Hey Prema Poojari Ninna Singaari Lyrics

ಹೇ ಪ್ರೇಮ ಪೂಜಾರಿ ನಿನ್ನ ಸಿಂಗಾರಿ Lyrics

in Mandyada Gandu

in ಮಂಡ್ಯದ ಗಂಡು

LYRIC

Song Details Page after Lyrice

ಹೇ ಪ್ರೇಮ ಪೂಜಾರಿ ನಿನ್ನ ಸಿಂಗಾರಿ
ಆಸೆ ರಂಗೇರಿ ಬಂದೆನು
ಮಧುಚಂದ್ರಕ್ಕೆ ಹೂವ ಮಂಚಕ್ಕೆ
ನೀನು ಬಾ….ಹೊಸ ಕಥೆ ಇಂದು
ಶುರು ಮಾಡೋಣ….
 
ನಾ..ಪ್ರೇಮ ಪೂಜಾರಿ
ದೇವಿ ಮೈದೋರಿ
ಪ್ರೀತಿ ನೀ ತೋರಿ ಬಂದೆಯಾ..
ಮುತ್ತಿನಾಟಕ್ಕೆ ಮತ್ತು ಏರೋಕೆ
ಕರೆದೆಯಾ….ಸರಿ ಪ್ರಿಯೆ
ಪೂಜೆ ಶುರು ಮಾಡೋಣ….
 
ಈ…ರಾತ್ರಿ ಸೊಂಪಲ್ಲಿ
ಈ…ಚಳಿಯ ತಂಪಲ್ಲಿ
ಈ…ಒಡಲ ಕಂಪಲ್ಲಿ…
ನೀ…ನಗಲೂ ಕಾವೇರಿ
ಬಾಯಾರಿ ನಾ ನಿಂತೆನು…
ಈ…ವಿರಹ ಸಾಕಾಗಿ..
ನೀ….ಇರಲೂ ನಂಗಾಗಿ
ಆ….ಸುಖವು ಬೇಕಾಗಿ
ನೀ…ಪಡುವ ದಾಹಕ್ಕೆ
ತಂಪನ್ನು ನಾ ತಂದೆನು…
ನೀನು ನನ್ನಲ್ಲಿ ನಾನು ನಿನ್ನಲ್ಲಿ
ಈಗೆ..ನಾವು ಪ್ರೀತಿ ಸುಖ ಕಾಣೋಣ…
 
|| ಹೇ ಪ್ರೇಮ ಪೂಜಾರಿ ನಿನ್ನ ಸಿಂಗಾರಿ
ಆಸೆ ರಂಗೇರಿ ಬಂದೆನು….||
 
ಈ…ಹೃದಯ ತಾಳಕ್ಕೆ
ಈ…ಒಲವ ರಾಗಕ್ಕೆ
ನೀ…ಕರೆದೆ ನನ್ನಾಗ..
ಈ ಹರಯಾ ನಿಂಗಿತ್ತು
ಈ ಹೊತ್ತು ತೇಲಾಡಿದೆ
ಈ…ನನ್ನ ತೋಳಲ್ಲಿ
ಹೂ…ಒಡಲು ನಿಂತಾಗ..
ಆ…ಮಧುರ ಸ್ಪರ್ಶಕ್ಕೆ
ಮೈ..ಮರೆತು ಗುಂಗಲ್ಲಿ
ಎಲ್ಲೆಲ್ಲೋ ಹಾರಾಡಿದೆ
ಬಾಳು ಜೇನಾಯ್ತು
ಆಸೆ ನೂರಾಯ್ತು..
ಪ್ರೀತಿ ಲಯ ಶೃತಿ
ಸೇರಿ ಹಾಡಾಯ್ತು….
 
|| ನಾ..ಪ್ರೇಮ ಪೂಜಾರಿ
ದೇವಿ ಮೈದೋರಿ
ಪ್ರೀತಿ ನೀ ತೋರಿ ಬಂದೆಯಾ..
ಮುತ್ತಿನಾಟಕ್ಕೆ ಮತ್ತು ಏರೋಕೆ
ಕರೆದೆಯಾ….ಸರಿ ಪ್ರಿಯೆ
ಪೂಜೆ ಶುರು ಮಾಡೋಣ….
 
ಹೇ ಪ್ರೇಮ ಪೂಜಾರಿ ನಿನ್ನ ಸಿಂಗಾರಿ
ಆಸೆ ರಂಗೇರಿ ಬಂದೆನು
ಮಧುಚಂದ್ರಕ್ಕೆ ಹೂವ ಮಂಚಕ್ಕೆ
ನೀನು ಬಾ….ಹೊಸ ಕಥೆ ಇಂದು
ಶುರು ಮಾಡೋಣ……||

ಹೇ ಪ್ರೇಮ ಪೂಜಾರಿ ನಿನ್ನ ಸಿಂಗಾರಿ
ಆಸೆ ರಂಗೇರಿ ಬಂದೆನು
ಮಧುಚಂದ್ರಕ್ಕೆ ಹೂವ ಮಂಚಕ್ಕೆ
ನೀನು ಬಾ….ಹೊಸ ಕಥೆ ಇಂದು
ಶುರು ಮಾಡೋಣ….
 
ನಾ..ಪ್ರೇಮ ಪೂಜಾರಿ
ದೇವಿ ಮೈದೋರಿ
ಪ್ರೀತಿ ನೀ ತೋರಿ ಬಂದೆಯಾ..
ಮುತ್ತಿನಾಟಕ್ಕೆ ಮತ್ತು ಏರೋಕೆ
ಕರೆದೆಯಾ….ಸರಿ ಪ್ರಿಯೆ
ಪೂಜೆ ಶುರು ಮಾಡೋಣ….
 
ಈ…ರಾತ್ರಿ ಸೊಂಪಲ್ಲಿ
ಈ…ಚಳಿಯ ತಂಪಲ್ಲಿ
ಈ…ಒಡಲ ಕಂಪಲ್ಲಿ…
ನೀ…ನಗಲೂ ಕಾವೇರಿ
ಬಾಯಾರಿ ನಾ ನಿಂತೆನು…
ಈ…ವಿರಹ ಸಾಕಾಗಿ..
ನೀ….ಇರಲೂ ನಂಗಾಗಿ
ಆ….ಸುಖವು ಬೇಕಾಗಿ
ನೀ…ಪಡುವ ದಾಹಕ್ಕೆ
ತಂಪನ್ನು ನಾ ತಂದೆನು…
ನೀನು ನನ್ನಲ್ಲಿ ನಾನು ನಿನ್ನಲ್ಲಿ
ಈಗೆ..ನಾವು ಪ್ರೀತಿ ಸುಖ ಕಾಣೋಣ…
 
|| ಹೇ ಪ್ರೇಮ ಪೂಜಾರಿ ನಿನ್ನ ಸಿಂಗಾರಿ
ಆಸೆ ರಂಗೇರಿ ಬಂದೆನು….||
 
ಈ…ಹೃದಯ ತಾಳಕ್ಕೆ
ಈ…ಒಲವ ರಾಗಕ್ಕೆ
ನೀ…ಕರೆದೆ ನನ್ನಾಗ..
ಈ ಹರಯಾ ನಿಂಗಿತ್ತು
ಈ ಹೊತ್ತು ತೇಲಾಡಿದೆ
ಈ…ನನ್ನ ತೋಳಲ್ಲಿ
ಹೂ…ಒಡಲು ನಿಂತಾಗ..
ಆ…ಮಧುರ ಸ್ಪರ್ಶಕ್ಕೆ
ಮೈ..ಮರೆತು ಗುಂಗಲ್ಲಿ
ಎಲ್ಲೆಲ್ಲೋ ಹಾರಾಡಿದೆ
ಬಾಳು ಜೇನಾಯ್ತು
ಆಸೆ ನೂರಾಯ್ತು..
ಪ್ರೀತಿ ಲಯ ಶೃತಿ
ಸೇರಿ ಹಾಡಾಯ್ತು….
 
|| ನಾ..ಪ್ರೇಮ ಪೂಜಾರಿ
ದೇವಿ ಮೈದೋರಿ
ಪ್ರೀತಿ ನೀ ತೋರಿ ಬಂದೆಯಾ..
ಮುತ್ತಿನಾಟಕ್ಕೆ ಮತ್ತು ಏರೋಕೆ
ಕರೆದೆಯಾ….ಸರಿ ಪ್ರಿಯೆ
ಪೂಜೆ ಶುರು ಮಾಡೋಣ….
 
ಹೇ ಪ್ರೇಮ ಪೂಜಾರಿ ನಿನ್ನ ಸಿಂಗಾರಿ
ಆಸೆ ರಂಗೇರಿ ಬಂದೆನು
ಮಧುಚಂದ್ರಕ್ಕೆ ಹೂವ ಮಂಚಕ್ಕೆ
ನೀನು ಬಾ….ಹೊಸ ಕಥೆ ಇಂದು
ಶುರು ಮಾಡೋಣ……||

Hey Prema Poojari Ninna Singaari song lyrics from Kannada Movie Mandyada Gandu starring Ambarish, Srishanthi, Megha, Lyrics penned by R N Jayagopal Sung by S P Balasubrahmanyam, Sooryatheja, Usha Ganesh, Music Composed by Upendra Kumar, film is Directed by A T Raghu and film is released on 1994
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ