Kann Anchinalle Lyrics

ಕಣ್‌ ಅಂಚಿನಲ್ಲೇ Lyrics

in Mandahasa

in ಮಂದಹಾಸ

LYRIC

Song Details Page after Lyrice

ಕಣ್‌ ಅಂಚಿನಲ್ಲೇ ಏನೊ ಹೇಳೊ ಆಸೆ
ಕಣ್‌ ಸಂಚಿನಲ್ಲೇ ಮೋಡಿ ಮಾಡೊ ಆಸೆ
ಕಣ್‌ ಅಂಚಿನಲ್ಲೇ ಏನೊ ಹೇಳೊ ಆಸೆ
ಕಣ್‌ ಸಂಚಿನಲ್ಲೇ ಮೋಡಿ ಮಾಡೊ ಆಸೆ
ಎಲ್ಲಿರುವೆಯೊ ಹೇಗಿರುವೆಯೊ ನಿನ್ನ ಕಾಣೊ ಆಸೆ
ಹರೆಯದ ಈ ಮನಸ್ಸನು ಹೊಂಗನಸನು ನಿನಗೆ ನೀಡೊ ಆಸೆ
ಹೇ ಹೃದಯ ಚೋರ ಬೇಗನೆ ಬಾರಾ
ಈ ಹೃದಯದ ಭಾರ ಕಳೆಯಲು ಬಾರಾ
 
||ಕಣ್‌ ಅಂಚಿನಲ್ಲೇ ಏನೊ ಹೇಳೊ ಆಸೆ
ಕಣ್‌ ಸಂಚಿನಲ್ಲೇ ಮೋಡಿ ಮಾಡೊ ಆಸೆ||
 
ಹಾರಾಡೊ ಬಾನಾಡಿಯು ಬಳಿ ಬಂದು ಮಾತಾಡಿದೆ
ಯಾರನ್ನು ಕಾದಿರುವೆ ನನ್ನೊಡನೆ ಬಾ ಎಂದಿದೆ
ಓ ದುಂಬಿ ತರಲೆಗಳು ಕಣ್‌ ಹೊಡೆದು ಕರೆಯುತಾವೆ
ಒಂಟಿ ಹುಡುಗೀನ ಏನೇನೊ ಕೇಳುತಾವೆ
ನೀ ಬೇಗ ಬಾ ಸರಿದೂಡಿ ನೀನು
ಜೊತೆಯಾಗುವೇ ಕೊನೆವರೆಗು ನಾನು
ಬಾರೊ ಬಾ ಬಾರೊ ನನ್ನ ಪ್ರೀತಿಯಲ್ಲಿ ಜಾರೊ
 
||ಕಣ್‌ ಅಂಚಿನಲ್ಲೇ ಏನೊ ಹೇಳೊ ಆಸೆ
ಕಣ್‌ ಸಂಚಿನಲ್ಲೇ ಮೋಡಿ ಮಾಡೊ ಆಸೆ||
 
ತುಂಟಾಟವ ಆಡುವೆ ನೀ ಬಂದು ನನ್ನ ಕನಸ್ಸಲಿ
ಯಾವಾಗ ನೀ ಬರುವೆಯೊ ನಿಜವಾಗಿ ಕಣ್ಣೆದುರಲಿ
ಹಗಲೆಲ್ಲ ಇರುಳೆಲ್ಲ ಒಂದಾಗಿ ಹೋಯ್ತಲ್ಲೊ
ಹಸಿವಿಲ್ಲ ನಿದಿರಿಲ್ಲ ಮನಸ್ಸೆಲ್ಲೊ ಹಾರಿತಲ್ಲೊ
ಮೊದಲೇ ಹೇಳೊ ನೀ ಬರುವ ನಾಳೆ
ನಾ ಕಾಯುವೇ ಅಭಿಮಾನ ತೋರಿ
ರಾಧೆ ನಾನಾದೆ ಘನಶ್ಯಾಮ ನಿನಗೆ ಕಾದೆ
 
||ಕಣ್‌ ಅಂಚಿನಲ್ಲೇ ಏನೊ ಹೇಳೊ ಆಸೆ
ಕಣ್‌ ಸಂಚಿನಲ್ಲೇ ಮೋಡಿ ಮಾಡೊ ಆಸೆ
ಕಣ್‌ ಅಂಚಿನಲ್ಲೇ ಏನೊ ಹೇಳೊ ಆಸೆ
ಕಣ್‌ ಸಂಚಿನಲ್ಲೇ ಮೋಡಿ ಮಾಡೊ ಆಸೆ
ಎಲ್ಲಿರುವೆಯೊ ಹೇಗಿರುವೆಯೊ ನಿನ್ನ ಕಾಣೊ ಆಸೆ
ಹರೆಯದ ಈ ಮನಸ್ಸನು ಹೊಂಗನಸನು ನಿನಗೆ ನೀಡೊ ಆಸೆ
ಹೇ ಹೃದಯ ಚೋರ ಬೇಗನೆ ಬಾರಾ
ಈ ಹೃದಯದ ಭಾರ ಕಳೆಯಲು ಬಾರಾ||
 
||ಕಣ್‌ ಅಂಚಿನಲ್ಲೇ ಏನೊ ಹೇಳೊ ಆಸೆ
ಕಣ್‌ ಸಂಚಿನಲ್ಲೇ ಮೋಡಿ ಮಾಡೊ ಆಸೆ||

ಕಣ್‌ ಅಂಚಿನಲ್ಲೇ ಏನೊ ಹೇಳೊ ಆಸೆ
ಕಣ್‌ ಸಂಚಿನಲ್ಲೇ ಮೋಡಿ ಮಾಡೊ ಆಸೆ
ಕಣ್‌ ಅಂಚಿನಲ್ಲೇ ಏನೊ ಹೇಳೊ ಆಸೆ
ಕಣ್‌ ಸಂಚಿನಲ್ಲೇ ಮೋಡಿ ಮಾಡೊ ಆಸೆ
ಎಲ್ಲಿರುವೆಯೊ ಹೇಗಿರುವೆಯೊ ನಿನ್ನ ಕಾಣೊ ಆಸೆ
ಹರೆಯದ ಈ ಮನಸ್ಸನು ಹೊಂಗನಸನು ನಿನಗೆ ನೀಡೊ ಆಸೆ
ಹೇ ಹೃದಯ ಚೋರ ಬೇಗನೆ ಬಾರಾ
ಈ ಹೃದಯದ ಭಾರ ಕಳೆಯಲು ಬಾರಾ
 
||ಕಣ್‌ ಅಂಚಿನಲ್ಲೇ ಏನೊ ಹೇಳೊ ಆಸೆ
ಕಣ್‌ ಸಂಚಿನಲ್ಲೇ ಮೋಡಿ ಮಾಡೊ ಆಸೆ||
 
ಹಾರಾಡೊ ಬಾನಾಡಿಯು ಬಳಿ ಬಂದು ಮಾತಾಡಿದೆ
ಯಾರನ್ನು ಕಾದಿರುವೆ ನನ್ನೊಡನೆ ಬಾ ಎಂದಿದೆ
ಓ ದುಂಬಿ ತರಲೆಗಳು ಕಣ್‌ ಹೊಡೆದು ಕರೆಯುತಾವೆ
ಒಂಟಿ ಹುಡುಗೀನ ಏನೇನೊ ಕೇಳುತಾವೆ
ನೀ ಬೇಗ ಬಾ ಸರಿದೂಡಿ ನೀನು
ಜೊತೆಯಾಗುವೇ ಕೊನೆವರೆಗು ನಾನು
ಬಾರೊ ಬಾ ಬಾರೊ ನನ್ನ ಪ್ರೀತಿಯಲ್ಲಿ ಜಾರೊ
 
||ಕಣ್‌ ಅಂಚಿನಲ್ಲೇ ಏನೊ ಹೇಳೊ ಆಸೆ
ಕಣ್‌ ಸಂಚಿನಲ್ಲೇ ಮೋಡಿ ಮಾಡೊ ಆಸೆ||
 
ತುಂಟಾಟವ ಆಡುವೆ ನೀ ಬಂದು ನನ್ನ ಕನಸ್ಸಲಿ
ಯಾವಾಗ ನೀ ಬರುವೆಯೊ ನಿಜವಾಗಿ ಕಣ್ಣೆದುರಲಿ
ಹಗಲೆಲ್ಲ ಇರುಳೆಲ್ಲ ಒಂದಾಗಿ ಹೋಯ್ತಲ್ಲೊ
ಹಸಿವಿಲ್ಲ ನಿದಿರಿಲ್ಲ ಮನಸ್ಸೆಲ್ಲೊ ಹಾರಿತಲ್ಲೊ
ಮೊದಲೇ ಹೇಳೊ ನೀ ಬರುವ ನಾಳೆ
ನಾ ಕಾಯುವೇ ಅಭಿಮಾನ ತೋರಿ
ರಾಧೆ ನಾನಾದೆ ಘನಶ್ಯಾಮ ನಿನಗೆ ಕಾದೆ
 
||ಕಣ್‌ ಅಂಚಿನಲ್ಲೇ ಏನೊ ಹೇಳೊ ಆಸೆ
ಕಣ್‌ ಸಂಚಿನಲ್ಲೇ ಮೋಡಿ ಮಾಡೊ ಆಸೆ
ಕಣ್‌ ಅಂಚಿನಲ್ಲೇ ಏನೊ ಹೇಳೊ ಆಸೆ
ಕಣ್‌ ಸಂಚಿನಲ್ಲೇ ಮೋಡಿ ಮಾಡೊ ಆಸೆ
ಎಲ್ಲಿರುವೆಯೊ ಹೇಗಿರುವೆಯೊ ನಿನ್ನ ಕಾಣೊ ಆಸೆ
ಹರೆಯದ ಈ ಮನಸ್ಸನು ಹೊಂಗನಸನು ನಿನಗೆ ನೀಡೊ ಆಸೆ
ಹೇ ಹೃದಯ ಚೋರ ಬೇಗನೆ ಬಾರಾ
ಈ ಹೃದಯದ ಭಾರ ಕಳೆಯಲು ಬಾರಾ||
 
||ಕಣ್‌ ಅಂಚಿನಲ್ಲೇ ಏನೊ ಹೇಳೊ ಆಸೆ
ಕಣ್‌ ಸಂಚಿನಲ್ಲೇ ಮೋಡಿ ಮಾಡೊ ಆಸೆ||

Kannanchinalli song lyrics from Kannada Movie Mandahasa starring Rakesh, Nikki Das, Chethan, Lyrics penned by V Nagendra Prasad Sung by Shreya Ghoshal, Music Composed by Veer Samarth, film is Directed by Rajesh R Nair and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ