Galibili Yaake Gadusyaake Lyrics

ಗಲಿಬಿಲಿ ಯಾಕೇ ಗಡಸ್ಯಾಕೆ Lyrics

in Manassakshi

in ಮನಸ್ಸಾಕ್ಷಿ

LYRIC

Song Details Page after Lyrice

... ... ... 
ಸೊಗಸುಗಾರ ಹಾಯ್
ಹಾಯ್ ಹಾಯ್
ಬಿಂಕು ಬಿಗುಮಾನಗಳ
ಗಮ್ಮತ್ತುಗಾರ ಆ ಆ ಆ....
 
ಗಲಿಬಿಲಿ ಯಾಕೆ ಗಡುಸ್ಯಾಕೆ
ಗಲಿಬಿಲಿ ಯಾಕೆ ಗಡುಸ್ಯಾಕೆ
ಬಿರಬಿರ ನೋಟದ
ಸುರುಸುರು ಬಾಣದ 
ಸುರಿಮಳೆ ಯಾಕೆ ಬಿರುಸ್ಯಾಕೆ 
 
|| ಗಲಿಬಿಲಿ ಯಾಕೆ ಗಡುಸ್ಯಾಕೆ
ಗಲಿಬಿಲಿ ಯಾಕೆ ಗಡುಸ್ಯಾಕೆ
ಬಿರಬಿರ ನೋಟದ
ಸುರುಸುರು ಬಾಣದ 
ಸುರಿಮಳೆ ಯಾಕೆ ಬಿರುಸ್ಯಾಕೆ 
ಗಲಿಬಿಲಿ ಯಾಕೆ ಗಡುಸ್ಯಾಕೆ….||

ಊರುಕೇರಿ ಸುತ್ತಿದೆ ಜಾಣ
ಹಳ್ಳಿಯ ಚೆಲುವೆಯ ನಿಲುವೇ ಕಾಣ
ಊರುಕೇರಿ ಸುತ್ತಿದೆ ಜಾಣ
ಹಳ್ಳಿಯ ಚೆಲುವೆಯ ನಿಲುವೇ ಕಾಣ
ಹೆಬ್ಬುಲಿಯಂಥ ಹರೆಯದ ಹೈದ 
ಹೆಬ್ಬುಲಿಯಂಥ ಹರೆಯದ ಹೈದ 
ತಬ್ಬಿಬ್ಬಾದ ಮೂಗಿಳಿಯಾದ 
ಎಚ್ಚರ ಭೀತಿಯೋ ಹೂಂ..
ಎಚ್ಚರ ನೀತಿಯೋ 
ಸಿಡಿಮಿಡಿಗೊಂಡ ಮಡಿವಂತ
  
|| ಗಲಿಬಿಲಿ ಯಾಕೆ ಗಡುಸ್ಯಾಕೆ
ಗಲಿಬಿಲಿ ಯಾಕೆ ಗಡುಸ್ಯಾಕೆ
ಬಿರಬಿರ ನೋಟದ
ಸುರುಸುರು ಬಾಣದ 
ಸುರಿಮಳೆ ಯಾಕೆ ಬಿರುಸ್ಯಾಕೆ 
ಗಲಿಬಿಲಿ ಯಾಕೆ ಗಡುಸ್ಯಾಕೆ….||
 
ಕುತ್ತಿಗೆ ಬಳಸಿದ ಚಿನ್ನ ಚಿನ್ನ
ಹೊತ್ತು ತಂದ ಚೆನ್ನಿಗ ಚೆನ್ನ
ಕುತ್ತಿಗೆ ಬಳಸಿದ ಚಿನ್ನ ಚಿನ್ನ
ಹೊತ್ತು ತಂದ ಚೆನ್ನಿಗ ಚೆನ್ನ
ಕಿನ್ನರ ಕಿನ್ನೋ ಚೆನ್ನಿಗೆ ಚೆನ್ನೋ 
ಕಿನ್ನರ ಕಿನ್ನೋ ಚೆನ್ನಿಗೆ ಚೆನ್ನೋ 
ಚಿನ್ನದ ಮೈಯ ಕೆನ್ನೆಯ ಚೆನ್ನೋ 
ಪರೀಕ್ಷೆಯಾಗಲಿ ಹೂಂ ಹೂಂ
ಪರಿಚಯವಾಗಲಿ 
ತಳಮಳಕಿಲ್ಲಿ ತಾಳ್ಮೆ
 
|| ಗಲಿಬಿಲಿ ಯಾಕೆ ಗಡುಸ್ಯಾಕೆ
ಗಲಿಬಿಲಿ ಯಾಕೆ ಗಡುಸ್ಯಾಕೆ
ಬಿರಬಿರ ನೋಟದ
ಸುರುಸುರು ಬಾಣದ 
ಸುರಿಮಳೆ ಯಾಕೆ ಬಿರುಸ್ಯಾಕೆ 
ಗಲಿಬಿಲಿ ಯಾಕೆ ಗಡುಸ್ಯಾಕೆ
ಗಲಿಬಿಲಿ ಯಾಕೆ ಗಡುಸ್ಯಾಕೆ….||

... ... ... 
ಸೊಗಸುಗಾರ ಹಾಯ್
ಹಾಯ್ ಹಾಯ್
ಬಿಂಕು ಬಿಗುಮಾನಗಳ
ಗಮ್ಮತ್ತುಗಾರ ಆ ಆ ಆ....
 
ಗಲಿಬಿಲಿ ಯಾಕೆ ಗಡುಸ್ಯಾಕೆ
ಗಲಿಬಿಲಿ ಯಾಕೆ ಗಡುಸ್ಯಾಕೆ
ಬಿರಬಿರ ನೋಟದ
ಸುರುಸುರು ಬಾಣದ 
ಸುರಿಮಳೆ ಯಾಕೆ ಬಿರುಸ್ಯಾಕೆ 
 
|| ಗಲಿಬಿಲಿ ಯಾಕೆ ಗಡುಸ್ಯಾಕೆ
ಗಲಿಬಿಲಿ ಯಾಕೆ ಗಡುಸ್ಯಾಕೆ
ಬಿರಬಿರ ನೋಟದ
ಸುರುಸುರು ಬಾಣದ 
ಸುರಿಮಳೆ ಯಾಕೆ ಬಿರುಸ್ಯಾಕೆ 
ಗಲಿಬಿಲಿ ಯಾಕೆ ಗಡುಸ್ಯಾಕೆ….||

ಊರುಕೇರಿ ಸುತ್ತಿದೆ ಜಾಣ
ಹಳ್ಳಿಯ ಚೆಲುವೆಯ ನಿಲುವೇ ಕಾಣ
ಊರುಕೇರಿ ಸುತ್ತಿದೆ ಜಾಣ
ಹಳ್ಳಿಯ ಚೆಲುವೆಯ ನಿಲುವೇ ಕಾಣ
ಹೆಬ್ಬುಲಿಯಂಥ ಹರೆಯದ ಹೈದ 
ಹೆಬ್ಬುಲಿಯಂಥ ಹರೆಯದ ಹೈದ 
ತಬ್ಬಿಬ್ಬಾದ ಮೂಗಿಳಿಯಾದ 
ಎಚ್ಚರ ಭೀತಿಯೋ ಹೂಂ..
ಎಚ್ಚರ ನೀತಿಯೋ 
ಸಿಡಿಮಿಡಿಗೊಂಡ ಮಡಿವಂತ
  
|| ಗಲಿಬಿಲಿ ಯಾಕೆ ಗಡುಸ್ಯಾಕೆ
ಗಲಿಬಿಲಿ ಯಾಕೆ ಗಡುಸ್ಯಾಕೆ
ಬಿರಬಿರ ನೋಟದ
ಸುರುಸುರು ಬಾಣದ 
ಸುರಿಮಳೆ ಯಾಕೆ ಬಿರುಸ್ಯಾಕೆ 
ಗಲಿಬಿಲಿ ಯಾಕೆ ಗಡುಸ್ಯಾಕೆ….||
 
ಕುತ್ತಿಗೆ ಬಳಸಿದ ಚಿನ್ನ ಚಿನ್ನ
ಹೊತ್ತು ತಂದ ಚೆನ್ನಿಗ ಚೆನ್ನ
ಕುತ್ತಿಗೆ ಬಳಸಿದ ಚಿನ್ನ ಚಿನ್ನ
ಹೊತ್ತು ತಂದ ಚೆನ್ನಿಗ ಚೆನ್ನ
ಕಿನ್ನರ ಕಿನ್ನೋ ಚೆನ್ನಿಗೆ ಚೆನ್ನೋ 
ಕಿನ್ನರ ಕಿನ್ನೋ ಚೆನ್ನಿಗೆ ಚೆನ್ನೋ 
ಚಿನ್ನದ ಮೈಯ ಕೆನ್ನೆಯ ಚೆನ್ನೋ 
ಪರೀಕ್ಷೆಯಾಗಲಿ ಹೂಂ ಹೂಂ
ಪರಿಚಯವಾಗಲಿ 
ತಳಮಳಕಿಲ್ಲಿ ತಾಳ್ಮೆ
 
|| ಗಲಿಬಿಲಿ ಯಾಕೆ ಗಡುಸ್ಯಾಕೆ
ಗಲಿಬಿಲಿ ಯಾಕೆ ಗಡುಸ್ಯಾಕೆ
ಬಿರಬಿರ ನೋಟದ
ಸುರುಸುರು ಬಾಣದ 
ಸುರಿಮಳೆ ಯಾಕೆ ಬಿರುಸ್ಯಾಕೆ 
ಗಲಿಬಿಲಿ ಯಾಕೆ ಗಡುಸ್ಯಾಕೆ
ಗಲಿಬಿಲಿ ಯಾಕೆ ಗಡುಸ್ಯಾಕೆ….||

Galibili Yaake Gadusyaake song lyrics from Kannada Movie Manassakshi starring Dr Rajkumar, Bharathi, Sahukar Janaki, Lyrics penned by Vijaya Narasimha Sung by P Susheela, Music Composed by G K Venkatesh, film is Directed by S K A Chari and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ