Namaskara O Geleya Lyrics

ನಮಸ್ಕಾರ ಓ ಗೆಳೆಯಾ Lyrics

in Mane Belagida Sose

in ಮನೆ ಬೆಳಗಿದ ಸೊಸೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ನಮಸ್ಕಾರ ಸಾರ್ ...             
ಗಂಡು : ಎಸ್ ಮೇಡಂ
ಹೆಣ್ಣು : ನಮಸ್ಕಾರ ಓ ಗೆಳೆಯಾ
                ಮನ ಸೆಳೆದಾ ಮಹಾರಾಯ
             ಹೇಳು ನೀನು ಕುಶಲವೇ
                ತನು ಮನ ಸೌಖ್ಯವೇ

ಗಂಡು : ನಮಸ್ಕಾರ ಓ ಗೆಳತಿ
                ಅಕ್ಕರೆಯ ಜೊತೆಗಾತಿ
                ಚಿನ್ನ ನಿನ್ನ ನೆನಪಲಿ
                ಹೊಸ ಬಲ ಮೈಯಲ್ಲಿ

ಹೆಣ್ಣು : ಹತ್ತು ನಾಕು ಮತ್ತು ನಾಕು ಕೂಡಿದಾಗ                 
ಗಂಡು : ಹದಿನೆಂಟು ಸವಿ ಹದಿನೆಂಟು
ಹೆಣ್ಣು : ಮತ್ತೇ ಮತ್ತೇ ಕಣ್ಣು ನಾಕು ಸೇರಿದಾಗ                 
ಗಂಡು : ಹೊಸ ನಂಟು ಅದು ಹೊಸ ನಂಟು
ಹೆಣ್ಣು : ಹೊಸ ನಂಟಿನ ಜೊತೆ ನೂರೆಂಟು
             ಹೊಂಗನಸುಗಳ ಸಿಹಿಗಂಟು
                ನೀ ತಂದೆ ನನಗೆಂದೆ

|| ಗಂಡು : ನಮಸ್ಕಾರ ಓ ಗೆಳತಿ
                ಅಕ್ಕರೆಯ ಜೊತೆಗಾತಿ
                ಚಿನ್ನ ನಿನ್ನ ನೆನಪಲಿ
                ಹೊಸ ಬಲ ಮೈಯಲ್ಲಿ…||

ಹೆಣ್ಣು : ಕೈಯ್ಯ ನೋಡಿ ಲೆಕ್ಕ ಮಾಡಿ
             ಹೇಳು ನಲ್ಲ ಏನಂತೆ ಮುಂದೇನಂತೆ
ಗಂಡು : ಕಣ್ಣು ಮುಚ್ಚಿ ಹೇಳ ಬಲ್ಲೆ ನಾನೆಲ್ಲಾ
                ಒಂದಂತೆ ನಾವೊಂದಂತೆ
ಹೆಣ್ಣು : ಇದು ಎಂದೋ ಬಲ್ಲ ಪುರಾಣ
                ಹೊಸದೇನಿದೆ ಹೇಳಲೇ ಜಾಣ
ಗಂಡು : ಕಲ್ಯಾಣ ನಮ್ಮ ಕಲ್ಯಾಣ
 
|| ಹೆಣ್ಣು : ನಮಸ್ಕಾರ (ಹ್ಹಾಂ ) ಓ ಗೆಳೆಯಾ
                (ಒಹೋ) ಮನ ಸೆಳೆದಾ
                 ಮಹಾರಾಯ ಅಹ್ಹಹಾ ...
                 ಹೇಳು ನೀನು ಕುಶಲವೇ (ಶೂರ್) 
                 ತನು ಮನ ಸೌಖ್ಯವೇ
ಗಂಡು : ನಮಸ್ಕಾರ (ಓ) ಓ ಗೆಳತೀ (ಓ)
                ಅಕ್ಕರೆಯ (ಓ) ಜೊತೆಗಾತೀ (ಓ)
                ಚಿನ್ನ ನಿನ್ನ ನೆನಪಲೀ (ಓ)
                ಹೊಸ ಬಲ ಮೈಯಲ್ಲಿ
                (ಓ.. ಅಹ್ಹಹ್ಹ ) ಅಹ್ಹಹ್ಹಹ್ಹ….||
 

ಹೆಣ್ಣು : ನಮಸ್ಕಾರ ಸಾರ್ ...             
ಗಂಡು : ಎಸ್ ಮೇಡಂ
ಹೆಣ್ಣು : ನಮಸ್ಕಾರ ಓ ಗೆಳೆಯಾ
                ಮನ ಸೆಳೆದಾ ಮಹಾರಾಯ
             ಹೇಳು ನೀನು ಕುಶಲವೇ
                ತನು ಮನ ಸೌಖ್ಯವೇ

ಗಂಡು : ನಮಸ್ಕಾರ ಓ ಗೆಳತಿ
                ಅಕ್ಕರೆಯ ಜೊತೆಗಾತಿ
                ಚಿನ್ನ ನಿನ್ನ ನೆನಪಲಿ
                ಹೊಸ ಬಲ ಮೈಯಲ್ಲಿ

ಹೆಣ್ಣು : ಹತ್ತು ನಾಕು ಮತ್ತು ನಾಕು ಕೂಡಿದಾಗ                 
ಗಂಡು : ಹದಿನೆಂಟು ಸವಿ ಹದಿನೆಂಟು
ಹೆಣ್ಣು : ಮತ್ತೇ ಮತ್ತೇ ಕಣ್ಣು ನಾಕು ಸೇರಿದಾಗ                 
ಗಂಡು : ಹೊಸ ನಂಟು ಅದು ಹೊಸ ನಂಟು
ಹೆಣ್ಣು : ಹೊಸ ನಂಟಿನ ಜೊತೆ ನೂರೆಂಟು
             ಹೊಂಗನಸುಗಳ ಸಿಹಿಗಂಟು
                ನೀ ತಂದೆ ನನಗೆಂದೆ

|| ಗಂಡು : ನಮಸ್ಕಾರ ಓ ಗೆಳತಿ
                ಅಕ್ಕರೆಯ ಜೊತೆಗಾತಿ
                ಚಿನ್ನ ನಿನ್ನ ನೆನಪಲಿ
                ಹೊಸ ಬಲ ಮೈಯಲ್ಲಿ…||

ಹೆಣ್ಣು : ಕೈಯ್ಯ ನೋಡಿ ಲೆಕ್ಕ ಮಾಡಿ
             ಹೇಳು ನಲ್ಲ ಏನಂತೆ ಮುಂದೇನಂತೆ
ಗಂಡು : ಕಣ್ಣು ಮುಚ್ಚಿ ಹೇಳ ಬಲ್ಲೆ ನಾನೆಲ್ಲಾ
                ಒಂದಂತೆ ನಾವೊಂದಂತೆ
ಹೆಣ್ಣು : ಇದು ಎಂದೋ ಬಲ್ಲ ಪುರಾಣ
                ಹೊಸದೇನಿದೆ ಹೇಳಲೇ ಜಾಣ
ಗಂಡು : ಕಲ್ಯಾಣ ನಮ್ಮ ಕಲ್ಯಾಣ
 
|| ಹೆಣ್ಣು : ನಮಸ್ಕಾರ (ಹ್ಹಾಂ ) ಓ ಗೆಳೆಯಾ
                (ಒಹೋ) ಮನ ಸೆಳೆದಾ
                 ಮಹಾರಾಯ ಅಹ್ಹಹಾ ...
                 ಹೇಳು ನೀನು ಕುಶಲವೇ (ಶೂರ್) 
                 ತನು ಮನ ಸೌಖ್ಯವೇ
ಗಂಡು : ನಮಸ್ಕಾರ (ಓ) ಓ ಗೆಳತೀ (ಓ)
                ಅಕ್ಕರೆಯ (ಓ) ಜೊತೆಗಾತೀ (ಓ)
                ಚಿನ್ನ ನಿನ್ನ ನೆನಪಲೀ (ಓ)
                ಹೊಸ ಬಲ ಮೈಯಲ್ಲಿ
                (ಓ.. ಅಹ್ಹಹ್ಹ ) ಅಹ್ಹಹ್ಹಹ್ಹ….||
 

Namaskara O Geleya song lyrics from Kannada Movie Mane Belagida Sose starring Vishnuvardhan, Ramgopal, Dwarakish, Lyrics penned by R N Jayagopal Sung by S P Balasubrahmanyam, S Janaki, Music Composed by Vijaya Bhaskar, film is Directed by Srikanth and film is released on 1973
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ