ಯಾರಿಗೂ ಕಾಣದ ಕಾಮನಬಿಲ್ಲಿದೆ
ಬೆಳ್ಳಿಯ ಮೋಡವು ನೋಡುತ ನಿಂತಿದೆ
ನನ್ನ ಜೀವ ನಿನ್ನತ್ತಾನೆ ಓಡಿದೆ
ನಿನ್ನ ಹಿಂದೆ ಸುತ್ತುತ್ತಲೆ ಹಾಡಿದೆ
ಕನಸ್ಸಿಂದ ಬಂದ ಕರೆಯೋಲೆ ನೀನು
ಇದು ನೀನೆ ತಂದ ಪರಿಣಾಮವೇನು
ನೆನಪಿನ ಚೆಂದ ಸರಮಾಲೆ ನೀನು
ಇದು ನೀನೆ ತಂದ ಪರಿಣಾಮವೇನು
||ಯಾರಿಗೂ ಕಾಣದ ಕಾಮನಬಿಲ್ಲಿದೆ
ಬೆಳ್ಳಿಯ ಮೋಡವು ನೋಡುತ ನಿಂತಿದೆ||
ಹಾರಾಡಿದೆ ಭಾವದ ಖಾಲಿ ಹಾಳೆ
ಬಾ ಗೀಚುವ ಬಣ್ಣದ ನೂರು ಓಲೆ
ಕಣ್ಣಿಡುತಾವೆ ಮಾತಾಡುತಾವೆ
ಮೇಲಿಂದ ಮೇಲೆ ಕಾಡುತಾವೆ
ನನ್ನನ್ನು ನೀನೆ ಸಮಭಾಳಿಸು ಮಾತಾಡದೇನೆ ಹಿಂಬಾಲಿಸು
ಎಲ್ಲೆಲ್ಲು ಬೆಳಕು ಬರುವಾಗ ನೀನು
ಇದು ನೀನೆ ತಂದ ಪರಿಣಾಮವೇನು
ಓ ಎದೆಯಲ್ಲಿ ಸೆಳೆಕೊ ಬರುವಾಗ ನೀನು
ಇದು ನೀನೆ ತಂದ ಪರಿಣಾಮವೇನು
||ಯಾರಿಗೂ ಕಾಣದ ಕಾಮನಬಿಲ್ಲಿದೆ
ಬೆಳ್ಳಿಯ ಮೋಡವು ನೋಡುತ ನಿಂತಿದೆ||
ತಂಗಾಳಿಯು ನಮ್ಮನು ಕದ್ದು ನೋಡಿ
ಭೂಮಿಗೆ ಹೇಳಲಿ ಮುದ್ದು ಚಾಡಿ
ಇನ್ನೆಲ್ಲು ಕಾಣೆ ಈ ಮಂದಹಾಸ
ನನ್ನಲ್ಲಿ ನೀನೆ ಇದ್ದಂತೆ ಭಾಸ
ನಾನಂತು ನಿನ್ನ ಮೆಚ್ಚಾಯಿತು
ಮುಚ್ಚಿಟ್ಟು ಮೋಹ ಹೆಚ್ಚಾಯಿತು
ಇಂದೇಕೊ ಎಲ್ಲ ಸರಿಯಾಗಿ ನಾನು
ಇದು ನೀನೆ ತಂದ ಪರಿಣಾಮವೇನು
ಇನ್ನಂತು ದೂರ ಇರಲಾರೆ ನಾನು
ಇದು ನೀನೆ ತಂದ ಪರಿಣಾಮವೇನು
||ಯಾರಿಗೂ ಕಾಣದ ಕಾಮನಬಿಲ್ಲಿದೆ
ಬೆಳ್ಳಿಯ ಮೋಡವು ನೋಡುತ ನಿಂತಿದೆ
ನನ್ನ ಜೀವ ನಿನ್ನತ್ತಾನೆ ಓಡಿದೆ
ನಿನ್ನ ಹಿಂದೆ ಸುತ್ತುತ್ತಲೆ ಹಾಡಿದೆ
ಕನಸ್ಸಿಂದ ಬಂದ ಕರೆಯೋಲೆ ನೀನು
ಇದು ನೀನೆ ತಂದ ಪರಿಣಾಮವೇನು
ನೆನಪಿನ ಚೆಂದ ಸರಮಾಲೆ ನೀನು
ಇದು ನೀನೆ ತಂದ ಪರಿಣಾಮವೇನು||
ಯಾರಿಗೂ ಕಾಣದ ಕಾಮನಬಿಲ್ಲಿದೆ
ಬೆಳ್ಳಿಯ ಮೋಡವು ನೋಡುತ ನಿಂತಿದೆ
ನನ್ನ ಜೀವ ನಿನ್ನತ್ತಾನೆ ಓಡಿದೆ
ನಿನ್ನ ಹಿಂದೆ ಸುತ್ತುತ್ತಲೆ ಹಾಡಿದೆ
ಕನಸ್ಸಿಂದ ಬಂದ ಕರೆಯೋಲೆ ನೀನು
ಇದು ನೀನೆ ತಂದ ಪರಿಣಾಮವೇನು
ನೆನಪಿನ ಚೆಂದ ಸರಮಾಲೆ ನೀನು
ಇದು ನೀನೆ ತಂದ ಪರಿಣಾಮವೇನು
||ಯಾರಿಗೂ ಕಾಣದ ಕಾಮನಬಿಲ್ಲಿದೆ
ಬೆಳ್ಳಿಯ ಮೋಡವು ನೋಡುತ ನಿಂತಿದೆ||
ಹಾರಾಡಿದೆ ಭಾವದ ಖಾಲಿ ಹಾಳೆ
ಬಾ ಗೀಚುವ ಬಣ್ಣದ ನೂರು ಓಲೆ
ಕಣ್ಣಿಡುತಾವೆ ಮಾತಾಡುತಾವೆ
ಮೇಲಿಂದ ಮೇಲೆ ಕಾಡುತಾವೆ
ನನ್ನನ್ನು ನೀನೆ ಸಮಭಾಳಿಸು ಮಾತಾಡದೇನೆ ಹಿಂಬಾಲಿಸು
ಎಲ್ಲೆಲ್ಲು ಬೆಳಕು ಬರುವಾಗ ನೀನು
ಇದು ನೀನೆ ತಂದ ಪರಿಣಾಮವೇನು
ಓ ಎದೆಯಲ್ಲಿ ಸೆಳೆಕೊ ಬರುವಾಗ ನೀನು
ಇದು ನೀನೆ ತಂದ ಪರಿಣಾಮವೇನು
||ಯಾರಿಗೂ ಕಾಣದ ಕಾಮನಬಿಲ್ಲಿದೆ
ಬೆಳ್ಳಿಯ ಮೋಡವು ನೋಡುತ ನಿಂತಿದೆ||
ತಂಗಾಳಿಯು ನಮ್ಮನು ಕದ್ದು ನೋಡಿ
ಭೂಮಿಗೆ ಹೇಳಲಿ ಮುದ್ದು ಚಾಡಿ
ಇನ್ನೆಲ್ಲು ಕಾಣೆ ಈ ಮಂದಹಾಸ
ನನ್ನಲ್ಲಿ ನೀನೆ ಇದ್ದಂತೆ ಭಾಸ
ನಾನಂತು ನಿನ್ನ ಮೆಚ್ಚಾಯಿತು
ಮುಚ್ಚಿಟ್ಟು ಮೋಹ ಹೆಚ್ಚಾಯಿತು
ಇಂದೇಕೊ ಎಲ್ಲ ಸರಿಯಾಗಿ ನಾನು
ಇದು ನೀನೆ ತಂದ ಪರಿಣಾಮವೇನು
ಇನ್ನಂತು ದೂರ ಇರಲಾರೆ ನಾನು
ಇದು ನೀನೆ ತಂದ ಪರಿಣಾಮವೇನು
||ಯಾರಿಗೂ ಕಾಣದ ಕಾಮನಬಿಲ್ಲಿದೆ
ಬೆಳ್ಳಿಯ ಮೋಡವು ನೋಡುತ ನಿಂತಿದೆ
ನನ್ನ ಜೀವ ನಿನ್ನತ್ತಾನೆ ಓಡಿದೆ
ನಿನ್ನ ಹಿಂದೆ ಸುತ್ತುತ್ತಲೆ ಹಾಡಿದೆ
ಕನಸ್ಸಿಂದ ಬಂದ ಕರೆಯೋಲೆ ನೀನು
ಇದು ನೀನೆ ತಂದ ಪರಿಣಾಮವೇನು
ನೆನಪಿನ ಚೆಂದ ಸರಮಾಲೆ ನೀನು
ಇದು ನೀನೆ ತಂದ ಪರಿಣಾಮವೇನು||
Yarigoo Kanada song lyrics from Kannada Movie Mandahasa starring Rakesh, Nikki Das, Chethan, Lyrics penned by Jayanth Kaikini Sung by Karthik, Mahalakshmi Iyer, Music Composed by Veer Samarth, film is Directed by Rajesh R Nair and film is released on 2013