Adaviyolage Lyrics

ಅಡವಿಯೊಳಗೆ Lyrics

in Manasu Mallige

in ಮನಸು ಮಲ್ಲಿಗೆ

LYRIC

Song Details Page after Lyrice

-
ಅಡವಿಯೊಳಗೆ ಅಡಗಿ ಕುಂತ ಬೆಳಕಿನಂತ ಹುಡುಗ
ಚಿಪ್ಪಿನಿಂದ ಹೊರಗೆ ಬಂದ ಹವಳದಂತ ಹುಡುಗಿ
ಏ ಕಣ್ಣು ಕಣ್ಣು ಭೇಟಿ ನೋಟ ನೋಟ ನಾಚಿ
ನೋಟ ನೋಟ ನಾಚಿ ಮನಸ್ಸು ಬಂತು ಹೊಸಿಲು ದಾಟಿ
 
ಕಿಟಕಿಯಲ್ಲಿ ಇಣುಕಿ ನೋಡಿ
ನಗುತ ಐತೆ ಹೃದಯ
ಜುಮುಕಿ ಯಾಕೊ  ಗಿರಕಿ ಹೊಡೆದು
ಕುಣಿಯುತೈತೆ ತೈಯ್ಯ
ಕಚಗುಳಿಯ ಕೊಡುವಂತೆ ಅದು ಯಾರೊ ಮನಕ್ಕೆ
ಮತಿಭ್ರಮಣೆ ಆದಂತೆ ಏನೇನೊ ಬಯಕೆ
ಅಬ್ಬಬ್ಬ ಅಮಲು ಏರುತ್ತಿದೆ
ಓ ಸುಮ್ಮನೆ ಇರಲು ಆಗುವುದೆ
 
ಇಬ್ಬರೆ ಸಿಕ್ಕರೆ ಏನು ಮಾತಾಡಬೇಕು
ಮೊದಲನೆ ಸ್ಪರ್ಶಕ್ಕೆ ಇನ್ನು ಎಷ್ಟು ದಿನ ಬೇಕು
ಸಿಂಗರಿಸಿಕೊಂಡೆ ನಾನು ಸಂಧಿಸಲು ಬಾರೊ ನೀನು
ಹಿಂದೆ ಇರದ ನಾಚಿಕೆ ನೆನದಾಗ ನಿನ್ನ ಏತಕೆ
ನೆಲದಲ್ಲಿ ಕಾಲಿಡದೆ  ನಡೆಯೋಕೆ ಕಲಿತೆ
ದಿನವಾರ ಗಡಿಯಾರ ಎಲ್ಲನು ಮರೆತೆ
ಅಬ್ಬಬ್ಬ ಅಮಲು ಏರುತ್ತಿದೆ
ಓ ಸುಮ್ಮನೆ ಇರಲು ಆಗುವುದೆ
 
ಮಳೆಬಿಲ್ಲೆ ಇವಳ ಮೈಯಲ್ಲಿ ಮನೆ ಮಾಡೈತೆ
ಗಿಳಿಯಂತ  ಕೆನ್ನೆಮೇಲೊಂದು ನಗೆ ನವಿಲೈತೆ
ಎಲ್ಲಾರ ಕಣ್ಣು ಎಲ್ಲಾರ ಕಣ್ಣು ಈ ಚೆಲುವೆ ಯಾರು
ಈ ಬಾಲೆ ಕಣ್ಣು ಇನ್ಯಾರ ಮ್ಯಾಲು
ಈಗಂತು ಇವಳಿಗೆ ಅವನದೆ  ಗೀಳು
 
ಪುಸ್ತಕ ಮಸ್ತಕ ಎಲ್ಲ ಕಡೆಯಲ್ಲೂ ನೀನೆ
ಕಾಡುವ ಕೀಚಕ ನನ್ನ ಮನಕ್ಕೀಗ ನೀನೆ
ಸೋತಮೇಲು ನಾನು ತುಂಬ ತೋರಬೇಡ ಇನ್ನು ಜಂಭ
ನೋಡು ನನ್ನ ಒಮ್ಮೆ ಸುಮ್ಮನೆ
ಬೇಕಿಲ್ಲ ಬೇರೆ ಬಣ್ಣನೆ
ಇದು ಎಂತ ಕಲೆಗಾರ ಮಹರಾಯ ನೀನು
ಮರುಮಾತು ಇರದೇನೆ ಮರುಳಾದೆ ನಾನು
ಅಬ್ಬಬ್ಬ ಅಮಲು ಏರುತ್ತಿದೆ
ಓ ಸುಮ್ಮನೆ ಇರಲು ಆಗುವುದೆ

-
ಅಡವಿಯೊಳಗೆ ಅಡಗಿ ಕುಂತ ಬೆಳಕಿನಂತ ಹುಡುಗ
ಚಿಪ್ಪಿನಿಂದ ಹೊರಗೆ ಬಂದ ಹವಳದಂತ ಹುಡುಗಿ
ಏ ಕಣ್ಣು ಕಣ್ಣು ಭೇಟಿ ನೋಟ ನೋಟ ನಾಚಿ
ನೋಟ ನೋಟ ನಾಚಿ ಮನಸ್ಸು ಬಂತು ಹೊಸಿಲು ದಾಟಿ
 
ಕಿಟಕಿಯಲ್ಲಿ ಇಣುಕಿ ನೋಡಿ
ನಗುತ ಐತೆ ಹೃದಯ
ಜುಮುಕಿ ಯಾಕೊ  ಗಿರಕಿ ಹೊಡೆದು
ಕುಣಿಯುತೈತೆ ತೈಯ್ಯ
ಕಚಗುಳಿಯ ಕೊಡುವಂತೆ ಅದು ಯಾರೊ ಮನಕ್ಕೆ
ಮತಿಭ್ರಮಣೆ ಆದಂತೆ ಏನೇನೊ ಬಯಕೆ
ಅಬ್ಬಬ್ಬ ಅಮಲು ಏರುತ್ತಿದೆ
ಓ ಸುಮ್ಮನೆ ಇರಲು ಆಗುವುದೆ
 
ಇಬ್ಬರೆ ಸಿಕ್ಕರೆ ಏನು ಮಾತಾಡಬೇಕು
ಮೊದಲನೆ ಸ್ಪರ್ಶಕ್ಕೆ ಇನ್ನು ಎಷ್ಟು ದಿನ ಬೇಕು
ಸಿಂಗರಿಸಿಕೊಂಡೆ ನಾನು ಸಂಧಿಸಲು ಬಾರೊ ನೀನು
ಹಿಂದೆ ಇರದ ನಾಚಿಕೆ ನೆನದಾಗ ನಿನ್ನ ಏತಕೆ
ನೆಲದಲ್ಲಿ ಕಾಲಿಡದೆ  ನಡೆಯೋಕೆ ಕಲಿತೆ
ದಿನವಾರ ಗಡಿಯಾರ ಎಲ್ಲನು ಮರೆತೆ
ಅಬ್ಬಬ್ಬ ಅಮಲು ಏರುತ್ತಿದೆ
ಓ ಸುಮ್ಮನೆ ಇರಲು ಆಗುವುದೆ
 
ಮಳೆಬಿಲ್ಲೆ ಇವಳ ಮೈಯಲ್ಲಿ ಮನೆ ಮಾಡೈತೆ
ಗಿಳಿಯಂತ  ಕೆನ್ನೆಮೇಲೊಂದು ನಗೆ ನವಿಲೈತೆ
ಎಲ್ಲಾರ ಕಣ್ಣು ಎಲ್ಲಾರ ಕಣ್ಣು ಈ ಚೆಲುವೆ ಯಾರು
ಈ ಬಾಲೆ ಕಣ್ಣು ಇನ್ಯಾರ ಮ್ಯಾಲು
ಈಗಂತು ಇವಳಿಗೆ ಅವನದೆ  ಗೀಳು
 
ಪುಸ್ತಕ ಮಸ್ತಕ ಎಲ್ಲ ಕಡೆಯಲ್ಲೂ ನೀನೆ
ಕಾಡುವ ಕೀಚಕ ನನ್ನ ಮನಕ್ಕೀಗ ನೀನೆ
ಸೋತಮೇಲು ನಾನು ತುಂಬ ತೋರಬೇಡ ಇನ್ನು ಜಂಭ
ನೋಡು ನನ್ನ ಒಮ್ಮೆ ಸುಮ್ಮನೆ
ಬೇಕಿಲ್ಲ ಬೇರೆ ಬಣ್ಣನೆ
ಇದು ಎಂತ ಕಲೆಗಾರ ಮಹರಾಯ ನೀನು
ಮರುಮಾತು ಇರದೇನೆ ಮರುಳಾದೆ ನಾನು
ಅಬ್ಬಬ್ಬ ಅಮಲು ಏರುತ್ತಿದೆ
ಓ ಸುಮ್ಮನೆ ಇರಲು ಆಗುವುದೆ

Adaviyolage song lyrics from Kannada Movie Manasu Mallige starring Nishanth, Rinku Rajaguru, Aravind Rao, Lyrics penned by Kaviraj Sung by Shreya Ghoshal, Music Composed by Ajay-Athul, S Narayan, film is Directed by S Narayan and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ