ಸರಿಯೇನೊ ನಿನ್ನ ಶೋಧನೆ ರಾಮ
ನನಗೇಕೆ ಇಂಥ ವೇದನೆ
ಸರಿಯೇನೊ ನಿನ್ನ ಶೋಧನೆ ರಾಮ
ನನಗೇಕೆ ಇಂಥ ವೇದನೆ
ನಲಿಯುವ ಪ್ರೀತಿಯು ನಲುಗಿದೆ ಏತಕೆ
ಒಲವಿನ ಸೇತುವೆ ಮುರಿದಿದೆ ಏತಕೆ
ಸುಡುತಿದೆ ತಂಪಾಗಿರೊ ಈ ಬೆಳದಿಂಗಳು
ಕೊಲ್ಲುತಿದೆ ತಂಗಾಳಿಯು ನೆನೆದಿವೆ ಕಂಗಳು
||ಸರಿಯೇನೊ ನಿನ್ನ ಶೋಧನೆ ರಾಮ
ನನಗೇಕೆ ಇಂಥ ವೇದನೆ||
ಹಗಲನು ನೀನೆ ನೀಡಿ ಇರುಳಿಗೆ ದೂಡುವೆ
ಜೊತೆಯನು ನೀನೆ ನೀಡಿ ದೂರವ ಮಾಡುವೆ
ಬದುಕಿನ ದಾರಿ ತೋರಿ ತಿರುವನು ನೀಡಿದೆ
ಒಲವಿಗೆ ಯಾತಕೊ ವಿರಹವ ನೀಡಿದೆ
ಪ್ರೀತಿಸಿ ತಪ್ಪಾಯ್ತು ನನ್ನನು ಮನ್ನಿಸು
ಪ್ರೀತಿಯೆ ತಪ್ಪಾದರೆ ಪ್ರೀತಿಯ ಮನ್ನಿಸು
ಪ್ರೀತಿಯೆ ತಪ್ಪಾದರೆ ಪ್ರೀತಿಯ ಮನ್ನಿಸು
||ಸರಿಯೇನೊ ನಿನ್ನ ಶೋಧನೆ ರಾಮ
ನನಗೇಕೆ ಇಂಥ ವೇದನೆ||
ಕಾಲಕೆ ಏನಾಯಿತೊ ಕೊಡುತಿದೆ ಶಾಪವು
ನೆರಳಿಗು ಏಕೊ ನನ್ನ ಕಂಡರೆ ಕೋಪವು
ಬದುಕನೆ ಯಾಮಾರಿಸೊ ಈ ವಿಧಿಯಾಟವು
ಮಾಯುವ ಹಾಗೆ ಇಲ್ಲ ಮನಸ್ಸಿನ ಗಾಯವು
ಏತಕೊ ಈ ಪ್ರೀತಿಯೊ ಸುಮ್ಮನೆ ಬಂದಿತೊ
ನೂರಾರು ಆಸೆ ತಂದು ನನ್ನನೆ ಕೊಂದಿತೊ
ನೂರಾರು ಆಸೆ ತಂದು ನನ್ನನೆ ಕೊಂದಿತೊ
||ಸರಿಯೇನೊ ನಿನ್ನ ಶೋಧನೆ ರಾಮ
ನನಗೇಕೆ ಇಂಥ ವೇದನೆ||
||ಸರಿಯೇನೊ ನಿನ್ನ ಶೋಧನೆ ರಾಮ
ನನಗೇಕೆ ಇಂಥ ವೇದನೆ||
ಏ ರಾಮ ಏ ರಾಮ ಏ ರಾಮ ಏ ರಾಮ
ಸರಿಯೇನೊ ನಿನ್ನ ಶೋಧನೆ ರಾಮ
ನನಗೇಕೆ ಇಂಥ ವೇದನೆ
ಸರಿಯೇನೊ ನಿನ್ನ ಶೋಧನೆ ರಾಮ
ನನಗೇಕೆ ಇಂಥ ವೇದನೆ
ನಲಿಯುವ ಪ್ರೀತಿಯು ನಲುಗಿದೆ ಏತಕೆ
ಒಲವಿನ ಸೇತುವೆ ಮುರಿದಿದೆ ಏತಕೆ
ಸುಡುತಿದೆ ತಂಪಾಗಿರೊ ಈ ಬೆಳದಿಂಗಳು
ಕೊಲ್ಲುತಿದೆ ತಂಗಾಳಿಯು ನೆನೆದಿವೆ ಕಂಗಳು
||ಸರಿಯೇನೊ ನಿನ್ನ ಶೋಧನೆ ರಾಮ
ನನಗೇಕೆ ಇಂಥ ವೇದನೆ||
ಹಗಲನು ನೀನೆ ನೀಡಿ ಇರುಳಿಗೆ ದೂಡುವೆ
ಜೊತೆಯನು ನೀನೆ ನೀಡಿ ದೂರವ ಮಾಡುವೆ
ಬದುಕಿನ ದಾರಿ ತೋರಿ ತಿರುವನು ನೀಡಿದೆ
ಒಲವಿಗೆ ಯಾತಕೊ ವಿರಹವ ನೀಡಿದೆ
ಪ್ರೀತಿಸಿ ತಪ್ಪಾಯ್ತು ನನ್ನನು ಮನ್ನಿಸು
ಪ್ರೀತಿಯೆ ತಪ್ಪಾದರೆ ಪ್ರೀತಿಯ ಮನ್ನಿಸು
ಪ್ರೀತಿಯೆ ತಪ್ಪಾದರೆ ಪ್ರೀತಿಯ ಮನ್ನಿಸು
||ಸರಿಯೇನೊ ನಿನ್ನ ಶೋಧನೆ ರಾಮ
ನನಗೇಕೆ ಇಂಥ ವೇದನೆ||
ಕಾಲಕೆ ಏನಾಯಿತೊ ಕೊಡುತಿದೆ ಶಾಪವು
ನೆರಳಿಗು ಏಕೊ ನನ್ನ ಕಂಡರೆ ಕೋಪವು
ಬದುಕನೆ ಯಾಮಾರಿಸೊ ಈ ವಿಧಿಯಾಟವು
ಮಾಯುವ ಹಾಗೆ ಇಲ್ಲ ಮನಸ್ಸಿನ ಗಾಯವು
ಏತಕೊ ಈ ಪ್ರೀತಿಯೊ ಸುಮ್ಮನೆ ಬಂದಿತೊ
ನೂರಾರು ಆಸೆ ತಂದು ನನ್ನನೆ ಕೊಂದಿತೊ
ನೂರಾರು ಆಸೆ ತಂದು ನನ್ನನೆ ಕೊಂದಿತೊ
||ಸರಿಯೇನೊ ನಿನ್ನ ಶೋಧನೆ ರಾಮ
ನನಗೇಕೆ ಇಂಥ ವೇದನೆ||
||ಸರಿಯೇನೊ ನಿನ್ನ ಶೋಧನೆ ರಾಮ
ನನಗೇಕೆ ಇಂಥ ವೇದನೆ||
ಏ ರಾಮ ಏ ರಾಮ ಏ ರಾಮ ಏ ರಾಮ
Sariyenu Ninna song lyrics from Kannada Movie Mandahasa starring Rakesh, Nikki Das, Chethan, Lyrics penned by V Nagendra Prasad Sung by Krishna Beura, Veer Samarth, Music Composed by Veer Samarth, film is Directed by Rajesh R Nair and film is released on 2013