ಅಪ್ಪಾರಳ್ಳಿ ತಿಪ್ಪಾರಳ್ಳಿ
ಎಲ್ಲಾ ಸುತ್ತಿ ಬಂದೆ
ಮಂಡ್ಯದ ಮಾವ….
ತಾಳಿ ಕಟ್ಟು ಬಾರೋ ಅಂತ
ನಿನ್ನ ಕೇಳೋಕ್ ಬಂದೆ
ಮುದ್ದಿನ ಮಾವ….
ಓ ಓ ಓ ಓ ಒ ಓ…..
ಲ ಲ ಲ ಲಾ ಲಾ ಲಾ ಲಾ
ಏರಿಯಾ ಮೇಲೆ ನಿಂಗೆ
ಕಾದು ಕಾದು ಸೋತೆ ನಾನು
ನಿಂಗಾಗಿ ತಂದ ಮಲ್ಲೆ ಬಾಡಿ
ಹೋಯ್ತು ನೋಡು ನೀನು
ಬಾಯಾರಿ ನಿಂತ ನನ್ನ
ದಾಹ ತೀರು ಬಾರೇ….
ಮಾವನ ಮಗಳೇ…..
|| ಅಪ್ಪಾರಳ್ಳಿ ತಿಪ್ಪಾರಳ್ಳಿ
ಯಾಕೆ ಸುತ್ತಿ ಬಂದೆ
ಅತ್ತೆಯ ಮಗಳೇ….
ತಾಳಿ ಕಟ್ಟು ಬಾರೋ ಅಂತ
ನಿನ್ನ ಕೇಳೋಕ್ ಬಂದೆ
ಮುದ್ದಿನ ಮಾವ….||
ಓ ಓ…ಓ…ಓ…ಓ ಓ…
ಓ…ತೊಟ್ಟ ಮೂಗುತ್ತಿಯೋ
ಮುತ್ತು ಕೊಟ್ಟಾಗ ನೀ
ಮದ್ಯ ತಾ ಬಂದು ತಡೆ ಮಾಡಿತೆ….
ಅಪ್ಪಿಕೊಂಡಾಗ ನೀ
ನನ್ನ ವಡ್ಯಾನವು ಚುಚ್ಚಿ
ನಿಂಗಿಂದು ನೋವಾಯಿತೆ….
ಚುಚ್ಚಿದ ನೋವು, ಕಚ್ಚಿದ ಮಾವು
ಹೆಚ್ಚಿನ ರುಚಿಯು ಮೆಚ್ಚಿನ ಹೆಣ್ಣೆ
ಈಗೇನೆ ಅಪ್ಪಿಕೊಂಡು
ಕಾಲವೆಲ್ಲಾ ಬಾಳಬೇಕು…
ಆಗಾಗ ಮಧ್ಯ ಸ್ವಲ್ಪ
ಊಟ ತಿಂಡಿ ಮಾಡಬೇಕು..
ಹ್ಹ ಹಾಗಲಿ ಒಪ್ಪಕೊಂಡೆ
ಅಪ್ಪಿಕೊಳ್ಳು ಬಾರೆ
ಮಾವನ ಮಗಳೇ….
|| ಅಪ್ಪಾರಳ್ಳಿ ತಿಪ್ಪಾರಳ್ಳಿ
ಎಲ್ಲಾ ಸುತ್ತಿ ಬಂದೆ
ಮಂಡ್ಯದ ಮಾವ….||
ನಿನ್ನೆ ಬಳೆಗಾರನು ಕೈಗೆ ಬಳೆ ಹಾಕಲು
ನಿನ್ನ ನೆನಪಾಗಿ ನಾ ಬಂದೆನು…
ಓ ಓ ಓ….ನಿನ್ನ ತವರೂರಿಗೆ
ಮುದ್ದು ಮುಖ ನೋಡಲು
ಚಿನ್ನ ಬಳೆಗಾರ ನಾನಾದೆನು…
ಕೈ ಹಿಡಿದಾಗ ಮೈಯಲಿ ನಿಮಿರು
ಹೇಳಿತು ಎದೆಯು ನಿನ್ನಯ ಹೆಸರು
ನಾ ಕೊಟ್ಟ ಬಳೆಗಳು
ಪ್ರೀತಿ ರಾಗ ಹಾಡಿತೇನು
ಘಲ್ ಘಲ್ಲು ನಾದದಲ್ಲಿ
ನನ್ನ ಮಾತು ಕೇಳಿತೇನು
ನಾ ನಿನ್ನ ಬಳೆಯನು
ಮುದ್ದುಸುವೆ ಎಂದೂ
ಮಂಡ್ಯದ ಮಾವ….
|| ಅಪ್ಪಾರಳ್ಳಿ ತಿಪ್ಪಾರಳ್ಳಿ
ಯಾಕೆ ಸುತ್ತಿ ಬಂದೆ
ಅತ್ತೆಯ ಮಗಳೇ….||
ಕಬ್ಬು ರಸ ತುಂಬಿದೆ
ಉಬ್ಬಿ ನಲುಗಾಡಿದೆ
ಕಚ್ಚಿ ಕುಡಿ ನೀನು
ರಸ ಎಂದಿದೆ..ಆ ಆ ಆ..
ಕೊಂಚ ಬಿಸಿ ತಾಕಲು
ಜೋಲು ಅಂಟಾಯಿತು
ರಸ ಅಚ್ಚಾಗಿ ಮೆಚ್ಚಾಯಿತು
ಮಂಡ್ಯದ ಅಂಟು ಬಲು ಸಿಹಿ ಉಂಟು
ಅಂಟಿನ ನಂಟು ಬಿಡಿಸದ ಗಂಟು
ನಿಂಗಾಗೆ ಹುಟ್ಟಿ ಬಂದ
ಗಂಡು ನಾನು ಮಾವನ ಮಗಳೇ…
ನಿನ್ನಲ್ಲೆ ಸೇರಿಹೋಯ್ತು ನನ್ನ ಜೀವ
ಮಲ್ಲಿಗೆ ಅರಳೇ….
ನಿನ್ನಾಣೆ ತಾಳೆ ನಾನು ಅಗಳಿಕೆ ನೋವಾ
ಮಂಡ್ಯದ ಮಾವ….
|| ಅಪ್ಪಾರಳ್ಳಿ ತಿಪ್ಪಾರಳ್ಳಿ
ಯಾಕೆ ಸುತ್ತಿ ಬಂದೆ
ಅತ್ತೆಯ ಮಗಳೇ….
ತಾಳಿ ಕಟ್ಟು ಬಾರೋ ಅಂತ
ನಿನ್ನ ಕೇಳೋಕ್ ಬಂದೆ
ಮುದ್ದಿನ ಮಾವ
ಹೇ….ಏರಿಯಾ ಮೇಲೆ ನಿಂಗೆ
ಕಾದು ಕಾದು ಸೋತೆ ನಾನು
ನಿಂಗಾಗಿ ತಂದ ಮಲ್ಲೆ ಬಾಡಿ
ಹೋಯ್ತು ನೋಡು ನೀನು
ಬಾಯಾರಿ ನಿಂತ ನನ್ನ
ದಾಹ ತೀರು ಬಾರೇ….
ಮಾವನ ಮಗಳೇ…..
ಅಪ್ಪಾರಳ್ಳಿ ತಿಪ್ಪಾರಳ್ಳಿ
ಯಾಕೆ ಸುತ್ತಿ ಬಂದೆ
ಅತ್ತೆಯ ಮಗಳೇ….
ತಾಳಿ ಕಟ್ಟು ಬಾರೋ ಅಂತ
ನಿನ್ನ ಕೇಳೋಕ್ ಬಂದೆ
ಮುದ್ದಿನ ಮಾವ…||
ಅಪ್ಪಾರಳ್ಳಿ ತಿಪ್ಪಾರಳ್ಳಿ
ಎಲ್ಲಾ ಸುತ್ತಿ ಬಂದೆ
ಮಂಡ್ಯದ ಮಾವ….
ತಾಳಿ ಕಟ್ಟು ಬಾರೋ ಅಂತ
ನಿನ್ನ ಕೇಳೋಕ್ ಬಂದೆ
ಮುದ್ದಿನ ಮಾವ….
ಓ ಓ ಓ ಓ ಒ ಓ…..
ಲ ಲ ಲ ಲಾ ಲಾ ಲಾ ಲಾ
ಏರಿಯಾ ಮೇಲೆ ನಿಂಗೆ
ಕಾದು ಕಾದು ಸೋತೆ ನಾನು
ನಿಂಗಾಗಿ ತಂದ ಮಲ್ಲೆ ಬಾಡಿ
ಹೋಯ್ತು ನೋಡು ನೀನು
ಬಾಯಾರಿ ನಿಂತ ನನ್ನ
ದಾಹ ತೀರು ಬಾರೇ….
ಮಾವನ ಮಗಳೇ…..
|| ಅಪ್ಪಾರಳ್ಳಿ ತಿಪ್ಪಾರಳ್ಳಿ
ಯಾಕೆ ಸುತ್ತಿ ಬಂದೆ
ಅತ್ತೆಯ ಮಗಳೇ….
ತಾಳಿ ಕಟ್ಟು ಬಾರೋ ಅಂತ
ನಿನ್ನ ಕೇಳೋಕ್ ಬಂದೆ
ಮುದ್ದಿನ ಮಾವ….||
ಓ ಓ…ಓ…ಓ…ಓ ಓ…
ಓ…ತೊಟ್ಟ ಮೂಗುತ್ತಿಯೋ
ಮುತ್ತು ಕೊಟ್ಟಾಗ ನೀ
ಮದ್ಯ ತಾ ಬಂದು ತಡೆ ಮಾಡಿತೆ….
ಅಪ್ಪಿಕೊಂಡಾಗ ನೀ
ನನ್ನ ವಡ್ಯಾನವು ಚುಚ್ಚಿ
ನಿಂಗಿಂದು ನೋವಾಯಿತೆ….
ಚುಚ್ಚಿದ ನೋವು, ಕಚ್ಚಿದ ಮಾವು
ಹೆಚ್ಚಿನ ರುಚಿಯು ಮೆಚ್ಚಿನ ಹೆಣ್ಣೆ
ಈಗೇನೆ ಅಪ್ಪಿಕೊಂಡು
ಕಾಲವೆಲ್ಲಾ ಬಾಳಬೇಕು…
ಆಗಾಗ ಮಧ್ಯ ಸ್ವಲ್ಪ
ಊಟ ತಿಂಡಿ ಮಾಡಬೇಕು..
ಹ್ಹ ಹಾಗಲಿ ಒಪ್ಪಕೊಂಡೆ
ಅಪ್ಪಿಕೊಳ್ಳು ಬಾರೆ
ಮಾವನ ಮಗಳೇ….
|| ಅಪ್ಪಾರಳ್ಳಿ ತಿಪ್ಪಾರಳ್ಳಿ
ಎಲ್ಲಾ ಸುತ್ತಿ ಬಂದೆ
ಮಂಡ್ಯದ ಮಾವ….||
ನಿನ್ನೆ ಬಳೆಗಾರನು ಕೈಗೆ ಬಳೆ ಹಾಕಲು
ನಿನ್ನ ನೆನಪಾಗಿ ನಾ ಬಂದೆನು…
ಓ ಓ ಓ….ನಿನ್ನ ತವರೂರಿಗೆ
ಮುದ್ದು ಮುಖ ನೋಡಲು
ಚಿನ್ನ ಬಳೆಗಾರ ನಾನಾದೆನು…
ಕೈ ಹಿಡಿದಾಗ ಮೈಯಲಿ ನಿಮಿರು
ಹೇಳಿತು ಎದೆಯು ನಿನ್ನಯ ಹೆಸರು
ನಾ ಕೊಟ್ಟ ಬಳೆಗಳು
ಪ್ರೀತಿ ರಾಗ ಹಾಡಿತೇನು
ಘಲ್ ಘಲ್ಲು ನಾದದಲ್ಲಿ
ನನ್ನ ಮಾತು ಕೇಳಿತೇನು
ನಾ ನಿನ್ನ ಬಳೆಯನು
ಮುದ್ದುಸುವೆ ಎಂದೂ
ಮಂಡ್ಯದ ಮಾವ….
|| ಅಪ್ಪಾರಳ್ಳಿ ತಿಪ್ಪಾರಳ್ಳಿ
ಯಾಕೆ ಸುತ್ತಿ ಬಂದೆ
ಅತ್ತೆಯ ಮಗಳೇ….||
ಕಬ್ಬು ರಸ ತುಂಬಿದೆ
ಉಬ್ಬಿ ನಲುಗಾಡಿದೆ
ಕಚ್ಚಿ ಕುಡಿ ನೀನು
ರಸ ಎಂದಿದೆ..ಆ ಆ ಆ..
ಕೊಂಚ ಬಿಸಿ ತಾಕಲು
ಜೋಲು ಅಂಟಾಯಿತು
ರಸ ಅಚ್ಚಾಗಿ ಮೆಚ್ಚಾಯಿತು
ಮಂಡ್ಯದ ಅಂಟು ಬಲು ಸಿಹಿ ಉಂಟು
ಅಂಟಿನ ನಂಟು ಬಿಡಿಸದ ಗಂಟು
ನಿಂಗಾಗೆ ಹುಟ್ಟಿ ಬಂದ
ಗಂಡು ನಾನು ಮಾವನ ಮಗಳೇ…
ನಿನ್ನಲ್ಲೆ ಸೇರಿಹೋಯ್ತು ನನ್ನ ಜೀವ
ಮಲ್ಲಿಗೆ ಅರಳೇ….
ನಿನ್ನಾಣೆ ತಾಳೆ ನಾನು ಅಗಳಿಕೆ ನೋವಾ
ಮಂಡ್ಯದ ಮಾವ….
|| ಅಪ್ಪಾರಳ್ಳಿ ತಿಪ್ಪಾರಳ್ಳಿ
ಯಾಕೆ ಸುತ್ತಿ ಬಂದೆ
ಅತ್ತೆಯ ಮಗಳೇ….
ತಾಳಿ ಕಟ್ಟು ಬಾರೋ ಅಂತ
ನಿನ್ನ ಕೇಳೋಕ್ ಬಂದೆ
ಮುದ್ದಿನ ಮಾವ
ಹೇ….ಏರಿಯಾ ಮೇಲೆ ನಿಂಗೆ
ಕಾದು ಕಾದು ಸೋತೆ ನಾನು
ನಿಂಗಾಗಿ ತಂದ ಮಲ್ಲೆ ಬಾಡಿ
ಹೋಯ್ತು ನೋಡು ನೀನು
ಬಾಯಾರಿ ನಿಂತ ನನ್ನ
ದಾಹ ತೀರು ಬಾರೇ….
ಮಾವನ ಮಗಳೇ…..
ಅಪ್ಪಾರಳ್ಳಿ ತಿಪ್ಪಾರಳ್ಳಿ
ಯಾಕೆ ಸುತ್ತಿ ಬಂದೆ
ಅತ್ತೆಯ ಮಗಳೇ….
ತಾಳಿ ಕಟ್ಟು ಬಾರೋ ಅಂತ
ನಿನ್ನ ಕೇಳೋಕ್ ಬಂದೆ
ಮುದ್ದಿನ ಮಾವ…||
Apparalli Thipparalli Ella Sutthi Bande song lyrics from Kannada Movie Mandyada Gandu starring Ambarish, Srishanthi, Megha, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by A T Raghu and film is released on 1994