ಅಲೆಅಲೆಯಲಿ ಉಳಿ ಉಳಿದಿದೆ
ಧರ್ಮದ ಸಾಕ್ಷಿ
ಅಲೆ ಅಲೆಯಲಿ ಉಲಿ ಉಲಿದಿದೆ
ಧರ್ಮದ ಸಾಕ್ಷಿ
ಮಾರಲಿಯುತೆ ಮೈ ಕಣಕಣ
ಶರಣನೆನಿಸಿದೆ ಮನಸಾಕ್ಷಿ... ಮನಸಾಕ್ಷಿ..
|| ಅಲೆಅಲೆಯಲಿ ಉಳಿ ಉಳಿದಿದೆ
ಧರ್ಮದ ಸಾಕ್ಷಿ…||
ಎದೆಯಲ್ಲದೇ ಬೇರೆಲ್ಲಿದೆ
ದೇವಾಲಯ ಇನ್ನೂ
ಧೃಡ ನಂಬಿಕೆ ಪ್ರತಿಬಿಂಬವೇ
ಗುಡಿಯಾಗಿದೆ ಎಲ್ಲೂ
ದುಡಿಯಿಲ್ಲವೇ ಮಡಿ ಎಂಬುದು
ಯುಗಯುಗ ಮಂತ್ರ
ದುಡಿಯಿಲ್ಲವೇ ಮಡಿ ಎಂಬುದು
ಯುಗಯುಗ ಮಂತ್ರ
ಅಣುಅಣುವಿನ ಕ್ಷಣಕ್ಷಣಕಿದೆ
ಜೀವನ ಸೂತ್ರ ಈ ಜೀವನ ಸೂತ್ರ
|| ಅಲೆಅಲೆಯಲಿ ಉಳಿ ಉಳಿದಿದೆ
ಧರ್ಮದ ಸಾಕ್ಷಿ…||
ಒಳಿತಾಗಲಿ ಕೆಡುಕಾಗಲಿ
ಹೊಣೆ ನೀನಲ್ಲಾ
ಒಳಿತಾಗಲಿ ಕೆಡುಕಾಗಲಿ
ಹೊಣೆ ನೀನಲ್ಲಾ
ಈ ಕರ್ಮದ ಫಲವೆಲ್ಲವ
ಕೊಡುವಾತನೆ ಬಲ್ಲಾ
ಹೊರೆ ಪಾಪವ ಒರೆ ಹಚ್ಚುತ್ತಾ
ಚುಚ್ಚಲು ಮನಸಾಕ್ಷಿ
ಕಡುಪಾಪಿಗೂ... ಕಡುಪಾಪಿಗೂ
ದಯ ತೋರುವುದಾ
ಧರ್ಮದ ಸಾಕ್ಷಿ... ಧರ್ಮದ ಸಾಕ್ಷಿ
|| ಅಅಲೆಅಲೆಯಲಿ ಉಳಿ ಉಳಿದಿದೆ
ಧರ್ಮದ ಸಾಕ್ಷಿ
ಮಾರಲಿಯುತೆ ಮೈ ಕಣಕಣ
ಶರಣನೆನಿಸಿದೆ ಮನಸಾಕ್ಷಿ... ಮನಸಾಕ್ಷಿ..
ಅಲೆಅಲೆಯಲಿ ಉಳಿ ಉಳಿದಿದೆ
ಧರ್ಮದ ಸಾಕ್ಷಿ…||
ಅಲೆಅಲೆಯಲಿ ಉಳಿ ಉಳಿದಿದೆ
ಧರ್ಮದ ಸಾಕ್ಷಿ
ಅಲೆ ಅಲೆಯಲಿ ಉಲಿ ಉಲಿದಿದೆ
ಧರ್ಮದ ಸಾಕ್ಷಿ
ಮಾರಲಿಯುತೆ ಮೈ ಕಣಕಣ
ಶರಣನೆನಿಸಿದೆ ಮನಸಾಕ್ಷಿ... ಮನಸಾಕ್ಷಿ..
|| ಅಲೆಅಲೆಯಲಿ ಉಳಿ ಉಳಿದಿದೆ
ಧರ್ಮದ ಸಾಕ್ಷಿ…||
ಎದೆಯಲ್ಲದೇ ಬೇರೆಲ್ಲಿದೆ
ದೇವಾಲಯ ಇನ್ನೂ
ಧೃಡ ನಂಬಿಕೆ ಪ್ರತಿಬಿಂಬವೇ
ಗುಡಿಯಾಗಿದೆ ಎಲ್ಲೂ
ದುಡಿಯಿಲ್ಲವೇ ಮಡಿ ಎಂಬುದು
ಯುಗಯುಗ ಮಂತ್ರ
ದುಡಿಯಿಲ್ಲವೇ ಮಡಿ ಎಂಬುದು
ಯುಗಯುಗ ಮಂತ್ರ
ಅಣುಅಣುವಿನ ಕ್ಷಣಕ್ಷಣಕಿದೆ
ಜೀವನ ಸೂತ್ರ ಈ ಜೀವನ ಸೂತ್ರ
|| ಅಲೆಅಲೆಯಲಿ ಉಳಿ ಉಳಿದಿದೆ
ಧರ್ಮದ ಸಾಕ್ಷಿ…||
ಒಳಿತಾಗಲಿ ಕೆಡುಕಾಗಲಿ
ಹೊಣೆ ನೀನಲ್ಲಾ
ಒಳಿತಾಗಲಿ ಕೆಡುಕಾಗಲಿ
ಹೊಣೆ ನೀನಲ್ಲಾ
ಈ ಕರ್ಮದ ಫಲವೆಲ್ಲವ
ಕೊಡುವಾತನೆ ಬಲ್ಲಾ
ಹೊರೆ ಪಾಪವ ಒರೆ ಹಚ್ಚುತ್ತಾ
ಚುಚ್ಚಲು ಮನಸಾಕ್ಷಿ
ಕಡುಪಾಪಿಗೂ... ಕಡುಪಾಪಿಗೂ
ದಯ ತೋರುವುದಾ
ಧರ್ಮದ ಸಾಕ್ಷಿ... ಧರ್ಮದ ಸಾಕ್ಷಿ
|| ಅಅಲೆಅಲೆಯಲಿ ಉಳಿ ಉಳಿದಿದೆ
ಧರ್ಮದ ಸಾಕ್ಷಿ
ಮಾರಲಿಯುತೆ ಮೈ ಕಣಕಣ
ಶರಣನೆನಿಸಿದೆ ಮನಸಾಕ್ಷಿ... ಮನಸಾಕ್ಷಿ..
ಅಲೆಅಲೆಯಲಿ ಉಳಿ ಉಳಿದಿದೆ
ಧರ್ಮದ ಸಾಕ್ಷಿ…||
Alealeyali Vuliyulidide song lyrics from Kannada Movie Manassakshi starring Dr Rajkumar, Bharathi, Sahukar Janaki, Lyrics penned by Ku Ra Seetharama Shastry Sung by P B Srinivas, Music Composed by G K Venkatesh, film is Directed by S K A Chari and film is released on 1968