Papa Ayyo Papa Lyrics

ಪಾಪ ಅಯ್ಯೋ ಪಾಪ Lyrics

in Mane Belagida Sose

in ಮನೆ ಬೆಳಗಿದ ಸೊಸೆ

LYRIC

Song Details Page after Lyrice

-
ಪಾಪ ಅಯ್ಯೋ ಪಾಪ
ನೋಡಲಾರೆ ತಂಗಿ ನಿನ್ನ ತಾಪ
ಏಕೋ ಇಂದೇಕೋ
ಕಳೆಗುಂದಿದೆ ನಿನ್ನ ಕಣ್ಣ ದೀಪ

ಮಧು ಮಂಚವಿದು
ಮುಳ್ಳಾಗಿಹುದೇ ತಾರದೇ
ನಿದಿರೆ ನಿನಗೆ
ತಂಗಾಳಿಯಿದು ಬಿಸಿಯಾಗಿಹುದೇ
ತೀರದೆ ಮನವ ಬೇಗೆ

ಅವರಿಲ್ಲದೆ ಮನ ನಿಲ್ಲದೆ
ಹಾಡಲೇನು ನಿಂಗೇ ಲಾಲಿ.. 
ಊಳಳಳಾಯಿ.. ಊಳಳಳಾಯಿ 
 
ದಿಂಬು ಕೈಯಲ್ಲಿ ನೆನಪು
ಅದರಲ್ಲಿ ಇದರ ಹೆಸರೇ ವಿರಹ
ಹೆಣ್ಣನಳಿಸುತ್ತಾ ಕಣ್ಣೊರೆಸುವೂದೇ
ಪುರುಷರಾ ಹಣೆಬರಹ
ಮುಡಿ  ಮಲ್ಲಿಗೆ ಹೂ ಹರಿದರೆ
ತೀರಿತೆನು ಆತನಲ್ಲಿ ಕೋಪ

ಒಡಲಾಗಿಹುದು ಬೆಂಕಿ ಉಂಗುರ
ಬಯಸಿ ತೋಳಿನ ಹಾರ
ಹಾಲು ಹಣ್ಣನು ರುಚಿಸದಾಯಿತೇ
ಇನಿಯ ಹೋಗಿರೇ ದೂರ
ತುಟಿ ಒಣಗಿದೆ ಕಂಪಿಲ್ಲದೇ
ಅದೋ ಬಂದೆ ನೀಡಲೆಂದು ಪ್ರೇಮದುಂಗರ
 

-
ಪಾಪ ಅಯ್ಯೋ ಪಾಪ
ನೋಡಲಾರೆ ತಂಗಿ ನಿನ್ನ ತಾಪ
ಏಕೋ ಇಂದೇಕೋ
ಕಳೆಗುಂದಿದೆ ನಿನ್ನ ಕಣ್ಣ ದೀಪ

ಮಧು ಮಂಚವಿದು
ಮುಳ್ಳಾಗಿಹುದೇ ತಾರದೇ
ನಿದಿರೆ ನಿನಗೆ
ತಂಗಾಳಿಯಿದು ಬಿಸಿಯಾಗಿಹುದೇ
ತೀರದೆ ಮನವ ಬೇಗೆ

ಅವರಿಲ್ಲದೆ ಮನ ನಿಲ್ಲದೆ
ಹಾಡಲೇನು ನಿಂಗೇ ಲಾಲಿ.. 
ಊಳಳಳಾಯಿ.. ಊಳಳಳಾಯಿ 
 
ದಿಂಬು ಕೈಯಲ್ಲಿ ನೆನಪು
ಅದರಲ್ಲಿ ಇದರ ಹೆಸರೇ ವಿರಹ
ಹೆಣ್ಣನಳಿಸುತ್ತಾ ಕಣ್ಣೊರೆಸುವೂದೇ
ಪುರುಷರಾ ಹಣೆಬರಹ
ಮುಡಿ  ಮಲ್ಲಿಗೆ ಹೂ ಹರಿದರೆ
ತೀರಿತೆನು ಆತನಲ್ಲಿ ಕೋಪ

ಒಡಲಾಗಿಹುದು ಬೆಂಕಿ ಉಂಗುರ
ಬಯಸಿ ತೋಳಿನ ಹಾರ
ಹಾಲು ಹಣ್ಣನು ರುಚಿಸದಾಯಿತೇ
ಇನಿಯ ಹೋಗಿರೇ ದೂರ
ತುಟಿ ಒಣಗಿದೆ ಕಂಪಿಲ್ಲದೇ
ಅದೋ ಬಂದೆ ನೀಡಲೆಂದು ಪ್ರೇಮದುಂಗರ
 

Papa Ayyo Papa song lyrics from Kannada Movie Mane Belagida Sose starring Vishnuvardhan, Ramgopal, Dwarakish, Lyrics penned by Hunasuru Krishna Murthy Sung by P B Srinivas, S Janaki, Music Composed by Vijaya Bhaskar, film is Directed by Srikanth and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ