Thangaliya Roopa Lyrics

ತಂಗಾಳಿಯ ರೂಪ Lyrics

in Manasu Mallige

in ಮನಸು ಮಲ್ಲಿಗೆ

LYRIC

Song Details Page after Lyrice

-
ತಂಗಾಳಿಯ ರೂಪ ನೀನಾ
ಪಳಪಳ ಕಣ್ಣೊಡೆಯೋನು ನೀನಾ
ಹೃದಯಾನ ಕದ್ದೋನು ನೀನಾ
ನಗುನಗುತ ಸೆಳೆಯೋನು ನೀನಾ
 
ಓ ನೀ ನನ್ನಾಸೆನೆ ನಾ ನಿನ್ನಾಸೆನೆ
ನಾವ್‌ ಒಂದಾಗುವ ಕಾಲ ಬಂದೈತೆ
ಸೈಯ್ಯಾರೆ ಸೈಯ್ಯಾರೆ
ಸೈಯ್ಯಾರೆ ಸೈಯ್ಯಾರೆ
ಸೈಯ್ಯಾರೆ ಸೈಯ್ಯಾರೆ
 
ಹುಡುಗಾಟದ ಆ ನೋಟ ಚೆಂದ
ನಗುಮೊಗದ ದೊರೆಯೆ ನೀ ನಂದ
ನಿಂತಲ್ಲಿ ನಿಲ್ಲಲಾಗದಂತ
ಅರಿವಾಗದ ಏನೊ ಆನಂದ
 
ಅದು ಚೆಂದ ನಲ್ಲೆ ಚಿನ್ನ ನೀ ನಲ್ಲೆ
ನಾವಿದ್ದಲ್ಲೇನೆ ಎಲ್ಲಾನು ಅಲ್ಲೆ
ಸೈಯ್ಯಾರೆ ಸೈಯ್ಯಾರೆ
ಸೈಯ್ಯಾರೆ ಸೈಯ್ಯಾರೆ
ಸೈಯ್ಯಾರೆ ಸೈಯ್ಯಾರೆ
 
ಓ ಮಳೆಯಲ್ಲಿ ಒಪ್ಪೋದಿಲ್ಲ
ಮಾತು ಕೇಳೋದಿಲ್ಲ
ಮನಸ್ಸು ಮಾಗೋದಿಲ್ಲ ಗೆಳೆಯಾ (ಗೆಳೆಯಾ)
ಪ್ರೀತಿಗೆ ತಿಳಿಲಿಲ್ಲ
ಭಯವು ಬೇಕಾಗಿಲ್ಲ
ಹೃದಯ ನಂಬಿ ನನ್ನ ವರಿಸು
 
ಹೇ ಸರಿಸು ಎದುರಾಗೊ ಜನರೆಲ್ಲಾ ಸರಿಸು
ಮರೆಸು ನಿನ್ನ ಪ್ರೀತೀಲಿ ಎಲ್ಲರ ಮರೆಸು
ಭರಿಸು ನಿನ್ನ ತುಂಬೆಲ್ಲ ನಿನ್ನನೆ ಭರಿಸು
ಸುರಿಸು ನಿನ್ನೆದೆಯಾಗೆ ನಗುವಾ ಸುರಿಸು
ಹಾಗೆ ಒಂದಾದರೆ ಬಾಳು ರಂಗಾದರೆ
ಇಳೆಯಲ್ಲಿ ಮಳೆಬಿಲ್ಲ ಕಂಡರೆ
ಸೈಯ್ಯಾರೆ ಸೈಯ್ಯಾರೆ
ಸೈಯ್ಯಾರೆ ಸೈಯ್ಯಾರೆ
ಸೈಯ್ಯಾರೆ ಸೈಯ್ಯಾರೆ
 
ಓ ಇನಿಯಾ ನೀ ಕೇಳೆಯಾ
ಸನಿಹ ನೀ ಬಾರೆಯಾ
ದನಿಯ ನೀ ಸೇರೆಯಾ ಗೆಳೆಯಾ (ಗೆಳೆಯಾ)
ಖುಷಿಯಲಿ ಆಡೊ ತರ
ನಶೆಯಲಿ ತೇಲೊ ತರ
ಹರುಷದೆ ಬಾಳೊ ತರ ಕಲಿಸು
 
ಹೇ ಕಲಿಸು ನಿನ್ನ ನೋಡಿದ ಆಶೆಯಲಿ ಕಲಿಸು
ತಿಳಿಸು ವಲ್ಲೆ ನೋಟದ ನಿಜ ಅರ್ಥ ತಿಳಿಸು
ಬಳಸು ಬಳಿ ಬಂದು ನನ್ನ ತೋಳಲಿ ಬಳಸು
ಬೆಳೆಸು ಸುಖಬಾಳಿನ ಕನಸ್ಸೆಲ್ಲ ಬೆಳೆಸು
ನಾವು ಮುಂದಾದರೆ ನಾವು ಒಂದಾದರೆ
ಮೈಮರೆಯುತ ಕೈ ಮೀರಿ ತಂತಾನೆ

-
ತಂಗಾಳಿಯ ರೂಪ ನೀನಾ
ಪಳಪಳ ಕಣ್ಣೊಡೆಯೋನು ನೀನಾ
ಹೃದಯಾನ ಕದ್ದೋನು ನೀನಾ
ನಗುನಗುತ ಸೆಳೆಯೋನು ನೀನಾ
 
ಓ ನೀ ನನ್ನಾಸೆನೆ ನಾ ನಿನ್ನಾಸೆನೆ
ನಾವ್‌ ಒಂದಾಗುವ ಕಾಲ ಬಂದೈತೆ
ಸೈಯ್ಯಾರೆ ಸೈಯ್ಯಾರೆ
ಸೈಯ್ಯಾರೆ ಸೈಯ್ಯಾರೆ
ಸೈಯ್ಯಾರೆ ಸೈಯ್ಯಾರೆ
 
ಹುಡುಗಾಟದ ಆ ನೋಟ ಚೆಂದ
ನಗುಮೊಗದ ದೊರೆಯೆ ನೀ ನಂದ
ನಿಂತಲ್ಲಿ ನಿಲ್ಲಲಾಗದಂತ
ಅರಿವಾಗದ ಏನೊ ಆನಂದ
 
ಅದು ಚೆಂದ ನಲ್ಲೆ ಚಿನ್ನ ನೀ ನಲ್ಲೆ
ನಾವಿದ್ದಲ್ಲೇನೆ ಎಲ್ಲಾನು ಅಲ್ಲೆ
ಸೈಯ್ಯಾರೆ ಸೈಯ್ಯಾರೆ
ಸೈಯ್ಯಾರೆ ಸೈಯ್ಯಾರೆ
ಸೈಯ್ಯಾರೆ ಸೈಯ್ಯಾರೆ
 
ಓ ಮಳೆಯಲ್ಲಿ ಒಪ್ಪೋದಿಲ್ಲ
ಮಾತು ಕೇಳೋದಿಲ್ಲ
ಮನಸ್ಸು ಮಾಗೋದಿಲ್ಲ ಗೆಳೆಯಾ (ಗೆಳೆಯಾ)
ಪ್ರೀತಿಗೆ ತಿಳಿಲಿಲ್ಲ
ಭಯವು ಬೇಕಾಗಿಲ್ಲ
ಹೃದಯ ನಂಬಿ ನನ್ನ ವರಿಸು
 
ಹೇ ಸರಿಸು ಎದುರಾಗೊ ಜನರೆಲ್ಲಾ ಸರಿಸು
ಮರೆಸು ನಿನ್ನ ಪ್ರೀತೀಲಿ ಎಲ್ಲರ ಮರೆಸು
ಭರಿಸು ನಿನ್ನ ತುಂಬೆಲ್ಲ ನಿನ್ನನೆ ಭರಿಸು
ಸುರಿಸು ನಿನ್ನೆದೆಯಾಗೆ ನಗುವಾ ಸುರಿಸು
ಹಾಗೆ ಒಂದಾದರೆ ಬಾಳು ರಂಗಾದರೆ
ಇಳೆಯಲ್ಲಿ ಮಳೆಬಿಲ್ಲ ಕಂಡರೆ
ಸೈಯ್ಯಾರೆ ಸೈಯ್ಯಾರೆ
ಸೈಯ್ಯಾರೆ ಸೈಯ್ಯಾರೆ
ಸೈಯ್ಯಾರೆ ಸೈಯ್ಯಾರೆ
 
ಓ ಇನಿಯಾ ನೀ ಕೇಳೆಯಾ
ಸನಿಹ ನೀ ಬಾರೆಯಾ
ದನಿಯ ನೀ ಸೇರೆಯಾ ಗೆಳೆಯಾ (ಗೆಳೆಯಾ)
ಖುಷಿಯಲಿ ಆಡೊ ತರ
ನಶೆಯಲಿ ತೇಲೊ ತರ
ಹರುಷದೆ ಬಾಳೊ ತರ ಕಲಿಸು
 
ಹೇ ಕಲಿಸು ನಿನ್ನ ನೋಡಿದ ಆಶೆಯಲಿ ಕಲಿಸು
ತಿಳಿಸು ವಲ್ಲೆ ನೋಟದ ನಿಜ ಅರ್ಥ ತಿಳಿಸು
ಬಳಸು ಬಳಿ ಬಂದು ನನ್ನ ತೋಳಲಿ ಬಳಸು
ಬೆಳೆಸು ಸುಖಬಾಳಿನ ಕನಸ್ಸೆಲ್ಲ ಬೆಳೆಸು
ನಾವು ಮುಂದಾದರೆ ನಾವು ಒಂದಾದರೆ
ಮೈಮರೆಯುತ ಕೈ ಮೀರಿ ತಂತಾನೆ

Thangaliya Roopa song lyrics from Kannada Movie Manasu Mallige starring Nishanth, Rinku Rajaguru, Aravind Rao, Lyrics penned by Pradyumna Sung by Chinmayee, Ajay, Music Composed by Ajay-Athul, S Narayan, film is Directed by S Narayan and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ