Modala Cheddi Lyrics

ಮೊದಲ ಚಡ್ಡಿ Lyrics

in Mandahasa

in ಮಂದಹಾಸ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮೊದಲ ಚಡ್ಡಿ ಫ್ರೆಂಡು
ಮೊದಲು ಹೊಡೆದ ಗುಂಡು
ಮೊದಲ ಹಳ್ಳಿ ಹಾಡು
ಮೊದಲ ಸೈಕಲ್‌ ರೈಡು
ಮೊದಲ ಚಡ್ಡಿ ಫ್ರೆಂಡು
ಮೊದಲು ಹೊಡೆದ ಗುಂಡು
ಮೊದಲ ಹಳ್ಳಿ ಹಾಡು
ಮೊದಲ ಸೈಕಲ್‌ ರೈಡು
ತಿರುಗಿ ಬರುತಿದೆ ನೆನಪಿನ ದೋಣಿ
ಎದೆಯ ಕಡಲಿನಲಿ
ನಡೆದ ದಿನಗಳ ಕರಗದ ಸ್ಟೋರಿ
ಕಣ್ಣ ಪರದೆಯಲಿ
ಮತ್ತೆ ಮತ್ತೆ ಸವಿಯುವಂತ ಸವಿಯ ಮೆಲುಕುಗಳು
ಮತ್ತೆ ಮತ್ತೆ ಮಿಡಿಯುವಂತ ಮನದ ಫಲುಕುಗಳು
ಮತ್ತೆ ಒಮ್ಮೆ ನೆನಪಿಸಿಕೊಳ್ಳಿ
 
||ಮೊದಲ ಚಡ್ಡಿ ಫ್ರೆಂಡು
ಮೊದಲು ಹೊಡೆದ ಗುಂಡು
ಮೊದಲ ಹಳ್ಳಿ ಹಾಡು
ಮೊದಲ ಸೈಕಲ್‌ ರೈಡು||
 
 
ಕ್ಲಾಸ್‌ ರೂಮಿನಲ್ಲಿ ಗಲಾಟೆ ಮಾಡಿ ಪೆಟ್ಟು
ತಿಂದಂತ ನೆನಪೆ ಸುಂದರ
ಕ್ಲಾಸ್‌ಮೇಟಿಗೊಂದು ಲವ್‌ ಲೆಟರ್‌ ಬರೆದುಕೊಟ್ಟು
ಸಿಕ್ಕಾಕಿಕೊಂಡ ಮುಜುಗರ
ತುಂಟಾಟಕ್ಕಂತು ಲಗಾಮೆ ಇಲ್ಲದ
ಮತ್ತೆಂದು ನಮ್ಮ ಈ ಕೈಗೆ ಸಿಕ್ಕದ
ಅದೇ ಮಜಾನೆ ಅದೇ ಖುಷೀನೆ
ದಿನ ಇರೋಕೆ ಸದಾ ಸಿಗೋಕೆ
ಅದೇ ಮಜಾನೆ ಅದೇ ಖುಷೀನೆ
ದಿನ ಇರೋಕೆ ಸದಾ ಸಿಗೋಕೆ
ಹೊಸ ವಿಧಾನ ನಾವೆ ನಾಳೆ ಶೋಧಿಸೋಣ
 
||ಮೊದಲ ಚಡ್ಡಿ ಫ್ರೆಂಡು
ಮೊದಲು ಹೊಡೆದ ಗುಂಡು
ಮೊದಲ ಹಳ್ಳಿ ಹಾಡು
ಮೊದಲ ಸೈಕಲ್‌ ರೈಡು||
 
ಹಣ್ಣೊಂದು ಕದ್ದು ಮೇಲಿಂದ ಜಾರಿಬಿದ್ದು
ಇಲ್ಲೊಂದು ಗಾಯ ದಾಖಲೆ
ಎಕ್ಸಾಮಿನಲ್ಲಿ ಬರಿ ಸೊನ್ನೆ ಸೊನ್ನೆ ಪಡೆದು
ಮಾಡಿದ್ದೆವಲ್ಲ ದಾಖಲೆ
ಯಾಕಾಗಿ ನಾವು ದೊಡ್ಡೋರು ಆದೆವು
ಹಾಗಿದ್ದರೇನೆ ಎಷ್ಟೊಂದು ಚೆಂದವು
ಬರೆಯೊ ಬ್ರಹ್ಮ ಇದ್ದರೆ ನಮ್ಮ
ಆ ಡೇಸ್ನ ಮತ್ತೆ ಕೊಡಮ್ಮ
ಬರೆಯೊ ಬ್ರಹ್ಮ ಇದ್ದರೆ ನಮ್ಮ
ಆ ಡೇಸ್ನ ಮತ್ತೆ ಕೊಡಮ್ಮ
ಇದೇ ನಮ್ಮ ಒಂದೇ ಒಂದೇ ಕೋರಿಕೆ
 
||ಮೊದಲ ಚಡ್ಡಿ ಫ್ರೆಂಡು
ಮೊದಲು ಹೊಡೆದ ಗುಂಡು
ಮೊದಲ ಹಳ್ಳಿ ಹಾಡು
ಮೊದಲ ಸೈಕಲ್‌ ರೈಡು
ತಿರುಗಿ ಬರುತಿದೆ ನೆನಪಿನ ದೋಣಿ
ಎದೆ ಕಡಲಿನಲಿ
ನಡೆದ ದಿನಗಳ ಕರಗದ ಸ್ಟೋರಿ
ಕಣ್ಣ ಪರದೆಯಲಿ
ಮತ್ತೆ ಮತ್ತೆ ಸವಿಯುವಂತ ಸವಿಯ ಮೆಲುಕುಗಳು
ಮತ್ತೆ ಮತ್ತೆ ಮಿಡಿಯುವಂತ ಮನದ ಫಲುಕುಗಳು
ಮತ್ತೆ ಒಮ್ಮೆ ನೆನಪಿಸಿಕೊಳ್ಳಿ||
 
||ಮೊದಲ ಚಡ್ಡಿ ಫ್ರೆಂಡು
ಮೊದಲು ಹೊಡೆದ ಗುಂಡು
ಮೊದಲ ಹಳ್ಳಿ ಹಾಡು
ಮೊದಲ ಸೈಕಲ್‌ ರೈಡು||

ಮೊದಲ ಚಡ್ಡಿ ಫ್ರೆಂಡು
ಮೊದಲು ಹೊಡೆದ ಗುಂಡು
ಮೊದಲ ಹಳ್ಳಿ ಹಾಡು
ಮೊದಲ ಸೈಕಲ್‌ ರೈಡು
ಮೊದಲ ಚಡ್ಡಿ ಫ್ರೆಂಡು
ಮೊದಲು ಹೊಡೆದ ಗುಂಡು
ಮೊದಲ ಹಳ್ಳಿ ಹಾಡು
ಮೊದಲ ಸೈಕಲ್‌ ರೈಡು
ತಿರುಗಿ ಬರುತಿದೆ ನೆನಪಿನ ದೋಣಿ
ಎದೆಯ ಕಡಲಿನಲಿ
ನಡೆದ ದಿನಗಳ ಕರಗದ ಸ್ಟೋರಿ
ಕಣ್ಣ ಪರದೆಯಲಿ
ಮತ್ತೆ ಮತ್ತೆ ಸವಿಯುವಂತ ಸವಿಯ ಮೆಲುಕುಗಳು
ಮತ್ತೆ ಮತ್ತೆ ಮಿಡಿಯುವಂತ ಮನದ ಫಲುಕುಗಳು
ಮತ್ತೆ ಒಮ್ಮೆ ನೆನಪಿಸಿಕೊಳ್ಳಿ
 
||ಮೊದಲ ಚಡ್ಡಿ ಫ್ರೆಂಡು
ಮೊದಲು ಹೊಡೆದ ಗುಂಡು
ಮೊದಲ ಹಳ್ಳಿ ಹಾಡು
ಮೊದಲ ಸೈಕಲ್‌ ರೈಡು||
 
 
ಕ್ಲಾಸ್‌ ರೂಮಿನಲ್ಲಿ ಗಲಾಟೆ ಮಾಡಿ ಪೆಟ್ಟು
ತಿಂದಂತ ನೆನಪೆ ಸುಂದರ
ಕ್ಲಾಸ್‌ಮೇಟಿಗೊಂದು ಲವ್‌ ಲೆಟರ್‌ ಬರೆದುಕೊಟ್ಟು
ಸಿಕ್ಕಾಕಿಕೊಂಡ ಮುಜುಗರ
ತುಂಟಾಟಕ್ಕಂತು ಲಗಾಮೆ ಇಲ್ಲದ
ಮತ್ತೆಂದು ನಮ್ಮ ಈ ಕೈಗೆ ಸಿಕ್ಕದ
ಅದೇ ಮಜಾನೆ ಅದೇ ಖುಷೀನೆ
ದಿನ ಇರೋಕೆ ಸದಾ ಸಿಗೋಕೆ
ಅದೇ ಮಜಾನೆ ಅದೇ ಖುಷೀನೆ
ದಿನ ಇರೋಕೆ ಸದಾ ಸಿಗೋಕೆ
ಹೊಸ ವಿಧಾನ ನಾವೆ ನಾಳೆ ಶೋಧಿಸೋಣ
 
||ಮೊದಲ ಚಡ್ಡಿ ಫ್ರೆಂಡು
ಮೊದಲು ಹೊಡೆದ ಗುಂಡು
ಮೊದಲ ಹಳ್ಳಿ ಹಾಡು
ಮೊದಲ ಸೈಕಲ್‌ ರೈಡು||
 
ಹಣ್ಣೊಂದು ಕದ್ದು ಮೇಲಿಂದ ಜಾರಿಬಿದ್ದು
ಇಲ್ಲೊಂದು ಗಾಯ ದಾಖಲೆ
ಎಕ್ಸಾಮಿನಲ್ಲಿ ಬರಿ ಸೊನ್ನೆ ಸೊನ್ನೆ ಪಡೆದು
ಮಾಡಿದ್ದೆವಲ್ಲ ದಾಖಲೆ
ಯಾಕಾಗಿ ನಾವು ದೊಡ್ಡೋರು ಆದೆವು
ಹಾಗಿದ್ದರೇನೆ ಎಷ್ಟೊಂದು ಚೆಂದವು
ಬರೆಯೊ ಬ್ರಹ್ಮ ಇದ್ದರೆ ನಮ್ಮ
ಆ ಡೇಸ್ನ ಮತ್ತೆ ಕೊಡಮ್ಮ
ಬರೆಯೊ ಬ್ರಹ್ಮ ಇದ್ದರೆ ನಮ್ಮ
ಆ ಡೇಸ್ನ ಮತ್ತೆ ಕೊಡಮ್ಮ
ಇದೇ ನಮ್ಮ ಒಂದೇ ಒಂದೇ ಕೋರಿಕೆ
 
||ಮೊದಲ ಚಡ್ಡಿ ಫ್ರೆಂಡು
ಮೊದಲು ಹೊಡೆದ ಗುಂಡು
ಮೊದಲ ಹಳ್ಳಿ ಹಾಡು
ಮೊದಲ ಸೈಕಲ್‌ ರೈಡು
ತಿರುಗಿ ಬರುತಿದೆ ನೆನಪಿನ ದೋಣಿ
ಎದೆ ಕಡಲಿನಲಿ
ನಡೆದ ದಿನಗಳ ಕರಗದ ಸ್ಟೋರಿ
ಕಣ್ಣ ಪರದೆಯಲಿ
ಮತ್ತೆ ಮತ್ತೆ ಸವಿಯುವಂತ ಸವಿಯ ಮೆಲುಕುಗಳು
ಮತ್ತೆ ಮತ್ತೆ ಮಿಡಿಯುವಂತ ಮನದ ಫಲುಕುಗಳು
ಮತ್ತೆ ಒಮ್ಮೆ ನೆನಪಿಸಿಕೊಳ್ಳಿ||
 
||ಮೊದಲ ಚಡ್ಡಿ ಫ್ರೆಂಡು
ಮೊದಲು ಹೊಡೆದ ಗುಂಡು
ಮೊದಲ ಹಳ್ಳಿ ಹಾಡು
ಮೊದಲ ಸೈಕಲ್‌ ರೈಡು||

Modala Cheddi song lyrics from Kannada Movie Mandahasa starring Rakesh, Nikki Das, Chethan, Lyrics penned by Kaviraj Sung by Chethan Sosca, Music Composed by Veer Samarth, film is Directed by Rajesh R Nair and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ