ಬಾಳ ಪದಕೆ ನಲಿವು ನೋವು
ತಾಳ ಮೇಳವಾಗಿದೆ
ಬಾಳ ಪದಕೆ ನಲಿವು ನೋವು
ತಾಳ ಮೇಳವಾಗಿದೆ
ಚೆಲುವು ಒಲವು ಬಳಸಿ ಬರಲು
ಗಾನ ತಾಣವಾಗಿದೆ
ಚೆಲುವು ಒಲವು ಬಳಸಿ ಬರಲು
ಗಾನ ತಾಣವಾಗಿದೆ
|| ಬಾಳ ಪದಕೆ ನಲಿವು ನೋವು
ತಾಳ ಮೇಳವಾಗಿದೆ…..||
ಸಾವು ತರುವ ನೋವು
ಬರಿಯ ತಾತ್ಕಾಲಿಕ
ವಿರಹದಿಂದ ಉರಿವ
ಬೇಗೆ ಪ್ರಳಯಾಂತಕ
ಹೋದ ಜೀವ ಬಾರದೆಂಬ
ನಂಬಿಕೆ ಅರಳಿ..
ಹೋದ ಜೀವ ಬಾರದೆಂಬ
ನಂಬಿಕೆ ಅರಳಿ..
ನೊಂದು ಬೆಂದು ಮರಳಿ
ನಲಿವ ಹಂಬಲವೆಲ್ಲಿ
|| ಬಾಳ ಪದಕೆ ನಲಿವು ನೋವು
ತಾಳ ಮೇಳವಾಗಿದೆ
ಚೆಲುವು ಒಲವು ಬಳಸಿ ಬರಲು
ಗಾನ ತಾಣವಾಗಿದೆ
ಬಾಳ ಪದಕೆ ನಲಿವು ನೋವು
ತಾಳ ಮೇಳವಾಗಿದೆ….||
ಚೆಲುವು ಒಲವ ಬಯಸಿ
ಭ್ರಮಿಸಿ ಹಾತೊರೆದಿದೆ
ಒಲವು ಚೆಲುವು ರಮಿಸಿ
ತಣಿಸೆ ತಲ್ಲಣಿಸಿದೆ
ಯಾರ ಸಂಚೊ
ಯಾರ ಮಿಂಚೋ
ಎರಗಿ ಬಂದಿರೆ
ಯಾರ ಸಂಚೊ
ಯಾರ ಮಿಂಚೋ
ಎರಗಿ ಬಂದಿರೆ
ನೋವ ಮರೆತು ನಲಿವ ಬೆರೆವ
ಸಮಯ ಬಂದಿದೆ
|| ಬಾಳ ಪದಕೆ ನಲಿವು ನೋವು
ತಾಳ ಮೇಳವಾಗಿದೆ
ಚೆಲುವು ಒಲವು ಬಳಸಿ ಬರಲು
ಗಾನ ತಾಣವಾಗಿದೆ
ಬಾಳ ಪದಕೆ ನಲಿವು ನೋವು
ತಾಳ ಮೇಳವಾಗಿದೆ
ಆಆಆ.... ಓಓಓ ....
ಆಆಆ... ಹೂಂಹೂಂ ......||
ಬಾಳ ಪದಕೆ ನಲಿವು ನೋವು
ತಾಳ ಮೇಳವಾಗಿದೆ
ಬಾಳ ಪದಕೆ ನಲಿವು ನೋವು
ತಾಳ ಮೇಳವಾಗಿದೆ
ಚೆಲುವು ಒಲವು ಬಳಸಿ ಬರಲು
ಗಾನ ತಾಣವಾಗಿದೆ
ಚೆಲುವು ಒಲವು ಬಳಸಿ ಬರಲು
ಗಾನ ತಾಣವಾಗಿದೆ
|| ಬಾಳ ಪದಕೆ ನಲಿವು ನೋವು
ತಾಳ ಮೇಳವಾಗಿದೆ…..||
ಸಾವು ತರುವ ನೋವು
ಬರಿಯ ತಾತ್ಕಾಲಿಕ
ವಿರಹದಿಂದ ಉರಿವ
ಬೇಗೆ ಪ್ರಳಯಾಂತಕ
ಹೋದ ಜೀವ ಬಾರದೆಂಬ
ನಂಬಿಕೆ ಅರಳಿ..
ಹೋದ ಜೀವ ಬಾರದೆಂಬ
ನಂಬಿಕೆ ಅರಳಿ..
ನೊಂದು ಬೆಂದು ಮರಳಿ
ನಲಿವ ಹಂಬಲವೆಲ್ಲಿ
|| ಬಾಳ ಪದಕೆ ನಲಿವು ನೋವು
ತಾಳ ಮೇಳವಾಗಿದೆ
ಚೆಲುವು ಒಲವು ಬಳಸಿ ಬರಲು
ಗಾನ ತಾಣವಾಗಿದೆ
ಬಾಳ ಪದಕೆ ನಲಿವು ನೋವು
ತಾಳ ಮೇಳವಾಗಿದೆ….||
ಚೆಲುವು ಒಲವ ಬಯಸಿ
ಭ್ರಮಿಸಿ ಹಾತೊರೆದಿದೆ
ಒಲವು ಚೆಲುವು ರಮಿಸಿ
ತಣಿಸೆ ತಲ್ಲಣಿಸಿದೆ
ಯಾರ ಸಂಚೊ
ಯಾರ ಮಿಂಚೋ
ಎರಗಿ ಬಂದಿರೆ
ಯಾರ ಸಂಚೊ
ಯಾರ ಮಿಂಚೋ
ಎರಗಿ ಬಂದಿರೆ
ನೋವ ಮರೆತು ನಲಿವ ಬೆರೆವ
ಸಮಯ ಬಂದಿದೆ
|| ಬಾಳ ಪದಕೆ ನಲಿವು ನೋವು
ತಾಳ ಮೇಳವಾಗಿದೆ
ಚೆಲುವು ಒಲವು ಬಳಸಿ ಬರಲು
ಗಾನ ತಾಣವಾಗಿದೆ
ಬಾಳ ಪದಕೆ ನಲಿವು ನೋವು
ತಾಳ ಮೇಳವಾಗಿದೆ
ಆಆಆ.... ಓಓಓ ....
ಆಆಆ... ಹೂಂಹೂಂ ......||
Baala Padake Nalivu Novu song lyrics from Kannada Movie Manassakshi starring Dr Rajkumar, Bharathi, Sahukar Janaki, Lyrics penned by Vijaya Narasimha Sung by P Susheela, Music Composed by G K Venkatesh, film is Directed by S K A Chari and film is released on 1968