-
ಯಾರೆ ನೀನು ಪಾರಿವಾಳ ಯಾರೆ ನೀನು
ಯಾಕೆ ಇಷ್ಟು ಇಷ್ಟವಾದೆ ನಂಗೆ ನೀನು
ಬುಗರಿಯಂಗೆ ನನ್ನನೆತ್ತಿ ಸುತ್ತುತೈತೆ
ಪ್ರೇಮದ ನಶೇಲಿ ಪಾದ ತೇಲುತೈತೆ
ನೀನು ನಕ್ಕರೆ ನಮ್ಮೂರ ತುಂಬ ಗಂಧದ ಮಳೆ
ನಿನ್ನ ಸ್ಪರ್ಶಕೆ ತಂಗಾಳಿಗೆ ಸುಗಂಧದ ಕಳೆ
||ಯಾರೆ ನೀನು ಪಾರಿವಾಳ ಯಾರೆ ನೀನು
ಯಾಕೆ ಇಷ್ಟು ಇಷ್ಟವಾದೆ ನಂಗೆ ನೀನು
ಬುಗರಿಯಂಗೆ ನನ್ನನೆತ್ತಿ ಸುತ್ತುತ್ತೈತೆ
ಪ್ರೇಮದ ನಶೇಲಿ ಪಾದ ತೇಲುತ್ತೈತೆ||
ಅಂಗಿ ಹಾಕಿ ಕ್ರಾಪು ತೀಡಿ
ಓಡಿಬಂದೆ ನಿನ್ನ ನೋಡಲು
ಬೇಕು ಅಂತ ಸುಮ್ಮನಾರ
ಏನೊ ಒಂದು ಮಾತಾಡಲು
ನಿನ್ನ ನೋಡೊ ಆಸೆ ಒಂದೆ
ಉಕ್ಕುತೈತೆ ಯಾವಾಗಲೂ
ನಿನ್ನ ಬೇಡಿ ಓಡುತ್ತೈತೆ
ಕಾಲು ನೋಡು ಇವಾಗಲೂ
ಹಾರೊ ಹಕ್ಕಿಯ ರೆಕ್ಕೆಗೆ
ಒಂದು ಗೆಜ್ಜೆ ಕಟ್ಟಲ
ಹೇ ಓಡೊ ಮೇಘಕ್ಕೆ ಉಯ್ಯಾಲೆ
ಕಟ್ಟಿ ಜೋತು ಬೀಳಲ
||ಯಾರೆ ನೀನು ಪಾರಿವಾಳ ಯಾರೆ ನೀನು||
ನಿನ್ನ ಮುಂದೆ ನಿಲ್ಲುವಾಗ
ನನ್ನ ಗುಂಡ್ಗೆ ಘಲ್ ಎಂತದೆ
ಮುದ್ದು ಮೋರೆ ನೋಡಿದಾಗ
ನನ್ನ ಮೈ ಜುಂ ಅಂತದೆ
ನಿನ್ನ ಕಣ್ಣ ಮಿಂಚು ನೋಡಿ
ನನ್ನ ಜೀವ ಜಿಲ್ ಅಂತದೆ
ಚೆಂದ ಮಾತು ಕೇಳಿದಾಗ
ಪದ್ಯ ಕೇಳಿದಾಗ್ ಆಯ್ತದೆ
ದೂರದಿಂದಲೆ ಮ್ಯಾಗ್ನೆಟ್ಟಿನಂಗೆ
ಸೆಳೆದುಕೊಂಡೆಯ
ಕಾಟ್ರಿ ಬಿಲ್ಲಿನ ಕಣ್ಣಲ್ಲೆ
ನನ್ನ ಹೊಡೆದುಬಿಟ್ಟೆಯ
-
ಯಾರೆ ನೀನು ಪಾರಿವಾಳ ಯಾರೆ ನೀನು
ಯಾಕೆ ಇಷ್ಟು ಇಷ್ಟವಾದೆ ನಂಗೆ ನೀನು
ಬುಗರಿಯಂಗೆ ನನ್ನನೆತ್ತಿ ಸುತ್ತುತೈತೆ
ಪ್ರೇಮದ ನಶೇಲಿ ಪಾದ ತೇಲುತೈತೆ
ನೀನು ನಕ್ಕರೆ ನಮ್ಮೂರ ತುಂಬ ಗಂಧದ ಮಳೆ
ನಿನ್ನ ಸ್ಪರ್ಶಕೆ ತಂಗಾಳಿಗೆ ಸುಗಂಧದ ಕಳೆ
||ಯಾರೆ ನೀನು ಪಾರಿವಾಳ ಯಾರೆ ನೀನು
ಯಾಕೆ ಇಷ್ಟು ಇಷ್ಟವಾದೆ ನಂಗೆ ನೀನು
ಬುಗರಿಯಂಗೆ ನನ್ನನೆತ್ತಿ ಸುತ್ತುತ್ತೈತೆ
ಪ್ರೇಮದ ನಶೇಲಿ ಪಾದ ತೇಲುತ್ತೈತೆ||
ಅಂಗಿ ಹಾಕಿ ಕ್ರಾಪು ತೀಡಿ
ಓಡಿಬಂದೆ ನಿನ್ನ ನೋಡಲು
ಬೇಕು ಅಂತ ಸುಮ್ಮನಾರ
ಏನೊ ಒಂದು ಮಾತಾಡಲು
ನಿನ್ನ ನೋಡೊ ಆಸೆ ಒಂದೆ
ಉಕ್ಕುತೈತೆ ಯಾವಾಗಲೂ
ನಿನ್ನ ಬೇಡಿ ಓಡುತ್ತೈತೆ
ಕಾಲು ನೋಡು ಇವಾಗಲೂ
ಹಾರೊ ಹಕ್ಕಿಯ ರೆಕ್ಕೆಗೆ
ಒಂದು ಗೆಜ್ಜೆ ಕಟ್ಟಲ
ಹೇ ಓಡೊ ಮೇಘಕ್ಕೆ ಉಯ್ಯಾಲೆ
ಕಟ್ಟಿ ಜೋತು ಬೀಳಲ
||ಯಾರೆ ನೀನು ಪಾರಿವಾಳ ಯಾರೆ ನೀನು||
ನಿನ್ನ ಮುಂದೆ ನಿಲ್ಲುವಾಗ
ನನ್ನ ಗುಂಡ್ಗೆ ಘಲ್ ಎಂತದೆ
ಮುದ್ದು ಮೋರೆ ನೋಡಿದಾಗ
ನನ್ನ ಮೈ ಜುಂ ಅಂತದೆ
ನಿನ್ನ ಕಣ್ಣ ಮಿಂಚು ನೋಡಿ
ನನ್ನ ಜೀವ ಜಿಲ್ ಅಂತದೆ
ಚೆಂದ ಮಾತು ಕೇಳಿದಾಗ
ಪದ್ಯ ಕೇಳಿದಾಗ್ ಆಯ್ತದೆ
ದೂರದಿಂದಲೆ ಮ್ಯಾಗ್ನೆಟ್ಟಿನಂಗೆ
ಸೆಳೆದುಕೊಂಡೆಯ
ಕಾಟ್ರಿ ಬಿಲ್ಲಿನ ಕಣ್ಣಲ್ಲೆ
ನನ್ನ ಹೊಡೆದುಬಿಟ್ಟೆಯ
Yaare Neenu Paarivala song lyrics from Kannada Movie Manasu Mallige starring Nishanth, Rinku Rajaguru, Aravind Rao, Lyrics penned by V Nagendra Prasad Sung by Ajay, Music Composed by Ajay-Athul, S Narayan, film is Directed by S Narayan and film is released on 2017