ಮನಸ್ಸೇ ಮನಸ್ಸೇ
ನಿನ್ನ ನೀನೆ ಮರೆತು ಹೋದೆ ಏತಕೆ
ಮನಸ್ಸೇ ಮನಸ್ಸೇ
ಒಮ್ಮೆ ನೀನು ನೆನಪು ಮಾಡು ಜೀವಕೆ
ಪ್ರೀತಿ ಶಾಶ್ವತ ಅದರ ನೆನಪು ಶಾಶ್ವತ
ಮರೆತೆ ಎಂದರು ಮರೆಯಲಾರೆ ಖಂಡಿತ
ಈ ನಿನ್ನ ಜೀವ ಸಂಗೀತ ತಾನೆ ಒಮ್ಮೆ ನೆನೆಸಿಕೊ
ದೂರಾದ ನಿನ್ನ ಆ ಪ್ರೀತಿಯನ್ನ ಮತ್ತೆ ಕರೆಸಿಕೊ
ಮೌನ ಅತಿಯಲ್ಲಿ ಮಾತು ಮೂಡಲ್ಲಿ
ನೋವು ನೀಗಲಿ ಬಾಳು ಸಾಗಲಿ
ಈ ನಿನ್ನ ಜೀವ ಸಂಗೀತ ನಾನೆ ಒಮ್ಮೆ ನೆನೆಸಿಕೊ
||ಮನಸ್ಸೇ ಮನಸ್ಸೇ
ನಿನ್ನ ನೀನೆ ಮರೆತು ಹೋದೆ ಏತಕೆ
ಮನಸ್ಸೇ ಮನಸ್ಸೇ
ಒಮ್ಮೆ ನೀನು ನೆನಪು ಮಾಡು ಜೀವಕೆ||
ಕೈ ಕೈಯ್ಯ ಹಿಡಿದು ಓಡಾಡಿದಂತ
ಆ ಹೆಜ್ಜೆ ಇಲ್ಲಿದೆ
ಕಣ್ತುಂಬಿಕೊಂಡು ನೀನಂದು ಕಂಡ
ಕನಸ್ಸಿಲ್ಲೆ ಚೆಲ್ಲಿದೆ
ಕನಸಿರೊ ಕ್ಷಣ ಮರಳೋಣ ಮತ್ತೆ
ಬದುಕಿನ ನಮ್ಮ ಗಡಿಯಾರವೆ
ಹೊಸಹೊಸ ಕ್ಷಣ ಬರಬೇಕು ಮತ್ತೆ
ತಿರುಗುವ ಭುವಿ ನಿಯಮ ಇದೆ
ಓಕೆ ಆಗದೆ ಹೇಗೆ ತಿರುಗುವೆ
ಹೇಳಲು ಕಾದಿದೆ ನಮ್ಮ ಮನಸ್ಸಿದು
ಮನ್ನಿಸು ನೀನೀಗ ನನ್ನನು
ಒಬ್ಬಂಟಿ ನಿನ್ನನು
ಇನ್ನು ಜೀವಂತ ನಾ ನಿಂಗಾಗಿಯೆ
ನಿನ್ನ ಸಂತೋಷ ಈ ನನ್ನಾಸೆಯೆ
ಒಮ್ಮೆ ನೀನು ನೆನಪು ಮಾಡು ಜೀವಕೆ
ಪ್ರೀತಿ ಶಾಶ್ವತ ಅದರ ನೆನಪು ಶಾಶ್ವತ
ಮರೆತೆ ಎಂದರು ಮರೆಯಲಾರೆ ಖಂಡಿತ
ಈ ನಿನ್ನ ಜೀವ ಸಂಗೀತ ತಾನೆ ಒಮ್ಮೆ ನೆನೆಸಿಕೊ
ದೂರಾದ ನಿನ್ನ ಆ ಪ್ರೀತಿಯನ್ನ ಮತ್ತೆ ಕರೆಸಿಕೊ
ಮತ್ತೊಮ್ಮೆ ನಿನ್ನ ಚೈತನ್ಯವನ್ನ ಎಲ್ಲಾರು ನೋಡಲಿ
ಹೊಸದೊಂದು ಚೈತ್ರ ತಾನಾಗಿ ಬಂದು ನಿನ್ನಲ್ಲಿ ಸೇರಲಿ
ಮುಳುಗಿದ ರವಿ ತರುತಾನೆ ಮತ್ತೆ ಹೊಸದಿನವನ್ನು ತನ್ನೊಂದಿಗೆ
ಇರುಳಿನ ಕರೆ ಸರಿದಾದ ಬೆಳಕಿನ ಮಳೆ ಈ ಬಾಳಿಗೆ
ರೆಂಬೆಯ ಕೊಂಬೆಯ ಕಡಿದ ಗಿಡದಲಿ
ಚಿಗುರುವ ಆಸೆಯ ನೋಡು ನೋವಲು
ಆತ್ಮದ ಈ ಕೂಗು ಕೇಳದೆ…
ಮೌನದ ಈ ನೋವು ತೀರದೆ…
ಮತ್ತೆ ಸ್ವರ ಸೇರಿ ಆ ಹಾಡಾಗಲಿ
ಎಂದು ಇರುತ್ತೀನಿ ನಾ ಆ ಹಾಡಲಿ
ಓಹೊ ಪ್ರೀತಿ ಶಾಶ್ವತ ಅದರ ನೆನಪು ಶಾಶ್ವತ
ಮರೆತೆ ಎಂದರು ಮರೆಯಲಾರೆ ಖಂಡಿತ
ಈ ನಿನ್ನ ಜೀವ ಸಂಗೀತ ತಾನೆ ಒಮ್ಮೆ ನೆನೆಸಿಕೊ
ದೂರಾದ ನಿನ್ನ ಆ ಪ್ರೀತಿಯನ್ನ ಮತ್ತೆ ಕರೆಸಿಕೊ
ಮನಸ್ಸೇ ಮನಸ್ಸೇ
ನಿನ್ನ ನೀನೆ ಮರೆತು ಹೋದೆ ಏತಕೆ
ಮನಸ್ಸೇ ಮನಸ್ಸೇ
ಒಮ್ಮೆ ನೀನು ನೆನಪು ಮಾಡು ಜೀವಕೆ
ಪ್ರೀತಿ ಶಾಶ್ವತ ಅದರ ನೆನಪು ಶಾಶ್ವತ
ಮರೆತೆ ಎಂದರು ಮರೆಯಲಾರೆ ಖಂಡಿತ
ಈ ನಿನ್ನ ಜೀವ ಸಂಗೀತ ತಾನೆ ಒಮ್ಮೆ ನೆನೆಸಿಕೊ
ದೂರಾದ ನಿನ್ನ ಆ ಪ್ರೀತಿಯನ್ನ ಮತ್ತೆ ಕರೆಸಿಕೊ
ಮೌನ ಅತಿಯಲ್ಲಿ ಮಾತು ಮೂಡಲ್ಲಿ
ನೋವು ನೀಗಲಿ ಬಾಳು ಸಾಗಲಿ
ಈ ನಿನ್ನ ಜೀವ ಸಂಗೀತ ನಾನೆ ಒಮ್ಮೆ ನೆನೆಸಿಕೊ
||ಮನಸ್ಸೇ ಮನಸ್ಸೇ
ನಿನ್ನ ನೀನೆ ಮರೆತು ಹೋದೆ ಏತಕೆ
ಮನಸ್ಸೇ ಮನಸ್ಸೇ
ಒಮ್ಮೆ ನೀನು ನೆನಪು ಮಾಡು ಜೀವಕೆ||
ಕೈ ಕೈಯ್ಯ ಹಿಡಿದು ಓಡಾಡಿದಂತ
ಆ ಹೆಜ್ಜೆ ಇಲ್ಲಿದೆ
ಕಣ್ತುಂಬಿಕೊಂಡು ನೀನಂದು ಕಂಡ
ಕನಸ್ಸಿಲ್ಲೆ ಚೆಲ್ಲಿದೆ
ಕನಸಿರೊ ಕ್ಷಣ ಮರಳೋಣ ಮತ್ತೆ
ಬದುಕಿನ ನಮ್ಮ ಗಡಿಯಾರವೆ
ಹೊಸಹೊಸ ಕ್ಷಣ ಬರಬೇಕು ಮತ್ತೆ
ತಿರುಗುವ ಭುವಿ ನಿಯಮ ಇದೆ
ಓಕೆ ಆಗದೆ ಹೇಗೆ ತಿರುಗುವೆ
ಹೇಳಲು ಕಾದಿದೆ ನಮ್ಮ ಮನಸ್ಸಿದು
ಮನ್ನಿಸು ನೀನೀಗ ನನ್ನನು
ಒಬ್ಬಂಟಿ ನಿನ್ನನು
ಇನ್ನು ಜೀವಂತ ನಾ ನಿಂಗಾಗಿಯೆ
ನಿನ್ನ ಸಂತೋಷ ಈ ನನ್ನಾಸೆಯೆ
ಒಮ್ಮೆ ನೀನು ನೆನಪು ಮಾಡು ಜೀವಕೆ
ಪ್ರೀತಿ ಶಾಶ್ವತ ಅದರ ನೆನಪು ಶಾಶ್ವತ
ಮರೆತೆ ಎಂದರು ಮರೆಯಲಾರೆ ಖಂಡಿತ
ಈ ನಿನ್ನ ಜೀವ ಸಂಗೀತ ತಾನೆ ಒಮ್ಮೆ ನೆನೆಸಿಕೊ
ದೂರಾದ ನಿನ್ನ ಆ ಪ್ರೀತಿಯನ್ನ ಮತ್ತೆ ಕರೆಸಿಕೊ
ಮತ್ತೊಮ್ಮೆ ನಿನ್ನ ಚೈತನ್ಯವನ್ನ ಎಲ್ಲಾರು ನೋಡಲಿ
ಹೊಸದೊಂದು ಚೈತ್ರ ತಾನಾಗಿ ಬಂದು ನಿನ್ನಲ್ಲಿ ಸೇರಲಿ
ಮುಳುಗಿದ ರವಿ ತರುತಾನೆ ಮತ್ತೆ ಹೊಸದಿನವನ್ನು ತನ್ನೊಂದಿಗೆ
ಇರುಳಿನ ಕರೆ ಸರಿದಾದ ಬೆಳಕಿನ ಮಳೆ ಈ ಬಾಳಿಗೆ
ರೆಂಬೆಯ ಕೊಂಬೆಯ ಕಡಿದ ಗಿಡದಲಿ
ಚಿಗುರುವ ಆಸೆಯ ನೋಡು ನೋವಲು
ಆತ್ಮದ ಈ ಕೂಗು ಕೇಳದೆ…
ಮೌನದ ಈ ನೋವು ತೀರದೆ…
ಮತ್ತೆ ಸ್ವರ ಸೇರಿ ಆ ಹಾಡಾಗಲಿ
ಎಂದು ಇರುತ್ತೀನಿ ನಾ ಆ ಹಾಡಲಿ
ಓಹೊ ಪ್ರೀತಿ ಶಾಶ್ವತ ಅದರ ನೆನಪು ಶಾಶ್ವತ
ಮರೆತೆ ಎಂದರು ಮರೆಯಲಾರೆ ಖಂಡಿತ
ಈ ನಿನ್ನ ಜೀವ ಸಂಗೀತ ತಾನೆ ಒಮ್ಮೆ ನೆನೆಸಿಕೊ
ದೂರಾದ ನಿನ್ನ ಆ ಪ್ರೀತಿಯನ್ನ ಮತ್ತೆ ಕರೆಸಿಕೊ
Manase Manase song lyrics from Kannada Movie Mandahasa starring Rakesh, Nikki Das, Chethan, Lyrics penned by Kaviraj Sung by Vijay Prakash, Music Composed by Veer Samarth, film is Directed by Rajesh R Nair and film is released on 2013