Video:
ಸಂಗೀತ ವೀಡಿಯೊ:

LYRIC

Song Details Page after Lyrice

ರೆಡಿ..ಒನ್..ಟೂ..ತ್ರಿ…ಸ್ಟಾರ್ಟ್…
 
ಹೀರೋ ಬಂದನು ಕಥೆಯಲ್ಲಿ
ಚೆಲುವೆ ಬಂದಳು ಜೊತೆಯಲಿ
ಹರೆಯಾ ಎನ್ನುವ ರಥದಲಿ
ರತಿಯು ನಿಂತಳು ನಗುತಲಿ
ತಿಳಿ ನೀ ಇದು ಕನಸಲ್ಲಾ
ನಿನಗೆ ನನ್ನ ಮನಸೆಲ್ಲಾ
ತಿಳಿ ನೀ ಇದು ಕನಸಲ್ಲಾ
ನಿನಗೆ ನನ್ನ ಮನಸೆಲ್ಲಾ
ಹೊಸ ಲೋಕಕ್ಕೆ
ಹೋಗೋಣ ಬಾ…….
 
|| ಹೀರೋ ಬಂದನು ಕಥೆಯಲ್ಲಿ
ಚೆಲುವೆ ಬಂದಳು ಜೊತೆಯಲಿ…||
 
ಕೃಷ್ಣ ಕೊಳಲನೂದಿದಾಗ
ರಾಧೆ ಸೋತು ಓಡಿದಾಗ
ಪ್ರಣಯ ಆರಂಭವು…
ಅವನ ಅಂದ ನೋಡಿದಾಗ
ಮೋಡಿಯಲ್ಲಿ ಸಿಕ್ಕಿದಾಗ
ಹೃದಯ ಒಂದಾದವು..
ಹೆಣ್ಣು ನಕ್ಕು ನೋಡಿದಾಗ
ಕಣ್ಣು ಸನ್ನೆ ಮಾಡಿದಾಗ
ಒಡಲಿನಲ್ಲೊಂದು ಮಿಂಚು
ಆಸೆ ಗರಿ ಬಿಚ್ಚಿದಾಗ
ಬಾನಿನಲ್ಲಿ ಹಾರಿದಾಗ
ಹಾರ್ಟು ಢವ ಢವ ಅಂತು
ಈ…ಮನ್ಮಥನ ಬಾಣ ಹೂಬಾಣ
ಬಿಟ್ಟಾಗ ನಿನ್ನಲ್ಲಿ ಆರಂಭ
ಪ್ರೇಮದ ಕವನಾ……
 
|| ಹೇ…..ಹೀರೋ ಬಂದನು ಕಥೆಯಲ್ಲಿ
ಚೆಲುವೆ ಬಂದಳು ಜೊತೆಯಲಿ…
ಹರೆಯಾ ಎನ್ನುವ ರಥದಲಿ
ರತಿಯು ನಿಂತಳು ನಗುತಲಿ….||
 
ಮಿಸ್ ಇಂಡಿಯಾ ಕ್ವೀನ್ ನಾನು
ಸೂಪರ್ ಸ್ಟಾರ್ ಕಿಂಗ್ ನೀನು
ನಿನಗೆ ನಾ ಸೋತೆನು…..
ಬ್ರೀತು ಶೀಕು ಮಾಡಿತೀನಿ
ರಾಕ್ ಅಂಡ್ ರೋಲ್ ಆಡುತ್ತೀನಿ
ನಿನಗೆ ಸರಿ ಜೋಡಿ ನಾನು..
ನನ್ನ ಕನಸಿನ ರಾಣಿ ನೀನು..
ಅಂದ ಚಂದ ಕಂಡು ನಾನು
ಇಂದು ಕವಿಯಾದೆನು
ನಿನ್ನ ಲವ್ವು ಪಡೆಯೋಕಂತ
ಹುಟ್ಟಿ ಬಂದ ಗಂಡು ನಾನು
ನಿನ್ನ ವಶವಾದೆನು…
ಈ…..ಸಮಯ ಬಲು ಚೆನ್ನ ಓ ಚಿನ್ನ..
ನನ್ನಲ್ಲಿ ಉಂಟಾದ ಈ ಪ್ರೇಮ  
ಸುಖದ ಮಿಲನಾ…….
 
|| ಹೀರೋ ಬಂದನು ಕಥೆಯಲ್ಲಿ
ಚೆಲುವೆ ಬಂದಳು ಜೊತೆಯಲಿ
ಹರೆಯಾ ಎನ್ನುವ ರಥದಲಿ
ರತಿಯು ನಿಂತಳು ನಗುತಲಿ
ತಿಳಿ ನೀ ಇದು ಕನಸಲ್ಲಾ
ನಿನಗೆ ನನ್ನ ಮನಸೆಲ್ಲಾ
ತಿಳಿ ನೀ ಇದು ಕನಸಲ್ಲಾ
ನಿನಗೆ ನನ್ನ ಮನಸೆಲ್ಲಾ
ಹೊಸ ಲೋಕಕ್ಕೆ
ಹೋಗೋಣ ಬಾ...ಹ್ಹಾ…||

ರೆಡಿ..ಒನ್..ಟೂ..ತ್ರಿ…ಸ್ಟಾರ್ಟ್…
 
ಹೀರೋ ಬಂದನು ಕಥೆಯಲ್ಲಿ
ಚೆಲುವೆ ಬಂದಳು ಜೊತೆಯಲಿ
ಹರೆಯಾ ಎನ್ನುವ ರಥದಲಿ
ರತಿಯು ನಿಂತಳು ನಗುತಲಿ
ತಿಳಿ ನೀ ಇದು ಕನಸಲ್ಲಾ
ನಿನಗೆ ನನ್ನ ಮನಸೆಲ್ಲಾ
ತಿಳಿ ನೀ ಇದು ಕನಸಲ್ಲಾ
ನಿನಗೆ ನನ್ನ ಮನಸೆಲ್ಲಾ
ಹೊಸ ಲೋಕಕ್ಕೆ
ಹೋಗೋಣ ಬಾ…….
 
|| ಹೀರೋ ಬಂದನು ಕಥೆಯಲ್ಲಿ
ಚೆಲುವೆ ಬಂದಳು ಜೊತೆಯಲಿ…||
 
ಕೃಷ್ಣ ಕೊಳಲನೂದಿದಾಗ
ರಾಧೆ ಸೋತು ಓಡಿದಾಗ
ಪ್ರಣಯ ಆರಂಭವು…
ಅವನ ಅಂದ ನೋಡಿದಾಗ
ಮೋಡಿಯಲ್ಲಿ ಸಿಕ್ಕಿದಾಗ
ಹೃದಯ ಒಂದಾದವು..
ಹೆಣ್ಣು ನಕ್ಕು ನೋಡಿದಾಗ
ಕಣ್ಣು ಸನ್ನೆ ಮಾಡಿದಾಗ
ಒಡಲಿನಲ್ಲೊಂದು ಮಿಂಚು
ಆಸೆ ಗರಿ ಬಿಚ್ಚಿದಾಗ
ಬಾನಿನಲ್ಲಿ ಹಾರಿದಾಗ
ಹಾರ್ಟು ಢವ ಢವ ಅಂತು
ಈ…ಮನ್ಮಥನ ಬಾಣ ಹೂಬಾಣ
ಬಿಟ್ಟಾಗ ನಿನ್ನಲ್ಲಿ ಆರಂಭ
ಪ್ರೇಮದ ಕವನಾ……
 
|| ಹೇ…..ಹೀರೋ ಬಂದನು ಕಥೆಯಲ್ಲಿ
ಚೆಲುವೆ ಬಂದಳು ಜೊತೆಯಲಿ…
ಹರೆಯಾ ಎನ್ನುವ ರಥದಲಿ
ರತಿಯು ನಿಂತಳು ನಗುತಲಿ….||
 
ಮಿಸ್ ಇಂಡಿಯಾ ಕ್ವೀನ್ ನಾನು
ಸೂಪರ್ ಸ್ಟಾರ್ ಕಿಂಗ್ ನೀನು
ನಿನಗೆ ನಾ ಸೋತೆನು…..
ಬ್ರೀತು ಶೀಕು ಮಾಡಿತೀನಿ
ರಾಕ್ ಅಂಡ್ ರೋಲ್ ಆಡುತ್ತೀನಿ
ನಿನಗೆ ಸರಿ ಜೋಡಿ ನಾನು..
ನನ್ನ ಕನಸಿನ ರಾಣಿ ನೀನು..
ಅಂದ ಚಂದ ಕಂಡು ನಾನು
ಇಂದು ಕವಿಯಾದೆನು
ನಿನ್ನ ಲವ್ವು ಪಡೆಯೋಕಂತ
ಹುಟ್ಟಿ ಬಂದ ಗಂಡು ನಾನು
ನಿನ್ನ ವಶವಾದೆನು…
ಈ…..ಸಮಯ ಬಲು ಚೆನ್ನ ಓ ಚಿನ್ನ..
ನನ್ನಲ್ಲಿ ಉಂಟಾದ ಈ ಪ್ರೇಮ  
ಸುಖದ ಮಿಲನಾ…….
 
|| ಹೀರೋ ಬಂದನು ಕಥೆಯಲ್ಲಿ
ಚೆಲುವೆ ಬಂದಳು ಜೊತೆಯಲಿ
ಹರೆಯಾ ಎನ್ನುವ ರಥದಲಿ
ರತಿಯು ನಿಂತಳು ನಗುತಲಿ
ತಿಳಿ ನೀ ಇದು ಕನಸಲ್ಲಾ
ನಿನಗೆ ನನ್ನ ಮನಸೆಲ್ಲಾ
ತಿಳಿ ನೀ ಇದು ಕನಸಲ್ಲಾ
ನಿನಗೆ ನನ್ನ ಮನಸೆಲ್ಲಾ
ಹೊಸ ಲೋಕಕ್ಕೆ
ಹೋಗೋಣ ಬಾ...ಹ್ಹಾ…||

Hero Bandanu Katheyali song lyrics from Kannada Movie Mandyada Gandu starring Ambarish, Srishanthi, Megha, Lyrics penned by R N Jayagopal Sung by S P Balasubrahmanyam, Manjula Gururaj, Usha Ganesh, Music Composed by Upendra Kumar, film is Directed by A T Raghu and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ