Video:
ಸಂಗೀತ ವೀಡಿಯೊ:

LYRIC

ಮಂಡ್ಯದ ಗಂಡು.. ಮುತ್ತಿನ ಚೆಂಡು
ನೀ ನಮ್ಮೂರ ಬಂಧು..
ನಿನ್ನ ಮರೆಯೊಲ್ಲ ಎಂದು
 
ಹೇ....ಹೇ....ಹೇ.... ಹೇ....ಹೇ....ಹೇ....
ಕಾವೇರಿ ನೀರನು ಕುಡಿದು 
ಕಬ್ಬಿನ ಹಾಲಲಿ ಬೆಳೆದು
ಕಾವೇರಿ ನೀರನು ಕುಡಿದು 
ಕಬ್ಬಿನ ಹಾಲಲಿ ಬೆಳೆದು
ಕನ್ನಡ ನುಡಿಯನು ನುಡಿದು 
ಈ ಮಣ್ಣಲಿ ಮುತ್ತನು ತೆಗೆವ ಗಂಡು.....

ಈ ಮಂಡ್ಯದ ಗಂಡು..ಮಂಡ್ಯದ ಗಂಡು..
ಮಂಡ್ಯದ ಗಂಡು..ಮಂಡ್ಯದ ಗಂಡು..
ತುತೂರು ತತೂರು ತತೂರು ತತೂರು
ಮುತ್ತಿನ ಚೆಂಡು ತತೂರು ತತೂರು ತತೂರು
ನಾ ನಿಮ್ಮೂರ ಬಂಧು ತತೂರು ತತೂರು ತತೂರು
ನಿಮ್ಮ ಮರೆಯೋಲ್ಲ ಎಂದು
ತತೂರು ತತೂರು ತತೂರು
 
ನಮ್ಮೂರ ಹೈದಂಗೆ..ಕುಡಿ ಮೀಸೆ ಚೆಲುವಂಗೆ
ಮುತ್ತೈದೆರೆಲ್ಲ ಮುದ್ದಿನ ಆರತಿ ಎತ್ತಿರೆ. .
ನಾಯಿ ಕಣ್ಣು ನರಿ ಕಣ್ಣು
ರಂಡೆ ಕಣ್ಣು ಮುಂಡೆ ಕಣ್ಣು
ಯಾರ ಕಣ್ಣು ಬೀಳದಂಗೆ
ದೃಷ್ಟಿಯನ್ನು ಎತ್ತಿರೆ. .
ನಮ್ಮೂರ ಹೈದಂಗೆ..ಊ ಊ ಊ ಊ. . .
 
ಹರಿಯುವ ಕಾವೇರಿಯು ಭೂಮಿಗೆ ತಾ ಪ್ರಾಣವು
ಬೆಳೆದಿಹ ಈ ಪೈರಿದು ರೈತರ ಸೌಭಾಗ್ಯವು
ಕಬ್ಬಿನಲ್ಲಿ ಸಕ್ಕರೆ ನಮ್ಮ ನಿಮ್ಮ ಅಕ್ಕರೆ
ಬಂದರೇನು ತೊಂದರೆ ನಾವು ಜೊತೆ ನಿಂತರೆ
ಸೇರಿ ಹೋರಾಡುವಾ ಆ.....ಆ.........ಆ ಆ ಆ ಆ
ಕನ್ನಡ ನಾಡೆಂದರೆ ಸ್ನೇಹದ ತವರೂರಿದು
ಮಾತೆಯ ಕಾಪಾಡುವ ವೀರರ ತಾಯ್ನಾಡಿದು
ಪ್ರೀತಿ ಇಲ್ಲಿ ಭಾಷೆಯು  ನೀತಿ ಇಲ್ಲಿ ದೈವವು
ರೀತಿ ನೀತಿ ಮೀರಲು ಕೈಯ್ಯ ಕಟ್ಟಿ ನಿಲ್ಲೆವು..
ಸೇರಿ ಹೋರಾಡುವಾ.. ...

|| ಈ ಮಂಡ್ಯದ ಗಂಡು.. ತತೂರು ತತೂರು ತತೂರು
ಮುತ್ತಿನ ಚೆಂಡು ತತೂರು ತತೂರು ತತೂರು
ನಾ ನಿಮ್ಮೂರ ಬಂಧು ತತೂರು ತತೂರು ತತೂರು
ನಿಮ್ಮ ಮರೆಯೋಲ್ಲ ಎಂದು
ತತೂರು ತತೂರು ತತೂರು ||
 
ಹೂಮಾಲೆಯು ನಿನಗಾಗಿಯೇ....
ಈ ಬಾಳೆಯು ನಿನಗಾಗಿಯೆ
ಬೆಡಗಿನ ಶೃಂಗಾರವು ಮಾವನೆ ನಿನಗಾಗಿಯೇ
ಆಸೆ ಬರೋ ವಯಸು ಪ್ರೀತಿ ಇರೊ ಮನಸು
ಕಣ್ಣತುಂಬ ಕನಸು ನಿನ್ನ ಜೊತೆ ಸೊಗಸು
ಬಳಿಗೆ ನೀ ಬಾರೆಯಾ....
ಅಂದದ ಅಪರಂಜಿಯೇ ಗಡಿಬಿಡಿ ಗೌರಮ್ಮನೆ 
ನಿನ್ನ ಪ್ರೀತಿಯ ಈ ಆಟಕೆ ಅವಸರ ಈಗೇತಕೆ 
ಮಾವನನ್ನು ಕಂಡು ನಿ ಕುಣಿಬೇಡ ಧಿಮ್ಮನೆ 
ಊರಿನೊರ ಮೆಚ್ಚುಗೆಬೇಕು ನಮಗೆ ಬೆಚ್ಚಗೆ
ಚೆಲುವೆ ಬಿಡು ದಾರಿಯಾ.....
 
|| ಕಾವೇರಿ ನೀರನು ಕುಡಿದು 
ಕಬ್ಬಿನ ಹಾಲಲಿ ಬೆಳೆದು
ಕನ್ನಡ ನುಡಿಯನು ನುಡಿದು 
ಈ ಮಣ್ಣಲಿ ಮುತ್ತನು ತೆಗೆವ ಗಂಡು

ಈ ಮಂಡ್ಯದ ಗಂಡು ಮುತ್ತಿನ ಚಂಡು
ನಾನ್ ನಿಮ್ಮೂರ ಬಂಧು ನಿಮ್ಮ ಮರೆಯೋಲ್ಲ ಎಂದು
ಈ ಮಂಡ್ಯದ ಗಂಡು.. ತತೂರು ತತೂರು ತತೂರು
ಮುತ್ತಿನ ಚೆಂಡು ತತೂರು ತತೂರು ತತೂರು
ನಾ ನಿಮ್ಮೂರ ಬಂಧು ತತೂರು ತತೂರು ತತೂರು
ನಿಮ್ಮ ಮರೆಯೋಲ್ಲ ಎಂದು
ತತೂರು ತತೂರು ತತೂರು. .ಹೇ. . ||

ಮಂಡ್ಯದ ಗಂಡು.. ಮುತ್ತಿನ ಚೆಂಡು
ನೀ ನಮ್ಮೂರ ಬಂಧು..
ನಿನ್ನ ಮರೆಯೊಲ್ಲ ಎಂದು
 
ಹೇ....ಹೇ....ಹೇ.... ಹೇ....ಹೇ....ಹೇ....
ಕಾವೇರಿ ನೀರನು ಕುಡಿದು 
ಕಬ್ಬಿನ ಹಾಲಲಿ ಬೆಳೆದು
ಕಾವೇರಿ ನೀರನು ಕುಡಿದು 
ಕಬ್ಬಿನ ಹಾಲಲಿ ಬೆಳೆದು
ಕನ್ನಡ ನುಡಿಯನು ನುಡಿದು 
ಈ ಮಣ್ಣಲಿ ಮುತ್ತನು ತೆಗೆವ ಗಂಡು.....

ಈ ಮಂಡ್ಯದ ಗಂಡು..ಮಂಡ್ಯದ ಗಂಡು..
ಮಂಡ್ಯದ ಗಂಡು..ಮಂಡ್ಯದ ಗಂಡು..
ತುತೂರು ತತೂರು ತತೂರು ತತೂರು
ಮುತ್ತಿನ ಚೆಂಡು ತತೂರು ತತೂರು ತತೂರು
ನಾ ನಿಮ್ಮೂರ ಬಂಧು ತತೂರು ತತೂರು ತತೂರು
ನಿಮ್ಮ ಮರೆಯೋಲ್ಲ ಎಂದು
ತತೂರು ತತೂರು ತತೂರು
 
ನಮ್ಮೂರ ಹೈದಂಗೆ..ಕುಡಿ ಮೀಸೆ ಚೆಲುವಂಗೆ
ಮುತ್ತೈದೆರೆಲ್ಲ ಮುದ್ದಿನ ಆರತಿ ಎತ್ತಿರೆ. .
ನಾಯಿ ಕಣ್ಣು ನರಿ ಕಣ್ಣು
ರಂಡೆ ಕಣ್ಣು ಮುಂಡೆ ಕಣ್ಣು
ಯಾರ ಕಣ್ಣು ಬೀಳದಂಗೆ
ದೃಷ್ಟಿಯನ್ನು ಎತ್ತಿರೆ. .
ನಮ್ಮೂರ ಹೈದಂಗೆ..ಊ ಊ ಊ ಊ. . .
 
ಹರಿಯುವ ಕಾವೇರಿಯು ಭೂಮಿಗೆ ತಾ ಪ್ರಾಣವು
ಬೆಳೆದಿಹ ಈ ಪೈರಿದು ರೈತರ ಸೌಭಾಗ್ಯವು
ಕಬ್ಬಿನಲ್ಲಿ ಸಕ್ಕರೆ ನಮ್ಮ ನಿಮ್ಮ ಅಕ್ಕರೆ
ಬಂದರೇನು ತೊಂದರೆ ನಾವು ಜೊತೆ ನಿಂತರೆ
ಸೇರಿ ಹೋರಾಡುವಾ ಆ.....ಆ.........ಆ ಆ ಆ ಆ
ಕನ್ನಡ ನಾಡೆಂದರೆ ಸ್ನೇಹದ ತವರೂರಿದು
ಮಾತೆಯ ಕಾಪಾಡುವ ವೀರರ ತಾಯ್ನಾಡಿದು
ಪ್ರೀತಿ ಇಲ್ಲಿ ಭಾಷೆಯು  ನೀತಿ ಇಲ್ಲಿ ದೈವವು
ರೀತಿ ನೀತಿ ಮೀರಲು ಕೈಯ್ಯ ಕಟ್ಟಿ ನಿಲ್ಲೆವು..
ಸೇರಿ ಹೋರಾಡುವಾ.. ...

|| ಈ ಮಂಡ್ಯದ ಗಂಡು.. ತತೂರು ತತೂರು ತತೂರು
ಮುತ್ತಿನ ಚೆಂಡು ತತೂರು ತತೂರು ತತೂರು
ನಾ ನಿಮ್ಮೂರ ಬಂಧು ತತೂರು ತತೂರು ತತೂರು
ನಿಮ್ಮ ಮರೆಯೋಲ್ಲ ಎಂದು
ತತೂರು ತತೂರು ತತೂರು ||
 
ಹೂಮಾಲೆಯು ನಿನಗಾಗಿಯೇ....
ಈ ಬಾಳೆಯು ನಿನಗಾಗಿಯೆ
ಬೆಡಗಿನ ಶೃಂಗಾರವು ಮಾವನೆ ನಿನಗಾಗಿಯೇ
ಆಸೆ ಬರೋ ವಯಸು ಪ್ರೀತಿ ಇರೊ ಮನಸು
ಕಣ್ಣತುಂಬ ಕನಸು ನಿನ್ನ ಜೊತೆ ಸೊಗಸು
ಬಳಿಗೆ ನೀ ಬಾರೆಯಾ....
ಅಂದದ ಅಪರಂಜಿಯೇ ಗಡಿಬಿಡಿ ಗೌರಮ್ಮನೆ 
ನಿನ್ನ ಪ್ರೀತಿಯ ಈ ಆಟಕೆ ಅವಸರ ಈಗೇತಕೆ 
ಮಾವನನ್ನು ಕಂಡು ನಿ ಕುಣಿಬೇಡ ಧಿಮ್ಮನೆ 
ಊರಿನೊರ ಮೆಚ್ಚುಗೆಬೇಕು ನಮಗೆ ಬೆಚ್ಚಗೆ
ಚೆಲುವೆ ಬಿಡು ದಾರಿಯಾ.....
 
|| ಕಾವೇರಿ ನೀರನು ಕುಡಿದು 
ಕಬ್ಬಿನ ಹಾಲಲಿ ಬೆಳೆದು
ಕನ್ನಡ ನುಡಿಯನು ನುಡಿದು 
ಈ ಮಣ್ಣಲಿ ಮುತ್ತನು ತೆಗೆವ ಗಂಡು

ಈ ಮಂಡ್ಯದ ಗಂಡು ಮುತ್ತಿನ ಚಂಡು
ನಾನ್ ನಿಮ್ಮೂರ ಬಂಧು ನಿಮ್ಮ ಮರೆಯೋಲ್ಲ ಎಂದು
ಈ ಮಂಡ್ಯದ ಗಂಡು.. ತತೂರು ತತೂರು ತತೂರು
ಮುತ್ತಿನ ಚೆಂಡು ತತೂರು ತತೂರು ತತೂರು
ನಾ ನಿಮ್ಮೂರ ಬಂಧು ತತೂರು ತತೂರು ತತೂರು
ನಿಮ್ಮ ಮರೆಯೋಲ್ಲ ಎಂದು
ತತೂರು ತತೂರು ತತೂರು. .ಹೇ. . ||

Mandyada Gandu song lyrics from Kannada Movie Mandyada Gandu starring Ambarish, Srishanthi, Megha, Lyrics penned by R N Jayagopal Sung by S P Balasubrahmanyam, Sangeetha Katti, Chorus, Music Composed by Upendra Kumar, film is Directed by A T Raghu and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ