ಹತ್ತಿ ಬಂದ ಗೀಳು ಗಿಲಿ ಇಳಿಯಲ್ಲಿಲ್ಲವೇ
ಹತ್ತಿ ಬಂದ ಗೀಳು ಗಿಲಿ ಇಳಿಯಲ್ಲಿಲ್ಲವೇ
ಹಳೆಯ ಚಟ ಹಿಡಿದ ಹಠ
ತೀರಲಿಲ್ಲವೇ... ತೀರಲಿಲ್ಲವೇ…
|| ಹತ್ತಿ ಬಂದ ಗೀಳು ಗಿಲಿ
ಇಳಿಯಲ್ಲಿಲ್ಲವೇ…..||
ಒಂದೇ ಎರಡೇ ಹೇಳು
ನಿನ್ನಂದ ತಂದ ಗೀಳು
ಕೈಜಾರಿದ ಕೂಡಲೇ
ಒಂದು ಬೆನ್ನೇರುವುದಿನ್ನೊಂದು
ಉಳಿಸಿದರೂ ಅಳಿಸಿದರೂ
ನೀನೇ ಗತಿ... ನೀನೇ ಗತಿ
ನೀನೇ ಗತಿ ನೀನೇ ಮತಿ
ಸ್ನೇಹದಲೂ ಮೋಹದಲೂ
ಒಂದೇ ಸ್ಥಿತಿ….
ಸ್ನೇಹದ ಪರಿಮಳದಲ್ಲಿ
ಮೋಹದ ಕಿರುಕುಳ
ಯಾಕೆ.. ಯಾಕೆ... ಯಾಕೆ
ಗಂಡು ಹೆಣ್ಣಿನ ನಡುವೆ
ಶಿಸ್ತಿನ ಮುಷ್ಕರ ಯಾಕೆ..
ಈ ಶಿಸ್ತಿನ ಮುಷ್ಕರ ಬೇಕೆ
ಹಾಂ...(ಉಂ)….
ಕಪ್ಪುರ ಕಾಣಿಕೆ ಒಪ್ಪಿಸದ್ದಿದ್ದರೆ
ಮೈದೋರುವಳೇ ಮಾದೇವಿ
ಕಪ್ಪುರ ಕಾಣಿಕೆ ಒಪ್ಪಿಸದ್ದಿದ್ದರೆ
ಮೈದೋರುವಳೇ ಮಾದೇವಿ
ಹೆಣ್ಣಿನ ಮೈ ಕೈ ಸೋಕುವ ಮುನ್ನ
ಹವಣಿಸಬೇಕು ಹೊರೆ ಚಿನ್ನ
ಹವಣಿಸಬೇಕು ಹೊರೆ ಚಿನ್ನ
ತಾಳಿಯೊಡನೆ ದೂರವಾಯಿತು
ಶಂಕೆ ತಳಮಳ ಹೆಣ್ಣಿಗೆ
ಕಟ್ಟಿದೊಡನೆ ಮೆಟ್ಟಿಕೊಂಡಿತು
ಚಿಂತೆ ಕಳವಳ ಗಂಡಿಗೆ
ಹೊಟ್ಟೆ ಹಸಿವೇ ಚೆನ್ನ
ರಟ್ಟೆ ನೋವೇ ರನ್ನ
ಹೊಟ್ಟೆ ಹಸಿವೇ ಚೆನ್ನ
ರಟ್ಟೆ ನೋವೇ ರನ್ನ
ನಿಟ್ಟುಸಿರ ಯಾಕೆ ಮನದನ್ನ....
ಮನದನ್ನ ಆಹ್ಹಾಹ್ಹ
|| ಹತ್ತಿ ಬಂದ ಗೀಳು ಗಿಲಿ
ಇಳಿಯಲ್ಲಿಲ್ಲವೇ
ಹಳೆಯ ಚಟ ಹಿಡಿದ ಹಠ
ತೀರಲಿಲ್ಲವೇ... ತೀರಲಿಲ್ಲವೇ…||
ಹತ್ತಿ ಬಂದ ಗೀಳು ಗಿಲಿ ಇಳಿಯಲ್ಲಿಲ್ಲವೇ
ಹತ್ತಿ ಬಂದ ಗೀಳು ಗಿಲಿ ಇಳಿಯಲ್ಲಿಲ್ಲವೇ
ಹಳೆಯ ಚಟ ಹಿಡಿದ ಹಠ
ತೀರಲಿಲ್ಲವೇ... ತೀರಲಿಲ್ಲವೇ…
|| ಹತ್ತಿ ಬಂದ ಗೀಳು ಗಿಲಿ
ಇಳಿಯಲ್ಲಿಲ್ಲವೇ…..||
ಒಂದೇ ಎರಡೇ ಹೇಳು
ನಿನ್ನಂದ ತಂದ ಗೀಳು
ಕೈಜಾರಿದ ಕೂಡಲೇ
ಒಂದು ಬೆನ್ನೇರುವುದಿನ್ನೊಂದು
ಉಳಿಸಿದರೂ ಅಳಿಸಿದರೂ
ನೀನೇ ಗತಿ... ನೀನೇ ಗತಿ
ನೀನೇ ಗತಿ ನೀನೇ ಮತಿ
ಸ್ನೇಹದಲೂ ಮೋಹದಲೂ
ಒಂದೇ ಸ್ಥಿತಿ….
ಸ್ನೇಹದ ಪರಿಮಳದಲ್ಲಿ
ಮೋಹದ ಕಿರುಕುಳ
ಯಾಕೆ.. ಯಾಕೆ... ಯಾಕೆ
ಗಂಡು ಹೆಣ್ಣಿನ ನಡುವೆ
ಶಿಸ್ತಿನ ಮುಷ್ಕರ ಯಾಕೆ..
ಈ ಶಿಸ್ತಿನ ಮುಷ್ಕರ ಬೇಕೆ
ಹಾಂ...(ಉಂ)….
ಕಪ್ಪುರ ಕಾಣಿಕೆ ಒಪ್ಪಿಸದ್ದಿದ್ದರೆ
ಮೈದೋರುವಳೇ ಮಾದೇವಿ
ಕಪ್ಪುರ ಕಾಣಿಕೆ ಒಪ್ಪಿಸದ್ದಿದ್ದರೆ
ಮೈದೋರುವಳೇ ಮಾದೇವಿ
ಹೆಣ್ಣಿನ ಮೈ ಕೈ ಸೋಕುವ ಮುನ್ನ
ಹವಣಿಸಬೇಕು ಹೊರೆ ಚಿನ್ನ
ಹವಣಿಸಬೇಕು ಹೊರೆ ಚಿನ್ನ
ತಾಳಿಯೊಡನೆ ದೂರವಾಯಿತು
ಶಂಕೆ ತಳಮಳ ಹೆಣ್ಣಿಗೆ
ಕಟ್ಟಿದೊಡನೆ ಮೆಟ್ಟಿಕೊಂಡಿತು
ಚಿಂತೆ ಕಳವಳ ಗಂಡಿಗೆ
ಹೊಟ್ಟೆ ಹಸಿವೇ ಚೆನ್ನ
ರಟ್ಟೆ ನೋವೇ ರನ್ನ
ಹೊಟ್ಟೆ ಹಸಿವೇ ಚೆನ್ನ
ರಟ್ಟೆ ನೋವೇ ರನ್ನ
ನಿಟ್ಟುಸಿರ ಯಾಕೆ ಮನದನ್ನ....
ಮನದನ್ನ ಆಹ್ಹಾಹ್ಹ
|| ಹತ್ತಿ ಬಂದ ಗೀಳು ಗಿಲಿ
ಇಳಿಯಲ್ಲಿಲ್ಲವೇ
ಹಳೆಯ ಚಟ ಹಿಡಿದ ಹಠ
ತೀರಲಿಲ್ಲವೇ... ತೀರಲಿಲ್ಲವೇ…||
Hatthi Banda Geelu Gili song lyrics from Kannada Movie Manassakshi starring Dr Rajkumar, Bharathi, Sahukar Janaki, Lyrics penned by Vijaya Narasimha Sung by P B Srinivas, L R Eswari, Music Composed by G K Venkatesh, film is Directed by S K A Chari and film is released on 1968