ಆಆಆ....ಆಆಆ...
ಒಲವಾ.. ರವಿಯೇ.. ನೀ ಮೂಡಿ ಬಾ
ಒಲವಾ.. ರವಿಯೇ.. ನೀ ಮೂಡಿ ಬಾ
ಮಂಜು ತೆರೆಯ ನೀ ದೂಡಿ ಬಾ
ಬಾಳ ಮನೆಯ ಬೆಳಕಾಗಿ ಬಾ
|| ಒಲವಾ.. ರವಿಯೇ.. ನೀ ಮೂಡಿ ಬಾ..||
ಸೊಗದ ಕನಸು ಕೈಗೂಡಿದೆ
ಮನಸು ಮನಸು ಒಂದಾಗಿರೆ
ಸೊಗದ ಕನಸು ಕೈಗೂಡಿದೆ
ಮನಸು ಮನಸು ಒಂದಾಗಿರೆ
ಮಧುರ ಮಿಲನ ಏಕಾಂತದೆ
ಪ್ರಣಯ ಮಧುವು ಬೇಕಾಗದೆ
|| ಒಲವಾ.. ರವಿಯೇ.. ನೀ ಮೂಡಿ ಬಾ..||
ಒಲವ ಗೆಲವು ನಿಜವಾಯಿತು
ಛಲವು ಸೋತು ಶರಣಾಯಿತು
ಒಲವ ಗೆಲವು ನಿಜವಾಯಿತು
ಛಲವು ಸೋತು ಶರಣಾಯಿತು
ಪ್ರೇಮ ಪೂಜೆ ಫಲ ನೀಡಿತು
ಮಧುರ ಮೈತ್ರಿ ಚಿರವಾಯಿತು
|| ಒಲವಾ.. ರವಿಯೇ.. ನೀ ಮೂಡಿ ಬಾ
ಮಂಜು ತೆರೆಯ ನೀ ದೂಡಿ ಬಾ
ಬಾಳ ಮನೆಯ ಬೆಳಕಾಗಿ ಬಾ
ಒಲವಾ.. ರವಿಯೇ.. ನೀ ಮೂಡಿ ಬಾ..||
ಆಆಆ....ಆಆಆ...
ಒಲವಾ.. ರವಿಯೇ.. ನೀ ಮೂಡಿ ಬಾ
ಒಲವಾ.. ರವಿಯೇ.. ನೀ ಮೂಡಿ ಬಾ
ಮಂಜು ತೆರೆಯ ನೀ ದೂಡಿ ಬಾ
ಬಾಳ ಮನೆಯ ಬೆಳಕಾಗಿ ಬಾ
|| ಒಲವಾ.. ರವಿಯೇ.. ನೀ ಮೂಡಿ ಬಾ..||
ಸೊಗದ ಕನಸು ಕೈಗೂಡಿದೆ
ಮನಸು ಮನಸು ಒಂದಾಗಿರೆ
ಸೊಗದ ಕನಸು ಕೈಗೂಡಿದೆ
ಮನಸು ಮನಸು ಒಂದಾಗಿರೆ
ಮಧುರ ಮಿಲನ ಏಕಾಂತದೆ
ಪ್ರಣಯ ಮಧುವು ಬೇಕಾಗದೆ
|| ಒಲವಾ.. ರವಿಯೇ.. ನೀ ಮೂಡಿ ಬಾ..||
ಒಲವ ಗೆಲವು ನಿಜವಾಯಿತು
ಛಲವು ಸೋತು ಶರಣಾಯಿತು
ಒಲವ ಗೆಲವು ನಿಜವಾಯಿತು
ಛಲವು ಸೋತು ಶರಣಾಯಿತು
ಪ್ರೇಮ ಪೂಜೆ ಫಲ ನೀಡಿತು
ಮಧುರ ಮೈತ್ರಿ ಚಿರವಾಯಿತು
|| ಒಲವಾ.. ರವಿಯೇ.. ನೀ ಮೂಡಿ ಬಾ
ಮಂಜು ತೆರೆಯ ನೀ ದೂಡಿ ಬಾ
ಬಾಳ ಮನೆಯ ಬೆಳಕಾಗಿ ಬಾ
ಒಲವಾ.. ರವಿಯೇ.. ನೀ ಮೂಡಿ ಬಾ..||
Olava Raviye Nee Moodi Baa song lyrics from Kannada Movie Mane Belagida Sose starring Vishnuvardhan, Ramgopal, Dwarakish, Lyrics penned by Vijaya Narasimha Sung by Vani Jairam, Music Composed by Vijaya Bhaskar, film is Directed by Srikanth and film is released on 1973