Mai Nimiri Ninthu Lyrics

ಮೈ ನೀಮರಿ ನಿಂತು Lyrics

in Manassakshi

in ಮನಸ್ಸಾಕ್ಷಿ

LYRIC

ಮೈ ನಿಮಿರಿ ನಿಂತು..

ಮೈ ನಿಮಿರಿ ನಿಂತು ಮುದವೇರಿ ಬಂತು
ಮಧು ಮಧುರ ಈ ಮಧುರ ನಿಮಿಷ
ಎದೆಯಾಳದಿಂದ, ಮುಗಿಲೇರಿ ನಿಂತು
ಹೊಸ ಹರೆಯವೀಯ ಹರುಷ ಹರುಷ

|| ಮೈ ನಿಮಿರಿ ನಿಂತು ಮುದವೇರಿ ಬಂತು
ಮಧು ಮಧುರ ಈ ಮಧುರ ನಿಮಿಷ
ಮೈ ನಿಮಿರಿ ನಿಂತು….||
 
ಕನಸು ಕಣ್ಣ ಹಸಿವು ಏನೋ ಒಳ ನೋವು
ಕನಸು ಕಣ್ಣ ಹಸಿವು ಏನೋ ಒಳ ನೋವು
ಎದೆಮಿಡಿತ ಈ ತುಡಿತ ತಂದಿತೇನು ಒಲವು 
ಆ..ಆ..ಆ..ಆ...ಒಹೋ..
ಹೂಂಹುಂ ಆಆಆ... ಹೂಂ 
ಬಹುಮಾನ ನಾನು ಅನುಮಾನವೇನು 
ಅನುರಾಗ ಒಲಿಯೇ ನಲಿವು ನಲಿವು 
 
|| ಮೈ ನಿಮಿರಿ ನಿಂತು ಮುದವೇರಿ ಬಂತು
ಮಧು ಮಧುರ ಈ ಮಧುರ ನಿಮಿಷ
ಮೈ ನಿಮಿರಿ ನಿಂತು….||
 
ಹೃದಯ ನಿನಗೆ ಸೋಲೆ ಇದಿಗೋ ಜಯಮಾಲೆ  
ಹೃದಯ ನಿನಗೆ ಸೋಲೆ ಇದಿಗೋ ಜಯಮಾಲೆ  
ಮಿತವಿರಲೀ ಉಷೆ ಬರಲಿ ಮಾರನೆಂದು ನಿಲುವು
ಆ..ಆ..ಆ..ಆ...ಒಹೋ..
ಹೂಂ ಆಆಆ... ಹೂಂ
ಒಡಲಾಗಿ ನೀನೇ, ಝೇಂಕಾರ ನೀನೇ
ಹೊಸ ಭಾವ ಗೀತೆ ಸೊಗಸು ಸೊಗಸು

|| ಮೈ ನಿಮಿರಿ ನಿಂತು ಮುದವೇರಿ ಬಂತು
ಮಧು ಮಧುರ ಈ ಮಧುರ ನಿಮಿಷ
ಎದೆಯಾಳದಿಂದ, ಮುಗಿಲೇರಿ ನಿಂತು
ಹೊಸ ಹರೆಯವೀಯ ಹರುಷ ಹರುಷ…||

ಮೈ ನಿಮಿರಿ ನಿಂತು..

ಮೈ ನಿಮಿರಿ ನಿಂತು ಮುದವೇರಿ ಬಂತು
ಮಧು ಮಧುರ ಈ ಮಧುರ ನಿಮಿಷ
ಎದೆಯಾಳದಿಂದ, ಮುಗಿಲೇರಿ ನಿಂತು
ಹೊಸ ಹರೆಯವೀಯ ಹರುಷ ಹರುಷ

|| ಮೈ ನಿಮಿರಿ ನಿಂತು ಮುದವೇರಿ ಬಂತು
ಮಧು ಮಧುರ ಈ ಮಧುರ ನಿಮಿಷ
ಮೈ ನಿಮಿರಿ ನಿಂತು….||
 
ಕನಸು ಕಣ್ಣ ಹಸಿವು ಏನೋ ಒಳ ನೋವು
ಕನಸು ಕಣ್ಣ ಹಸಿವು ಏನೋ ಒಳ ನೋವು
ಎದೆಮಿಡಿತ ಈ ತುಡಿತ ತಂದಿತೇನು ಒಲವು 
ಆ..ಆ..ಆ..ಆ...ಒಹೋ..
ಹೂಂಹುಂ ಆಆಆ... ಹೂಂ 
ಬಹುಮಾನ ನಾನು ಅನುಮಾನವೇನು 
ಅನುರಾಗ ಒಲಿಯೇ ನಲಿವು ನಲಿವು 
 
|| ಮೈ ನಿಮಿರಿ ನಿಂತು ಮುದವೇರಿ ಬಂತು
ಮಧು ಮಧುರ ಈ ಮಧುರ ನಿಮಿಷ
ಮೈ ನಿಮಿರಿ ನಿಂತು….||
 
ಹೃದಯ ನಿನಗೆ ಸೋಲೆ ಇದಿಗೋ ಜಯಮಾಲೆ  
ಹೃದಯ ನಿನಗೆ ಸೋಲೆ ಇದಿಗೋ ಜಯಮಾಲೆ  
ಮಿತವಿರಲೀ ಉಷೆ ಬರಲಿ ಮಾರನೆಂದು ನಿಲುವು
ಆ..ಆ..ಆ..ಆ...ಒಹೋ..
ಹೂಂ ಆಆಆ... ಹೂಂ
ಒಡಲಾಗಿ ನೀನೇ, ಝೇಂಕಾರ ನೀನೇ
ಹೊಸ ಭಾವ ಗೀತೆ ಸೊಗಸು ಸೊಗಸು

|| ಮೈ ನಿಮಿರಿ ನಿಂತು ಮುದವೇರಿ ಬಂತು
ಮಧು ಮಧುರ ಈ ಮಧುರ ನಿಮಿಷ
ಎದೆಯಾಳದಿಂದ, ಮುಗಿಲೇರಿ ನಿಂತು
ಹೊಸ ಹರೆಯವೀಯ ಹರುಷ ಹರುಷ…||

Mai Nimiri Ninthu song lyrics from Kannada Movie Manassakshi starring Dr Rajkumar, Bharathi, Sahukar Janaki, Lyrics penned by Ku Ra Seetharama Shastry Sung by P Susheela, Music Composed by G K Venkatesh, film is Directed by S K A Chari and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ