ಮೋಹನಾಂಗ ನಿನ್ನ ಸಂಗ ಕೋರಿ
ನಾ ಬಂದೆನೋ ನಿನ್ನ ಸೇರೆ
ನಾ ಬಂದೆನೋ
ಬಾರೋ ಬಾ ಬಯಕೆ ಸಲ್ಲಿಸಿ
ತಣಿಸಿ ನಲಿಸು ಬಾ
ರಾಸ ಲೀಲೆ ಒಲ್ಲೆಯೇನೋ
ರಂಗಿನಾಟ ಮರೆತೆಯೇನೋ
ಯಮುನೆಯಲ್ಲಿ ಮಿಂದು ಕುಣಿವ
ಮೋಜದಿಂದ ಬೇಡವೇನೋ
ಆಗಿನಂತೆ ಮಧುರೆಯಲ್ಲಿ
ಬೇಗೆ ಮಾಡೋ ವೈರಿಯಲ್ಲ
ಇರುವಳೀಗ ಅವಳ ಮೇಲೆ ನಿನ್ನ ಕಣ್ಣು
ಕಲ್ಯಾಣ ನಮ್ಮ ಕಲ್ಯಾಣ
ಹೊಸ ದಾರಿ ನೀನು ತೋರಿ
ನನಗಿಂದು ಗುರುವಾದೆ
ನೀ ಗುರುವಾದೆ
ಗುರುವಿಗೆ ತಿರುಮಂತ್ರ ಹಾಕಬಲ್ಲ
ಶಿಷ್ಯನಾದೆ ನೀ ಶಿಷ್ಯನಾದೆ
ಗುರುದಕ್ಷಿಣೆ ನೀಡಲೇ
ನಿನಗೆ ಅದು ಎಂದೋ
ಸಂದಿತು ನನಗೆ
ಸಿಹಿ ಕೊಡುಗೆ
ಎಂಥಾ ಸಿಹಿ ಕೊಡುಗೆ
ಮೋಹನಾಂಗ ನಿನ್ನ ಸಂಗ ಕೋರಿ
ನಾ ಬಂದೆನೋ ನಿನ್ನ ಸೇರೆ
ನಾ ಬಂದೆನೋ
ಬಾರೋ ಬಾ ಬಯಕೆ ಸಲ್ಲಿಸಿ
ತಣಿಸಿ ನಲಿಸು ಬಾ
ರಾಸ ಲೀಲೆ ಒಲ್ಲೆಯೇನೋ
ರಂಗಿನಾಟ ಮರೆತೆಯೇನೋ
ಯಮುನೆಯಲ್ಲಿ ಮಿಂದು ಕುಣಿವ
ಮೋಜದಿಂದ ಬೇಡವೇನೋ
ಆಗಿನಂತೆ ಮಧುರೆಯಲ್ಲಿ
ಬೇಗೆ ಮಾಡೋ ವೈರಿಯಲ್ಲ
ಇರುವಳೀಗ ಅವಳ ಮೇಲೆ ನಿನ್ನ ಕಣ್ಣು
ಕಲ್ಯಾಣ ನಮ್ಮ ಕಲ್ಯಾಣ
ಹೊಸ ದಾರಿ ನೀನು ತೋರಿ
ನನಗಿಂದು ಗುರುವಾದೆ
ನೀ ಗುರುವಾದೆ
ಗುರುವಿಗೆ ತಿರುಮಂತ್ರ ಹಾಕಬಲ್ಲ
ಶಿಷ್ಯನಾದೆ ನೀ ಶಿಷ್ಯನಾದೆ
ಗುರುದಕ್ಷಿಣೆ ನೀಡಲೇ
ನಿನಗೆ ಅದು ಎಂದೋ
ಸಂದಿತು ನನಗೆ
ಸಿಹಿ ಕೊಡುಗೆ
ಎಂಥಾ ಸಿಹಿ ಕೊಡುಗೆ
Mohananga Ninna Sanga song lyrics from Kannada Movie Mane Belagida Sose starring Vishnuvardhan, Ramgopal, Dwarakish, Lyrics penned by R N Jayagopal Sung by S Janaki, Music Composed by Vijaya Bhaskar, film is Directed by Srikanth and film is released on 1973