಜ್ಜೆಯ ಇಡುವ||
-
ಎಂದೊ ನನ್ನ ಮುದ್ದಿನ ಕಂದ
ಅಮ್ಮಾ ಎಂದೆ ಅಳುವ
ನನ್ನ ಚಿನ್ನ ಎಂದು ಮುದ್ದಿಸಿ
ಅಳುವ ಮರೆತು ನಗುವ
ನಾಳೆ ಇವನು ಮಾತನು ಕಲಿತು
ಪುಟ್ಟ ಹೆಜ್ಜೆಯ ಇಡುವ
ಅಪ್ಪಾ ಏಕೆ ದೂರದಲಿ
ಇರುವ ಎಂದು ಕೇಳೆ ಬಿಡುವ
ಎಲ್ಲರ ಹಾಗೆ ತಂದೆಯ ಪ್ರೇಮ
ಹೊಂದುವ ಭಾಗ್ಯ ಇಲ್ಲ
ಎಲ್ಲರ ಹಾಗೆ ತಂದೆಯ ಪ್ರೇಮ
ಹೊಂದುವ ಭಾಗ್ಯ ಇಲ್ಲ
ಕಲ್ಲೊ ಏನೊ ಅವರ ಮನಸು
ಕರುಣೆಯ ಮಾತೆ ಇಲ್ಲ...
ಕರುಣೆಯ ಮಾತೆ ಇಲ್ಲ
ಅವನ ಕಣ್ಣು ತೆರೆಯುವ ಕಾಲ
ಇನ್ನೂ ದೂರ ಇಲ್ಲ
ಅವನ ಕಣ್ಣು ತೆರೆಯುವ ಕಾಲ
ಇನ್ನೂ ದೂರ ಇಲ್ಲ
ಹೆಣ್ಣಿನ ಕಣ್ಣಿನನೀರು
ಅವನ ಕಾಡದೆ ಹೋಗುವುದಿಲ್ಲ
ನೋಡು ಓಡದೆ
ಧೈರ್ಯ ಸಾಲದೆ
||ಎಂದೊ ನನ್ನ ಮುದ್ದಿನ ಕಂದ
ಅಮ್ಮಾ ಎಂದೆ ಅಳುವ
ನಾಳೆ ಇವನು ಮಾತನು ಕಲಿತು
ಪುಟ್ಟ ಹೆಜ್ಜೆಯ ಇಡುವ||
Endo Nanna Muddina Kanda song lyrics from Kannada Movie Mane Belaku starring Chandrashekar, K S Ashwath, Balakrishna, Lyrics penned by Chi Udayashankar Sung by P Leela, Bangalore Latha, Music Composed by M Ranga Rao, film is Directed by Y R Swamy and film is released on 1975