Barede Ninna Hesaranu Hrudayada Mele Lyrics

ಬರೆದೆ ನಿನ್ನ ಹೆಸರನು Lyrics

in Mandyada Gandu

in ಮಂಡ್ಯದ ಗಂಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬರೆದೆ ನಿನ್ನ ಹೆಸರನು
ಹೃದಯದ ಮೇಲೆ….
ನನ್ನ ಮೈಯಾ ತುಂಬ
ಏಕೋ ವಿರಹದ ಜ್ವಾಲೆ
ಹೂವಂತ ಮೈಯನೆತ್ತು
ಈ ಹೊತ್ತು ಕೈ ಕೊಟ್ಟು
ಈ ಬೆವರ ಹನಿ ಮುತ್ತು
ನೀ ಒತ್ತು ಮುತ್ತಿಟ್ಟು
ಈ ತೋಳಿನಲಿ
ಹಾಡು ಉಯ್ಯಾಲೆ
ಓಯ್ ಓಯ್ ಓಯ್
ಓಯ್ ಓಯ್ ಓಯ್….
 
ಬರೆದೆ ನಿನ್ನ ಹೆಸರನು
ಹೃದಯದ ಮೇಲೆ….
ನನ್ನ ಮೈಯಾ ತುಂಬ
ಏಕೋ ವಿರಹದ ಜ್ವಾಲೆ
ಹೂವಂತ ಮೈಯನೆತ್ತು
ಈ ಹೊತ್ತು ಕೈ ಕೊಟ್ಟು
ಈ ಬೆವರ ಹನಿ ಮುತ್ತು
ನೀ ಒತ್ತು ಮುತ್ತಿಟ್ಟು
ಈ ತೋಳಿನಲಿ
ಹಾಡು ಉಯ್ಯಾಲೆ
ಓಯ್ ಓಯ್ ಓಯ್
ಓಯ್ ಓಯ್ ಓಯ್….
 
|| ಬರೆದೆ ನಿನ್ನ ಹೆಸರನು
ಹೃದಯದ ಮೇಲೆ….||
 
ಬೆಡ್ಡುರೂಮಿನಲ್ಲಿ ನೀ
ಬಿಳಿಯಸಾಡ್ತ ನಿಂತರೆ
ವೈಫ್ ಲೈಫು ಎಲ್ಲಾ ಟ್ರಾಜೆಡಿ
ಪ್ರೀತಿಯನ್ನೋ ಆಟವಾ
ಆಡೋದಕ್ಕೆ ನಾ ರೆಡಿ
ಲೇಡಿ ನೋಡೆ ನನ್ನ ಕಾಮೆಡಿ..
ತಂಪು ಗಾಳಿ ಬೀಸಿದೆ
ರಾತ್ರಿ ಜಾರಿ ಹೋಗಿದೆ
ಒಂದು ರಾತ್ರಿ ಸಾಲದು
ನಮ್ಮ ಪ್ರೀತಿ ಆಟಕೆ…
ರಂಗೀಲಾ…ಈ ಆಟ…
ಮೈಯಲಿ ಏನೋ
ಝುಮ್ ಝುಮ್ ಝುಮ್…
 
|| ಬರೆದೆ ನಿನ್ನ ಹೆಸರನು
ಹೃದಯದ ಮೇಲೆ….||
 
ನನ್ನ ಬೆರಳು ಮೀಟಿದೆ
ನಿನ್ನ ಸಣ್ಣ ಸೊಂಟದೆ
ಈ ರಾಗ ತಾಳ ಪಲ್ಲವಿ
ಉಕ್ಕಿನಂತ ಕೈಯಲಿ
ಸಿಕ್ಕಿ ಸಣ್ಣ ಸೊಂಟವು
ಹಿಗ್ಗಿ ಮುಗ್ಗಿ ಸೊಕ್ಕಿ ಹೋಗಿದೆ
ಕಾಳಿದಾಸ ಬಂದರೆ
ನಮ್ಮ ಪ್ರೇಮ ಕಂಡರೆ..
ಬೇರೆ ಕಾವ್ಯ ಬರೆಯುವ
ನಮ್ಮ ನೋಡಿ ಈ ದಿನ
ಕಾವ್ಯವೋ ಕವಿತೆಯೋ
ಪ್ರೇಮದೆ ಏನೋ
ಘುಂ ಘುಂ ಘುಂ…  
 
|| ಬರೆದೆ ನಿನ್ನ ಹೆಸರನು
ಹೃದಯದ ಮೇಲೆ….
ನನ್ನ ಮೈಯಾ ತುಂಬ
ಏಕೋ ವಿರಹದ ಜ್ವಾಲೆ
ಹೂವಂತ ಮೈಯನೆತ್ತು
ಈ ಹೊತ್ತು ಕೈ ಕೊಟ್ಟು
ಈ ಬೆವರ ಹನಿ ಮುತ್ತು
ನೀ ಒತ್ತು ಮುತ್ತಿಟ್ಟು
ಈ ತೋಳಿನಲಿ
ಹಾಡು ಉಯ್ಯಾಲೆ
ಓಯ್ ಓಯ್ ಓಯ್
ಓಯ್ ಓಯ್ ಓಯ್
ಓಯ್ ಓಯ್ ಓಯ್….||

ಬರೆದೆ ನಿನ್ನ ಹೆಸರನು
ಹೃದಯದ ಮೇಲೆ….
ನನ್ನ ಮೈಯಾ ತುಂಬ
ಏಕೋ ವಿರಹದ ಜ್ವಾಲೆ
ಹೂವಂತ ಮೈಯನೆತ್ತು
ಈ ಹೊತ್ತು ಕೈ ಕೊಟ್ಟು
ಈ ಬೆವರ ಹನಿ ಮುತ್ತು
ನೀ ಒತ್ತು ಮುತ್ತಿಟ್ಟು
ಈ ತೋಳಿನಲಿ
ಹಾಡು ಉಯ್ಯಾಲೆ
ಓಯ್ ಓಯ್ ಓಯ್
ಓಯ್ ಓಯ್ ಓಯ್….
 
ಬರೆದೆ ನಿನ್ನ ಹೆಸರನು
ಹೃದಯದ ಮೇಲೆ….
ನನ್ನ ಮೈಯಾ ತುಂಬ
ಏಕೋ ವಿರಹದ ಜ್ವಾಲೆ
ಹೂವಂತ ಮೈಯನೆತ್ತು
ಈ ಹೊತ್ತು ಕೈ ಕೊಟ್ಟು
ಈ ಬೆವರ ಹನಿ ಮುತ್ತು
ನೀ ಒತ್ತು ಮುತ್ತಿಟ್ಟು
ಈ ತೋಳಿನಲಿ
ಹಾಡು ಉಯ್ಯಾಲೆ
ಓಯ್ ಓಯ್ ಓಯ್
ಓಯ್ ಓಯ್ ಓಯ್….
 
|| ಬರೆದೆ ನಿನ್ನ ಹೆಸರನು
ಹೃದಯದ ಮೇಲೆ….||
 
ಬೆಡ್ಡುರೂಮಿನಲ್ಲಿ ನೀ
ಬಿಳಿಯಸಾಡ್ತ ನಿಂತರೆ
ವೈಫ್ ಲೈಫು ಎಲ್ಲಾ ಟ್ರಾಜೆಡಿ
ಪ್ರೀತಿಯನ್ನೋ ಆಟವಾ
ಆಡೋದಕ್ಕೆ ನಾ ರೆಡಿ
ಲೇಡಿ ನೋಡೆ ನನ್ನ ಕಾಮೆಡಿ..
ತಂಪು ಗಾಳಿ ಬೀಸಿದೆ
ರಾತ್ರಿ ಜಾರಿ ಹೋಗಿದೆ
ಒಂದು ರಾತ್ರಿ ಸಾಲದು
ನಮ್ಮ ಪ್ರೀತಿ ಆಟಕೆ…
ರಂಗೀಲಾ…ಈ ಆಟ…
ಮೈಯಲಿ ಏನೋ
ಝುಮ್ ಝುಮ್ ಝುಮ್…
 
|| ಬರೆದೆ ನಿನ್ನ ಹೆಸರನು
ಹೃದಯದ ಮೇಲೆ….||
 
ನನ್ನ ಬೆರಳು ಮೀಟಿದೆ
ನಿನ್ನ ಸಣ್ಣ ಸೊಂಟದೆ
ಈ ರಾಗ ತಾಳ ಪಲ್ಲವಿ
ಉಕ್ಕಿನಂತ ಕೈಯಲಿ
ಸಿಕ್ಕಿ ಸಣ್ಣ ಸೊಂಟವು
ಹಿಗ್ಗಿ ಮುಗ್ಗಿ ಸೊಕ್ಕಿ ಹೋಗಿದೆ
ಕಾಳಿದಾಸ ಬಂದರೆ
ನಮ್ಮ ಪ್ರೇಮ ಕಂಡರೆ..
ಬೇರೆ ಕಾವ್ಯ ಬರೆಯುವ
ನಮ್ಮ ನೋಡಿ ಈ ದಿನ
ಕಾವ್ಯವೋ ಕವಿತೆಯೋ
ಪ್ರೇಮದೆ ಏನೋ
ಘುಂ ಘುಂ ಘುಂ…  
 
|| ಬರೆದೆ ನಿನ್ನ ಹೆಸರನು
ಹೃದಯದ ಮೇಲೆ….
ನನ್ನ ಮೈಯಾ ತುಂಬ
ಏಕೋ ವಿರಹದ ಜ್ವಾಲೆ
ಹೂವಂತ ಮೈಯನೆತ್ತು
ಈ ಹೊತ್ತು ಕೈ ಕೊಟ್ಟು
ಈ ಬೆವರ ಹನಿ ಮುತ್ತು
ನೀ ಒತ್ತು ಮುತ್ತಿಟ್ಟು
ಈ ತೋಳಿನಲಿ
ಹಾಡು ಉಯ್ಯಾಲೆ
ಓಯ್ ಓಯ್ ಓಯ್
ಓಯ್ ಓಯ್ ಓಯ್
ಓಯ್ ಓಯ್ ಓಯ್….||

Barede Ninna Hesaranu Hrudayada Mele song lyrics from Kannada Movie Mandyada Gandu starring Ambarish, Srishanthi, Megha, Lyrics penned by R N Jayagopal Sung by S P Balasubrahmanyam, Manjula Gururaj, Music Composed by Upendra Kumar, film is Directed by A T Raghu and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ