-
ಈ ಲೋಕವೆಲ್ಲ ಎಷ್ಟೊಂದು ಸುಂದರ
ಕಂಡಿಲ್ಲ ಕೇಳು ಇಲ್ಲ ನಾನು ಇಲ್ಲಿ ತನಕ
ಉಲ್ಲಾಸ ತುಂಬಿದ ಈ ಪ್ರೇಮ ಸಂಭ್ರಮ
ನಮ್ಮಲ್ಲೆ ಇದ್ದು ಬಿಡಲಿ ಹೀಗೆ ಕೊನೆತನಕ
ನಾಳೆಗಳ ಚಿಂತೆ ನೆರಳಿಗು ಸಿಗದು
ದೂರಾಗುವ ಭಯವು ಹತ್ತಿರಕ್ಕೆ ಬರದು
ಸ್ವರ್ಗಕ್ಕೆ ಕಿಚ್ಚು ಹಚ್ಚಿ ಹಾಡೊ ಸುಖಘಳಿಗೆ
ಎಲ್ಲೆಲ್ಲೂ ಘಮಿಸುತ್ತಿದೆ ಮನಸ್ಸು ಮಲ್ಲಿಗೆ
||ಈ ಲೋಕವೆಲ್ಲ ಎಷ್ಟೊಂದು ಸುಂದರ
ಕಂಡಿಲ್ಲ ಕೇಳು ಇಲ್ಲ ನಾನು ಇಲ್ಲಿ ತನಕ||
ಮನಸ್ಸು ನಗುತ್ತಿದೆ ಮೊದಲನೆ ಸಾರಿ
ಮುಗಿಲ ದಾಟಿದೆ ಮುಂದಿನ ದಾರಿ
ಮನಸ್ಸು ನಗುತ್ತಿದೆ ಮೊದಲನೆ ಸಾರಿ
ಮುಗಿಲ ದಾಟಿದೆ ಮುಂದಿನ ದಾರಿ
ಏನಿದು ಅಚ್ಚರಿ ಏನಿದು ಅಚ್ಚರಿ
ಪ್ರೀತಿಗೆ ಹೊಸತರ ದಿನಚರಿ ದಿನಚರಿ
ಎಲ್ಲೆಲ್ಲೂ ಸೊಬಗು ಸಂಭ್ರಮ
ಬೀಸುವ ಗಾಳಿಯಲ್ಲೂ ಸರಿಗಮ
ಮೊದಲ ಮಳೆಯಿದು ಮೊದಲ ಬಿಸಿಲಿದು
ಮೊದಲ ಬೆಳಕಿದು ಮೊದಲ ಬದುಕಿದು
ಮೊದಲ ಸುವ್ವಿ ಸುವ್ವಿ ಸುವ್ವಿಯಿದು ಸವೆಯದ ಸವಿಯಿದು
||ಈ ಲೋಕವೆಲ್ಲ ಎಷ್ಟೊಂದು ಸುಂದರ
ಕಂಡಿಲ್ಲ ಕೇಳು ಇಲ್ಲ ನಾನು ಇಲ್ಲಿ ತನಕ||
ಹೂಗಳೆದೆಯ ಆಳಕ್ಕೆ ಇಳಿದು
ಗಂಧವನ್ನು ಮೊಗೆದು ತೆಗೆದು
ಹಕ್ಕಿಯ ಚಿಲಿಪಿಲಿ ಎರವಲು ಪಡೆದು
ಪ್ರೀತಿಯಿಂದ ಅನುವಾದ ಬರೆದು
ಹಾಡುವ ಘಳಿಗೆ ಸುಂದರ ಸಲಿಗೆ
ಮಧುರ ಮಧುರವಿ ಮನಸ್ಸು ಮಲ್ಲಿಗೆ
ಮನಸ್ಸಿನೆಲ್ಲಿದೆ ಮಾರ್ಗವು ಮಾರ್ಗದಲ್ಲಿದೆ ಸ್ವರ್ಗವು
ಮೊದಲ ಪದವಿದು ಮೊದಲ ಮುದವಿದು
ಮೊದಲ ನಲಿವಿದು ಮೊದಲ ಗೆಲುವಿದು
ಮೊದಲ ಸರಿಗಮ ಸ್ವರವಿದು ದೇವರ ವರವಿದು
||ಈ ಲೋಕವೆಲ್ಲ ಎಷ್ಟೊಂದು ಸುಂದರ
ಕಂಡಿಲ್ಲ ಕೇಳು ಇಲ್ಲ ನಾನು ಇಲ್ಲಿ ತನಕ
ಉಲ್ಲಾಸ ತುಂಬಿದ ಈ ಪ್ರೇಮ ಸಂಭ್ರಮ
ನಮ್ಮಲ್ಲೆ ಇದ್ದು ಬಿಡಲಿ ಹೀಗೆ ಕೊನೆತನಕ
ನಾಳೆಗಳ ಚಿಂತೆ ನೆರಳಿಗು ಸಿಗದು
ದೂರಾಗುವ ಭಯವು ಹತ್ತಿರಕ್ಕೆ ಬರದು
ಸ್ವರ್ಗಕ್ಕೆ ಕಿಚ್ಚು ಹಚ್ಚಿ ಹಾಡೊ ಸುಖಘಳಿಗೆ
ಎಲ್ಲೆಲ್ಲೂ ಘಮಿಸುತ್ತಿದೆ ಮನಸ್ಸು ಮಲ್ಲಿಗೆ||
-
ಈ ಲೋಕವೆಲ್ಲ ಎಷ್ಟೊಂದು ಸುಂದರ
ಕಂಡಿಲ್ಲ ಕೇಳು ಇಲ್ಲ ನಾನು ಇಲ್ಲಿ ತನಕ
ಉಲ್ಲಾಸ ತುಂಬಿದ ಈ ಪ್ರೇಮ ಸಂಭ್ರಮ
ನಮ್ಮಲ್ಲೆ ಇದ್ದು ಬಿಡಲಿ ಹೀಗೆ ಕೊನೆತನಕ
ನಾಳೆಗಳ ಚಿಂತೆ ನೆರಳಿಗು ಸಿಗದು
ದೂರಾಗುವ ಭಯವು ಹತ್ತಿರಕ್ಕೆ ಬರದು
ಸ್ವರ್ಗಕ್ಕೆ ಕಿಚ್ಚು ಹಚ್ಚಿ ಹಾಡೊ ಸುಖಘಳಿಗೆ
ಎಲ್ಲೆಲ್ಲೂ ಘಮಿಸುತ್ತಿದೆ ಮನಸ್ಸು ಮಲ್ಲಿಗೆ
||ಈ ಲೋಕವೆಲ್ಲ ಎಷ್ಟೊಂದು ಸುಂದರ
ಕಂಡಿಲ್ಲ ಕೇಳು ಇಲ್ಲ ನಾನು ಇಲ್ಲಿ ತನಕ||
ಮನಸ್ಸು ನಗುತ್ತಿದೆ ಮೊದಲನೆ ಸಾರಿ
ಮುಗಿಲ ದಾಟಿದೆ ಮುಂದಿನ ದಾರಿ
ಮನಸ್ಸು ನಗುತ್ತಿದೆ ಮೊದಲನೆ ಸಾರಿ
ಮುಗಿಲ ದಾಟಿದೆ ಮುಂದಿನ ದಾರಿ
ಏನಿದು ಅಚ್ಚರಿ ಏನಿದು ಅಚ್ಚರಿ
ಪ್ರೀತಿಗೆ ಹೊಸತರ ದಿನಚರಿ ದಿನಚರಿ
ಎಲ್ಲೆಲ್ಲೂ ಸೊಬಗು ಸಂಭ್ರಮ
ಬೀಸುವ ಗಾಳಿಯಲ್ಲೂ ಸರಿಗಮ
ಮೊದಲ ಮಳೆಯಿದು ಮೊದಲ ಬಿಸಿಲಿದು
ಮೊದಲ ಬೆಳಕಿದು ಮೊದಲ ಬದುಕಿದು
ಮೊದಲ ಸುವ್ವಿ ಸುವ್ವಿ ಸುವ್ವಿಯಿದು ಸವೆಯದ ಸವಿಯಿದು
||ಈ ಲೋಕವೆಲ್ಲ ಎಷ್ಟೊಂದು ಸುಂದರ
ಕಂಡಿಲ್ಲ ಕೇಳು ಇಲ್ಲ ನಾನು ಇಲ್ಲಿ ತನಕ||
ಹೂಗಳೆದೆಯ ಆಳಕ್ಕೆ ಇಳಿದು
ಗಂಧವನ್ನು ಮೊಗೆದು ತೆಗೆದು
ಹಕ್ಕಿಯ ಚಿಲಿಪಿಲಿ ಎರವಲು ಪಡೆದು
ಪ್ರೀತಿಯಿಂದ ಅನುವಾದ ಬರೆದು
ಹಾಡುವ ಘಳಿಗೆ ಸುಂದರ ಸಲಿಗೆ
ಮಧುರ ಮಧುರವಿ ಮನಸ್ಸು ಮಲ್ಲಿಗೆ
ಮನಸ್ಸಿನೆಲ್ಲಿದೆ ಮಾರ್ಗವು ಮಾರ್ಗದಲ್ಲಿದೆ ಸ್ವರ್ಗವು
ಮೊದಲ ಪದವಿದು ಮೊದಲ ಮುದವಿದು
ಮೊದಲ ನಲಿವಿದು ಮೊದಲ ಗೆಲುವಿದು
ಮೊದಲ ಸರಿಗಮ ಸ್ವರವಿದು ದೇವರ ವರವಿದು
||ಈ ಲೋಕವೆಲ್ಲ ಎಷ್ಟೊಂದು ಸುಂದರ
ಕಂಡಿಲ್ಲ ಕೇಳು ಇಲ್ಲ ನಾನು ಇಲ್ಲಿ ತನಕ
ಉಲ್ಲಾಸ ತುಂಬಿದ ಈ ಪ್ರೇಮ ಸಂಭ್ರಮ
ನಮ್ಮಲ್ಲೆ ಇದ್ದು ಬಿಡಲಿ ಹೀಗೆ ಕೊನೆತನಕ
ನಾಳೆಗಳ ಚಿಂತೆ ನೆರಳಿಗು ಸಿಗದು
ದೂರಾಗುವ ಭಯವು ಹತ್ತಿರಕ್ಕೆ ಬರದು
ಸ್ವರ್ಗಕ್ಕೆ ಕಿಚ್ಚು ಹಚ್ಚಿ ಹಾಡೊ ಸುಖಘಳಿಗೆ
ಎಲ್ಲೆಲ್ಲೂ ಘಮಿಸುತ್ತಿದೆ ಮನಸ್ಸು ಮಲ್ಲಿಗೆ||
Ee Lokavella (Music: S Narayan) song lyrics from Kannada Movie Manasu Mallige starring Nishanth, Rinku Rajaguru, Aravind Rao, Lyrics penned by K Kalyan Sung by Sonu Nigam, Music Composed by Ajay-Athul, S Narayan, film is Directed by S Narayan and film is released on 2017