ಬಾ ಬಾರಾ ನಗೆಯ ತಾರಾ
ಚೌತಿ ಚೆಲವು ತಂದ ಸುಂದರ
ಬಾಳ ಭಾಗ್ಯದ ಚಂದಿರ
|| ಬಾ ಬಾರಾ ನಗೆಯ ತಾರಾ
ಚೌತಿ ಚೆಲವು ತಂದ ಸುಂದರ
ಬಾಳ ಭಾಗ್ಯದ ಚಂದಿರ..||
ಆಆಆ... ಲಾಲಲಲ್ಲ...
ಆಆಆ.... ಅಹ್ಹಹಹ
ನಗುವ ನಂದನ ನೀ ತರುವೆ
ನಿನ್ನ ಮುದ್ದಿಸಿ ನಾ ನಲಿವೆ
ನಗುವ ನಂದನ ನೀ ತರುವೆ
ನಿನ್ನ ಮುದ್ದಿಸಿ ನಾ ನಲಿವೆ
ನೀನು ನಮ್ಮಯ ಕಲ್ಪತರುವೆ
ನೀನು ಬಂದಿರೆ ನಾನು ಗೆಲುವೆ
|| ಬಾ ಬಾರಾ ನಗೆಯ ತಾರಾ
ಚೌತಿ ಚೆಲವು ತಂದ ಸುಂದರ
ಬಾಳ ಭಾಗ್ಯದ ಚಂದಿರ…||
ಆಆಆ... .. ಆಆಆ
ಮನೆ ಮಂದಿಯ ಮನ ಒಂದಾಗಿಸಿದೆ
ಸುಂದರ ಕನಸಿನ ನಿಜರೂಪಾದೇ
ಮನೆ ಮಂದಿಯ ಮನ ಒಂದಾಗಿಸಿದೆ
ಸುಂದರ ಕನಸಿನ ನಿಜರೂಪಾದೇ
ಚೆಂದದ ಬಾಳಿನ ಮುನ್ನುಡಿ ಬರೆದೆ
ಭಾಗ್ಯಚಂದ್ರನೇ ಇಳಿದು ಬಂದೆ
|| ಬಾ ಬಾರಾ ನಗೆಯ ತಾರಾ
ಚೌತಿ ಚೆಲವು ತಂದ ಸುಂದರ
ಬಾಳ ಭಾಗ್ಯದ ಚಂದಿರ
ಹುಂ ಹುಂ ಹುಂ ಹುಂ ಹುಂ ಹುಂ…||
ಬಾ ಬಾರಾ ನಗೆಯ ತಾರಾ
ಚೌತಿ ಚೆಲವು ತಂದ ಸುಂದರ
ಬಾಳ ಭಾಗ್ಯದ ಚಂದಿರ
|| ಬಾ ಬಾರಾ ನಗೆಯ ತಾರಾ
ಚೌತಿ ಚೆಲವು ತಂದ ಸುಂದರ
ಬಾಳ ಭಾಗ್ಯದ ಚಂದಿರ..||
ಆಆಆ... ಲಾಲಲಲ್ಲ...
ಆಆಆ.... ಅಹ್ಹಹಹ
ನಗುವ ನಂದನ ನೀ ತರುವೆ
ನಿನ್ನ ಮುದ್ದಿಸಿ ನಾ ನಲಿವೆ
ನಗುವ ನಂದನ ನೀ ತರುವೆ
ನಿನ್ನ ಮುದ್ದಿಸಿ ನಾ ನಲಿವೆ
ನೀನು ನಮ್ಮಯ ಕಲ್ಪತರುವೆ
ನೀನು ಬಂದಿರೆ ನಾನು ಗೆಲುವೆ
|| ಬಾ ಬಾರಾ ನಗೆಯ ತಾರಾ
ಚೌತಿ ಚೆಲವು ತಂದ ಸುಂದರ
ಬಾಳ ಭಾಗ್ಯದ ಚಂದಿರ…||
ಆಆಆ... .. ಆಆಆ
ಮನೆ ಮಂದಿಯ ಮನ ಒಂದಾಗಿಸಿದೆ
ಸುಂದರ ಕನಸಿನ ನಿಜರೂಪಾದೇ
ಮನೆ ಮಂದಿಯ ಮನ ಒಂದಾಗಿಸಿದೆ
ಸುಂದರ ಕನಸಿನ ನಿಜರೂಪಾದೇ
ಚೆಂದದ ಬಾಳಿನ ಮುನ್ನುಡಿ ಬರೆದೆ
ಭಾಗ್ಯಚಂದ್ರನೇ ಇಳಿದು ಬಂದೆ
|| ಬಾ ಬಾರಾ ನಗೆಯ ತಾರಾ
ಚೌತಿ ಚೆಲವು ತಂದ ಸುಂದರ
ಬಾಳ ಭಾಗ್ಯದ ಚಂದಿರ
ಹುಂ ಹುಂ ಹುಂ ಹುಂ ಹುಂ ಹುಂ…||
Baa Baara Nageya Thara song lyrics from Kannada Movie Mane Belagida Sose starring Vishnuvardhan, Ramgopal, Dwarakish, Lyrics penned by R N Jayagopal Sung by Vani Jairam, Music Composed by Vijaya Bhaskar, film is Directed by Srikanth and film is released on 1973