Ayyayyappo Lyrics

ಅಯ್ಯಯ್ಯಪ್ಪೊ Lyrics

in Manasu Mallige

in ಮನಸು ಮಲ್ಲಿಗೆ

LYRIC

Song Details Page after Lyrice

-
ಹೇ ಅಯ್ಯಯ್ಯಪ್ಪೊ ಏಜು ಇಪತ್ನಾಲ್ಕು ಆಗೋಯ್ತಪ್ಪೊ
ನಾವು ತೈಯ್ಯ ತಕ್ಕ ಕುಣಿದಾಡ್ತೀವಿ ಯಾರು ಬೈಬಾರ್ದಪ್ಪೊ
ಅರೆ ಹಾಕ್ರೊ ಹಾಕೊ ಒಂದೊ ಎರಡೊ ಮೂರು ನಾಲ್ಕೊ ಸ್ಟೆಪ್ಪೊ
ಏ ಬಂದ್ರು ಬರದಿದ್ರು ಸ್ವಲ್ಪ ಸೊಂಟ ಅಲ್ಲಾಡ್ಸ್ರಪ್ಪೊ
ಹೊಡಿ ಹೊಡಿಲ ಹಳೆ ತಮಟೆ ಇಟ್ಟುಕೊಂಡೈತೆ ಲವ್‌ ಬಿರಟೆ
ಅರೆ ಹತ್ತೂರಿಗೊಬ್ಳೆ ಮುತ್ತಂತ ಹುಡುಗಿ ಗುದ್ದಾಡಿ ಕೇಳ್ತೊವ್ಳೆ
ಏ ಚಿಕ್ನಿ ಚಿನ್ನಾರಿ ಮುತ್ತನ್ನ ಕೊಡೊಕೆ ಕನ್‌ ಫರ್ಮ್‌ ಮಾಡೋವ್ಳೆ
 
ನಾನ್‌ ಅತ್ಲಾಗ್‌ ಇತ್ಲಾಗ್‌ ನೋಡೊದಿಲ್ಲ ಕುಣಿಯೊ ಟೈಮಿನಲ್ಲಿ
ಆದ್ರೆ ಕಣ್ಣಿಗೆ ಕಣ್ಣು ಸೇರಿಸ್ತಾಳೆ ನನ್ನ ಹುಡುಗಿ ಕೈಲಿ
ಹೇ ನಂಗು ಗೊತಿಲ್ದಂಗೆ ಬೆಳೆದೈತಪ್ಪೊ ಕಳ್ಳ ಪ್ರೀತಿ ಬಳ್ಳಿ
ಕಾದು ನಿಂತಕೊಂಡಿರುವೆ ಮನಸ್ಸ ತುಂಬ ಮಲ್ಲಿಗೆ ಹೂವ ಚೆಲ್ಲಿ
ನಾನು ಯಾರಿಗು ಹೇಳಲ್ಲ ನಾನು ಯಾರಿಗು ಹೇಳಲ್ಲ
ನಾನು ನನ್ನನ್ನು ಕೇಳಲ್ಲ ನನ್‌ ಹುಡುಗಿ ನಂಗೆ ಪ್ರೀತಿಯ ಪಾಠ
ಕನಸಲ್‌ ಕಲಿಸೋವ್ಳೆ
ಆಕೆ ತುಂಬಾ ಕಿಲಾಡಿ ಜಂಭನು ಕೂಡಿ
ಕಣ್ಣಲ್ಲೆ ಕೊಲ್ತಾಳೆ
 
ಹೇ ಕದ್ದು ಕದ್ದು ಪ್ರೀತಿ ಮಾಡೊದ್ರಲ್ಲಿ ನಾನೆ ನಂಬರ್‌ 1
ಹುಟ್ಟು ಪೆದ್ದ ನಾನು ಮುದ್ದು ಅವಳು ಜೀವನ ಹಾಲುಜೇನು
ಎಂದು ಬೀಳಬಾರ್ದು ನಮ್ಮ ಮೇಲೆ ಯಾರ ಕೆಟ್ಟ ಕಣ್ಣು
ಊರದೇವ್ರಾಣೆಗು ನಂಗೊತಿಲ್ಲ ಮುಂದಿಂದೆಲ್ಲ ಇನ್ನು
ಲವ್ವು ನೆತ್ತಿಗೆ ಏರ್ದಾಗ ಲವ್ವು ನೆತ್ತಿಗೆ ಏರ್ದಾಗ
ನೀವ್‌ ಅಡ್ಡಡ್ಡ ಸಿಗ್ಬೋದ
ಏ ಸೈಡ್ಗೋಗ್ರಯ್ಯ ಹುಡುಗಿ ಗಾಳಿಲಿ ಮುತ್ತೊಂದ ಕೊಡ್ತವ್ಳೆ
ಆಗ ತುಂಬ ಕಿಲಾಡಿ ಕಣ್ಣಲ್ಲೆ ಓಡಿ ಹೋಗೋಣ ಅಂತೊವ್ಳೆ

Ayyayyappo song lyrics from Kannada Movie Manasu Mallige starring Nishanth, Rinku Rajaguru, Aravind Rao, Lyrics penned by Yogaraj Bhat Sung by Ajay, Athul, Music Composed by Ajay-Athul, S Narayan, film is Directed by S Narayan and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ